Return to Video

Minecraft Hour of Code - Repeat Loops

  • 0:04 - 0:08
    ಸ್ಟಾಂಪಿ: ಸ್ಟೇಸಿ ಏನು ಮಾಡಲು ಹೊರಟಿದ್ದಾಳೆ?
  • 0:13 - 0:17
    ಸ್ಟೇಸಿ: ವಾವ್, ನಾನು ಸರಿಯಾದ
    ಸ್ಥಳಕ್ಕೆ ಬಂದಿದ್ದೇನೆ.
  • 0:17 - 0:19
    ಅದ್ಭುತ!
  • 0:19 - 0:22
    ಮೈನ್‌ಕ್ರಾಫ್ಟ್‌ಗೆ ವಾಪಸಾಗಿದ್ದೇನೆ
    ಅನಿಸುತ್ತದೆ!
  • 0:22 - 0:24
    ಹಲೋ
  • 0:24 - 0:25
    ಹೇಗಿದ್ದೀರಿ?
  • 0:25 - 0:27
    ಹಲೋ?
  • 0:27 - 0:31
    ಓಹ್, ಅಲ್ಲಿ ಕ್ರೀಪರ್ ಇದೆ. ನೀವೇನೂ ಮಾಡಲ್ಲವೇ?
  • 0:31 - 0:31
    ಕೇಟಿ: ಸ್ಟೇಸಿ?
  • 0:31 - 0:32
    ಸ್ಟೇಸಿ: ಹಾಯ್, ಕೇಟಿ?
  • 0:32 - 0:33
    ಕೇಟಿ: ಯೆಸ್!
  • 0:33 - 0:34
    ಮೈನ್‌ಕ್ರಾಫ್ಟ್‌ಗೆ ಸ್ವಾಗತ.
  • 0:34 - 0:35
    ಸ್ಟೇಸಿ: ಥ್ಯಾಂಕ್ಯೂ!
  • 0:35 - 0:37
    ಕೇಟಿ: ಬನ್ನಿ!
  • 0:38 - 0:40
    ಸ್ಟೇಸಿ: ಅದ್ಭುತವಾಗಿದೆ
  • 0:40 - 0:43
    ನೀವು ಇಲ್ಲಿ ಡೆವಲಪರ್ ಆಗಿ ಪ್ರತಿ
    ದಿನ ಕೆಲಸ ಮಾಡುತ್ತೀರಿ?
  • 0:43 - 0:44
    ಕೇಟಿ: ಹೌದು. ಅದ್ಭುತವಾಗಿದೆ.
  • 0:44 - 0:47
    ನಾನು ಮೈನ್‌ಕ್ರಾಫ್ಟ್‌ ಮಾರ್ಕೆಟ್‌ಪ್ಲೇಸ್
    ಟೀಮ್‌ನಲ್ಲಿ ಡೆವಲಪರ್.
  • 0:47 - 0:49
    ಸ್ಟೇಸಿ: ನಿಮಗೆ ಎಷ್ಟು ಕೋಡಿಂಗ್ ಲ್ಯಾಂಗ್ವೇಜ್ ಗೊತ್ತಿದೆ?
  • 0:49 - 0:52
    ಕೇಟಿ: ನನ್ನ ವೃತ್ತಿಯಲ್ಲಿ ಡಜನ್ ಲ್ಯಾಂಗ್ವೇಜ್
    ಕೆಲಸ ಮಾಡಿದ್ದೇನೆ.
  • 0:52 - 0:53
    ಸ್ಟೇಸಿ: ಒಂದು ಡಜನ್?
  • 0:53 - 0:54
    ಕೇಟಿ: ಹೌದು.
  • 0:54 - 0:58
    ಸ್ಟೇಸಿ: ಹೀಗಾಗಿ, ನಿಮಗೆ ಈ ಗೊಲೆಮ್ ಹುಡುಗನ
    ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ತನ್ನ
  • 0:58 - 0:59
    ಏಜೆಂಟ್ ಎಂದು ಕರೆದುಕೊಳ್ಳುತ್ತಾನೆ
  • 0:59 - 1:06
    ಕೇಟಿ: ಸ್ಟೀವ್, ಅಲೆಕ್ಸ್ ಮಾಡಲಾಗದ ಕೆಲಸ ಮಾಡಲು
    ಏಜೆಂಟ್ ಬಳಸುತ್ತೇವೆ. ಲಾವಾದ ಆಚೆಗೆ ಹೋಗೋದು
  • 1:06 - 1:10
    ಸ್ಟೇಸಿ: ನಾನು ಕೋಡ್ ಮಾಡುವುದನ್ನು ಕಲಿಯಬೇಕು.
    ಅವರಿಗೆ ಕೋಡ್ ಮಾಡುವುದು ಕಲಿಯಬೇಕು. ಕಲಿಯುವಾಗ
  • 1:10 - 1:13
    ತಿಳಿಯಬೇಕಾದ ಮೊದಲ ಸಂಗತಿ ಯಾವುದು?
  • 1:13 - 1:16
    ಕೇಟೀ: ಲೂಪ್‌ ಕಲಿಯುವುದು ಹೇಗೆ ಎಂದು ನೀವು
    ತಿಳಿಯಬೇಕು.
  • 1:16 - 1:17
    ಸ್ಟೇಸಿ: ಓಕೆ
  • 1:17 - 1:21
