ಸ್ಟಾಂಪಿ: ಸ್ಟೇಸಿ ಏನು ಮಾಡಲು ಹೊರಟಿದ್ದಾಳೆ? ಸ್ಟೇಸಿ: ವಾವ್, ನಾನು ಸರಿಯಾದ ಸ್ಥಳಕ್ಕೆ ಬಂದಿದ್ದೇನೆ. ಅದ್ಭುತ! ಮೈನ್‌ಕ್ರಾಫ್ಟ್‌ಗೆ ವಾಪಸಾಗಿದ್ದೇನೆ ಅನಿಸುತ್ತದೆ! ಹಲೋ ಹೇಗಿದ್ದೀರಿ? ಹಲೋ? ಓಹ್, ಅಲ್ಲಿ ಕ್ರೀಪರ್ ಇದೆ. ನೀವೇನೂ ಮಾಡಲ್ಲವೇ? ಕೇಟಿ: ಸ್ಟೇಸಿ? ಸ್ಟೇಸಿ: ಹಾಯ್, ಕೇಟಿ? ಕೇಟಿ: ಯೆಸ್! ಮೈನ್‌ಕ್ರಾಫ್ಟ್‌ಗೆ ಸ್ವಾಗತ. ಸ್ಟೇಸಿ: ಥ್ಯಾಂಕ್ಯೂ! ಕೇಟಿ: ಬನ್ನಿ! ಸ್ಟೇಸಿ: ಅದ್ಭುತವಾಗಿದೆ ನೀವು ಇಲ್ಲಿ ಡೆವಲಪರ್ ಆಗಿ ಪ್ರತಿ ದಿನ ಕೆಲಸ ಮಾಡುತ್ತೀರಿ? ಕೇಟಿ: ಹೌದು. ಅದ್ಭುತವಾಗಿದೆ. ನಾನು ಮೈನ್‌ಕ್ರಾಫ್ಟ್‌ ಮಾರ್ಕೆಟ್‌ಪ್ಲೇಸ್ ಟೀಮ್‌ನಲ್ಲಿ ಡೆವಲಪರ್. ಸ್ಟೇಸಿ: ನಿಮಗೆ ಎಷ್ಟು ಕೋಡಿಂಗ್ ಲ್ಯಾಂಗ್ವೇಜ್ ಗೊತ್ತಿದೆ? ಕೇಟಿ: ನನ್ನ ವೃತ್ತಿಯಲ್ಲಿ ಡಜನ್ ಲ್ಯಾಂಗ್ವೇಜ್ ಕೆಲಸ ಮಾಡಿದ್ದೇನೆ. ಸ್ಟೇಸಿ: ಒಂದು ಡಜನ್? ಕೇಟಿ: ಹೌದು. ಸ್ಟೇಸಿ: ಹೀಗಾಗಿ, ನಿಮಗೆ ಈ ಗೊಲೆಮ್ ಹುಡುಗನ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ತನ್ನ ಏಜೆಂಟ್ ಎಂದು ಕರೆದುಕೊಳ್ಳುತ್ತಾನೆ ಕೇಟಿ: ಸ್ಟೀವ್, ಅಲೆಕ್ಸ್ ಮಾಡಲಾಗದ ಕೆಲಸ ಮಾಡಲು ಏಜೆಂಟ್ ಬಳಸುತ್ತೇವೆ. ಲಾವಾದ ಆಚೆಗೆ ಹೋಗೋದು ಸ್ಟೇಸಿ: ನಾನು ಕೋಡ್ ಮಾಡುವುದನ್ನು ಕಲಿಯಬೇಕು. ಅವರಿಗೆ ಕೋಡ್ ಮಾಡುವುದು ಕಲಿಯಬೇಕು. ಕಲಿಯುವಾಗ ತಿಳಿಯಬೇಕಾದ ಮೊದಲ ಸಂಗತಿ ಯಾವುದು? ಕೇಟೀ: ಲೂಪ್‌ ಕಲಿಯುವುದು ಹೇಗೆ ಎಂದು ನೀವು ತಿಳಿಯಬೇಕು. ಸ್ಟೇಸಿ: ಓಕೆ ಕೇಟಿ: ಲೂಪ್ಸ್ ಎಂಬುದು ಡೆವಲಪರ್‌ಗಳು ಪುನಃ ಪುನಃ ರನ್ ಮಾಡಲು ಕಂಪ್ಯೂಟರ್‌ಗೆ ನೀಡುವ ಕಮಾಂಡ್‌ಗಳು. ಸ್ಟೇಸಿ: ತಿಳಿಯಿತು, ಈ ಪೈಕಿ ಕೆಲವು ಮುಂದಿನ ಲೆವೆಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. ಮುಂದುವರಿಯಿರಿ ಮತ್ತು ಲೂಪ್ಸ್ ಟ್ರೈ ಮಾಡಿ. ಮುಂದಿನ ಹಂತದಲ್ಲಿ, ದಾರಿಯಲ್ಲಿ ಏಜೆಂಟ್ ಅನ್ನು ಸಾಗಿಸಲು ನೀವು ಲೂಪ್ ಅನ್ನು ಬಳಸಬಹುದು. ವರ್ಕ್‌ಸ್ಪೇಸ್‌ಗೆ ರಿಪೀಟ್ ಬ್ಲಾಕ್ ಎಳೆಯಿರಿ ಮತ್ತು ಮೂವ್ ಫಾರ್ವರ್ಡ್ ಬ್ಲಾಕ್ ಅನ್ನು ರಿಪೀಟ್ ಬ್ಲಾಕ್ ಒಳಗೆ ಇಡಿ. ವರ್ಕ್‌ಸ್ಪೇಸ್‌ಗೆ ಒಟ್ಟು ಬ್ಲಾಕ್‌ಗಳನ್ನು ಎಳೆಯದೇ ಸಾಲಾಗಿ ಹಲವು ಬಾರಿ ಅದೇ ಸಂಗತಿಯನ್ನು ಮಾಡಲು ಕಂಪ್ಯೂಟರ್‌ಗೆ ಇದು ಸೂಚಿಸುತ್ತದೆ. ರಿಪೀಟ್ ಬ್ಲಾಕ್‌ನಲ್ಲಿ ಸಂಖ್ಯೆಯನ್ನು ನಮೂದಿಸಿ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ನೀವು ಆಯ್ಕೆ ಮಾಡಬಹುದು. ರಿಪೀಟ್‌ ಬ್ಲಾಕ್‌ನಲ್ಲಿ ಕೂಡಾ ಟರ್ನ್‌ಗಳು ಮತ್ತು ಹಲವು ಕಮಾಂಡ್‌ಗಳನ್ನು ಹಾಕಬಹುದು. ಕೆಲವು ಸ್ಟೆಪ್ ಮುಂದಕ್ಕೆ ಏಜೆಂಟ್ ಸಾಗಲು ರಿಪೀಟ್ ಬಳಕೆ ಮಾಡಿ. ನೆನಪಿಡಿ, ಪಝಲ್‌ನಲ್ಲಿ ಸಿಕ್ಕಿಕೊಂಡರೆ, ನೀಲಿ ರಿಸೆಟ್ ಬಟನ್ ಒತ್ತಿ ಪುನಃ ಪ್ರಯತ್ನಿಸಿ. ಕೇಟಿಯ ಹಾಗೆ ಉತ್ತಮ ಕೆಲಸ ಮಾಡಬೇಕು ಎಂದು ನೀವು ಬಯಸಿದರೆ, ಮುಂದುವರಿದು "ಕೋಡ್ ತೋರಿಸಿ" ಬಟನ್ ಒತ್ತಿ. ಪ್ರತಿ ಹಂತವನ್ನೂ ಹೀಗೆ ಮುಕ್ತಾಯ ಮಾಡಿ. ಇದು ನಿಮಗೆ ಜಾವಾಸ್ಕ್ರಿಪ್ಟ್ ಕೋಡ್ ತೋರಿಸುತ್ತದೆ. ಕೇಟಿಯಂಥವರು ಇದನ್ನು ಬಳಸುತ್ತಾರೆ. ಅವರು ಮೈನ್‌ಕ್ರಾಫ್ಟ್ ಪ್ರೋಗ್ರಾಮಿಂಗ್ ಮಾಡುವಾಗ ಧನ್ಯವಾದಗಳು! ಕೇಟಿ: ಹೌದು, ಎಲ್ಲರಿಗೂ ಶುಭವಾಗಲಿ!