< Return to Video

Debugging Intro

  • 0:10 - 0:15
    ಡಿಬಗ್ಗಿಂಗ್ ಎಂದರೆ ಸಮಸ್ಯೆಗಳನ್ನು ಸರಿಪಡಿಸುವುದು
    ಸಮಸ್ಯೆಗಳ ಡಿಬಗ್‌ಗೆ ಹಲವು ವಿಧಗಳಿವೆ.
  • 0:15 - 0:20
    ಸುಲಭದ್ದೆಂದರೆ, ಏನು ತಪ್ಪಾಗಿದೆ ಎಂದು ಹುಡುಕುವ
    ವರೆಗೆ ಹಂತ ಹಂತವಾಗಿ ಸಾಗುವುದು.
  • 0:20 - 0:29
    ಇಲ್ಲಿ ನಾನು ಬೀಮ್‌ ಮೇಲೆ ಬ್ಯಾಕ್ ಹ್ಯಾಂಡ್‌ಸ್ಪ್ರಿಂಗ್
    ಮಾಡ್ತಿದ್ದೇನೆ. ಬೀಳುತ್ತಿದ್ದಾನೆ. ನಾನು ಪ್ರತಿ
  • 0:29 - 0:34
    ಹಂತದಲ್ಲೂ ನಡೆದು ಹೋದೆ. ನನ್ನ ತಪ್ಪು
    ಎಲ್ಲಿದೆ ಎಂದು ತಿಳಿದುಕೊಂಡೆ. ನಾನು
  • 0:34 - 0:40
    ಬೀಮ್‌ ಮೇಲೆ ನನ್ನ ಕೈಗಳನ್ನು ಸರಿಯಾಗಿ
    ಇಡುತ್ತಿರಲಿಲ್ಲ. ಹೊಸ ಹ್ಯಾಂಡ್ ಪೊಸಿಶನ್
  • 0:40 - 0:47
    ಮೂಲಕ ನಾನು ಮತ್ತೊಮ್ಮೆ ಪ್ರಯತ್ನಿಸಿದೆ. ನನ್ನ
    ಪ್ರಯತ್ನದಲ್ಲಿ ಯಶಸ್ವಿಯಾದೆ. ಡಿಬಗ್ಗಿಂಗ್‌
  • 0:47 - 0:53
    ಕಲಿಯಲು, ಈಗಾಗಲೇ ಸ್ಟೇಜ್ ಮೇಲೆ ಇರುವ
    ಬ್ಲಾಕ್‌ಗಳ ಸೆಟ್ ಜೊತೆಗೆ ಆರಂಭಿಸಬೇಕು.
  • 0:53 - 1:00
    ಇವು ನಿಮ್ಮನ್ನು ಗುರಿಯತ್ತ ಕೊಂಡೊಯ್ಯುವುದಿಲ್ಲ.
    ನಾವು ಪರಿಹಾರವನ್ನು ಡಿಬಗ್ ಮಾಡಬೇಕು.
  • 1:00 - 1:07
    ಇನ್ನೊಂದು ಬ್ಲಾಕ್ ಬಳಸಿ ನೀವು ಮುಂದೆ ಹೋಗಬಹುದು
    ಎಂದು ನೀವು ಗಮನಿಸುತ್ತೀರಿ. ಇನ್ನೊಂದು ವೆಸ್ಟ್
  • 1:07 - 1:10
    ಬ್ಲಾಕ್ ಬಳಸಿ ಸರಿಪಡಿಸೋಣ. ಸರಿ ಆಯಿತೇ
    ಎಂದು ನೋಡಲು ರನ್ ಒತ್ತುವುದು. ಸರಿಯಾಯಿತು!
Title:
Debugging Intro
Description:

more » « less
Video Language:
English
Duration:
01:17
Krishna Bhat edited Kannada subtitles for Debugging Intro

Kannada subtitles

Revisions