WEBVTT 00:00:04.480 --> 00:00:07.400 ಹಾಯ್ ನನ್ನ ಹೆಸರು ಟೋನಿ, ನೀವು ನೋಡ್ತಿರೋದು “ಒಂದೊಂದು ಫ್ರೇಂ ಕೂಡ ಪೇಂಟಿಂಗ್” 00:00:08.290 --> 00:00:11.100 ಬಹುಶಃ ಸಿನಿಮಾ ವ್ಯಾಕರಣದಲ್ಲಿರೋ ಅತೀ ಬೇಸಿಕ್ ವಿಷಯ ಅಂದ್ರೆ ಇದೇ ಇರಬೇಕು: 00:00:12.100 --> 00:00:12.799 ಶಾಟ್ 00:00:13.750 --> 00:00:14.520 ರಿವರ್ಸ್ ಶಾಟ್ 00:00:15.560 --> 00:00:17.300 ನೀವು ನೋಡೋ ಹೆಚ್ಚಿನದರಲ್ಲಿ 00:00:21.730 --> 00:00:24.450 ನೀವು ನೋಡೋ ಹೆಚ್ಚಿನದರಲ್ಲಿ ಅದೇ ತುಂಬಿರುತ್ತೆ 00:00:24.450 --> 00:00:27.740 ಬಹಳ ಮಂದಿ ಅದನ್ನ ಬರೇ ಡೈಲಾಗ್ ರೆಕಾರ್ಡ್ ಮಾಡೋದಕ್ಕೆ ಬಳಸೋ ತರ ಕಾಣುತ್ತೆ 00:00:28.100 --> 00:00:30.570 ನಟರನ್ನ ಅಲ್ಲಾಡದಂಗೆ ಇರೋಕೆ ಹೇಳೋದು, ಎರಡ್ಮೂರು ಕ್ಯಾಮರ ಬಳಸೋದು 00:00:30.570 --> 00:00:33.251 ಹತ್ತು ಶಾಟ್ ತಗೋಳೋದು, ಆಮೇಲೆ ಎಡಿಟಿಂಗಲ್ಲಿ ಡಿಸೈಡ್ ಮಾಡೋದು. 00:00:33.960 --> 00:00:37.400 ಆದ್ರೆ ಶಾಟ್-ರಿವರ್ಸ್ ಶಾಟನ್ನ ಸರಿಯಾಗಿ ತೆಗೆದಾಗ ಇನ್ನೂ ಶಕ್ತಿಶಾಲಿಯಾಗಿರುತ್ತೆ ಅನ್ಸುತ್ತೆ ನನಿಗೆ. 00:00:37.800 --> 00:00:40.800 ಅದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಜೋವಲ್ & ಈತನ್ ಕೋವನ್ ಸಿನಿಮಾಗಳು. 00:00:41.500 --> 00:00:44.200 -"ನಾವು ನೀನು..." 00:00:45.379 --> 00:00:47.000 -"...ಕಪ್ಪೆಯಾಗಿದ್ದೆ ಅನ್ಕೊಂಡಿದ್ವಿ." 00:00:47.839 --> 00:00:53.580 ಯಾಕಂದ್ರೆ ಕೋವನ್ ಅಣ್ತಮ್ಮಂದಿರು ಡೈಲಾಗ್ ಸೀನ್ ತೆಗೆಯೋದ್ರಲ್ಲಿ ಮಾಸ್ಟರ್ಗಳು 00:00:54.180 --> 00:00:55.990 -"ನಾನು ನಿಂಗೊಂದು ವಿಷಯ ಹೇಳಬಹುದ?" 00:00:56.690 --> 00:00:59.230 ಹಂಗಾಗಿ ಇವತ್ತು ಶಾಟ್-ರಿವರ್ಸ್ ಶಾಟ್ನ ಮತ್ತೊಂದ್ ಸಲ ಪರಿಶೀಲಿಸೋಣ 00:00:59.600 --> 00:01:02.290 ಕೋವನ್ ಅಣ್ಣತಮ್ಮಂದ್ರಿಂದ ಅದರ ಬಗ್ಗೆ ಏನು ಕಲಿಯಬಹುದು? 