1 00:00:04,420 --> 00:00:08,320 ಸ್ಟಾಂಪಿ: ಸ್ಟೇಸಿ ಏನು ಮಾಡಲು ಹೊರಟಿದ್ದಾಳೆ? 2 00:00:13,020 --> 00:00:17,380 ಸ್ಟೇಸಿ: ವಾವ್, ನಾನು ಸರಿಯಾದ ಸ್ಥಳಕ್ಕೆ ಬಂದಿದ್ದೇನೆ. 3 00:00:17,380 --> 00:00:19,300 ಅದ್ಭುತ! 4 00:00:19,300 --> 00:00:22,160 ಮೈನ್‌ಕ್ರಾಫ್ಟ್‌ಗೆ ವಾಪಸಾಗಿದ್ದೇನೆ ಅನಿಸುತ್ತದೆ! 5 00:00:22,160 --> 00:00:23,700 ಹಲೋ 6 00:00:23,700 --> 00:00:24,700 ಹೇಗಿದ್ದೀರಿ? 7 00:00:24,700 --> 00:00:26,760 ಹಲೋ? 8 00:00:26,860 --> 00:00:30,740 ಓಹ್, ಅಲ್ಲಿ ಕ್ರೀಪರ್ ಇದೆ. ನೀವೇನೂ ಮಾಡಲ್ಲವೇ? 9 00:00:30,880 --> 00:00:31,380 ಕೇಟಿ: ಸ್ಟೇಸಿ? 10 00:00:31,420 --> 00:00:32,180 ಸ್ಟೇಸಿ: ಹಾಯ್, ಕೇಟಿ? 11 00:00:32,240 --> 00:00:32,740 ಕೇಟಿ: ಯೆಸ್! 12 00:00:32,780 --> 00:00:33,960 ಮೈನ್‌ಕ್ರಾಫ್ಟ್‌ಗೆ ಸ್ವಾಗತ. 13 00:00:33,960 --> 00:00:34,780 ಸ್ಟೇಸಿ: ಥ್ಯಾಂಕ್ಯೂ! 14 00:00:34,780 --> 00:00:36,900 ಕೇಟಿ: ಬನ್ನಿ! 15 00:00:38,080 --> 00:00:39,620 ಸ್ಟೇಸಿ: ಅದ್ಭುತವಾಗಿದೆ 16 00:00:39,620 --> 00:00:42,740 ನೀವು ಇಲ್ಲಿ ಡೆವಲಪರ್ ಆಗಿ ಪ್ರತಿ ದಿನ ಕೆಲಸ ಮಾಡುತ್ತೀರಿ? 17 00:00:42,740 --> 00:00:44,320 ಕೇಟಿ: ಹೌದು. ಅದ್ಭುತವಾಗಿದೆ. 18 00:00:44,320 --> 00:00:46,789 ನಾನು ಮೈನ್‌ಕ್ರಾಫ್ಟ್‌ ಮಾರ್ಕೆಟ್‌ಪ್ಲೇಸ್ ಟೀಮ್‌ನಲ್ಲಿ ಡೆವಲಪರ್. 19 00:00:46,789 --> 00:00:49,310 ಸ್ಟೇಸಿ: ನಿಮಗೆ ಎಷ್ಟು ಕೋಡಿಂಗ್ ಲ್ಯಾಂಗ್ವೇಜ್ ಗೊತ್ತಿದೆ? 20 00:00:49,310 --> 00:00:51,980 ಕೇಟಿ: ನನ್ನ ವೃತ್ತಿಯಲ್ಲಿ ಡಜನ್ ಲ್ಯಾಂಗ್ವೇಜ್ ಕೆಲಸ ಮಾಡಿದ್ದೇನೆ. 21 00:00:51,980 --> 00:00:52,980 ಸ್ಟೇಸಿ: ಒಂದು ಡಜನ್? 22 00:00:52,980 --> 00:00:53,980 ಕೇಟಿ: ಹೌದು. 23 00:00:53,980 --> 00:00:57,539 ಸ್ಟೇಸಿ: ಹೀಗಾಗಿ, ನಿಮಗೆ ಈ ಗೊಲೆಮ್ ಹುಡುಗನ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ತನ್ನ 24 00:00:57,539 --> 00:00:59,040 ಏಜೆಂಟ್ ಎಂದು ಕರೆದುಕೊಳ್ಳುತ್ತಾನೆ 25 00:00:59,040 --> 00:01:05,800 ಕೇಟಿ: ಸ್ಟೀವ್, ಅಲೆಕ್ಸ್ ಮಾಡಲಾಗದ ಕೆಲಸ ಮಾಡಲು ಏಜೆಂಟ್ ಬಳಸುತ್ತೇವೆ. ಲಾವಾದ ಆಚೆಗೆ ಹೋಗೋದು 26 00:01:05,800 --> 00:01:10,009 ಸ್ಟೇಸಿ: ನಾನು ಕೋಡ್ ಮಾಡುವುದನ್ನು ಕಲಿಯಬೇಕು. ಅವರಿಗೆ ಕೋಡ್ ಮಾಡುವುದು ಕಲಿಯಬೇಕು. ಕಲಿಯುವಾಗ 27 00:01:10,009 --> 00:01:13,050 ತಿಳಿಯಬೇಕಾದ ಮೊದಲ ಸಂಗತಿ ಯಾವುದು? 28 00:01:13,050 --> 00:01:15,550 ಕೇಟೀ: ಲೂಪ್‌ ಕಲಿಯುವುದು ಹೇಗೆ ಎಂದು ನೀವು ತಿಳಿಯಬೇಕು. 