[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.42,0:00:08.32,Default,,0000,0000,0000,,ಸ್ಟಾಂಪಿ: ಸ್ಟೇಸಿ ಏನು ಮಾಡಲು ಹೊರಟಿದ್ದಾಳೆ? Dialogue: 0,0:00:13.02,0:00:17.38,Default,,0000,0000,0000,,ಸ್ಟೇಸಿ: ವಾವ್, ನಾನು ಸರಿಯಾದ\Nಸ್ಥಳಕ್ಕೆ ಬಂದಿದ್ದೇನೆ. Dialogue: 0,0:00:17.38,0:00:19.30,Default,,0000,0000,0000,,ಅದ್ಭುತ! Dialogue: 0,0:00:19.30,0:00:22.16,Default,,0000,0000,0000,,ಮೈನ್‌ಕ್ರಾಫ್ಟ್‌ಗೆ ವಾಪಸಾಗಿದ್ದೇನೆ\Nಅನಿಸುತ್ತದೆ! Dialogue: 0,0:00:22.16,0:00:23.70,Default,,0000,0000,0000,,ಹಲೋ Dialogue: 0,0:00:23.70,0:00:24.70,Default,,0000,0000,0000,,ಹೇಗಿದ್ದೀರಿ? Dialogue: 0,0:00:24.70,0:00:26.76,Default,,0000,0000,0000,,ಹಲೋ? Dialogue: 0,0:00:26.86,0:00:30.74,Default,,0000,0000,0000,,ಓಹ್, ಅಲ್ಲಿ ಕ್ರೀಪರ್ ಇದೆ. ನೀವೇನೂ ಮಾಡಲ್ಲವೇ? Dialogue: 0,0:00:30.88,0:00:31.38,Default,,0000,0000,0000,,ಕೇಟಿ: ಸ್ಟೇಸಿ? Dialogue: 0,0:00:31.42,0:00:32.18,Default,,0000,0000,0000,,ಸ್ಟೇಸಿ: ಹಾಯ್, ಕೇಟಿ? Dialogue: 0,0:00:32.24,0:00:32.74,Default,,0000,0000,0000,,ಕೇಟಿ: ಯೆಸ್! Dialogue: 0,0:00:32.78,0:00:33.96,Default,,0000,0000,0000,,ಮೈನ್‌ಕ್ರಾಫ್ಟ್‌ಗೆ ಸ್ವಾಗತ. Dialogue: 0,0:00:33.96,0:00:34.78,Default,,0000,0000,0000,,ಸ್ಟೇಸಿ: ಥ್ಯಾಂಕ್ಯೂ! Dialogue: 0,0:00:34.78,0:00:36.90,Default,,0000,0000,0000,,ಕೇಟಿ: ಬನ್ನಿ! Dialogue: 0,0:00:38.08,0:00:39.62,Default,,0000,0000,0000,,ಸ್ಟೇಸಿ: ಅದ್ಭುತವಾಗಿದೆ Dialogue: 0,0:00:39.62,0:00:42.74,Default,,0000,0000,0000,,ನೀವು ಇಲ್ಲಿ ಡೆವಲಪರ್ ಆಗಿ ಪ್ರತಿ \Nದಿನ ಕೆಲಸ ಮಾಡುತ್ತೀರಿ? Dialogue: 0,0:00:42.74,0:00:44.32,Default,,0000,0000,0000,,ಕೇಟಿ: ಹೌದು. ಅದ್ಭುತವಾಗಿದೆ. Dialogue: 0,0:00:44.32,0:00:46.79,Default,,0000,0000,0000,,ನಾನು ಮೈನ್‌ಕ್ರಾಫ್ಟ್‌ ಮಾರ್ಕೆಟ್‌ಪ್ಲೇಸ್ \Nಟೀಮ್‌ನಲ್ಲಿ ಡೆವಲಪರ್. Dialogue: 0,0:00:46.79,0:00:49.31,Default,,0000,0000,0000,,ಸ್ಟೇಸಿ: ನಿಮಗೆ ಎಷ್ಟು ಕೋಡಿಂಗ್ ಲ್ಯಾಂಗ್ವೇಜ್ ಗೊತ್ತಿದೆ? Dialogue: 0,0:00:49.31,0:00:51.98,Default,,0000,0000,0000,,ಕೇಟಿ: ನನ್ನ ವೃತ್ತಿಯಲ್ಲಿ ಡಜನ್ ಲ್ಯಾಂಗ್ವೇಜ್\Nಕೆಲಸ ಮಾಡಿದ್ದೇನೆ. Dialogue: 0,0:00:51.98,0:00:52.98,Default,,0000,0000,0000,,ಸ್ಟೇಸಿ: ಒಂದು ಡಜನ್? Dialogue: 0,0:00:52.98,0:00:53.98,Default,,0000,0000,0000,,ಕೇಟಿ: ಹೌದು. Dialogue: 0,0:00:53.98,0:00:57.54,Default,,0000,0000,0000,,ಸ್ಟೇಸಿ: ಹೀಗಾಗಿ, ನಿಮಗೆ ಈ ಗೊಲೆಮ್ ಹುಡುಗನ\Nಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ತನ್ನ Dialogue: 0,0:00:57.54,0:00:59.04,Default,,0000,0000,0000,,ಏಜೆಂಟ್ ಎಂದು ಕರೆದುಕೊಳ್ಳುತ್ತಾನೆ Dialogue: 0,0:00:59.04,0:01:05.80,Default,,0000,0000,0000,,ಕೇಟಿ: ಸ್ಟೀವ್, ಅಲೆಕ್ಸ್ ಮಾಡಲಾಗದ ಕೆಲಸ ಮಾಡಲು\Nಏಜೆಂಟ್ ಬಳಸುತ್ತೇವೆ. ಲಾವಾದ ಆಚೆಗೆ ಹೋಗೋದು Dialogue: 0,0:01:05.80,0:01:10.01,Default,,0000,0000,0000,,ಸ್ಟೇಸಿ: ನಾನು ಕೋಡ್ ಮಾಡುವುದನ್ನು ಕಲಿಯಬೇಕು.\Nಅವರಿಗೆ ಕೋಡ್ ಮಾಡುವುದು ಕಲಿಯಬೇಕು. ಕಲಿಯುವಾಗ Dialogue: 0,0:01:10.01,0:01:13.05,Default,,0000,0000,0000,,ತಿಳಿಯಬೇಕಾದ ಮೊದಲ ಸಂಗತಿ ಯಾವುದು? Dialogue: 0,0:01:13.05,0:01:15.55,Default,,0000,0000,0000,,ಕೇಟೀ: ಲೂಪ್‌ ಕಲಿಯುವುದು ಹೇಗೆ ಎಂದು ನೀವು\Nತಿಳಿಯಬೇಕು. Dialogue: 0,0:01:15.55,0:01:16.55,Default,,0000,0000,0000,,ಸ್ಟೇಸಿ: ಓಕೆ Dialogue: 0,0:01:16.55,0:01:20.89,Default,,0000,0000,0000,,ಕೇಟಿ: ಲೂಪ್ಸ್ ಎಂಬುದು ಡೆವಲಪರ್‌ಗಳು ಪುನಃ ಪುನಃ\Nರನ್ ಮಾಡಲು ಕಂಪ್ಯೂಟರ್‌ಗೆ ನೀಡುವ Dialogue: 0,0:01:20.89,0:01:22.05,Default,,0000,0000,0000,,ಕಮಾಂಡ್‌ಗಳು. Dialogue: 0,0:01:22.05,0:01:25.64,Default,,0000,0000,0000,,ಸ್ಟೇಸಿ: ತಿಳಿಯಿತು, ಈ ಪೈಕಿ ಕೆಲವು ಮುಂದಿನ\Nಲೆವೆಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. Dialogue: 0,0:01:25.64,0:01:28.87,Default,,0000,0000,0000,,ಮುಂದುವರಿಯಿರಿ ಮತ್ತು ಲೂಪ್ಸ್ ಟ್ರೈ ಮಾಡಿ. Dialogue: 0,0:01:28.87,0:01:32.86,Default,,0000,0000,0000,,ಮುಂದಿನ ಹಂತದಲ್ಲಿ, ದಾರಿಯಲ್ಲಿ ಏಜೆಂಟ್ ಅನ್ನು\Nಸಾಗಿಸಲು ನೀವು ಲೂಪ್ ಅನ್ನು ಬಳಸಬಹುದು. Dialogue: 