00:01:02.290 --> 00:01:04.240 -"ನಾನು ನಿಂಗೊಂದ್ ಪ್ರಶ್ನೆ ಕೇಳ್ತೀನಿ ತಡಿ..." 00:01:04.240 --> 00:01:06.598 -"ಇದೆಲ್ಲ ತೆಪರ ನನ್ಮಕ್ಕಳಿಗೆ ಹೊಳಿಯುತ್ತ?" 00:01:10.430 --> 00:01:12.660 ಕೋವನ್ ಅಣ್ಣತಮ್ಮಂದಿರಲ್ಲಿ ನೀವು ಗಮನಿಸೋ ಮೊದಲ ಅಂಶ ಅಂದ್ರೆ 00:01:12.660 --> 00:01:16.310 ಅವರು ಮಾತಾಡೋರ ನಡುವೆ ಜಾಗ ಇರುತ್ತಲ್ಲ ಅಲ್ಲಿಂದ ಶೂಟ್ ಮಾಡಕೆ ಬಯಸ್ತಾರೆ 00:01:16.600 --> 00:01:19.759 ಹಂಗಂದ್ರೆ ಕ್ಯಾಮರ ಸಾಮಾನ್ಯವಾಗಿ ಎರಡು ಪಾತ್ರಗಳ ನಡುವೆ ಇರುತ್ತೆ 00:01:19.800 --> 00:01:21.460 ಎರಡೂ ಪಾತ್ರಗಳಿಗೂ ಸಪರೇಟ್ ಶಾಟ್ ಸಿಗಲಿ ಅಂತ 00:01:22.400 --> 00:01:24.100 -"ಹೇಳಿದ್ದು ಅರ್ಥ ಆಯ್ತ?" 00:01:24.650 --> 00:01:27.100 ಸಿಂಪಲ್ಲಾಗಿ ಹೇಳ್ಬೇಕಂದ್ರೆ ಪಾತ್ರಗಳ ಸಿಂಗಲ್ ಶಾಟ್ಸ್ ಬಹಳ ತೆಗಿತಾರೆ ಅವರು 00:01:27.750 --> 00:01:29.220 -"ಏನಂದೆ ನಾನ್ ಕೇಳುಸ್ಕೊಳ್ಲಿಲ್ಲ" 00:01:32.300 --> 00:01:35.500 ಇನ್ನ ಕೆಲವು ಮಂದಿ, ಪಾಲ್ ಗ್ರೀನ್ಗ್ರ್ಯಾಸ್ ತರದವರು ಕ್ಯಾಮರಾನ ಪಾತ್ರಗಳ ಹಿಂದೇನೆ ಜಾಸ್ತಿ ಇಡ್ತಾರೆ 00:01:35.800 --> 00:01:39.200 ಸಾಮಾನ್ಯವಾಗಿ ಲಾಂಗ್ ಲೆನ್ಸ್ ಹಾಕಿರ್ತಾರಲ್ಲ ಹಂಗಾಗಿ ನಮಗೆ ಒಂತರ ಕದ್ದು ಕೇಳುಸ್ಕೋತಿದೀವಿ ಅನ್ನೋ ಫೀಲಿಂಗ್ ಬರುತ್ತೆ 00:01:39.320 --> 00:01:41.000 -"ಏನಾಯ್ತು ಬೊಗಳು" -"ಏನಾಯ್ತು?" 00:01:41.310 --> 00:01:43.400 -"ಜೇಸನ್ ಬೋರ್ನ್ ಆದಂಗಾಯ್ತು. ನಿನ್ನ ಫೈಲ್ಸ್ ಇದಾವೆ." 