Return to Video

Minecraft Hour of Code: Introduction

  • 0:05 - 0:08
    ಹಾಯ್! ನನ್ನ ಹೆಸರು ಜೆನ್ಸ್. ನಾನು ಮೈನ್ ಕ್ರಾಫ್ಟ್
    ನ ಲೀಡ್ ಕ್ರಿಯೇಟಿವ್ ಡಿಸೈನರ್ ಆಗಿದ್ದೀನಿ.
  • 0:09 - 0:12
    ಇನ್ನು ಒಂದು ತಾಸಿನಲ್ಲಿ ನೀವು ನಿಮ್ಮದೇ
    ಆದ ಮೈನ್ ಕ್ರಾಫ್ಟ್ ಗೇಮ್ ಅನ್ನು ಮಾಡುತ್ತೀರಿ.
  • 0:13 - 0:16
    ಇದು ಮೈನ್ ಕ್ರಾಫ್ಟ್ ತರ ಕಾಣುತ್ತದೆ.
    ಆದರೆ ಈ ಲೋಕ ನಿಷ್ಕ್ರಿಯವಾಗಿದೆ.
  • 0:16 - 0:21
    ಕುರಿಗಳು ಓಡಾಡುತ್ತಿಲ್ಲ, ಕೋಳಿಗಳು ಮೊಟ್ಟೆ
    ಇಡುತ್ತಿಲ್ಲ, ಝಾಂಬಿಗಳು ನಿಂತಲ್ಲೇ ನಿಂತಿವೆ
  • 0:21 - 0:25
    ಈ ಮೈನ್ ಕ್ರಾಫ್ಟ್ ಲೋಕವನ್ನು ಕ್ರಿಯಾಶೀಲ ಮಾಡುವ
    ಕೋಡ್ ಗಳನ್ನು ಸೇರಿಸುವುದು ನಿಮ್ಮ ಕೈಯಲ್ಲಿದೆ.
  • 0:26 - 0:29
    ನನ್ನ ಹೆಸರು ಮೆಲಿಸ್ಸಾ. ನಾನು ಮೈನ್
    ಕ್ರಾಫ್ಟ್ ನಲ್ಲಿ ಯೂಸರ್ ರಿಸರ್ಚರ್ ಆಗಿದ್ದೀನಿ.
  • 0:30 - 0:32
    (ಹಾಗಾದರೆ, ಅವು ಆ ಎಲ್ಲಾ ವಿಷಯಗಳನ್ನು ಯಾವಾಗಲೂ
    ಮಾಡಬೇಕು ಅಂತ ನೀನು ಬಯಸುತ್ತೀಯಾ? ಹೌದು)
  • 0:33 - 0:33
    ಜನರು ಹೇಗೆ ಯೋಚಿಸುತ್ತಾರೆ ಮತ್ತು
  • 0:34 - 0:36
    ತಂತ್ರಜ್ಞಾನಯೊಂದಿಗೆ ಹೇಗೆ ಪ್ರತಿವರ್ತಿಸುತ್ತಾರೆ
    ಅಂತ ನೋಡಲು ಆಸಕ್ತಲಾಗಿದ್ದೀನಿ
  • 0:36 - 0:39
    ಹಾಗಾಗಿ, ಕಂಪ್ಯೂಟರ್ ಇಂಜಿನಿಯರಿಂಗ್
    ಅನ್ನು ಸೈಕಾಲಜಿಯೊಟ್ಟಿಗೆ ಅಂದರೆ
  • 0:39 - 0:43
    ಜನರು ಹೇಗೆ ಯೋಚಿಸುತ್ತಾರೆ ಮತ್ತು ವರ್ತಿಸುತ್ತಾರೆ
    ಅನ್ನುವುದುನ್ನು ಜೋಡಿಸುವ ಈ ಕೆಲಸ ತುಂಬಾ ಇಷ್ಚ
  • 0:44 - 0:48
    ನಿಮ್ಮ ಪರದೆ ಮೂರು ಮುಖ್ಯ ವಿಭಾಗಗಳಾಗಿ
    ವಿಂಗಡಿಸಿರುವುದನ್ನು ನೀವು ನೋಡಬಹುದು
  • 0:49 - 0:51
    1) ನಿಮ್ಮ ಎಡಗಡೆಯಲ್ಲಿ ಮೈನ್ ಕ್ರಾಫ್ಟ್ ಗೇಮ್.
  • 0:52 - 0:55
    ಈಗ ಸದ್ಯಕ್ಕೆ ಈ ಲೋಕ ಸ್ಥಗಿತಗೊಂಡಿದೆ ನಾವು
    ಕೋಡ್ ಗಳನ್ನು ಬಳಸಿ ಅದನ್ನು ಸರಿಮಾಡಲಿದ್ದೇವೆ.
  • 0:56 - 0:59
    ಈ ಮಧ್ಯಭಾಗ ಟೂಲ್ ಬಾಕ್ಸ್ ಭಾಗ.
  • 1:00 - 1:01
    ಪ್ರತಿ ಬ್ಲಾಕ್ ಕೋಳಿ, ಕುರಿ ಮತ್ತು
  • 1:01 - 1:05
    ಇತರೆ ಮೈನ್ ಕ್ರಾಫ್ಟ್ ಜಂತುಗಳು
