0:00:04.420,0:00:08.320 ಸ್ಟಾಂಪಿ: ಸ್ಟೇಸಿ ಏನು ಮಾಡಲು ಹೊರಟಿದ್ದಾಳೆ? 0:00:13.020,0:00:17.380 ಸ್ಟೇಸಿ: ವಾವ್, ನಾನು ಸರಿಯಾದ[br]ಸ್ಥಳಕ್ಕೆ ಬಂದಿದ್ದೇನೆ. 0:00:17.380,0:00:19.300 ಅದ್ಭುತ! 0:00:19.300,0:00:22.160 ಮೈನ್‌ಕ್ರಾಫ್ಟ್‌ಗೆ ವಾಪಸಾಗಿದ್ದೇನೆ[br]ಅನಿಸುತ್ತದೆ! 0:00:22.160,0:00:23.700 ಹಲೋ 0:00:23.700,0:00:24.700 ಹೇಗಿದ್ದೀರಿ? 0:00:24.700,0:00:26.760 ಹಲೋ? 0:00:26.860,0:00:30.740 ಓಹ್, ಅಲ್ಲಿ ಕ್ರೀಪರ್ ಇದೆ. ನೀವೇನೂ ಮಾಡಲ್ಲವೇ? 0:00:30.880,0:00:31.380 ಕೇಟಿ: ಸ್ಟೇಸಿ? 0:00:31.420,0:00:32.180 ಸ್ಟೇಸಿ: ಹಾಯ್, ಕೇಟಿ? 0:00:32.240,0:00:32.740 ಕೇಟಿ: ಯೆಸ್! 0:00:32.780,0:00:33.960 ಮೈನ್‌ಕ್ರಾಫ್ಟ್‌ಗೆ ಸ್ವಾಗತ. 0:00:33.960,0:00:34.780 ಸ್ಟೇಸಿ: ಥ್ಯಾಂಕ್ಯೂ! 0:00:34.780,0:00:36.900 ಕೇಟಿ: ಬನ್ನಿ! 0:00:38.080,0:00:39.620 ಸ್ಟೇಸಿ: ಅದ್ಭುತವಾಗಿದೆ 0:00:39.620,0:00:42.740 ನೀವು ಇಲ್ಲಿ ಡೆವಲಪರ್ ಆಗಿ ಪ್ರತಿ [br]ದಿನ ಕೆಲಸ ಮಾಡುತ್ತೀರಿ? 0:00:42.740,0:00:44.320 ಕೇಟಿ: ಹೌದು. ಅದ್ಭುತವಾಗಿದೆ. 0:00:44.320,0:00:46.789 ನಾನು ಮೈನ್‌ಕ್ರಾಫ್ಟ್‌ ಮಾರ್ಕೆಟ್‌ಪ್ಲೇಸ್ [br]ಟೀಮ್‌ನಲ್ಲಿ ಡೆವಲಪರ್. 0:00:46.789,0:00:49.310 ಸ್ಟೇಸಿ: ನಿಮಗೆ ಎಷ್ಟು ಕೋಡಿಂಗ್ ಲ್ಯಾಂಗ್ವೇಜ್ ಗೊತ್ತಿದೆ? 0:00:49.310,0:00:51.980 ಕೇಟಿ: ನನ್ನ ವೃತ್ತಿಯಲ್ಲಿ ಡಜನ್ ಲ್ಯಾಂಗ್ವೇಜ್[br]ಕೆಲಸ ಮಾಡಿದ್ದೇನೆ. 0:00:51.980,0:00:52.980 ಸ್ಟೇಸಿ: ಒಂದು ಡಜನ್? 0:00:52.980,0:00:53.980 ಕೇಟಿ: ಹೌದು. 0:00:53.980,0:00:57.539 ಸ್ಟೇಸಿ: ಹೀಗಾಗಿ, ನಿಮಗೆ ಈ ಗೊಲೆಮ್ ಹುಡುಗನ[br]ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ತನ್ನ 0:00:57.539,0:00:59.040 ಏಜೆಂಟ್ ಎಂದು ಕರೆದುಕೊಳ್ಳುತ್ತಾನೆ 0:00:59.040,0:01:05.800 ಕೇಟಿ: ಸ್ಟೀವ್, ಅಲೆಕ್ಸ್ ಮಾಡಲಾಗದ ಕೆಲಸ ಮಾಡಲು[br]ಏಜೆಂಟ್ ಬಳಸುತ್ತೇವೆ. ಲಾವಾದ ಆಚೆಗೆ ಹೋಗೋದು 0:01:05.800,0:01:10.009 ಸ್ಟೇಸಿ: ನಾನು ಕೋಡ್ ಮಾಡುವುದನ್ನು ಕಲಿಯಬೇಕು.[br]ಅವರಿಗೆ ಕೋಡ್ ಮಾಡುವುದು ಕಲಿಯಬೇಕು. ಕಲಿಯುವಾಗ 0:01:10.009,0:01:13.050 ತಿಳಿಯಬೇಕಾದ ಮೊದಲ ಸಂಗತಿ ಯಾವುದು? 0:01:13.050,0:01:15.550 ಕೇಟೀ: ಲೂಪ್‌ ಕಲಿಯುವುದು ಹೇಗೆ ಎಂದು ನೀವು[br]ತಿಳಿಯಬೇಕು. 