00:01:44.510 --> 00:01:46.000 -"ಹಂಗಾದ್ರೆ ಸಾಕು ನಿಲ್ಸು ಪುರಾಣ." 00:01:46.200 --> 00:01:48.500 ಕೋವನ್ ಅಣ್ಣತಮ್ಮ ಮತ್ತೆ ರೋಜರ್ ಡೀಕಿನ್ಸ್ ಹಿಂಗೆ ಮಾಡಲ್ಲ 00:01:48.900 --> 00:01:51.500 ಹೇಳ್ಬೇಕಂದ್ರೆ ಅವರು ಹೆಚ್ಚುಕಮ್ಮಿ ಎಲ್ಲಾನು ತೆಗಿಯೋದು ವೈಡ್ ಲೆನ್ಸಲ್ಲೇ 00:01:51.650 --> 00:01:55.000 -"ಪರ್ಸನಲ್ಲಾಗಿ ನನಿಗೆ ಲೆನ್ಸ್ ಬಗ್ಗೆ ತುಂಬ ಗಟ್ಟಿ ಫೀಲಿಂಗ್ ಇದೆ..." 00:01:55.500 --> 00:01:58.899 -"...ನಾನಿಲ್ಲಿ ಕುತ್ಕೊಂಡಿದೀನಿ, ನೀವು ಅಲ್ಲಿಂದ ವಿಡಿಯೋ ತೆಗಿತಿದೀರ..." 00:01:58.950 --> 00:02:02.220 -"...ಬಹುಶಃ ಸಿಂಗಲ್ ಶಾಟೇ ಇರಬೇಕು. ನಾನಾದ್ರೆ ಹಂಗ್ ಮಾಡೋದು ಕಡಿಮೆ." 00:02:02.420 --> 00:02:04.590 -"ಯಾಕಂದ್ರೆ, ನನಿಗನ್ಸೋದು ಏನಂದ್ರೆ, ಕ್ಯಾಮರ ಎಲ್ಲಿರಬೇಕಂದ್ರೆ..." 00:02:04.700 --> 00:02:07.300 -"ನಾನು ಇಲ್ಲಿ ಇದರ ಒಳಗಡೆಯಿಂದ ಶೂಟ್ ಮಾಡ್ತೀನಿ." 00:02:07.500 --> 00:02:11.260 ವೈಡ್ ಲೆನ್ಸ್ ಹಾಕಿ ಕ್ಯಾಮರಾನ ಹತ್ತಿರ ತಂದ್ರೆ 00:02:11.360 --> 00:02:12.330 ಹೆಂಗನಿಸುತ್ತೆ ಅಂದ್ರೆ 00:02:12.530 --> 00:02:15.200 -"ಇದು ಬೇರೆ ತರ ಇದೆ ತಾನೆ? ಒಂತರ ನಾವೇ ಅಲ್ಲಿದ್ದಂಗೆ..." 00:02:15.400 --> 00:02:17.400 -"ಒಬ್ಬರ ಜೊತೆ ಅಲ್ಲಿದೀವಿ ಅನ್ನೋ ತರ…" 00:02:17.500 --> 00:02:21.400 -"...ಸೈಕಲಾಜಿಕಲ್ಲಾಗಿ ಅದರ ಪರಿಣಾಮನೇ ಬೇರೆ ಇರುತ್ತೆ…" 00:02:21.800 --> 00:02:23.300 ಆದ್ರೆ ಯಾವ ಸೈಕಲಾಜಿಕಲ್ ಪರಿಣಾಮ ಅದು? 00:02:23.850 --> 00:02:27.200 ಲಾಂಗ್ ಲೆನ್ಸಲ್ಲಿ ಕದ್ದು ಕೇಳುಸ್ಕೊಳೋ ಫೀಲ್ ಬಂದ್ರೆ, ಈ ವೈಡ್ ಲೆನ್ಸಲ್ಲಿ ಯಾವ ತರ ಫೀಲ್ ಬರುತ್ತೆ? 00:02:27.800 --> 00:02:29.690 -"ನೋಡು ಇಲ್ನೋಡು ಏನೋ ಒಂದು ಭಾರೀ ತಪ್ಪಾಗಿದೆ!" 