    ಅರ್ಥಮಾಡಿಕೊಳ್ಳುವ ಕಮಾಂಡ್ ಆಗಿವೆ.
  • 1:06 - 1:08
    3) ಬಲಗಡೆಯಲ್ಲಿರುವ ಜಾಗವನ್ನು
    ವರ್ಕ್ ಸ್ಪೇಸ್ ಅಂತ ಕರೆಯುತ್ತವೆ.
  • 1:09 - 1:11
    ಇಲ್ಲಿ ನಾವು ಪ್ರೋಗ್ರಾಮ್ ಗಳನ್ನು ಮಾಡಲಿದ್ದೇವೆ.
  • 1:12 - 1:13
    ಏನು ಹೇಗೆ ಮಾಡಬೇಕು
    ಅನ್ನುವುದನ್ನು ನೀವು ಮರೆತಿದ್ದರೆ
  • 1:13 - 1:15
    ಪ್ರತಿ ಹಂತದ ನಿರ್ದೇಶನಗಳು ಮೇಲೆ ಇರುತ್ತದೆ.
  • 1:16 - 1:19
    ಈಗ ಮೊದಲು, ನಾವು ಕೋಳಿ
    ಅನ್ನು ಪ್ರೋಗ್ರಾಮ್ ಮಾಡಲಿದ್ದೇವೆ.
  • 1:20 - 1:23
    "ಮೂವ್ ಫಾರ್ವರ್ಡ್" ಕಮಾಂಡ್
    ಅನ್ನು ವರ್ಕ ಸ್ಪೇಸ್ ಗೆ ಎಳೆದು ತರೋಣ.
  • 1:24 - 1:27
    ನಾನು "ರನ್" ಅನ್ನು ಕ್ಲಿಕ್ಕಿಸಿದರೆ, ಕೋಳಿ
    ಒಂದು ಹೆಜ್ಜೆ ಮುಂದಕ್ಕೆ ಚಲಿಸುತ್ತದೆ.
  • 1:28 - 1:31
    ಮುಂದಕ್ಕೆ ಚಲಿಸಲು, ನಾನು ಮತ್ತೊಂದು
    "ಮೂವ್ ಫಾರ್ವರ್ಡ್" ಬ್ಲಾಕ್ ಅನ್ನು ತಂದು
  • 1:31 - 1:35
    ಹೌ ಲೆಟ್ ಕಾಣುವ ಕಡೆ ಮೊದಲ "ಮೂವ್
    ಫಾರ್ವರ್ಡ್" ಬ್ಲಾಕ್ ಕೆಳಗೆ ಇಡುತ್ತೀನಿ.
  • 1:36 - 1:39
    ಆಗ ಎರಡೂ ಬ್ಲಾಕ್ ಗಳು ಅಂಟಿಕೊಳ್ಳುತ್ತವೆ.
  • 1:39 - 1:43
    ನಾನು ಮತ್ತೆ "ರನ್" ಅನ್ನು ಕ್ಲಿಕ್ಕಿಸಿದರೆ,
    ಕೇಳು ಎರಡು ಹೆಜ್ಜೆ ಮುಂದಕ್ಕೆ ಹೋಗುತ್ತದೆ.
  • 1:44 - 1:45
    ನಿಮಗೆ ಯಾವುದಾದರೂ ಬ್ಲಾಕ್
    ಅನ್ನು ಡಿಲೀಟ್ ಮಾಡಬೇಕಿದ್ದರೆ,
  • 1:46 - 1:49
    ಅವನ್ನು ಅಲ್ಲಿಂದ ಎಳೆದು
    ಟೂಲ್ ಬಾಕ್ಸ್ ನಲ್ಲಿ ಬಿಡಿ.
  • 1:50 - 1:54
    ನೀವು "ರನ್" ಅನ್ನು ಕ್ಲಿಕ್ ಮಾಡಿದ ನಂತರ
    ಯಾವಾಗ ಬೇಕಿದ್ದರು "ರಿಸೆಟ್" ಬಟನ್ ಕ್ಲಿಕ್ಕಿಸಿ
  • 1:54 - 1:56
    ಮತ್ತೆ ಗೇಮ್ ಅನ್ನು ಆರಂಭದಿಂದ ಆರಂಭಿಸಬಹುದು.
  • 1:57 - 2:01
    ಈಗ ನಿಮ್ಮ ಸರದಿ. ನಿಮ್ಮದೇ ಆದ
    ಮೈನ್ ಕ್ರಾಫ್ಟ್ ಅನ್ನು ಮಾಡುವ ಸಮಯ.
  • 2:02 - 2:03
    ಮಜಾ ಮಾಡಿ!
Title:
Minecraft Hour of Code: Introduction
Description:

more » « less
Video Language:
English
Duration:
02:08

Kannada subtitles

Revisions