0:01:15.550,0:01:16.550 ಸ್ಟೇಸಿ: ಓಕೆ 0:01:16.550,0:01:20.890 ಕೇಟಿ: ಲೂಪ್ಸ್ ಎಂಬುದು ಡೆವಲಪರ್‌ಗಳು ಪುನಃ ಪುನಃ[br]ರನ್ ಮಾಡಲು ಕಂಪ್ಯೂಟರ್‌ಗೆ ನೀಡುವ 0:01:20.890,0:01:22.050 ಕಮಾಂಡ್‌ಗಳು. 0:01:22.050,0:01:25.640 ಸ್ಟೇಸಿ: ತಿಳಿಯಿತು, ಈ ಪೈಕಿ ಕೆಲವು ಮುಂದಿನ[br]ಲೆವೆಲ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. 0:01:25.640,0:01:28.869 ಮುಂದುವರಿಯಿರಿ ಮತ್ತು ಲೂಪ್ಸ್ ಟ್ರೈ ಮಾಡಿ. 0:01:28.869,0:01:32.860 ಮುಂದಿನ ಹಂತದಲ್ಲಿ, ದಾರಿಯಲ್ಲಿ ಏಜೆಂಟ್ ಅನ್ನು[br]ಸಾಗಿಸಲು ನೀವು ಲೂಪ್ ಅನ್ನು ಬಳಸಬಹುದು. 0:01:32.860,0:01:38.110 ವರ್ಕ್‌ಸ್ಪೇಸ್‌ಗೆ ರಿಪೀಟ್ ಬ್ಲಾಕ್ ಎಳೆಯಿರಿ ಮತ್ತು[br]ಮೂವ್ ಫಾರ್ವರ್ಡ್ ಬ್ಲಾಕ್ ಅನ್ನು 0:01:38.110,0:01:39.170 ರಿಪೀಟ್ ಬ್ಲಾಕ್ ಒಳಗೆ ಇಡಿ. 0:01:39.170,0:01:43.750 ವರ್ಕ್‌ಸ್ಪೇಸ್‌ಗೆ ಒಟ್ಟು ಬ್ಲಾಕ್‌ಗಳನ್ನು ಎಳೆಯದೇ[br]ಸಾಲಾಗಿ ಹಲವು ಬಾರಿ ಅದೇ ಸಂಗತಿಯನ್ನು ಮಾಡಲು 0:01:43.750,0:01:46.340 ಕಂಪ್ಯೂಟರ್‌ಗೆ ಇದು ಸೂಚಿಸುತ್ತದೆ. 0:01:46.340,0:01:50.640 ರಿಪೀಟ್ ಬ್ಲಾಕ್‌ನಲ್ಲಿ ಸಂಖ್ಯೆಯನ್ನು ನಮೂದಿಸಿ[br]ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ನೀವು ಆಯ್ಕೆ ಮಾಡಬಹುದು. 0:01:50.640,0:01:55.700 ರಿಪೀಟ್‌ ಬ್ಲಾಕ್‌ನಲ್ಲಿ ಕೂಡಾ ಟರ್ನ್‌ಗಳು ಮತ್ತು[br]ಹಲವು ಕಮಾಂಡ್‌ಗಳನ್ನು ಹಾಕಬಹುದು. 0:01:55.700,0:01:59.000 ಕೆಲವು ಸ್ಟೆಪ್ ಮುಂದಕ್ಕೆ ಏಜೆಂಟ್ ಸಾಗಲು ರಿಪೀಟ್[br]ಬಳಕೆ ಮಾಡಿ. 0:01:59.000,0:02:02.649 ನೆನಪಿಡಿ, ಪಝಲ್‌ನಲ್ಲಿ ಸಿಕ್ಕಿಕೊಂಡರೆ, [br]ನೀಲಿ ರಿಸೆಟ್ ಬಟನ್ ಒತ್ತಿ 0:02:02.649,0:02:03.759 ಪುನಃ ಪ್ರಯತ್ನಿಸಿ. 0:02:03.759,0:02:08.770 ಕೇಟಿಯ ಹಾಗೆ ಉತ್ತಮ ಕೆಲಸ ಮಾಡಬೇಕು ಎಂದು[br]ನೀವು ಬಯಸಿದರೆ, ಮುಂದುವರಿದು "ಕೋಡ್ 0:02:08.770,0:02:11.440 ತೋರಿಸಿ" ಬಟನ್ ಒತ್ತಿ. ಪ್ರತಿ ಹಂತವನ್ನೂ ಹೀಗೆ[br]ಮುಕ್ತಾಯ ಮಾಡಿ. 0:02:11.440,0:02:15.000 ಇದು ನಿಮಗೆ ಜಾವಾಸ್ಕ್ರಿಪ್ಟ್ ಕೋಡ್ ತೋರಿಸುತ್ತದೆ.[br]ಕೇಟಿಯಂಥವರು ಇದನ್ನು ಬಳಸುತ್ತಾರೆ. 0:02:15.000,0:02:16.840 ಅವರು ಮೈನ್‌ಕ್ರಾಫ್ಟ್ ಪ್ರೋಗ್ರಾಮಿಂಗ್[br]ಮಾಡುವಾಗ 0:02:16.840,0:02:18.350 ಧನ್ಯವಾದಗಳು! 0:02:18.350,0:02:19.599 ಕೇಟಿ: ಹೌದು, ಎಲ್ಲರಿಗೂ ಶುಭವಾಗಲಿ!