[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.48,0:00:07.40,Default,,0000,0000,0000,,ಹಾಯ್ ನನ್ನ ಹೆಸರು ಟೋನಿ, ನೀವು ನೋಡ್ತಿರೋದು “ಒಂದೊಂದು ಫ್ರೇಂ ಕೂಡ ಪೇಂಟಿಂಗ್” Dialogue: 0,0:00:08.29,0:00:11.10,Default,,0000,0000,0000,,ಬಹುಶಃ ಸಿನಿಮಾ ವ್ಯಾಕರಣದಲ್ಲಿರೋ ಅತೀ ಬೇಸಿಕ್ ವಿಷಯ ಅಂದ್ರೆ ಇದೇ ಇರಬೇಕು: Dialogue: 0,0:00:12.10,0:00:12.80,Default,,0000,0000,0000,,ಶಾಟ್ Dialogue: 0,0:00:13.75,0:00:14.52,Default,,0000,0000,0000,,ರಿವರ್ಸ್ ಶಾಟ್ Dialogue: 0,0:00:15.56,0:00:17.30,Default,,0000,0000,0000,,ನೀವು ನೋಡೋ ಹೆಚ್ಚಿನದರಲ್ಲಿ Dialogue: 0,0:00:21.73,0:00:24.45,Default,,0000,0000,0000,,ನೀವು ನೋಡೋ ಹೆಚ್ಚಿನದರಲ್ಲಿ ಅದೇ ತುಂಬಿರುತ್ತೆ Dialogue: 0,0:00:24.45,0:00:27.74,Default,,0000,0000,0000,,ಬಹಳ ಮಂದಿ ಅದನ್ನ ಬರೇ ಡೈಲಾಗ್ ರೆಕಾರ್ಡ್ ಮಾಡೋದಕ್ಕೆ ಬಳಸೋ ತರ ಕಾಣುತ್ತೆ Dialogue: 0,0:00:28.10,0:00:30.57,Default,,0000,0000,0000,,ನಟರನ್ನ ಅಲ್ಲಾಡದಂಗೆ ಇರೋಕೆ ಹೇಳೋದು, ಎರಡ್ಮೂರು ಕ್ಯಾಮರ ಬಳಸೋದು Dialogue: 0,0:00:30.57,0:00:33.25,Default,,0000,0000,0000,,ಹತ್ತು ಶಾಟ್ ತಗೋಳೋದು,\Nಆಮೇಲೆ ಎಡಿಟಿಂಗಲ್ಲಿ ಡಿಸೈಡ್ ಮಾಡೋದು. Dialogue: 0,0:00:33.96,0:00:37.40,Default,,0000,0000,0000,,ಆದ್ರೆ ಶಾಟ್-ರಿವರ್ಸ್ ಶಾಟನ್ನ ಸರಿಯಾಗಿ ತೆಗೆದಾಗ ಇನ್ನೂ ಶಕ್ತಿಶಾಲಿಯಾಗಿರುತ್ತೆ ಅನ್ಸುತ್ತೆ ನನಿಗೆ. Dialogue: 0,0:00:37.80,0:00:40.80,Default,,0000,0000,0000,,ಅದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಜೋವಲ್ & ಈತನ್ ಕೋವನ್ ಸಿನಿಮಾಗಳು. Dialogue: 0,0:00:41.50,0:00:44.20,Default,,0000,0000,0000,,-"ನಾವು ನೀನು..." Dialogue: 0,0:00:45.38,0:00:47.00,Default,,0000,0000,0000,,-"...