    ಕೇಟಿ: ಲೂಪ್ಸ್ ಎಂಬುದು ಡೆವಲಪರ್‌ಗಳು ಪುನಃ ಪುನಃ
    ರನ್ ಮಾಡಲು ಕಂಪ್ಯೂಟರ್‌ಗೆ ನೀಡುವ
  • 1:21 - 1:22
    ಕಮಾಂಡ್‌ಗಳು.
  • 1:22 - 1:26
    ಸ್ಟೇಸಿ: ತಿಳಿಯಿತು, ಈ ಪೈಕಿ ಕೆಲವು ಮುಂದಿನ
    ಲೆವೆಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.
  • 1:26 - 1:29
    ಮುಂದುವರಿಯಿರಿ ಮತ್ತು ಲೂಪ್ಸ್ ಟ್ರೈ ಮಾಡಿ.
  • 1:29 - 1:33
    ಮುಂದಿನ ಹಂತದಲ್ಲಿ, ದಾರಿಯಲ್ಲಿ ಏಜೆಂಟ್ ಅನ್ನು
    ಸಾಗಿಸಲು ನೀವು ಲೂಪ್ ಅನ್ನು ಬಳಸಬಹುದು.
  • 1:33 - 1:38
    ವರ್ಕ್‌ಸ್ಪೇಸ್‌ಗೆ ರಿಪೀಟ್ ಬ್ಲಾಕ್ ಎಳೆಯಿರಿ ಮತ್ತು
    ಮೂವ್ ಫಾರ್ವರ್ಡ್ ಬ್ಲಾಕ್ ಅನ್ನು
  • 1:38 - 1:39
    ರಿಪೀಟ್ ಬ್ಲಾಕ್ ಒಳಗೆ ಇಡಿ.
  • 1:39 - 1:44
    ವರ್ಕ್‌ಸ್ಪೇಸ್‌ಗೆ ಒಟ್ಟು ಬ್ಲಾಕ್‌ಗಳನ್ನು ಎಳೆಯದೇ
    ಸಾಲಾಗಿ ಹಲವು ಬಾರಿ ಅದೇ ಸಂಗತಿಯನ್ನು ಮಾಡಲು
  • 1:44 - 1:46
    ಕಂಪ್ಯೂಟರ್‌ಗೆ ಇದು ಸೂಚಿಸುತ್ತದೆ.
  • 1:46 - 1:51
    ರಿಪೀಟ್ ಬ್ಲಾಕ್‌ನಲ್ಲಿ ಸಂಖ್ಯೆಯನ್ನು ನಮೂದಿಸಿ
    ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ನೀವು ಆಯ್ಕೆ ಮಾಡಬಹುದು.
  • 1:51 - 1:56
    ರಿಪೀಟ್‌ ಬ್ಲಾಕ್‌ನಲ್ಲಿ ಕೂಡಾ ಟರ್ನ್‌ಗಳು ಮತ್ತು
    ಹಲವು ಕಮಾಂಡ್‌ಗಳನ್ನು ಹಾಕಬಹುದು.
  • 1:56 - 1:59
    ಕೆಲವು ಸ್ಟೆಪ್ ಮುಂದಕ್ಕೆ ಏಜೆಂಟ್ ಸಾಗಲು ರಿಪೀಟ್
    ಬಳಕೆ ಮಾಡಿ.
  • 1:59 - 2:03
    ನೆನಪಿಡಿ, ಪಝಲ್‌ನಲ್ಲಿ ಸಿಕ್ಕಿಕೊಂಡರೆ,
    ನೀಲಿ ರಿಸೆಟ್ ಬಟನ್ ಒತ್ತಿ
  • 2:03 - 2:04
    ಪುನಃ ಪ್ರಯತ್ನಿಸಿ.
  • 2:04 - 2:09
    ಕೇಟಿಯ ಹಾಗೆ ಉತ್ತಮ ಕೆಲಸ ಮಾಡಬೇಕು ಎಂದು
    ನೀವು ಬಯಸಿದರೆ, ಮುಂದುವರಿದು "ಕೋಡ್
  • 2:09 - 2:11
    ತೋರಿಸಿ" ಬಟನ್ ಒತ್ತಿ. ಪ್ರತಿ ಹಂತವನ್ನೂ ಹೀಗೆ
    ಮುಕ್ತಾಯ ಮಾಡಿ.
  • 2:11 - 2:15
    ಇದು ನಿಮಗೆ ಜಾವಾಸ್ಕ್ರಿಪ್ಟ್ ಕೋಡ್ ತೋರಿಸುತ್ತದೆ.
    ಕೇಟಿಯಂಥವರು ಇದನ್ನು ಬಳಸುತ್ತಾರೆ.
  • 2:15 - 2:17
    ಅವರು ಮೈನ್‌ಕ್ರಾಫ್ಟ್ ಪ್ರೋಗ್ರಾಮಿಂಗ್
    ಮಾಡುವಾಗ
  • 2:17 - 2:18
    ಧನ್ಯವಾದಗಳು!
  • 2:18 - 2:20
    ಕೇಟಿ: ಹೌದು, ಎಲ್ಲರಿಗೂ ಶುಭವಾಗಲಿ!
Title:
Minecraft Hour of Code - Repeat Loops
Description:

more » « less
Video Language:
English
Team:
Code.org
Project:
CSF '21-'22
Duration:
02:26

Kannada subtitles

Revisions