Return to Video

2014 Chevy Commercial - Maddie

  • 0:05 - 0:09
    [ಭಾವನಾತ್ಮಕ ಸಂಗೀತ]
  • 0:22 - 0:23
    -ಬಾ ಮ್ಯಾಡಿ
  • 0:23 - 0:25
    -ಇದು ತುಂಬ ಹಳೆಮನೆನಾ?
  • 0:25 - 0:27
    -ಹೌದು. ಆದರೆ ಕಿಟಕಿಗಳು ದೊಡ್ಡದಾಗಿವೆ.
    ಬೆಳಕು ಚೆನ್ನಾಗಿದೆ.
  • 0:28 - 0:29
    [ಕ್ಯಾಮೆರಾ ಸದ್ದು]
  • 0:29 - 0:32
    ನನಗೆ ಅರ್ಥವಾಗುತ್ತಿಲ್ಲ
    ನಾನು ಏನಾದರೂ ತಪ್ಪು ಮಾಡಿದೆನಾ?
  • 0:32 - 0:34
    ನೀನು ನನ್ನನ್ನು ಬಿಟ್ಟು ಹೋಗುತ್ತಿದ್ಧಿಯಾ?
  • 0:40 - 0:41
    [ನಾಯಿ ಸದ್ದು]
  • 0:43 - 0:45
    ನಿಧಾನ. ನಿಧಾನವಾಗಿ ಓಡಿಸು
  • 0:50 - 0:53
    [ಅಸ್ಪಷ್ಟ ಓದುವಿಕೆ]
  • 1:00 - 1:01
    ಇವಳ ಹೆಸರು ಮ್ಯಾಡಿ.
Title:
2014 Chevy Commercial - Maddie
Description:

more » « less
Video Language:
English
Team:
Captions Requested
Duration:
01:14

Kannada subtitles

Revisions