00:02:30.200 --> 00:02:32.200 -"ನನಿಗೆ ಸ್ಯಾಂಟಾನ ಅಬ್ರಾಕ್ಸಸ್ ಬೇಡ.'" 00:02:32.300 --> 00:02:34.800 -"ಈಗಷ್ಟೇ ಗಾಡೀಲಿ ಭಯಂಕರ ಆಕ್ಸಿಡೆಂಟ್ ಮಾಡ್ಕೊಂಡು ಬಂದಿದೀನಿ!" 00:02:37.390 --> 00:02:38.450 ನಾನು ಹೇಳೋದಾದ್ರೆ ಎರಡು ತರ ಫೀಲ್ ಬರುತ್ತೆ: 00:02:38.550 --> 00:02:40.200 ಒಂತರ ಅನ್ಕಂಫರ್ಟೆಬಲ್… 00:02:43.450 --> 00:02:44.660 ಒಂತರ ತಮಾಷೆ 00:02:45.200 --> 00:02:45.950 ಇವರಿಗದು ಸರಿಯಾಗಿ ಹೊಂದಿಕೆಯಾಗುತ್ತೆ 00:02:46.660 --> 00:02:49.250 ಯಾಕಂದ್ರೆ ಕೋವನ್ ಅಣ್ಣತಮ್ಮ ಪಾತ್ರಗಳನ್ನ ಬೇರ್ಪಡಿಸೋಕೆ ಇಷ್ಟಪಡ್ತಾರೆ 00:02:49.460 --> 00:02:52.450 ಪಾತ್ರಗಳಿಗೆ ಸಂಧರ್ಭದ ಮೇಲೆ ಹಿಡಿತ ಇರಲ್ಲ. ಅಂತ ಸಂಧರ್ಭಗಳನ್ನೇ ಜಾಸ್ತಿ ಸೃಷ್ಟಿ ಮಾಡ್ತಾರೆ. 00:02:53.750 --> 00:02:55.200 ಈಗ ಲೆನ್ಸ್ ಇಲ್ಲಿರೋದ್ರಿಂದ 00:02:55.300 --> 00:02:57.500 -"ಮೊದ್ಲೇ ಮಾತಾಡಿದ್ವಿ ತಾನೆ. ಮಾತು ಮಾತಾಗಿರಬೇಕು." 00:02:57.700 --> 00:03:01.339 -”ಯಾರಿದು ಜೆರ್ರಿನ? ಅಲ್ಲಿ ಬ್ರೇನರ್ಡಲ್ಲಿ ಸತ್ರಲ್ಲ ಮೂವರು ಪಾಪದೋರು ಅವರಿಗೆ ಕೇಳು ಹೋಗು ಮಾತು ಮಾತಾಗಿರಬೇಕ ಅಲ್ವ ಅಂತ” 00:03:01.940 --> 00:03:03.609 ಪಾತ್ರಗಳ ಜೊತೆ ನೀವೂ ಸಿಕ್ಕಾಕ್ಕೊಂಡಿದೀರಿ. 00:03:03.800 --> 00:03:05.250 ಇನ್ನೊಂದು ಎಫೆಕ್ಟ್ ಅಂದ್ರೆ ನೋಟದ್ದು 00:03:05.610 --> 00:03:08.790 ಕೋವನ್ ಅಣ್ಣತಮ್ಮ ಹೆಚ್ಚಿಗೆ 27mm ಅಥವಾ 32mm ಲೆನ್ಸಲ್ಲೇ ತೆಗಿಯೋದು 00:03:08.910 --> 00:03:11.890 ಕೆಲವೊಂದ್ಸಲ ನಟರ ಮುಖಾನ ಅತೀ ಮಾಡಿ ತೋರ್ಸೋದಕ್ಕೆ ಕ್ಯಾಮರಾನ ಮುಂದೆ ತಳ್ತಾ ಹೋಗ್ತಾರೆ. 