WEBVTT 00:00:00.317 --> 00:00:03.706 ಕಂಪ್ಯೂಟರ್ ನಲ್ಲಿರುವ ಒಂದು ವಿಶೇಷತೆ ಏನೆಂದರೆ ಅವು ಆದೇಶಗಳನ್ನು ಪುನರಾವರ್ತಿಸುವ ಸಾಮರ್ಥ್ಯ. 00:00:04.254 --> 00:00:08.738 ಮನುಷ್ಯರಾದ ನಮಗೆ ಒಂದೇ ವಿಷಯವನ್ನು ಪದೇ ಪದೇ ಬಿಡದೇ ಮಾಡಬೇಕೆಂದರೆ ಬೋರ್ ಆಗುತ್ತೆ. 00:00:09.133 --> 00:00:12.887 ಆದರೆ ಕಂಪ್ಯೂಟರ್ ಒಂದೇ ವಿಷಯವನ್ನು ಕೋಟಿಗಟ್ಟಲೆ ಅಥವಾ ಶತಕೋಟಿಗಟ್ಟಲೆ ಪುನಃ ಪುನಃ ಮಾಡುತ್ತದೆ. 00:00:12.990 --> 00:00:15.498 ಯಾವತ್ತೂ ಬೋರ್ ಆಗಲ್ಲ ಮತ್ತು ಅಚ್ಚುಕಟ್ಟಾಗಿ ಮಾಡುತ್ತದೆ. 00:00:15.599 --> 00:00:17.449 ಉದಾಹರಣೆಗೆ, ನಾನು ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ 00:00:17.568 --> 00:00:20.869 ಹುಟ್ಟು ಹಬ್ಬದ ಶುಭಾಷಯಗಳನ್ನು ಇಮೇಲ್ ಮೂಲಕ ಕಳುಹಿಸಲು ಬಯಸುವುದಾದರೆ 00:00:21.198 --> 00:00:25.301 ಪ್ರತಿಯೊಬ್ಬರೀಗೂ ಆ ಇಮೇಲೇ ಗಳನ್ನು ಬರೆಯಲು ನನಗೆ ದಶಕಗಳು ಹಿಡಿಯಬಹುದು. 00:00:25.428 --> 00:00:28.769 ಆದರೆ, ಕೆಲವೇ ಸಾಲುಗಳ ಕೋಡ್ ಅನ್ನು ಬಳಸಿ ನನ್ನ ಕಂಪ್ಯೂಟರ್ 00:00:29.131 --> 00:00:31.893 ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಹುಟ್ಟು ಹಬ್ಬದ ಶುಭಾಷಯಗಳು ಇಮೇಲೆ ಕಳುಹಿಸುವಂತೆ ಮಾಡಬಹುದು. 00:00:31.957 --> 00:00:33.385 ಇದನ್ನೇ ಲೂಪ್ಸ್ ಅಂತ ಕರೆಯುತ್ತೇವೆ. 00:00:33.576 --> 00:00:36.584 ಅದಕ್ಕೆ ಅವು ತುಂಬಾ ಅಮೂಲ್ಯ ಮತ್ತು ಕಂಪ್ಯೂಟರ್ ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತದೆ. 00:00:36.768 --> 00:00:41.672 ಈ ಉದಾಹರಣೆಯಲ್ಲಿ ನಿಮ್ಮ ಗುರಿ, ಪಕ್ಷಿಯನ್ನು ಹಂದಿಯಾಗಿ ಮಾರ್ಪಿಡಿಸುವುದು. 00:00:41.804 --> 00:00:46.814 ಇದನ್ನು ಸುಲಭವಾಗಿ ಮಾಡಲು ನಾವೀಗ ರಿಪೀಟ್ ಬ್ಲಾಕ್ ಅನ್ನು ಉಪಯೋಗಿಸುತ್ತೇವೆ. 00:00:47.140 --> 00:00:52.192 ನೀವು ಕಂಪ್ಯೂಟರ್ ಗೆ ಮೂವ್ ಫಾರ್ವರ್ಡ್ ಆದೇಶವನ್ನು ಐದು ಸಲ ಕೊಟ್ಟು 00:00:52.420 --> 00:00:56.984 ಪ್ರತಿ ಸಲ ಒಂದೊಂದೇ ಹೆಜ್ಜು ಪಕ್ಷಿಯಿಂದ ಹಂದಿಯಾಗಿ ಮಾರ್ಪಡಿಸುವಂತೆ ಮಾಡಬಹುದು. 00:00:57.095 --> 00:01:00.603 ಅಥವಾ ನಿಮ್ಮ ಕಂಪ್ಯೂಟರ್ ಗೆ ಒಂದು ಸಲ ಮಾತ್ರ ಮೂವ್ ಫಾರ್ವರ್ಡ್ ಹೇಳಿ ನಂತರ 00:01:00.840 --> 00:01:04.118 ಅದನ್ನು ಐದು ಸಲ ಪುನರಾವರ್ತಿಸುವಂತೆ ಹೇಳಬಹುದು. ಆಗ ಅದು ಅದನ್ನೇ ಪುನರಾವರ್ತಿಸುತ್ತದೆ. 00:01:04.713 --> 00:01:11.643 ಇದನ್ನು ಮಾಡಲು ನೀವು ಮೂವ್ ಫಾರ್ವರ್ಡ್ ಆದೇಶವನ್ನು ಎಳೆದು ರಿಪೀಟ್ ಬ್ಲಾಕ್ ಒಳಗೆ ಹಾಕಬಹುದು. 00:01:12.032 --> 00:01:16.151 ಮತ್ತು ಅದರ ಮೇಲೆ ಕ್ಲಿಕ್ಕಿಸಿ ಆ ಬ್ಲಾಕ್ ಎಷ್ಟು ಸಲ ಪುನರಾವರ್ತಿಸಬೇಕು ಅನ್ನೋದನ್ನು ಬರೆಯಬಹುದು. 00:01:16.316 --> 00:01:18.372 ಅದ ಎಷ್ಟು ಹೆಜ್ಜೆ ಮುಂದಕ್ಕೆ ಹೋಗಬೇಕು ಅಂತ ತಿಳಿಸುತ್ತೀರಿ. 00:01:18.967 --> 00:01:23.451 ಮತ್ತೊಂದು ವಿಷಯ ಏನೆಂದರೆ ರಿಪೀಟ್ ಬ್ಲಾಕ್ ಒಳಗೆ ನೀವು ಎಷ್ಟು ಆದೇಶಗಳನ್ನು ಬೇಕಾದರೂ ಹಾಕಬಹುದು. 00:01:23.560 --> 00:01:26.988 ಈ ಉದಾಹರಣೆಯಲ್ಲಿ, ನೀವು ಅದಕ್ಕೆ ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಲು ಹೇಳುತ್ತೀರಿ 00:01:27.028 --> 00:01:28.647 ಅದನ್ನು ಅದು ಐದು ಸಲ ಮಾಡುತ್ತದೆ. 00:01:29.015 --> 00:01:31.428 ತುಂಬಾ ಚೆನ್ನಾಗಿ ಮಾಡಿದ್ದೀರಿ, ಮಜಾ ಮಾಡಿ!