1 00:00:00,317 --> 00:00:03,706 ಕಂಪ್ಯೂಟರ್ ನಲ್ಲಿರುವ ಒಂದು ವಿಶೇಷತೆ ಏನೆಂದರೆ ಅವು ಆದೇಶಗಳನ್ನು ಪುನರಾವರ್ತಿಸುವ ಸಾಮರ್ಥ್ಯ. 2 00:00:04,254 --> 00:00:08,738 ಮನುಷ್ಯರಾದ ನಮಗೆ ಒಂದೇ ವಿಷಯವನ್ನು ಪದೇ ಪದೇ ಬಿಡದೇ ಮಾಡಬೇಕೆಂದರೆ ಬೋರ್ ಆಗುತ್ತೆ. 3 00:00:09,133 --> 00:00:12,887 ಆದರೆ ಕಂಪ್ಯೂಟರ್ ಒಂದೇ ವಿಷಯವನ್ನು ಕೋಟಿಗಟ್ಟಲೆ ಅಥವಾ ಶತಕೋಟಿಗಟ್ಟಲೆ ಪುನಃ ಪುನಃ ಮಾಡುತ್ತದೆ. 4 00:00:12,990 --> 00:00:15,498 ಯಾವತ್ತೂ ಬೋರ್ ಆಗಲ್ಲ ಮತ್ತು ಅಚ್ಚುಕಟ್ಟಾಗಿ ಮಾಡುತ್ತದೆ. 5 00:00:15,599 --> 00:00:17,449 ಉದಾಹರಣೆಗೆ, ನಾನು ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ 6 00:00:17,568 --> 00:00:20,869 ಹುಟ್ಟು ಹಬ್ಬದ ಶುಭಾಷಯಗಳನ್ನು ಇಮೇಲ್ ಮೂಲಕ ಕಳುಹಿಸಲು ಬಯಸುವುದಾದರೆ 7 00:00:21,198 --> 00:00:25,301 ಪ್ರತಿಯೊಬ್ಬರೀಗೂ ಆ ಇಮೇಲೇ ಗಳನ್ನು ಬರೆಯಲು ನನಗೆ ದಶಕಗಳು ಹಿಡಿಯಬಹುದು. 8 00:00:25,428 --> 00:00:28,769 ಆದರೆ, ಕೆಲವೇ ಸಾಲುಗಳ ಕೋಡ್ ಅನ್ನು ಬಳಸಿ ನನ್ನ ಕಂಪ್ಯೂಟರ್ 9 00:00:29,131 --> 00:00:31,893 ಫೇಸ್ ಬುಕ್ ನಲ್ಲಿರುವ ಪ್ರತಿಯೊಬ್ಬರಿಗೂ ಹುಟ್ಟು ಹಬ್ಬದ ಶುಭಾಷಯಗಳು ಇಮೇಲೆ ಕಳುಹಿಸುವಂತೆ ಮಾಡಬಹುದು. 10 00:00:31,957 --> 00:00:33,385 ಇದನ್ನೇ ಲೂಪ್ಸ್ ಅಂತ ಕರೆಯುತ್ತೇವೆ. 11 00:00:33,576 --> 00:00:36,584 ಅದಕ್ಕೆ ಅವು ತುಂಬಾ ಅಮೂಲ್ಯ ಮತ್ತು ಕಂಪ್ಯೂಟರ್ ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತದೆ. 12 00:00:36,768 --> 00:00:41,672 ಈ ಉದಾಹರಣೆಯಲ್ಲಿ ನಿಮ್ಮ ಗುರಿ, ಪಕ್ಷಿಯನ್ನು ಹಂದಿಯಾಗಿ ಮಾರ್ಪಿಡಿಸುವುದು. 13 00:00:41,804 --> 00:00:46,814 ಇದನ್ನು ಸುಲಭವಾಗಿ ಮಾಡಲು ನಾವೀಗ ರಿಪೀಟ್ ಬ್ಲಾಕ್ ಅನ್ನು ಉಪಯೋಗಿಸುತ್ತೇವೆ. 14 00:00:47,140 --> 00:00:52,192 ನೀವು ಕಂಪ್ಯೂಟರ್ ಗೆ ಮೂವ್ ಫಾರ್ವರ್ಡ್ ಆದೇಶವನ್ನು ಐದು ಸಲ ಕೊಟ್ಟು 15 00:00:52,420 --> 00:00:56,984 ಪ್ರತಿ ಸಲ ಒಂದೊಂದೇ ಹೆಜ್ಜು ಪಕ್ಷಿಯಿಂದ ಹಂದಿಯಾಗಿ ಮಾರ್ಪಡಿಸುವಂತೆ ಮಾಡಬಹುದು. 16 00:00:57,095 --> 00:01:00,603 ಅಥವಾ ನಿಮ್ಮ ಕಂಪ್ಯೂಟರ್ ಗೆ ಒಂದು ಸಲ ಮಾತ್ರ ಮೂವ್ ಫಾರ್ವರ್ಡ್ ಹೇಳಿ ನಂತರ 17 00:01:00,840 --> 00:01:04,118 ಅದನ್ನು ಐದು ಸಲ ಪುನರಾವರ್ತಿಸುವಂತೆ ಹೇಳಬಹುದು. ಆಗ ಅದು ಅದನ್ನೇ ಪುನರಾವರ್ತಿಸುತ್ತದೆ. 18 00:01:04,713 --> 00:01:11,643 ಇದನ್ನು ಮಾಡಲು ನೀವು ಮೂವ್ ಫಾರ್ವರ್ಡ್ ಆದೇಶವನ್ನು ಎಳೆದು ರಿಪೀಟ್ ಬ್ಲಾಕ್ ಒಳಗೆ ಹಾಕಬಹುದು. 19 00:01:12,032 --> 00:01:16,151 ಮತ್ತು ಅದರ ಮೇಲೆ ಕ್ಲಿಕ್ಕಿಸಿ ಆ ಬ್ಲಾಕ್ ಎಷ್ಟು ಸಲ ಪುನರಾವರ್ತಿಸಬೇಕು ಅನ್ನೋದನ್ನು ಬರೆಯಬಹುದು. 20 00:01:16,316 --> 00:01:18,372 ಅದ ಎಷ್ಟು ಹೆಜ್ಜೆ ಮುಂದಕ್ಕೆ ಹೋಗಬೇಕು ಅಂತ ತಿಳಿಸುತ್ತೀರಿ. 21 00:01:18,967 --> 00:01:23,451 ಮತ್ತೊಂದು ವಿಷಯ ಏನೆಂದರೆ ರಿಪೀಟ್ ಬ್ಲಾಕ್ ಒಳಗೆ ನೀವು ಎಷ್ಟು ಆದೇಶಗಳನ್ನು ಬೇಕಾದರೂ ಹಾಕಬಹುದು. 22 00:01:23,560 --> 00:01:26,988 ಈ ಉದಾಹರಣೆಯಲ್ಲಿ, ನೀವು ಅದಕ್ಕೆ ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಲು ಹೇಳುತ್ತೀರಿ 23 00:01:27,028 --> 00:01:28,647 ಅದನ್ನು ಅದು ಐದು ಸಲ ಮಾಡುತ್ತದೆ. 24 00:01:29,015 --> 00:01:31,428 ತುಂಬಾ ಚೆನ್ನಾಗಿ ಮಾಡಿದ್ದೀರಿ, ಮಜಾ ಮಾಡಿ!