ಕಪ್ಪೆಯಾಗಿದ್ದೆ ಅನ್ಕೊಂಡಿದ್ವಿ." Dialogue: 0,0:00:47.84,0:00:53.58,Default,,0000,0000,0000,,ಯಾಕಂದ್ರೆ ಕೋವನ್ ಅಣ್ತಮ್ಮಂದಿರು ಡೈಲಾಗ್ ಸೀನ್ ತೆಗೆಯೋದ್ರಲ್ಲಿ ಮಾಸ್ಟರ್ಗಳು Dialogue: 0,0:00:54.18,0:00:55.99,Default,,0000,0000,0000,,-"ನಾನು ನಿಂಗೊಂದು ವಿಷಯ ಹೇಳಬಹುದ?" Dialogue: 0,0:00:56.69,0:00:59.23,Default,,0000,0000,0000,,ಹಂಗಾಗಿ ಇವತ್ತು ಶಾಟ್-ರಿವರ್ಸ್ ಶಾಟ್ನ ಮತ್ತೊಂದ್ ಸಲ ಪರಿಶೀಲಿಸೋಣ Dialogue: 0,0:00:59.60,0:01:02.29,Default,,0000,0000,0000,,ಕೋವನ್ ಅಣ್ಣತಮ್ಮಂದ್ರಿಂದ ಅದರ ಬಗ್ಗೆ ಏನು ಕಲಿಯಬಹುದು? Dialogue: 0,0:01:02.29,0:01:04.24,Default,,0000,0000,0000,,-"ನಾನು ನಿಂಗೊಂದ್ ಪ್ರಶ್ನೆ ಕೇಳ್ತೀನಿ ತಡಿ..." Dialogue: 0,0:01:04.24,0:01:06.60,Default,,0000,0000,0000,,-"ಇದೆಲ್ಲ ತೆಪರ ನನ್ಮಕ್ಕಳಿಗೆ ಹೊಳಿಯುತ್ತ?" Dialogue: 0,0:01:10.43,0:01:12.66,Default,,0000,0000,0000,,ಕೋವನ್ ಅಣ್ಣತಮ್ಮಂದಿರಲ್ಲಿ ನೀವು ಗಮನಿಸೋ ಮೊದಲ ಅಂಶ ಅಂದ್ರೆ Dialogue: 0,0:01:12.66,0:01:16.31,Default,,0000,0000,0000,,ಅವರು ಮಾತಾಡೋರ ನಡುವೆ ಜಾಗ ಇರುತ್ತಲ್ಲ ಅಲ್ಲಿಂದ ಶೂಟ್ ಮಾಡಕೆ ಬಯಸ್ತಾರೆ Dialogue: 0,0:01:16.60,0:01:19.76,Default,,0000,0000,0000,,ಹಂಗಂದ್ರೆ ಕ್ಯಾಮರ ಸಾಮಾನ್ಯವಾಗಿ ಎರಡು ಪಾತ್ರಗಳ ನಡುವೆ ಇರುತ್ತೆ Dialogue: 0,0:01:19.80,0:01:21.46,Default,,0000,0000,0000,,ಎರಡೂ ಪಾತ್ರಗಳಿಗೂ ಸಪರೇಟ್ ಶಾಟ್ ಸಿಗಲಿ ಅಂತ Dialogue: 0,0:01:22.40,0:01:24.10,Default,,0000,0000,0000,,-"ಹೇಳಿದ್ದು ಅರ್ಥ ಆಯ್ತ?" Dialogue: 0,0:01:24.65,0:01:27.10,Default,,0000,0000,0000,,ಸಿಂಪಲ್ಲಾಗಿ ಹೇಳ್ಬೇಕಂದ್ರೆ ಪಾತ್ರಗಳ ಸಿಂಗಲ್ ಶಾಟ್ಸ್ ಬಹಳ ತೆಗಿತಾರೆ ಅವರು Dialogue: 0,0:01:27.75,0:01:29.22,Default,,0000,0000,0000,,-"ಏನಂದೆ ನಾನ್ ಕೇಳುಸ್ಕೊಳ್ಲಿಲ್ಲ" Dialogue: 0,0:01:32.30,0:01:35.50,Default,,0000,0000,0000,,ಇನ್ನ ಕೆಲವು ಮಂದಿ, ಪಾಲ್ ಗ್ರೀನ್ಗ್ರ್ಯಾಸ್ ತರದವರು\Nಕ್ಯಾಮರಾನ ಪಾತ್ರಗಳ ಹಿಂದೇನೆ ಜಾಸ್ತಿ ಇಡ್ತಾರೆ Dialogue: 0,0:01:35.80,0:01:39.20,Default,,0000,0000,0000,,ಸಾಮಾನ್ಯವಾಗಿ ಲಾಂಗ್ ಲೆನ್ಸ್ ಹಾಕಿರ್ತಾರಲ್ಲ ಹಂಗಾಗಿ ನಮಗೆ ಒಂತರ ಕದ್ದು ಕೇಳುಸ್ಕೋತಿದೀವಿ ಅನ್ನೋ ಫೀಲಿಂಗ್ ಬರುತ್ತೆ Dialogue: 0,0:01:39.32,0:01:41.00,Default,,0000,0000,0000,,-"ಏನಾಯ್ತು ಬೊಗಳು"\N-"ಏನಾಯ್ತು?" Dialogue: 0,0:01:41.31,0:01:43.40,Default,,0000,0000,0000,,-"ಜೇಸನ್ ಬೋರ್ನ್ ಆದಂಗಾಯ್ತು.\Nನಿನ್ನ ಫೈಲ್ಸ್ ಇದಾವೆ." Dialogue: 0,0:01:44.51,0:01:46.00,Default,,0000,0000,0000,,-"ಹಂಗಾದ್ರೆ ಸಾಕು ನಿಲ್ಸು ಪುರಾಣ." Dialogue: 0,0:01:46.20,0:01:48.50,Default,,0000,0000,0000,,ಕೋವನ್ ಅಣ್ಣತಮ್ಮ ಮತ್ತೆ ರೋಜರ್ ಡೀಕಿನ್ಸ್ ಹಿಂಗೆ ಮಾಡಲ್ಲ Dialogue: 0,0:01:48.90,0:01:51.50,Default,,0000,0000,0000,,ಹೇಳ್ಬೇಕಂದ್ರೆ ಅವರು ಹೆಚ್ಚುಕಮ್ಮಿ ಎಲ್ಲಾನು ತೆಗಿಯೋದು ವೈಡ್ ಲೆನ್ಸಲ್ಲೇ Dialogue: 0,0:01:51.65,0:01:55.00,Default,,0000,0000,0000,,-"ಪರ್ಸನಲ್ಲಾಗಿ ನನಿಗೆ ಲೆನ್ಸ್ ಬಗ್ಗೆ ತುಂಬ ಗಟ್ಟಿ ಫೀಲಿಂಗ್ ಇದೆ..." Dialogue: 0,0:01:55.50,0:01:58.90,Default,,0000,0000,0000,,-"...ನಾನಿಲ್ಲಿ ಕುತ್ಕೊಂಡಿದೀನಿ, ನೀವು ಅಲ್ಲಿಂದ ವಿಡಿಯೋ ತೆಗಿತಿದೀರ..." Dialogue: 0,0:01:58.95,0:02:02.22,Default,,0000,0000,0000,,-"...ಬಹುಶಃ ಸಿಂಗಲ್ ಶಾಟೇ ಇರಬೇಕು.\Nನಾನಾದ್ರೆ ಹಂಗ್ ಮಾಡೋದು ಕಡಿಮೆ." Dialogue: 0,0:02:02.42,0:02:04.59,Default,,0000,0000,0000,,-"ಯಾಕಂದ್ರೆ, ನನಿಗನ್ಸೋದು ಏನಂದ್ರೆ, ಕ್ಯಾಮರ ಎಲ್ಲಿರಬೇಕಂದ್ರೆ..." Dialogue: 0,0:02:04.70,0:02:07.30,Default,,0000,0000,0000,,-"ನಾನು ಇಲ್ಲಿ ಇದರ ಒಳಗಡೆಯಿಂದ ಶೂಟ್ ಮಾಡ್ತೀನಿ." Dialogue: 0,0:02:07.50,0:02:11.26,Default,,0000,0000,0000,,ವೈಡ್ ಲೆನ್ಸ್ ಹಾಕಿ ಕ್ಯಾಮರಾನ ಹತ್ತಿರ ತಂದ್ರೆ Dialogue: 0,0:02:11.36,0:02:12.33,Default,,0000,0000,0000,,ಹೆಂಗನಿಸುತ್ತೆ ಅಂದ್ರೆ Dialogue: 0,0:02:12.53,0:02:15.20,Default,,0000,0000,0000,,-"ಇದು ಬೇರೆ ತರ ಇದೆ ತಾನೆ? ಒಂತರ ನಾವೇ ಅಲ್ಲಿದ್ದಂಗೆ..." Dialogue: 0,0:02:15.40,0:02:17.40,Default,,0000,0000,0000,,-"ಒಬ್ಬರ ಜೊತೆ ಅಲ್ಲಿದೀವಿ ಅನ್ನೋ ತರ…" Dialogue: 0,0:02:17.50,0:02:21.40,Default,,0000,0000,0000,,-"...