00:03:12.890 --> 00:03:15.589 -”ಫ್ರ್ಯಾಂಕ್ ರಾಫೋ, ನನ್ನ ಭಾವಾನೇ ಅವನು. ಮೇನ್ ಹಜಾಮ ಆಗಿದ್ದ” 00:03:15.700 --> 00:03:17.390 -"ಯಪ್ಪ ಏನ್ ಮಾತಾಡ್ತಿದ್ದ ಅಂದ್ರೆ ಅಷ್ಟಿಷ್ಟಲ್ಲ" 00:03:18.290 --> 00:03:20.429 ವೈಡ್ ಲೆನ್ಸು ಹಾಕೋದ್ರಿಂದ ಬರೇ ಮುಖ ಅಷ್ಟೇ ಅತೀ ಆಗಲ್ಲ... 00:03:20.700 --> 00:03:25.290 ...ಕ್ಯಾಮರ ಮುಂದೆ ಚಲಿಸೋದು ಕೂಡ ಅತೀ ಆಗಿ ಕಾಣ್ಸುತ್ತೆ. ಉದಾ: ಡಾಲಿಯಿಂದ ಕ್ಲೋಸ್ ಅಪ್ಗೆ ಹೋಗೋದು. 00:03:25.800 --> 00:03:26.890 -”ಒಂತರ Actionನ ಭಾವ ಕೂಡ ಬರುತ್ತೆ” 00:03:27.000 --> 00:03:30.240 -”ಉದಾಹರಣೆಗೆ ನಾನು ಹಿಂಗೆ ಕೈನ ಕ್ಯಾಮರಾದಿಂದ ಹತ್ತಿರ ಅಥವಾ ದೂರ ತಗೊಂಡು ಹೋದ್ರೆ…” 00:03:30.400 --> 00:03:32.340 -”...ಅದು ವೈಡ್ ಲೆನ್ಸಲ್ಲಿ ಜಾಸ್ತಿ ಎಫೆಕ್ಟಿವ್ವಾಗಿ ಬರುತ್ತೆ.” 00:03:32.890 --> 00:03:34.940 -”ಬರೇ ಹಿಂಗೆ ಅಲುಗಾಡಿದ್ರೂ ಕೂಡ.” 00:03:36.300 --> 00:03:38.950 -”ಆಗಿರಬಹುದು ಅಂದ್ರೆ ಏನ್ ನಿಜ ಆಗಲ್ಲ” 00:03:39.500 --> 00:03:41.300 -”ಹಂಗ್ ಮಾಡ್ದಾಗ ಹೆಚ್ಚು ಜೀವಂತಿಕೆ ಬರುತ್ತೆ. ಹೆಚ್ಚು ಬಿಗಿಯಾಗಿರುತ್ತೆ. 00:03:43.300 --> 00:03:46.330 -"ಇದೇನು ಕನಸು ಅಲ್ಲ ತಾನೆ? ನಮ್ಮ ಸಂಸಾರ ಆನಂದ ಸಾಗರ ಆಯ್ತಲ್ಲ!" 00:03:46.700 --> 00:03:48.200 ಈ ತರ ಶೂಟ್ ಮಾಡೋದ್ರ ಮೂರನೇ ಎಫೆಕ್ಟ್ ಏನಂದ್ರೆ... 00:03:50.200 --> 00:03:51.399 ...ಸುತ್ತಮುತ್ತಲನ್ನೆಲ್ಲ ತೋರಿಸೋಕೆ ಅನುಕೂಲ 00:03:52.100 --> 00:03:53.690 ...ಈ ತರ ಶಾಟ್ಗಳು ಪಾತ್ರಗಳು ಮತ್ತೆ ಅವರ ಸುತ್ತಮುತ್ತಲ ವಾತಾವರಣದ ನಡುವೆ ಒಂದು ಹದವಾದ ಬ್ಯಾಲೆನ್ಸ್ ತರುತ್ತೆ... 00:03:53.830 --> 00:03:56.390 ...ಆ ಪಾತ್ರದ ಮತ್ತೆ ಆಕೆ ಸುತ್ತಮುತ್ತಲ ಪರಿಸರದ ನಡುವೆ. 00:03:57.290 --> 00:04:00.350 -"ಕೊಲೆಗಾರ ನಮ್ಮ ಬ್ರೇನರ್ಡ್ನವನು ಆಗಿರಲಿಕ್ಕಿಲ್ಲ." 00:04:00.450 --> 00:04:01.450 -"ಹೂಂ." 