[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.30,0:00:03.00,Default,,0000,0000,0000,,ಪ್ರಾಕ್ಟೀಸ್ ಮಾಡಿದರೆ ಪರಿಣಿತಿ ಸಾಧಿಸಬಹುದು\Nಎಂದು ಅಥ್ಲೀಟ್‌ಗೆ ಗೊತ್ತು. Dialogue: 0,0:00:03.00,0:00:07.40,Default,,0000,0000,0000,,ಪರಿಣಿತಿ ಸಾಧಿಸುವವರೆಗೆ ಅದೇ ಕೆಲಸ ಮಾಡಿದರೆ,\Nಅಥವಾ ಗುರಿ ಸಾಧಿಸುವವರೆಗೆ. Dialogue: 0,0:00:07.40,0:00:09.10,Default,,0000,0000,0000,,ನಾನು ಹೈಸ್ಕೂಲ್‌ನಲ್ಲಿದ್ದಾಗ Dialogue: 0,0:00:09.10,0:00:12.20,Default,,0000,0000,0000,,ಸತತ 10 ಫ್ರೀ ಥ್ರೋ\Nಮಾಡುವವರೆಗೆ ಬಿಡುತ್ತಿರಲಿಲ್ಲ. Dialogue: 0,0:00:12.20,0:00:16.50,Default,,0000,0000,0000,,ಇದೇ ರೀತಿ, ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ\Nಕಮಾಂಡ್ ರಿಪೀಟ್ ಮಾಡಿದರೆ Dialogue: 0,0:00:16.50,0:00:19.44,Default,,0000,0000,0000,,ರಿಪೀಟ್ ಮಾಡಲು ನಿಖರ ಸಂಖ್ಯೆಯನ್ನು ನೀಡಬಹುದು Dialogue: 0,0:00:19.44,0:00:21.00,Default,,0000,0000,0000,,ಅಥವಾ ಗುರಿಯನ್ನು ನಿಗದಿಸಬಹುದು. Dialogue: 0,0:00:21.00,0:00:25.00,Default,,0000,0000,0000,,ಗುರಿ ತಲುಪುವವರೆಗೆ ಕಮಾಂಡ್ ರಿಪೀಟ್\Nಮಾಡುವಂತೆ ಹೇಳಬಹುದು. Dialogue: 0,0:00:25.00,0:00:29.00,Default,,0000,0000,0000,,ಮುಂದಿನ ಉದಾಹರಣೆಯಲ್ಲಿ, "ರಿಪೀಟ್" ಬ್ಲಾಕ್\Nಬದಲಿಸಲಾಗಿದೆ. Dialogue: 0,0:00:29.00,0:00:32.40,Default,,0000,0000,0000,,ಎಷ್ಟು ಐಟಂ ರಿಪೀಟ್ ಮಾಡಬೇಕು ಎಂದು ನಿರ್ಧರಿಸುವ\Nಬದಲಿಗೆ Dialogue: 0,0:00:32.40,0:00:36.70,Default,,0000,0000,0000,,ಅದನ್ನೇ ಮಾಡುವಂತೆ ಆಂಗ್ರಿ ಬರ್ಡ್‌ಗೆ ಹೇಳಲು\N"ಈವರೆಗೆ ರಿಪೀಟ್" ಬ್ಲಾಕ್ ಬಳಸಬಹುದು Dialogue: 0,0:00:36.70,0:00:40.06,Default,,0000,0000,0000,,ಹಂದಿ ಸಿಗುವವರೆಗೆ ಅಥವಾ ಗೋಡೆಗೆ ಬಡಿಯುವವರೆಗೆ. Dialogue: 0,0:00:40.06,0:00:44.40,Default,,0000,0000,0000,,ಪುನಃ, ಲೂಪ್ ಒಳಗೆ ಹಲವು ಬ್ಲಾಕ್ ಹಾಕಬಹುದು\Nಆಕ್ಷನ್‌ಗಳ ಸರಣಿ ರಿಪೀಟ್ ಮಾಡಬಹುದು.