ಸೈಕಲಾಜಿಕಲ್ಲಾಗಿ ಅದರ ಪರಿಣಾಮನೇ ಬೇರೆ ಇರುತ್ತೆ…" Dialogue: 0,0:02:21.80,0:02:23.30,Default,,0000,0000,0000,,ಆದ್ರೆ ಯಾವ ಸೈಕಲಾಜಿಕಲ್ ಪರಿಣಾಮ ಅದು? Dialogue: 0,0:02:23.85,0:02:27.20,Default,,0000,0000,0000,,ಲಾಂಗ್ ಲೆನ್ಸಲ್ಲಿ ಕದ್ದು ಕೇಳುಸ್ಕೊಳೋ ಫೀಲ್ ಬಂದ್ರೆ, ಈ ವೈಡ್ ಲೆನ್ಸಲ್ಲಿ ಯಾವ ತರ ಫೀಲ್ ಬರುತ್ತೆ? Dialogue: 0,0:02:27.80,0:02:29.69,Default,,0000,0000,0000,,-"ನೋಡು ಇಲ್ನೋಡು ಏನೋ ಒಂದು ಭಾರೀ ತಪ್ಪಾಗಿದೆ!" Dialogue: 0,0:02:30.20,0:02:32.20,Default,,0000,0000,0000,,-"ನನಿಗೆ ಸ್ಯಾಂಟಾನ ಅಬ್ರಾಕ್ಸಸ್ ಬೇಡ.'" Dialogue: 0,0:02:32.30,0:02:34.80,Default,,0000,0000,0000,,-"ಈಗಷ್ಟೇ ಗಾಡೀಲಿ ಭಯಂಕರ ಆಕ್ಸಿಡೆಂಟ್ ಮಾಡ್ಕೊಂಡು ಬಂದಿದೀನಿ!" Dialogue: 0,0:02:37.39,0:02:38.45,Default,,0000,0000,0000,,ನಾನು ಹೇಳೋದಾದ್ರೆ ಎರಡು ತರ ಫೀಲ್ ಬರುತ್ತೆ: Dialogue: 0,0:02:38.55,0:02:40.20,Default,,0000,0000,0000,,ಒಂತರ ಅನ್ಕಂಫರ್ಟೆಬಲ್… Dialogue: 0,0:02:43.45,0:02:44.66,Default,,0000,0000,0000,,ಒಂತರ ತಮಾಷೆ Dialogue: 0,0:02:45.20,0:02:45.95,Default,,0000,0000,0000,,ಇವರಿಗದು ಸರಿಯಾಗಿ ಹೊಂದಿಕೆಯಾಗುತ್ತೆ Dialogue: 0,0:02:46.66,0:02:49.25,Default,,0000,0000,0000,,ಯಾಕಂದ್ರೆ ಕೋವನ್ ಅಣ್ಣತಮ್ಮ ಪಾತ್ರಗಳನ್ನ ಬೇರ್ಪಡಿಸೋಕೆ ಇಷ್ಟಪಡ್ತಾರೆ Dialogue: 0,0:02:49.46,0:02:52.45,Default,,0000,0000,0000,,ಪಾತ್ರಗಳಿಗೆ ಸಂಧರ್ಭದ ಮೇಲೆ ಹಿಡಿತ ಇರಲ್ಲ. ಅಂತ ಸಂಧರ್ಭಗಳನ್ನೇ ಜಾಸ್ತಿ ಸೃಷ್ಟಿ ಮಾಡ್ತಾರೆ. Dialogue: 0,0:02:53.75,0:02:55.20,Default,,0000,0000,0000,,ಈಗ ಲೆನ್ಸ್ ಇಲ್ಲಿರೋದ್ರಿಂದ Dialogue: 0,0:02:55.30,0:02:57.50,Default,,0000,0000,0000,,-"ಮೊದ್ಲೇ ಮಾತಾಡಿದ್ವಿ ತಾನೆ. ಮಾತು ಮಾತಾಗಿರಬೇಕು." Dialogue: 