00:04:01.700 --> 00:04:04.250 ಸಣ್ಣಸಣ್ಣ ಪಾತ್ರಗಳ ಬಗ್ಗೆ ಚಕಾಚಕ್ ಅಂತ ತಿಳ್ಕೊಳೋಕೂ ಸಹಾಯ ಆಗುತ್ತೆ. 00:04:04.800 --> 00:04:08.600 ಬರೇ ಆಯಮ್ಮ ಕೆಲ್ಸ ಮಾಡೋ ಜಾಗ ಮತ್ತೆ ಆಕೆಯ ಬಟ್ಟೆಬರೆಯಿಂದಾನೆ ಆಕೆಯ ಬಗ್ಗೆ ಎಷ್ಟೊಂದು ವಿಷಯ ಗೊತ್ತಾಗುತ್ತೆ ಯೋಚ್ನೆ ಮಾಡಿ. 00:04:09.790 --> 00:04:12.480 -"ನಾವೇನೂ ಮಾಹಿತಿ ಕೊಡಕಾಗಲ್ಲ ಇವ್ರೇ." 00:04:15.290 --> 00:04:17.279 ಆದ್ರೆ ಕೋವನ್ ಅಣ್ಣತಮ್ಮ ಬೇರೆಯವರಿಗಿಂತ ಬೇರೆ ಅನ್ನುಸ್ಕೊಳ್ಳೋದು... 00:04:17.490 --> 00:04:19.279 ...ಅವರ ಎಡಿಟಿಂಗಿನ ರಿದಮ್ನಿಂದ. 00:04:19.350 --> 00:04:20.500 -"ಶೇರ್ ಬೆಲೆ ಕಮ್ಮಿ ಮಾಡನ." 00:04:20.790 --> 00:04:23.000 -" 50% ನಾವೇ ತಗೊಳೋ ಮಟ್ಟಕ್ಕೆ" 00:04:23.200 --> 00:04:24.400 -"ಮಾಳಿಗೆ ಬಿಟ್ಟು." 00:04:24.450 --> 00:04:26.000 -"ವರ್ಕ್ ಆಗಬಹುದು ಅನ್ಸುತ್ತೆ!" -"ವರ್ಕ್ ಆಗಬೇಕು!" 00:04:26.200 --> 00:04:28.400 -"ವರ್ಕ್ ಆಗುತ್ತೆ!" -"ಆಗ್ಲೇ ವರ್ಕ್ ಆಗ್ತೈತಲ್ಲ!" 00:04:29.180 --> 00:04:31.639 ಬಹಳ ಜನ ರಿದಮ್ಮು ಡೈಲಾಗಿಂದ ಬರುತ್ತೆ ಅನ್ಕೊಂಡಿರ್ತಾರೆ. 00:04:31.980 --> 00:04:33.600 ಆದ್ರೆ ರಿದಮ್ ಅನ್ನೋದು ಮಾತಲ್ಲ 00:04:43.139 --> 00:04:45.770 ಒಳ್ಳೇ ರಿದಮ್ ಯಾವುದು ಅಂತ ಗೊತ್ತಾಗಬೇಕಂದ್ರೆ ಕೆಟ್ಟದಾಗಿ ಮಾಡಿರ್ತಾರಲ್ಲ ಅದನ್ನ ನೋಡ್ಬೇಕು 00:04:45.970 --> 00:04:48.200 ಇದು ಅಣ್ತಮ್ಮ ಬರೆದು ಬೇರೆ ಯಾರೋ ಡೈರೆಕ್ಟ್ ಮಾಡಿದ ಫಿಲ್ಮು. 00:04:48.200 --> 00:04:51.579 ಎರಡು ಡೈಲಾಗ್ ಮಧ್ಯ ಇರೋ ಇರುಸುಮುರಿಸು ಅನ್ನೋ ಅಂತ ಸೈಲೆನ್ಸ್ ಗಮನಿಸಿ 00:04:52.000 --> 00:04:53.479 -"ನಾನೇನು ಜಡ್ಜ್ ಮಾಡ್ತಿಲ್ಲ." 00:04:53.960 --> 00:04:55.279 -"ಎಷ್ಟ್ ಇಂಟ್ರೆಸ್ಟಿಂಗ್ ಐತಲ್ಲೋ." 