1 00:00:09,929 --> 00:00:14,889 ಡಿಬಗ್ಗಿಂಗ್ ಎಂದರೆ ಸಮಸ್ಯೆಗಳನ್ನು ಸರಿಪಡಿಸುವುದು ಸಮಸ್ಯೆಗಳ ಡಿಬಗ್‌ಗೆ ಹಲವು ವಿಧಗಳಿವೆ. 2 00:00:14,889 --> 00:00:19,630 ಸುಲಭದ್ದೆಂದರೆ, ಏನು ತಪ್ಪಾಗಿದೆ ಎಂದು ಹುಡುಕುವ ವರೆಗೆ ಹಂತ ಹಂತವಾಗಿ ಸಾಗುವುದು. 3 00:00:19,630 --> 00:00:29,140 ಇಲ್ಲಿ ನಾನು ಬೀಮ್‌ ಮೇಲೆ ಬ್ಯಾಕ್ ಹ್ಯಾಂಡ್‌ಸ್ಪ್ರಿಂಗ್ ಮಾಡ್ತಿದ್ದೇನೆ. ಬೀಳುತ್ತಿದ್ದಾನೆ. ನಾನು ಪ್ರತಿ 4 00:00:29,140 --> 00:00:34,390 ಹಂತದಲ್ಲೂ ನಡೆದು ಹೋದೆ. ನನ್ನ ತಪ್ಪು ಎಲ್ಲಿದೆ ಎಂದು ತಿಳಿದುಕೊಂಡೆ. ನಾನು 5 00:00:34,390 --> 00:00:40,160 ಬೀಮ್‌ ಮೇಲೆ ನನ್ನ ಕೈಗಳನ್ನು ಸರಿಯಾಗಿ ಇಡುತ್ತಿರಲಿಲ್ಲ. ಹೊಸ ಹ್ಯಾಂಡ್ ಪೊಸಿಶನ್ 6 00:00:40,160 --> 00:00:47,180 ಮೂಲಕ ನಾನು ಮತ್ತೊಮ್ಮೆ ಪ್ರಯತ್ನಿಸಿದೆ. ನನ್ನ ಪ್ರಯತ್ನದಲ್ಲಿ ಯಶಸ್ವಿಯಾದೆ. ಡಿಬಗ್ಗಿಂಗ್‌ 7 00:00:47,180 --> 00:00:52,989 ಕಲಿಯಲು, ಈಗಾಗಲೇ ಸ್ಟೇಜ್ ಮೇಲೆ ಇರುವ ಬ್ಲಾಕ್‌ಗಳ ಸೆಟ್ ಜೊತೆಗೆ ಆರಂಭಿಸಬೇಕು. 8 00:00:52,989 --> 00:00:59,719 ಇವು ನಿಮ್ಮನ್ನು ಗುರಿಯತ್ತ ಕೊಂಡೊಯ್ಯುವುದಿಲ್ಲ. ನಾವು ಪರಿಹಾರವನ್ನು ಡಿಬಗ್ ಮಾಡಬೇಕು. 9 00:00:59,719 --> 00:01:06,740 ಇನ್ನೊಂದು ಬ್ಲಾಕ್ ಬಳಸಿ ನೀವು ಮುಂದೆ ಹೋಗಬಹುದು ಎಂದು ನೀವು ಗಮನಿಸುತ್ತೀರಿ. ಇನ್ನೊಂದು ವೆಸ್ಟ್ 10 00:01:06,740 --> 00:01:10,039 ಬ್ಲಾಕ್ ಬಳಸಿ ಸರಿಪಡಿಸೋಣ. ಸರಿ ಆಯಿತೇ ಎಂದು ನೋಡಲು ರನ್ ಒತ್ತುವುದು. ಸರಿಯಾಯಿತು!