0,0:02:57.70,0:03:01.34,Default,,0000,0000,0000,,-”ಯಾರಿದು ಜೆರ್ರಿನ? ಅಲ್ಲಿ ಬ್ರೇನರ್ಡಲ್ಲಿ ಸತ್ರಲ್ಲ ಮೂವರು ಪಾಪದೋರು ಅವರಿಗೆ ಕೇಳು ಹೋಗು ಮಾತು ಮಾತಾಗಿರಬೇಕ ಅಲ್ವ ಅಂತ” Dialogue: 0,0:03:01.94,0:03:03.61,Default,,0000,0000,0000,,ಪಾತ್ರಗಳ ಜೊತೆ ನೀವೂ ಸಿಕ್ಕಾಕ್ಕೊಂಡಿದೀರಿ. Dialogue: 0,0:03:03.80,0:03:05.25,Default,,0000,0000,0000,,ಇನ್ನೊಂದು ಎಫೆಕ್ಟ್ ಅಂದ್ರೆ ನೋಟದ್ದು Dialogue: 0,0:03:05.61,0:03:08.79,Default,,0000,0000,0000,,ಕೋವನ್ ಅಣ್ಣತಮ್ಮ ಹೆಚ್ಚಿಗೆ 27mm ಅಥವಾ 32mm ಲೆನ್ಸಲ್ಲೇ ತೆಗಿಯೋದು Dialogue: 0,0:03:08.91,0:03:11.89,Default,,0000,0000,0000,,ಕೆಲವೊಂದ್ಸಲ ನಟರ ಮುಖಾನ ಅತೀ ಮಾಡಿ ತೋರ್ಸೋದಕ್ಕೆ ಕ್ಯಾಮರಾನ ಮುಂದೆ ತಳ್ತಾ ಹೋಗ್ತಾರೆ. Dialogue: 0,0:03:12.89,0:03:15.59,Default,,0000,0000,0000,,-”ಫ್ರ್ಯಾಂಕ್ ರಾಫೋ, ನನ್ನ ಭಾವಾನೇ ಅವನು. ಮೇನ್ ಹಜಾಮ ಆಗಿದ್ದ” Dialogue: 0,0:03:15.70,0:03:17.39,Default,,0000,0000,0000,,-"ಯಪ್ಪ ಏನ್ ಮಾತಾಡ್ತಿದ್ದ ಅಂದ್ರೆ ಅಷ್ಟಿಷ್ಟಲ್ಲ" Dialogue: 0,0:03:18.29,0:03:20.43,Default,,0000,0000,0000,,ವೈಡ್ ಲೆನ್ಸು ಹಾಕೋದ್ರಿಂದ ಬರೇ ಮುಖ ಅಷ್ಟೇ ಅತೀ ಆಗಲ್ಲ... Dialogue: 0,0:03:20.70,0:03:25.29,Default,,0000,0000,0000,,...ಕ್ಯಾಮರ ಮುಂದೆ ಚಲಿಸೋದು ಕೂಡ ಅತೀ ಆಗಿ ಕಾಣ್ಸುತ್ತೆ. ಉದಾ: ಡಾಲಿಯಿಂದ ಕ್ಲೋಸ್ ಅಪ್ಗೆ ಹೋಗೋದು. Dialogue: 0,0:03:25.80,0:03:26.89,Default,,0000,0000,0000,,-”ಒಂತರ Actionನ ಭಾವ ಕೂಡ ಬರುತ್ತೆ” Dialogue: 0,0:03:27.00,0:03:30.24,Default,,0000,0000,0000,,-”ಉದಾಹರಣೆಗೆ ನಾನು ಹಿಂಗೆ ಕೈನ ಕ್ಯಾಮರಾದಿಂದ ಹತ್ತಿರ ಅಥವಾ ದೂರ ತಗೊಂಡು ಹೋದ್ರೆ…” Dialogue: 0,0:03:30.40,0:03:32.34,Default,,0000,0000,0000,,-”...