0,0:01:32.86,0:01:38.11,Default,,0000,0000,0000,,ವರ್ಕ್‌ಸ್ಪೇಸ್‌ಗೆ ರಿಪೀಟ್ ಬ್ಲಾಕ್ ಎಳೆಯಿರಿ ಮತ್ತು\Nಮೂವ್ ಫಾರ್ವರ್ಡ್ ಬ್ಲಾಕ್ ಅನ್ನು Dialogue: 0,0:01:38.11,0:01:39.17,Default,,0000,0000,0000,,ರಿಪೀಟ್ ಬ್ಲಾಕ್ ಒಳಗೆ ಇಡಿ. Dialogue: 0,0:01:39.17,0:01:43.75,Default,,0000,0000,0000,,ವರ್ಕ್‌ಸ್ಪೇಸ್‌ಗೆ ಒಟ್ಟು ಬ್ಲಾಕ್‌ಗಳನ್ನು ಎಳೆಯದೇ\Nಸಾಲಾಗಿ ಹಲವು ಬಾರಿ ಅದೇ ಸಂಗತಿಯನ್ನು ಮಾಡಲು Dialogue: 0,0:01:43.75,0:01:46.34,Default,,0000,0000,0000,,ಕಂಪ್ಯೂಟರ್‌ಗೆ ಇದು ಸೂಚಿಸುತ್ತದೆ. Dialogue: 0,0:01:46.34,0:01:50.64,Default,,0000,0000,0000,,ರಿಪೀಟ್ ಬ್ಲಾಕ್‌ನಲ್ಲಿ ಸಂಖ್ಯೆಯನ್ನು ನಮೂದಿಸಿ\Nಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ನೀವು ಆಯ್ಕೆ ಮಾಡಬಹುದು. Dialogue: 0,0:01:50.64,0:01:55.70,Default,,0000,0000,0000,,ರಿಪೀಟ್‌ ಬ್ಲಾಕ್‌ನಲ್ಲಿ ಕೂಡಾ ಟರ್ನ್‌ಗಳು ಮತ್ತು\Nಹಲವು ಕಮಾಂಡ್‌ಗಳನ್ನು ಹಾಕಬಹುದು. Dialogue: 0,0:01:55.70,0:01:59.00,Default,,0000,0000,0000,,ಕೆಲವು ಸ್ಟೆಪ್ ಮುಂದಕ್ಕೆ ಏಜೆಂಟ್ ಸಾಗಲು ರಿಪೀಟ್\Nಬಳಕೆ ಮಾಡಿ. Dialogue: 0,0:01:59.00,0:02:02.65,Default,,0000,0000,0000,,ನೆನಪಿಡಿ, ಪಝಲ್‌ನಲ್ಲಿ ಸಿಕ್ಕಿಕೊಂಡರೆ, \Nನೀಲಿ ರಿಸೆಟ್ ಬಟನ್ ಒತ್ತಿ Dialogue: 0,0:02:02.65,0:02:03.76,Default,,0000,0000,0000,,ಪುನಃ ಪ್ರಯತ್ನಿಸಿ. Dialogue: 0,0:02:03.76,0:02:08.77,Default,,0000,0000,0000,,ಕೇಟಿಯ ಹಾಗೆ ಉತ್ತಮ ಕೆಲಸ ಮಾಡಬೇಕು ಎಂದು\Nನೀವು ಬಯಸಿದರೆ, ಮುಂದುವರಿದು "ಕೋಡ್ Dialogue: 0,0:02:08.77,0:02:11.44,Default,,0000,0000,0000,,ತೋರಿಸಿ" ಬಟನ್ ಒತ್ತಿ. ಪ್ರತಿ ಹಂತವನ್ನೂ ಹೀಗೆ\Nಮುಕ್ತಾಯ ಮಾಡಿ. Dialogue: 0,0:02:11.44,0:02:15.00,Default,,0000,0000,0000,,ಇದು ನಿಮಗೆ ಜಾವಾಸ್ಕ್ರಿಪ್ಟ್ ಕೋಡ್ ತೋರಿಸುತ್ತದೆ.\Nಕೇಟಿಯಂಥವರು ಇದನ್ನು ಬಳಸುತ್ತಾರೆ. Dialogue: 0,0:02:15.00,0:02:16.84,Default,,0000,0000,0000,,ಅವರು ಮೈನ್‌ಕ್ರಾಫ್ಟ್ ಪ್ರೋಗ್ರಾಮಿಂಗ್\Nಮಾಡುವಾಗ Dialogue: 0,0:02:16.84,0:02:18.35,Default,,0000,0000,0000,,ಧನ್ಯವಾದಗಳು! Dialogue: 0,0:02:18.35,0:02:19.60,Default,,0000,0000,0000,,ಕೇಟಿ: ಹೌದು, ಎಲ್ಲರಿಗೂ ಶುಭವಾಗಲಿ!