00:04:56.279 --> 00:04:59.300 -”ಡಿಸ್ಕ್ರಿಪ್ಶನ್ ಟೂರ್ನಮೆಂಟ್ ಏನಾದ್ರು ಐತ?” 00:04:59.809 --> 00:05:01.330 ಇದು ಅಷ್ಟು ಪಕ್ಕಾ ಅನಿಸೋದೇ ಇಲ್ಲ 00:05:02.430 --> 00:05:04.100 ಈಗ ಇದನ್ನ ನೋಡಿ, ಅವರೇ ಡೈರೆಕ್ಟ್ ಮಾಡಿದ್ದು. 00:05:06.100 --> 00:05:07.200 -"ಸಿಗರೆಟ್ ಬೇಕ?" 00:05:10.610 --> 00:05:11.520 -"ಓ ಸರಿ." 00:05:12.000 --> 00:05:14.720 ಈ ರಿದಮ್ಮೇ ಅವರ ಬಹಳಷ್ಟು ಸೀನ್ಗಳ ಜೀವಾಳ 00:05:15.200 --> 00:05:18.380 ಬೇರೆ ನಿರ್ದೇಶಕರು ಉದಾಸೀನ ಮಾಡೋ ಇಂತ ಮಾತಿಲ್ಲದ ಕ್ಷಣಗಳನ್ನ ಇವರು ಹಿಡಿಯೋದು ಹಿಂಗೆ. 00:05:24.380 --> 00:05:26.580 ಆದ್ರೆ ಇಷ್ಟೆಲ್ಲ ಮಾಡೋದ್ರಿಂದ ಏನು ಮಾಡ್ದಂಗಾಗುತ್ತೆ? 00:05:26.840 --> 00:05:28.400 ನನಿಗನ್ಸೋದು ಇದು ಒಂದು ನಿರ್ದಿಷ್ಟವಾದ ಟೋನ್ ಕ್ರಿಯೇಟ್ ಮಾಡುತ್ತೆ. 00:05:28.650 --> 00:05:31.299 ಯಾಕಂದ್ರೆ ಅಣ್ತಮ್ಮ ಒಂದು ಕಡೆ ಆ ಪಾತ್ರಗಳನ್ನ ನೋಡಿ ನಾವು ನಗಬೇಕಂತ ಮಾಡ್ತಾರೆ 00:05:36.200 --> 00:05:38.349 ಅವರು ವೈಡ್ ಲೆನ್ಸ್ ಹಾಕಿ ಮುಖ ಅತೀ ಮಾಡೋದೂ ಇದೇ ಕಾರಣಕ್ಕೆ 00:05:38.600 --> 00:05:41.200 ಮತ್ತೆ ಸೀನ್ನ ಕಾಮಿಡಿ ಟೈಮಿಂಗ್ ನೋಡ್ಕೊಂಡು ಕಟ್ತಾರೆ. 00:05:47.539 --> 00:05:50.770 ಇನ್ನೊಂದು ಕಡೆ ಪಾತ್ರಗಳ ಮನಸ್ಸನ್ನ ನಾವು ತಿಳಿದುಕೊಳ್ಳಲಿ ಅನ್ನೋದೂ ಅವರ ಉದ್ದೇಶ 00:05:51.270 --> 00:05:53.520 ಪಾತ್ರಗಳ ಸುತ್ತಲಿನ ಪರಿಸರ ಕಾಣಲಿ ಅಂತ ವೈಡ್ ಫ್ರೇಮ್ ಇಡ್ತಾರೆ 00:05:54.000 --> 00:05:56.400 ...