ಡಿಬಗ್ಗಿಂಗ್ ಎಂದರೆ ಸಮಸ್ಯೆಗಳನ್ನು ಸರಿಪಡಿಸುವುದು
ಸಮಸ್ಯೆಗಳ ಡಿಬಗ್ಗೆ ಹಲವು ವಿಧಗಳಿವೆ.
ಸುಲಭದ್ದೆಂದರೆ, ಏನು ತಪ್ಪಾಗಿದೆ ಎಂದು ಹುಡುಕುವ
ವರೆಗೆ ಹಂತ ಹಂತವಾಗಿ ಸಾಗುವುದು.
ಇಲ್ಲಿ ನಾನು ಬೀಮ್ ಮೇಲೆ ಬ್ಯಾಕ್ ಹ್ಯಾಂಡ್ಸ್ಪ್ರಿಂಗ್
ಮಾಡ್ತಿದ್ದೇನೆ. ಬೀಳುತ್ತಿದ್ದಾನೆ. ನಾನು ಪ್ರತಿ
ಹಂತದಲ್ಲೂ ನಡೆದು ಹೋದೆ. ನನ್ನ ತಪ್ಪು
ಎಲ್ಲಿದೆ ಎಂದು ತಿಳಿದುಕೊಂಡೆ. ನಾನು
ಬೀಮ್ ಮೇಲೆ ನನ್ನ ಕೈಗಳನ್ನು ಸರಿಯಾಗಿ
ಇಡುತ್ತಿರಲಿಲ್ಲ. ಹೊಸ ಹ್ಯಾಂಡ್ ಪೊಸಿಶನ್
ಮೂಲಕ ನಾನು ಮತ್ತೊಮ್ಮೆ ಪ್ರಯತ್ನಿಸಿದೆ. ನನ್ನ
ಪ್ರಯತ್ನದಲ್ಲಿ ಯಶಸ್ವಿಯಾದೆ. ಡಿಬಗ್ಗಿಂಗ್
ಕಲಿಯಲು, ಈಗಾಗಲೇ ಸ್ಟೇಜ್ ಮೇಲೆ ಇರುವ
ಬ್ಲಾಕ್ಗಳ ಸೆಟ್ ಜೊತೆಗೆ ಆರಂಭಿಸಬೇಕು.
ಇವು ನಿಮ್ಮನ್ನು ಗುರಿಯತ್ತ ಕೊಂಡೊಯ್ಯುವುದಿಲ್ಲ.
ನಾವು ಪರಿಹಾರವನ್ನು ಡಿಬಗ್ ಮಾಡಬೇಕು.
ಇನ್ನೊಂದು ಬ್ಲಾಕ್ ಬಳಸಿ ನೀವು ಮುಂದೆ ಹೋಗಬಹುದು
ಎಂದು ನೀವು ಗಮನಿಸುತ್ತೀರಿ. ಇನ್ನೊಂದು ವೆಸ್ಟ್
ಬ್ಲಾಕ್ ಬಳಸಿ ಸರಿಪಡಿಸೋಣ. ಸರಿ ಆಯಿತೇ
ಎಂದು ನೋಡಲು ರನ್ ಒತ್ತುವುದು. ಸರಿಯಾಯಿತು!