ಅದು ವೈಡ್ ಲೆನ್ಸಲ್ಲಿ ಜಾಸ್ತಿ ಎಫೆಕ್ಟಿವ್ವಾಗಿ ಬರುತ್ತೆ.” Dialogue: 0,0:03:32.89,0:03:34.94,Default,,0000,0000,0000,,-”ಬರೇ ಹಿಂಗೆ ಅಲುಗಾಡಿದ್ರೂ ಕೂಡ.” Dialogue: 0,0:03:36.30,0:03:38.95,Default,,0000,0000,0000,,-”ಆಗಿರಬಹುದು ಅಂದ್ರೆ ಏನ್ ನಿಜ ಆಗಲ್ಲ” Dialogue: 0,0:03:39.50,0:03:41.30,Default,,0000,0000,0000,,-”ಹಂಗ್ ಮಾಡ್ದಾಗ ಹೆಚ್ಚು ಜೀವಂತಿಕೆ ಬರುತ್ತೆ. ಹೆಚ್ಚು ಬಿಗಿಯಾಗಿರುತ್ತೆ. Dialogue: 0,0:03:43.30,0:03:46.33,Default,,0000,0000,0000,,-"ಇದೇನು ಕನಸು ಅಲ್ಲ ತಾನೆ?\Nನಮ್ಮ ಸಂಸಾರ ಆನಂದ ಸಾಗರ ಆಯ್ತಲ್ಲ!" Dialogue: 0,0:03:46.70,0:03:48.20,Default,,0000,0000,0000,,ಈ ತರ ಶೂಟ್ ಮಾಡೋದ್ರ ಮೂರನೇ ಎಫೆಕ್ಟ್ ಏನಂದ್ರೆ... Dialogue: 0,0:03:50.20,0:03:51.40,Default,,0000,0000,0000,,...ಸುತ್ತಮುತ್ತಲನ್ನೆಲ್ಲ ತೋರಿಸೋಕೆ ಅನುಕೂಲ Dialogue: 0,0:03:52.10,0:03:53.69,Default,,0000,0000,0000,,...ಈ ತರ ಶಾಟ್ಗಳು ಪಾತ್ರಗಳು ಮತ್ತೆ ಅವರ ಸುತ್ತಮುತ್ತಲ ವಾತಾವರಣದ ನಡುವೆ ಒಂದು ಹದವಾದ ಬ್ಯಾಲೆನ್ಸ್ ತರುತ್ತೆ... Dialogue: 0,0:03:53.83,0:03:56.39,Default,,0000,0000,0000,,...ಆ ಪಾತ್ರದ ಮತ್ತೆ ಆಕೆ ಸುತ್ತಮುತ್ತಲ ಪರಿಸರದ ನಡುವೆ. Dialogue: 0,0:03:57.29,0:04:00.35,Default,,0000,0000,0000,,-"ಕೊಲೆಗಾರ ನಮ್ಮ ಬ್ರೇನರ್ಡ್ನವನು ಆಗಿರಲಿಕ್ಕಿಲ್ಲ." Dialogue: 0,0:04:00.45,0:04:01.45,Default,,0000,0000,0000,,-"ಹೂಂ." Dialogue: 0,0:04:01.70,0:04:04.25,Default,,0000,0000,0000,,ಸಣ್ಣಸಣ್ಣ ಪಾತ್ರಗಳ ಬಗ್ಗೆ ಚಕಾಚಕ್ ಅಂತ ತಿಳ್ಕೊಳೋಕೂ ಸಹಾಯ ಆಗುತ್ತೆ. Dialogue: 0,0:04:04.80,0:04:08.60,Default,,0000,0000,0000,,ಬರೇ ಆಯಮ್ಮ ಕೆಲ್ಸ ಮಾಡೋ ಜಾಗ ಮತ್ತೆ ಆಕೆಯ ಬಟ್ಟೆಬರೆಯಿಂದಾನೆ ಆಕೆಯ ಬಗ್ಗೆ ಎಷ್ಟೊಂದು ವಿಷಯ ಗೊತ್ತಾಗುತ್ತೆ ಯೋಚ್ನೆ ಮಾಡಿ. Dialogue: 0,0:04:09.79,0:04:12.48,Default,,0000,0000,0000,,-"ನಾವೇನೂ ಮಾಹಿತಿ ಕೊಡಕಾಗಲ್ಲ ಇವ್ರೇ." Dialogue: 0,0:04:15.29,0:04:17.28,Default,,0000,0000,0000,,ಆದ್ರೆ ಕೋವನ್ ಅಣ್ಣತಮ್ಮ ಬೇರೆಯವರಿಗಿಂತ ಬೇರೆ ಅನ್ನುಸ್ಕೊಳ್ಳೋದು... Dialogue: 0,0:04:17.49,0:04:19.28,Default,,0000,0000,0000,,...