ಪಾತ್ರಗಳ ಕೆಳಗಿನ ಪಾಯಿಂಟಲ್ಲೇ ಲೆನ್ಸ್ ಇಟ್ಟಿರ್ತಾರೆ 00:05:58.000 --> 00:05:59.100 -"ನಾನು ಸಾಯ್ತಿದೀನಿ." 00:06:01.200 --> 00:06:03.239 -"ಏನಾದ್ರು ಮಾಡು. ಸಹಾಯ ಮಾಡು!" 00:06:04.200 --> 00:06:06.800 ಒಂದು ನಾಣ್ಣುಡಿ ಇದೆ: ಟ್ರ್ಯಾಜಿಡಿ ಅಂದ್ರೆ ಕ್ಲೋಸಪ್ಪು. 00:06:07.339 --> 00:06:09.900 ಕಾಮಿಡಿ ಅಂದ್ರೆ ಲಾಂಗ್ ಶಾಟು ಅಂತ 00:06:11.239 --> 00:06:14.190 ಆದ್ರೆ ಅಣ್ತಮ್ಮಂದ್ರ ವಿಷಯದಲ್ಲಿ ಅದು ಕಲಸಂಬಳಸ. 00:06:14.390 --> 00:06:17.269 ಟ್ರ್ಯಾಜಿಡಿ & ಕಾಮಿಡಿ ಎರಡನ್ನೂ ಅವರು ಹತ್ತಿರದಿಂದ ಸಿಂಗಲ್ಸಲ್ಲೇ ಮಾಡ್ತಾರೆ. 00:06:18.300 --> 00:06:19.900 -"ನಂಗೆ ಮೈಕ್ ನೆನಪಾಗ್ತಾನೆ." 00:06:20.600 --> 00:06:22.440 ಅದು ಮೋಡಿಗೊಳಿಸೋ ಅಂತ ಅಂಶ ಅಂದ್ರೆ 00:06:22.770 --> 00:06:25.409 ಯಾಕಂದ್ರೆ ಡೈಲಾಗ್ ಸೀನಂದ್ರೆ ಬರೇ ಡೈಲಾಗ್ ರೆಕಾರ್ಡ್ ಮಾಡೋದಲ್ಲ. 00:06:25.909 --> 00:06:28.400 ಮಾತಿಲ್ಲದ ನಡವಳಿಕೆಗಳೂ ಅಷ್ಟೇ ಮುಖ್ಯ. 00:06:28.800 --> 00:06:30.789 -”ಇದೇನು ನಿನಿಗೆ ಅಂತ ದೊಡ್ಡ ವಿಷಯ ಅಲ್ಲ ಅಲ್ಲಬಿಡು" 00:06:31.000 --> 00:06:32.689 -"ಹೂ ಮತ್ತೆ, ಕತೆ ಕತೆ ಇದಾವೆ. ಬೇಕಾದ್ರೆ ಹೇಳ್ತೀನಿ…" 00:06:32.700 --> 00:06:36.489 -"ಅದೇ ಹೇಳ್ತಿರೋದು! ನಮ್ಮೆಲ್ಲರ ಹತ್ರಾನೂ ಕತೆಗಳಿದಾವೆ..." 00:06:36.689 --> 00:06:38.489 ಕ್ಯಾಮರಾನ ಇಲ್ಲಿ ಇಟ್ಟು 00:06:38.589 --> 00:06:41.209 ವೈಡ್ ಲೆನ್ಸ್ ಹಾಕಿ, ಅವರ ಮಾಮೂಲಿ ರಿದಮ್ ಮಾಡ್ಕೊಂಡು 00:06:41.689 --> 00:06:44.389 ಈ ಅಣ್ತಮ್ಮಂದ್ರು ಸಿಂಪಲ್ ಟೂಲ್ ಇಟ್ಕೊಂಡು ಒಂದೊಳ್ಳೆ ವಿಧಾನ ಕಂಡುಕೊಂಡಿದಾರೆ 00:06:45.289 --> 00:06:46.438 ಶಾಟು 00:06:47.650 --> 00:06:49.349 ರಿವರ್ಸ್ ಶಾಟು