Return to Video

Hour of Code - Chris Bosh teaches Repeat Until statements - audio fixed

  • 0:00 - 0:03
    ಪ್ರಾಕ್ಟೀಸ್ ಮಾಡಿದರೆ ಪರಿಣಿತಿ ಸಾಧಿಸಬಹುದು
    ಎಂದು ಅಥ್ಲೀಟ್‌ಗೆ ಗೊತ್ತು.
  • 0:03 - 0:07
    ಪರಿಣಿತಿ ಸಾಧಿಸುವವರೆಗೆ ಅದೇ ಕೆಲಸ ಮಾಡಿದರೆ,
    ಅಥವಾ ಗುರಿ ಸಾಧಿಸುವವರೆಗೆ.
  • 0:07 - 0:09
    ನಾನು ಹೈಸ್ಕೂಲ್‌ನಲ್ಲಿದ್ದಾಗ
  • 0:09 - 0:12
    ಸತತ 10 ಫ್ರೀ ಥ್ರೋ
    ಮಾಡುವವರೆಗೆ ಬಿಡುತ್ತಿರಲಿಲ್ಲ.
  • 0:12 - 0:16
    ಇದೇ ರೀತಿ, ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ
    ಕಮಾಂಡ್ ರಿಪೀಟ್ ಮಾಡಿದರೆ
  • 0:16 - 0:19
    ರಿಪೀಟ್ ಮಾಡಲು ನಿಖರ ಸಂಖ್ಯೆಯನ್ನು ನೀಡಬಹುದು
  • 0:19 - 0:21
    ಅಥವಾ ಗುರಿಯನ್ನು ನಿಗದಿಸಬಹುದು.
  • 0:21 - 0:25
    ಗುರಿ ತಲುಪುವವರೆಗೆ ಕಮಾಂಡ್ ರಿಪೀಟ್
    ಮಾಡುವಂತೆ ಹೇಳಬಹುದು.
  • 0:25 - 0:29
    ಮುಂದಿನ ಉದಾಹರಣೆಯಲ್ಲಿ, "ರಿಪೀಟ್" ಬ್ಲಾಕ್
    ಬದಲಿಸಲಾಗಿದೆ.
  • 0:29 - 0:32
    ಎಷ್ಟು ಐಟಂ ರಿಪೀಟ್ ಮಾಡಬೇಕು ಎಂದು ನಿರ್ಧರಿಸುವ
    ಬದಲಿಗೆ
  • 0:32 - 0:37
    ಅದನ್ನೇ ಮಾಡುವಂತೆ ಆಂಗ್ರಿ ಬರ್ಡ್‌ಗೆ ಹೇಳಲು
    "ಈವರೆಗೆ ರಿಪೀಟ್" ಬ್ಲಾಕ್ ಬಳಸಬಹುದು
  • 0:37 - 0:40
    ಹಂದಿ ಸಿಗುವವರೆಗೆ ಅಥವಾ ಗೋಡೆಗೆ ಬಡಿಯುವವರೆಗೆ.
  • 0:40 - 0:44
    ಪುನಃ, ಲೂಪ್ ಒಳಗೆ ಹಲವು ಬ್ಲಾಕ್ ಹಾಕಬಹುದು
    ಆಕ್ಷನ್‌ಗಳ ಸರಣಿ ರಿಪೀಟ್ ಮಾಡಬಹುದು.
Title:
Hour of Code - Chris Bosh teaches Repeat Until statements - audio fixed
Video Language:
English
Team:
Code.org
Project:
CSF '21-'22
Duration:
0:51

Kannada subtitles

Revisions