Return to Video

President Obama calls on every American to learn code

  • 0:01 - 0:02
    ಎಲ್ಲರಿಗೂ ನಮಸ್ಕಾರ.
  • 0:02 - 0:06
    ಈ ವಾರ ನಾನು ವಿದ್ಯಾರ್ಥಿಗಳು, ಶಿಕ್ಷಕರು
    ಉದ್ಯಮಗಳು ಮತ್ತು
  • 0:06 - 0:09
    ಎನ್‌ಜಿಒಗಳ ಜೊತೆಗೆ ಸೇರಿಕೊಂಡು
    ಅಮೆರಿಕದ ಶಾಲೆಗಳಲ್ಲಿ
  • 0:09 - 0:11
    ಕಂಪ್ಯೂಟರ್ ಸೈನ್ಸ್‌ಗೆ ಬೆಂಬಲ ನೀಡುತ್ತಿದ್ದೇನೆ.
  • 0:11 - 0:15
    ಈ ಕೌಶಲ ಕಲಿಯುವುದು ನಿಮ್ಮ ಭವಿಷ್ಯಕ್ಕೆ
    ಪ್ರಮುಖವಷ್ಟೇ ಅಲ್ಲ.
  • 0:15 - 0:17
    ನಮ್ಮ ದೇಶದ ಭವಿಷ್ಯಕ್ಕೂ ಮುಖ್ಯ.
  • 0:17 - 0:19
    ಅಮೆರಿಕ ಅತ್ಯಾಧುನಿಕ ಆಗಿರಬೇಕು
    ಎಮದು ನಾವು ಬಯಸಿದರೆ
  • 0:19 - 0:21
    ನಿಮ್ಮಂಥ ಯುವ ಅಮೆರಿಕನ್ನರು
  • 0:21 - 0:24
    ಟೂಲ್ ಮತ್ತು ಟೆಕ್ನಾಲಜಿಯಲ್ಲಿ
    ಪರಿಣಿತಿ ಸಾಧಿಸಬೇಕು
  • 0:24 - 0:26
    ನಾವು ಮಾಡುವ ಎಲ್ಲ ಕೆಲಸವನ್ನೂ
    ಇದು ಬದಲಿಸುತ್ತದೆ.
  • 0:26 - 0:30
    ಹೀಗಾಗಿ ನೀವು ತೊಡಗಿಸಿಕೊಳ್ಳಿ
    ಎಂದು ನಾನು ಕೇಳಿಕೊಳ್ಳುತ್ತೇನೆ.
  • 0:30 - 0:32
    ಹೊಸ ವೀಡಿಯೋ ಗೇಮ್ ಖರೀದಿ ಮಾಡೋದಷ್ಟೇ ಅಲ್ಲ.
  • 0:32 - 0:33
    ಅದನ್ನು ನೀವೇ ಮಾಡಿ.
  • 0:33 - 0:35
    ಇತ್ತೀಚಿನ ಅಪ್ ಡೌನ್‌ಲೋಡ್ ಮಾಡೋದಷ್ಟೇ ಅಲ್ಲ,
  • 0:35 - 0:37
    ಅದನ್ನು ಡಿಸೈನ್ ಮಾಡಲು ಸಹಾಯ ಮಾಡಿ.
  • 0:37 - 0:39
    ನಿಮ್ಮ ಫೋನ್‌ನಲ್ಲಿ ಬರಿ ಆಟವಾಡಬೇಡಿ
  • 0:39 - 0:40
    ಅದನ್ನು ಪ್ರೋಗ್ರಾಮ್ ಮಾಡಿ.
  • 0:40 - 0:43
    ಯಾರೂ ಹುಟ್ಟುತ್ತಲೇ ಕಂಪ್ಯೂಟರ್ ಸೈಂಟಿಸ್ಟ್ ಅಲ್ಲ.
  • 0:43 - 0:46
    ಸ್ವಲ್ಪ ಪರಿಶ್ರಮ, ಸ್ವಲ್ಪ ಗಣಿತ ಮತ್ತು ವಿಜ್ಞಾನ
  • 0:46 - 0:49
    ಬಳಸಿ ಯಾರು ಬೇಕಾದರೂ ವಿಜ್ಞಾನಿ ಆಗಬಹುದು.
  • 0:49 - 0:51
    ಈ ಪ್ರಯತ್ನ ಮಾಡಲು ಈ ವಾರ ನಿಮಗೆ ಅವಕಾಶ ಇಲ್ಲಿದೆ.
  • 0:51 - 0:54
    "ನಿಮ್ಮಿಂದ ಸಾಧ್ಯವಿಲ್ಲ" ಎಂದು ಯಾರೂ ನಿಮಗೆ
    ಹೇಳದೇ ಇರಲಿ.
  • 0:54 - 0:57
    ಯುವಕರಾಗಿರಲಿ, ಯುವತಿಯೇ ಆಗಿರಲಿ
  • 0:57 - 1:00
    ನಗರದಲ್ಲಿರಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿರಲಿ
  • 1:00 - 1:02
    ನಿಮ್ಮ ಭವಿಷ್ಯಕ್ಕೆ ಕಂಪ್ಯೂಟರ್ ಮಹತ್ವದ
    ಪಾತ್ರ ವಹಿಸುತ್ತದೆ.
  • 1:02 - 1:04
    ಕಷ್ಟಪಡಲು ಮತ್ತು ವ್ಯಾಸಂಗ ಮಾಡಲು
    ನೀವು ಸಿದ್ಧವಿದ್ದರೆ
  • 1:04 - 1:08
    ನೀವು ಭವಿಷ್ಯವನ್ನು ರೂಪಿಸಲು ಸಿದ್ಧವಿದ್ದೀರಿ
    ಎಂದರ್ಥ.
  • 1:08 - 1:09
    ಎಲ್ಲರಿಗೂ ಧನ್ಯವಾದಗಳು!
Title:
President Obama calls on every American to learn code
Description:

more » « less
Video Language:
English
Duration:
01:18

Kannada subtitles

Revisions