29 00:01:15,550 --> 00:01:16,550 ಸ್ಟೇಸಿ: ಓಕೆ 30 00:01:16,550 --> 00:01:20,890 ಕೇಟಿ: ಲೂಪ್ಸ್ ಎಂಬುದು ಡೆವಲಪರ್‌ಗಳು ಪುನಃ ಪುನಃ ರನ್ ಮಾಡಲು ಕಂಪ್ಯೂಟರ್‌ಗೆ ನೀಡುವ 31 00:01:20,890 --> 00:01:22,050 ಕಮಾಂಡ್‌ಗಳು. 32 00:01:22,050 --> 00:01:25,640 ಸ್ಟೇಸಿ: ತಿಳಿಯಿತು, ಈ ಪೈಕಿ ಕೆಲವು ಮುಂದಿನ ಲೆವೆಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. 33 00:01:25,640 --> 00:01:28,869 ಮುಂದುವರಿಯಿರಿ ಮತ್ತು ಲೂಪ್ಸ್ ಟ್ರೈ ಮಾಡಿ. 34 00:01:28,869 --> 00:01:32,860 ಮುಂದಿನ ಹಂತದಲ್ಲಿ, ದಾರಿಯಲ್ಲಿ ಏಜೆಂಟ್ ಅನ್ನು ಸಾಗಿಸಲು ನೀವು ಲೂಪ್ ಅನ್ನು ಬಳಸಬಹುದು. 35 00:01:32,860 --> 00:01:38,110 ವರ್ಕ್‌ಸ್ಪೇಸ್‌ಗೆ ರಿಪೀಟ್ ಬ್ಲಾಕ್ ಎಳೆಯಿರಿ ಮತ್ತು ಮೂವ್ ಫಾರ್ವರ್ಡ್ ಬ್ಲಾಕ್ ಅನ್ನು 36 00:01:38,110 --> 00:01:39,170 ರಿಪೀಟ್ ಬ್ಲಾಕ್ ಒಳಗೆ ಇಡಿ. 37 00:01:39,170 --> 00:01:43,750 ವರ್ಕ್‌ಸ್ಪೇಸ್‌ಗೆ ಒಟ್ಟು ಬ್ಲಾಕ್‌ಗಳನ್ನು ಎಳೆಯದೇ ಸಾಲಾಗಿ ಹಲವು ಬಾರಿ ಅದೇ ಸಂಗತಿಯನ್ನು ಮಾಡಲು 38 00:01:43,750 --> 00:01:46,340 ಕಂಪ್ಯೂಟರ್‌ಗೆ ಇದು ಸೂಚಿಸುತ್ತದೆ. 39 00:01:46,340 --> 00:01:50,640 ರಿಪೀಟ್ ಬ್ಲಾಕ್‌ನಲ್ಲಿ ಸಂಖ್ಯೆಯನ್ನು ನಮೂದಿಸಿ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ನೀವು ಆಯ್ಕೆ ಮಾಡಬಹುದು. 40 00:01:50,640 --> 00:01:55,700 ರಿಪೀಟ್‌ ಬ್ಲಾಕ್‌ನಲ್ಲಿ ಕೂಡಾ ಟರ್ನ್‌ಗಳು ಮತ್ತು ಹಲವು ಕಮಾಂಡ್‌ಗಳನ್ನು ಹಾಕಬಹುದು. 41 00:01:55,700 --> 00:01:59,000 ಕೆಲವು ಸ್ಟೆಪ್ ಮುಂದಕ್ಕೆ ಏಜೆಂಟ್ ಸಾಗಲು ರಿಪೀಟ್ ಬಳಕೆ ಮಾಡಿ. 42 00:01:59,000 --> 00:02:02,649 ನೆನಪಿಡಿ, ಪಝಲ್‌ನಲ್ಲಿ ಸಿಕ್ಕಿಕೊಂಡರೆ, ನೀಲಿ ರಿಸೆಟ್ ಬಟನ್ ಒತ್ತಿ 43 00:02:02,649 --> 00:02:03,759 ಪುನಃ ಪ್ರಯತ್ನಿಸಿ. 44 00:02:03,759 --> 00:02:08,770 ಕೇಟಿಯ ಹಾಗೆ ಉತ್ತಮ ಕೆಲಸ ಮಾಡಬೇಕು ಎಂದು ನೀವು ಬಯಸಿದರೆ, ಮುಂದುವರಿದು "ಕೋಡ್ 45 00:02:08,770 --> 00:02:11,440 ತೋರಿಸಿ" ಬಟನ್ ಒತ್ತಿ. ಪ್ರತಿ ಹಂತವನ್ನೂ ಹೀಗೆ ಮುಕ್ತಾಯ ಮಾಡಿ. 46 00:02:11,440 --> 00:02:15,000 ಇದು ನಿಮಗೆ ಜಾವಾಸ್ಕ್ರಿಪ್ಟ್ ಕೋಡ್ ತೋರಿಸುತ್ತದೆ. ಕೇಟಿಯಂಥವರು ಇದನ್ನು ಬಳಸುತ್ತಾರೆ. 47 00:02:15,000 --> 00:02:16,840 ಅವರು ಮೈನ್‌ಕ್ರಾಫ್ಟ್ ಪ್ರೋಗ್ರಾಮಿಂಗ್ ಮಾಡುವಾಗ 48 00:02:16,840 --> 00:02:18,350 ಧನ್ಯವಾದಗಳು! 49 00:02:18,350 --> 00:02:19,599 ಕೇಟಿ: ಹೌದು, ಎಲ್ಲರಿಗೂ ಶುಭವಾಗಲಿ!