[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:09.93,0:00:14.89,Default,,0000,0000,0000,,ಡಿಬಗ್ಗಿಂಗ್ ಎಂದರೆ ಸಮಸ್ಯೆಗಳನ್ನು ಸರಿಪಡಿಸುವುದು\Nಸಮಸ್ಯೆಗಳ ಡಿಬಗ್‌ಗೆ ಹಲವು ವಿಧಗಳಿವೆ. Dialogue: 0,0:00:14.89,0:00:19.63,Default,,0000,0000,0000,,ಸುಲಭದ್ದೆಂದರೆ, ಏನು ತಪ್ಪಾಗಿದೆ ಎಂದು ಹುಡುಕುವ\Nವರೆಗೆ ಹಂತ ಹಂತವಾಗಿ ಸಾಗುವುದು. Dialogue: 0,0:00:19.63,0:00:29.14,Default,,0000,0000,0000,,ಇಲ್ಲಿ ನಾನು ಬೀಮ್‌ ಮೇಲೆ ಬ್ಯಾಕ್ ಹ್ಯಾಂಡ್‌ಸ್ಪ್ರಿಂಗ್\Nಮಾಡ್ತಿದ್ದೇನೆ. ಬೀಳುತ್ತಿದ್ದಾನೆ. ನಾನು ಪ್ರತಿ Dialogue: 0,0:00:29.14,0:00:34.39,Default,,0000,0000,0000,,ಹಂತದಲ್ಲೂ ನಡೆದು ಹೋದೆ. ನನ್ನ ತಪ್ಪು\Nಎಲ್ಲಿದೆ ಎಂದು ತಿಳಿದುಕೊಂಡೆ. ನಾನು Dialogue: 0,0:00:34.39,0:00:40.16,Default,,0000,0000,0000,,ಬೀಮ್‌ ಮೇಲೆ ನನ್ನ ಕೈಗಳನ್ನು ಸರಿಯಾಗಿ\Nಇಡುತ್ತಿರಲಿಲ್ಲ. ಹೊಸ ಹ್ಯಾಂಡ್ ಪೊಸಿಶನ್ Dialogue: 0,0:00:40.16,0:00:47.18,Default,,0000,0000,0000,,ಮೂಲಕ ನಾನು ಮತ್ತೊಮ್ಮೆ ಪ್ರಯತ್ನಿಸಿದೆ. ನನ್ನ\Nಪ್ರಯತ್ನದಲ್ಲಿ ಯಶಸ್ವಿಯಾದೆ. ಡಿಬಗ್ಗಿಂಗ್‌ Dialogue: 0,0:00:47.18,0:00:52.99,Default,,0000,0000,0000,,ಕಲಿಯಲು, ಈಗಾಗಲೇ ಸ್ಟೇಜ್ ಮೇಲೆ ಇರುವ\Nಬ್ಲಾಕ್‌ಗಳ ಸೆಟ್ ಜೊತೆಗೆ ಆರಂಭಿಸಬೇಕು. Dialogue: 0,0:00:52.99,0:00:59.72,Default,,0000,0000,0000,,ಇವು ನಿಮ್ಮನ್ನು ಗುರಿಯತ್ತ ಕೊಂಡೊಯ್ಯುವುದಿಲ್ಲ.\Nನಾವು ಪರಿಹಾರವನ್ನು ಡಿಬಗ್ ಮಾಡಬೇಕು. Dialogue: 0,0:00:59.72,0:01:06.74,Default,,0000,0000,0000,,ಇನ್ನೊಂದು ಬ್ಲಾಕ್ ಬಳಸಿ ನೀವು ಮುಂದೆ ಹೋಗಬಹುದು\Nಎಂದು ನೀವು ಗಮನಿಸುತ್ತೀರಿ. ಇನ್ನೊಂದು ವೆಸ್ಟ್ Dialogue: 0,0:01:06.74,0:01:10.04,Default,,0000,0000,0000,,ಬ್ಲಾಕ್ ಬಳಸಿ ಸರಿಪಡಿಸೋಣ. ಸರಿ ಆಯಿತೇ\Nಎಂದು ನೋಡಲು ರನ್ ಒತ್ತುವುದು. ಸರಿಯಾಯಿತು!