[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.32,0:00:03.71,Default,,0000,0000,0000,,ಕಂಪ್ಯೂಟರ್ ನಲ್ಲಿರುವ ಒಂದು ವಿಶೇಷತೆ ಏನೆಂದರೆ\Nಅವು ಆದೇಶಗಳನ್ನು ಪುನರಾವರ್ತಿಸುವ ಸಾಮರ್ಥ್ಯ. Dialogue: 0,0:00:04.25,0:00:08.74,Default,,0000,0000,0000,,ಮನುಷ್ಯರಾದ ನಮಗೆ ಒಂದೇ ವಿಷಯವನ್ನು ಪದೇ\Nಪದೇ ಬಿಡದೇ ಮಾಡಬೇಕೆಂದರೆ ಬೋರ್ ಆಗುತ್ತೆ. Dialogue: 0,0:00:09.13,0:00:12.89,Default,,0000,0000,0000,,ಆದರೆ ಕಂಪ್ಯೂಟರ್ ಒಂದೇ ವಿಷಯವನ್ನು ಕೋಟಿಗಟ್ಟಲೆ\Nಅಥವಾ ಶತಕೋಟಿಗಟ್ಟಲೆ ಪುನಃ ಪುನಃ ಮಾಡುತ್ತದೆ. Dialogue: 0,0:00:12.99,0:00:15.50,Default,,0000,0000,0000,,ಯಾವತ್ತೂ ಬೋರ್ ಆಗಲ್ಲ\Nಮತ್ತು ಅಚ್ಚುಕಟ್ಟಾಗಿ ಮಾಡುತ್ತದೆ. Dialogue: 0,0:00:15.60,0:00:17.45,Default,,0000,0000,0000,,ಉದಾಹರಣೆಗೆ, ನಾನು ಫೇಸ್\Nಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ Dialogue: 0,0:00:17.57,0:00:20.87,Default,,0000,0000,0000,,ಹುಟ್ಟು ಹಬ್ಬದ ಶುಭಾಷಯಗಳನ್ನು ಇಮೇಲ್\Nಮೂಲಕ ಕಳುಹಿಸಲು ಬಯಸುವುದಾದರೆ Dialogue: 0,0:00:21.20,0:00:25.30,Default,,0000,0000,0000,,ಪ್ರತಿಯೊಬ್ಬರೀಗೂ ಆ ಇಮೇಲೇ ಗಳನ್ನು\Nಬರೆಯಲು ನನಗೆ ದಶಕಗಳು ಹಿಡಿಯಬಹುದು. Dialogue: 0,0:00:25.43,0:00:28.77,Default,,0000,0000,0000,,ಆದರೆ, ಕೆಲವೇ ಸಾಲುಗಳ ಕೋಡ್\Nಅನ್ನು ಬಳಸಿ ನನ್ನ ಕಂಪ್ಯೂಟರ್ Dialogue: 0,0:00:29.13,0:00:31.89,Default,,0000,0000,0000,,ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಹುಟ್ಟು\Nಹಬ್ಬದ ಶುಭಾಷಯಗಳು ಇಮೇಲೆ ಕಳುಹಿಸುವಂತೆ ಮಾಡಬಹುದು. Dialogue: 0,0:00:31.96,0:00:33.38,Default,,0000,0000,0000,,ಇದನ್ನೇ ಲೂಪ್ಸ್ ಅಂತ ಕರೆಯುತ್ತೇವೆ. Dialogue: 0,0:00:33.58,0:00:36.58,Default,,0000,0000,0000,,ಅದಕ್ಕೆ ಅವು ತುಂಬಾ ಅಮೂಲ್ಯ ಮತ್ತು ಕಂಪ್ಯೂಟರ್\Nಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತದೆ. Dialogue: 0,0:00:36.77,0:00:41.67,Default,,0000,0000,0000,,ಈ ಉದಾಹರಣೆಯಲ್ಲಿ ನಿಮ್ಮ ಗುರಿ,\Nಪಕ್ಷಿಯನ್ನು ಹಂದಿಯಾಗಿ ಮಾರ್ಪಿಡಿಸುವುದು. Dialogue: 0,0:00:41.80,0:00:46.81,Default,,0000,0000,0000,,ಇದನ್ನು ಸುಲಭವಾಗಿ ಮಾಡಲು ನಾವೀಗ\Nರಿಪೀಟ್ ಬ್ಲಾಕ್ ಅನ್ನು ಉಪಯೋಗಿಸುತ್ತೇವೆ. Dialogue: 0,0:00:47.14,0:00:52.19,Default,,0000,0000,0000,,ನೀವು ಕಂಪ್ಯೂಟರ್ ಗೆ ಮೂವ್\Nಫಾರ್ವರ್ಡ್ ಆದೇಶವನ್ನು ಐದು ಸಲ ಕೊಟ್ಟು Dialogue: 0,0:00:52.42,0:00:56.98,Default,,0000,0000,0000,,ಪ್ರತಿ ಸಲ ಒಂದೊಂದೇ ಹೆಜ್ಜು ಪಕ್ಷಿಯಿಂದ\Nಹಂದಿಯಾಗಿ ಮಾರ್ಪಡಿಸುವಂತೆ ಮಾಡಬಹುದು. Dialogue: 0,0:00:57.10,0:01:00.60,Default,,0000,0000,0000,,ಅಥವಾ ನಿಮ್ಮ ಕಂಪ್ಯೂಟರ್ ಗೆ ಒಂದು\Nಸಲ ಮಾತ್ರ ಮೂವ್ ಫಾರ್ವರ್ಡ್ ಹೇಳಿ ನಂತರ Dialogue: 0,0:01:00.84,0:01:04.12,Default,,0000,0000,0000,,ಅದನ್ನು ಐದು ಸಲ ಪುನರಾವರ್ತಿಸುವಂತೆ\Nಹೇಳಬಹುದು. ಆಗ ಅದು ಅದನ್ನೇ ಪುನರಾವರ್ತಿಸುತ್ತದೆ. Dialogue: 0,0:01:04.71,0:01:11.64,Default,,0000,0000,0000,,ಇದನ್ನು ಮಾಡಲು ನೀವು ಮೂವ್ ಫಾರ್ವರ್ಡ್ ಆದೇಶವನ್ನು\Nಎಳೆದು ರಿಪೀಟ್ ಬ್ಲಾಕ್ ಒಳಗೆ ಹಾಕಬಹುದು. Dialogue: 0,0:01:12.03,0:01:16.15,Default,,0000,0000,0000,,ಮತ್ತು ಅದರ ಮೇಲೆ ಕ್ಲಿಕ್ಕಿಸಿ ಆ ಬ್ಲಾಕ್ ಎಷ್ಟು ಸಲ\Nಪುನರಾವರ್ತಿಸಬೇಕು ಅನ್ನೋದನ್ನು ಬರೆಯಬಹುದು. Dialogue: 0,0:01:16.32,0:01:18.37,Default,,0000,0000,0000,,ಅದ ಎಷ್ಟು ಹೆಜ್ಜೆ ಮುಂದಕ್ಕೆ\Nಹೋಗಬೇಕು ಅಂತ ತಿಳಿಸುತ್ತೀರಿ. Dialogue: 0,0:01:18.97,0:01:23.45,Default,,0000,0000,0000,,ಮತ್ತೊಂದು ವಿಷಯ ಏನೆಂದರೆ ರಿಪೀಟ್ ಬ್ಲಾಕ್ ಒಳಗೆ\Nನೀವು ಎಷ್ಟು ಆದೇಶಗಳನ್ನು ಬೇಕಾದರೂ ಹಾಕಬಹುದು. Dialogue: 0,0:01:23.56,0:01:26.99,Default,,0000,0000,0000,,ಈ ಉದಾಹರಣೆಯಲ್ಲಿ, ನೀವು ಅದಕ್ಕೆ\Nಮುಂದಕ್ಕೆ ಹೋಗಿ, ಎಡಕ್ಕೆ ತಿರುಗಲು ಹೇಳುತ್ತೀರಿ Dialogue: 0,0:01:27.03,0:01:28.65,Default,,0000,0000,0000,,ಅದನ್ನು ಅದು ಐದು ಸಲ ಮಾಡುತ್ತದೆ. Dialogue: 0,0:01:29.02,0:01:31.43,Default,,0000,0000,0000,,ತುಂಬಾ ಚೆನ್ನಾಗಿ ಮಾಡಿದ್ದೀರಿ, ಮಜಾ ಮಾಡಿ!