0:00:00.300,0:00:03.000 ಪ್ರಾಕ್ಟೀಸ್ ಮಾಡಿದರೆ ಪರಿಣಿತಿ ಸಾಧಿಸಬಹುದು[br]ಎಂದು ಅಥ್ಲೀಟ್‌ಗೆ ಗೊತ್ತು. 0:00:03.000,0:00:07.400 ಪರಿಣಿತಿ ಸಾಧಿಸುವವರೆಗೆ ಅದೇ ಕೆಲಸ ಮಾಡಿದರೆ,[br]ಅಥವಾ ಗುರಿ ಸಾಧಿಸುವವರೆಗೆ. 0:00:07.400,0:00:09.100 ನಾನು ಹೈಸ್ಕೂಲ್‌ನಲ್ಲಿದ್ದಾಗ 0:00:09.100,0:00:12.200 ಸತತ 10 ಫ್ರೀ ಥ್ರೋ[br]ಮಾಡುವವರೆಗೆ ಬಿಡುತ್ತಿರಲಿಲ್ಲ. 0:00:12.200,0:00:16.500 ಇದೇ ರೀತಿ, ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ[br]ಕಮಾಂಡ್ ರಿಪೀಟ್ ಮಾಡಿದರೆ 0:00:16.500,0:00:19.439 ರಿಪೀಟ್ ಮಾಡಲು ನಿಖರ ಸಂಖ್ಯೆಯನ್ನು ನೀಡಬಹುದು 0:00:19.439,0:00:21.000 ಅಥವಾ ಗುರಿಯನ್ನು ನಿಗದಿಸಬಹುದು. 0:00:21.000,0:00:25.000 ಗುರಿ ತಲುಪುವವರೆಗೆ ಕಮಾಂಡ್ ರಿಪೀಟ್[br]ಮಾಡುವಂತೆ ಹೇಳಬಹುದು. 0:00:25.000,0:00:29.000 ಮುಂದಿನ ಉದಾಹರಣೆಯಲ್ಲಿ, "ರಿಪೀಟ್" ಬ್ಲಾಕ್[br]ಬದಲಿಸಲಾಗಿದೆ. 0:00:29.000,0:00:32.400 ಎಷ್ಟು ಐಟಂ ರಿಪೀಟ್ ಮಾಡಬೇಕು ಎಂದು ನಿರ್ಧರಿಸುವ[br]ಬದಲಿಗೆ 0:00:32.400,0:00:36.700 ಅದನ್ನೇ ಮಾಡುವಂತೆ ಆಂಗ್ರಿ ಬರ್ಡ್‌ಗೆ ಹೇಳಲು[br]"ಈವರೆಗೆ ರಿಪೀಟ್" ಬ್ಲಾಕ್ ಬಳಸಬಹುದು 0:00:36.700,0:00:40.059 ಹಂದಿ ಸಿಗುವವರೆಗೆ ಅಥವಾ ಗೋಡೆಗೆ ಬಡಿಯುವವರೆಗೆ. 0:00:40.059,0:00:44.400 ಪುನಃ, ಲೂಪ್ ಒಳಗೆ ಹಲವು ಬ್ಲಾಕ್ ಹಾಕಬಹುದು[br]ಆಕ್ಷನ್‌ಗಳ ಸರಣಿ ರಿಪೀಟ್ ಮಾಡಬಹುದು.