1 00:00:05,030 --> 00:00:12,350 ಈ ಅಧ್ಯಾಯವನ್ನು ಕಾರ್ಡ್‌ನೊಂದಿಗೆ ಕಂಡಿಷನಲ್‌ ಎನ್ನಲಾಗಿದೆ. ನೀವು ಕೇಳಿದ್ದು, ನೋಡಿದ್ದರ ಮೇಲೆ ಪ್ರತಿ ದಿನ ನಿರ್ಧಾರ 2 00:00:12,350 --> 00:00:19,430 ಮಾಡುತ್ತೀರಿ. ನಾನು ಪಾರ್ಕ್‌ಗೆ ಹೋಗಬೇಕು ಆದರೆ, ಛತ್ರಿ ತರಬೇಕೆ ಅಥವಾ ಬೇಡವೇ ಎಂದು 3 00:00:19,430 --> 00:00:24,550 ಮೊದಲು ನಿರ್ಧರಿಸಬೇಕು. ನಾನು ಕಿಟಕಿಯ ಹೊರಗೆ ನೋಡುತ್ತೇನೆ. ಮೋಡವಿದ್ದರೆ ಛತ್ರಿ ತೆಗೆದುಕೊಳ್ಳುತ್ತೇನೆ 4 00:00:24,550 --> 00:00:30,320 ಇಲ್ಲವಾದರೆ, ಸನ್‌ಗ್ಲಾಸ್ ತೆಗೆದುಕೊಳ್ಳುವೆ. ಛತ್ರಿ ತೆಗೆದುಕೊಳ್ಳುವುದೇ ಉತ್ತಮ ಎನಿಸುತ್ತದೆ. 5 00:00:30,320 --> 00:00:36,980 ನಾನು ನೋಡಿದ್ದು, ಕೇಳಿದ್ದನ್ನು ಆಧರಿಸಿ ಪಾರ್ಕ್‌ಗೆ ತೆಗೆದುಕೊಂಡು ಹೋಗುವುದು ನಿರ್ಧಾರವಾಗುತ್ತದೆ. 6 00:00:36,980 --> 00:00:40,989 ಕಂಡಿಷನಲ್‌ಗಳನ್ನು ಗೇಮ್‌ನಲ್ಲೂ ಬಳಸಲಾಗುತ್ತದೆ. ಕಾರ್ಡ್‌ಗೇಮ್‌ನಲ್ಲಿ ಇದನ್ನು ಅಭ್ಯಾಸ ಮಾಡೋಣ. 7 00:00:40,989 --> 00:00:50,429 ನಾನು ಡ್ರಾ ಮಾಡುವುದು ಸ್ನೇಹಿತರ ನಿರ್ಧಾರಕ್ಕೆ ಕಾರಣವಾಗುತ್ತದೆ. ನಾನು ಏಳು ಡ್ರಾ ಮಾಡಿದರೆ ಎಲ್ಲರೂ 8 00:00:50,429 --> 00:01:03,280 ಚಪ್ಪಾಳೆ ಹೊಡೆಯುತ್ತಾರೆ. ಬೇರೆಲ್ಲರೂ, "ಆಹ್" ಎನ್ನುತ್ತಾರೆ. ಪ್ರಯತ್ನಿಸೋಣ. ಕಂಡಿಷನಲ್ ಬಳಸಿ ಇನ್ನೂ ತಮಾಷೆಯ 9 00:01:03,280 --> 00:01:08,530 ಗೇಮ್ ಮಾಡಬಹುದು. ಪ್ರಯತ್ನ ಮಾಡಿ! ಕಂಡಿಷನಲ್‌ಗಳಿಂದ ಕಂಪ್ಯೂಟರ್ ಸ್ಮಾರ್ಟ್‌ 10 00:01:08,530 --> 00:01:14,790 ಆಗುತ್ತವೆ. ಕಂಡಿಷನಲ್ ಇರುವ ಪ್ರೋಗ್ರಾಮ್‌ನಿಂದ ಬಳಕೆದಾರರಿಗೆ ಪ್ರತಿಕ್ರಿಯಿಸುತ್ತದೆ ಮತ್ತು 11 00:01:14,790 --> 00:01:20,180 ಕೆಲಸವನ್ನು ಬದಲಿಸುತ್ತದೆ. ನಿಮ್ಮ ಮೆಚ್ಚಿನ ವೀಡಿಯೋ ಗೇಮ್ ನೋಡಿ. ಕೆಲವು ಆಕ್ಷನ್‌ 12 00:01:20,180 --> 00:01:26,119 ಹೆಚ್ಚು ಪಾಯಿಂಟ್‌ಗಳನ್ನು ಕೊಡುತ್ತದೆಯೇ? ಯಾಕೆಂದರೆ, ಕಂಪ್ಯೂಟರ್ ಕಂಡಿಷನಲ್ 13 00:01:26,119 --> 00:01:34,070 ಬಳಕೆ ಮಾಡುತ್ತಿದೆ. ಈ ರೀತಿಯಲ್ಲಿ ಕಂಪ್ಯೂಟರ್ ನಿರ್ಧಾರ ಮಾಡುತ್ತದೆ. ನೀವು ಟಾರ್ಗೆಟ್ ಹಿಟ್ ಮಾಡಿದರೆ 14 00:01:34,070 --> 00:01:40,109 ಹತ್ತು ಪಾಯಿಂಟ್ ಸಿಗುತ್ತದೆ. ಇಲ್ಲವಾದರೆ ಮೂರು ಸಿಗುತ್ತದೆ. ಕಂಡಿಷನಲ್‌ ಕೆಲಸದ ವಿಧಾನ ಗೊತ್ತಿದ್ದರೆ 15 00:01:40,109 --> 00:01:41,579 ಎಲ್ಲ ರೀತಿಯ ಆಕರ್ಷಕ ಗೇಮ್ ರಚನೆ ಮಾಡಬಹುದು.