ಅವರ ಎಡಿಟಿಂಗಿನ ರಿದಮ್ನಿಂದ. Dialogue: 0,0:04:19.35,0:04:20.50,Default,,0000,0000,0000,,-"ಶೇರ್ ಬೆಲೆ ಕಮ್ಮಿ ಮಾಡನ." Dialogue: 0,0:04:20.79,0:04:23.00,Default,,0000,0000,0000,,-" 50% ನಾವೇ ತಗೊಳೋ ಮಟ್ಟಕ್ಕೆ" Dialogue: 0,0:04:23.20,0:04:24.40,Default,,0000,0000,0000,,-"ಮಾಳಿಗೆ ಬಿಟ್ಟು." Dialogue: 0,0:04:24.45,0:04:26.00,Default,,0000,0000,0000,,-"ವರ್ಕ್ ಆಗಬಹುದು ಅನ್ಸುತ್ತೆ!"\N-"ವರ್ಕ್ ಆಗಬೇಕು!" Dialogue: 0,0:04:26.20,0:04:28.40,Default,,0000,0000,0000,,-"ವರ್ಕ್ ಆಗುತ್ತೆ!"\N-"ಆಗ್ಲೇ ವರ್ಕ್ ಆಗ್ತೈತಲ್ಲ!" Dialogue: 0,0:04:29.18,0:04:31.64,Default,,0000,0000,0000,,ಬಹಳ ಜನ ರಿದಮ್ಮು ಡೈಲಾಗಿಂದ ಬರುತ್ತೆ ಅನ್ಕೊಂಡಿರ್ತಾರೆ. Dialogue: 0,0:04:31.98,0:04:33.60,Default,,0000,0000,0000,,ಆದ್ರೆ ರಿದಮ್ ಅನ್ನೋದು ಮಾತಲ್ಲ Dialogue: 0,0:04:43.14,0:04:45.77,Default,,0000,0000,0000,,ಒಳ್ಳೇ ರಿದಮ್ ಯಾವುದು ಅಂತ ಗೊತ್ತಾಗಬೇಕಂದ್ರೆ ಕೆಟ್ಟದಾಗಿ ಮಾಡಿರ್ತಾರಲ್ಲ ಅದನ್ನ ನೋಡ್ಬೇಕು Dialogue: 0,0:04:45.97,0:04:48.20,Default,,0000,0000,0000,,ಇದು ಅಣ್ತಮ್ಮ ಬರೆದು ಬೇರೆ ಯಾರೋ ಡೈರೆಕ್ಟ್ ಮಾಡಿದ ಫಿಲ್ಮು. Dialogue: 0,0:04:48.20,0:04:51.58,Default,,0000,0000,0000,,ಎರಡು ಡೈಲಾಗ್ ಮಧ್ಯ ಇರೋ ಇರುಸುಮುರಿಸು ಅನ್ನೋ ಅಂತ ಸೈಲೆನ್ಸ್ ಗಮನಿಸಿ Dialogue: 0,0:04:52.00,0:04:53.48,Default,,0000,0000,0000,,-"ನಾನೇನು ಜಡ್ಜ್ ಮಾಡ್ತಿಲ್ಲ." Dialogue: 0,0:04:53.96,0:04:55.28,Default,,0000,0000,0000,,-"ಎಷ್ಟ್ ಇಂಟ್ರೆಸ್ಟಿಂಗ್ ಐತಲ್ಲೋ." Dialogue: 0,0:04:56.28,0:04:59.30,Default,,0000,0000,0000,,-”ಡಿಸ್ಕ್ರಿಪ್ಶನ್ ಟೂರ್ನಮೆಂಟ್ ಏನಾದ್ರು ಐತ?” Dialogue: 0,0:04:59.81,0:05:01.33,Default,,0000,0000,0000,,ಇದು ಅಷ್ಟು ಪಕ್ಕಾ ಅನಿಸೋದೇ ಇಲ್ಲ Dialogue: 0,0:05:02.43,0:05:04.10,Default,,0000,0000,0000,,ಈಗ ಇದನ್ನ ನೋಡಿ, ಅವರೇ ಡೈರೆಕ್ಟ್ ಮಾಡಿದ್ದು. Dialogue: 0,0:05:06.10,0:05:07.20,Default,,0000,0000,0000,,-"ಸಿಗರೆಟ್ ಬೇಕ?" Dialogue: 0,0:05:10.61,0:05:11.52,Default,,0000,0000,0000,,-"ಓ ಸರಿ." Dialogue: 0,0:05:12.00,0:05:14.72,Default,,0000,0000,0000,,ಈ ರಿದಮ್ಮೇ ಅವರ ಬಹಳಷ್ಟು ಸೀನ್ಗಳ ಜೀವಾಳ Dialogue: 0,0:05:15.20,0:05:18.38,Default,,0000,0000,0000,,ಬೇರೆ ನಿರ್ದೇಶಕರು ಉದಾಸೀನ ಮಾಡೋ ಇಂತ ಮಾತಿಲ್ಲದ ಕ್ಷಣಗಳನ್ನ ಇವರು ಹಿಡಿಯೋದು ಹಿಂಗೆ. Dialogue: 0,0:05:24.38,0:05:26.58,Default,,0000,0000,0000,,ಆದ್ರೆ ಇಷ್ಟೆಲ್ಲ ಮಾಡೋದ್ರಿಂದ ಏನು ಮಾಡ್ದಂಗಾಗುತ್ತೆ? Dialogue: 0,0:05:26.84,0:05:28.40,Default,,0000,0000,0000,,ನನಿಗನ್ಸೋದು ಇದು ಒಂದು ನಿರ್ದಿಷ್ಟವಾದ ಟೋನ್ ಕ್ರಿಯೇಟ್ ಮಾಡುತ್ತೆ. Dialogue: 0,0:05:28.65,0:05:31.30,Default,,0000,0000,0000,,ಯಾಕಂದ್ರೆ ಅಣ್ತಮ್ಮ ಒಂದು ಕಡೆ ಆ ಪಾತ್ರಗಳನ್ನ ನೋಡಿ ನಾವು ನಗಬೇಕಂತ ಮಾಡ್ತಾರೆ Dialogue: 0,0:05:36.20,0:05:38.35,Default,,0000,0000,0000,,ಅವರು ವೈಡ್ ಲೆನ್ಸ್ ಹಾಕಿ ಮುಖ ಅತೀ ಮಾಡೋದೂ ಇದೇ ಕಾರಣಕ್ಕೆ Dialogue: 0,0:05:38.60,0:05:41.20,Default,,0000,0000,0000,,ಮತ್ತೆ ಸೀನ್ನ ಕಾಮಿಡಿ ಟೈಮಿಂಗ್ ನೋಡ್ಕೊಂಡು ಕಟ್ತಾರೆ. Dialogue: 0,0:05:47.54,0:05:50.77,Default,,0000,0000,0000,,ಇನ್ನೊಂದು ಕಡೆ ಪಾತ್ರಗಳ ಮನಸ್ಸನ್ನ ನಾವು ತಿಳಿದುಕೊಳ್ಳಲಿ ಅನ್ನೋದೂ ಅವರ ಉದ್ದೇಶ Dialogue: 0,0:05:51.27,0:05:53.52,Default,,0000,0000,0000,,ಪಾತ್ರಗಳ ಸುತ್ತಲಿನ ಪರಿಸರ ಕಾಣಲಿ ಅಂತ ವೈಡ್ ಫ್ರೇಮ್ ಇಡ್ತಾರೆ Dialogue: 0,0:05:54.00,0:05:56.40,Default,,0000,0000,0000,,...ಪಾತ್ರಗಳ ಕೆಳಗಿನ ಪಾಯಿಂಟಲ್ಲೇ ಲೆನ್ಸ್ ಇಟ್ಟಿರ್ತಾರೆ Dialogue: 0,0:05:58.00,0:05:59.10,Default,,0000,0000,0000,,-"ನಾನು ಸಾಯ್ತಿದೀನಿ." Dialogue: 0,0:06:01.20,0:06:03.24,Default,,0000,0000,0000,,-"ಏನಾದ್ರು ಮಾಡು. ಸಹಾಯ ಮಾಡು!" Dialogue: 0,0:06:04.20,0:06:06.80,Default,,0000,0000,0000,,ಒಂದು ನಾಣ್ಣುಡಿ ಇದೆ:\Nಟ್ರ್ಯಾಜಿಡಿ ಅಂದ್ರೆ ಕ್ಲೋಸಪ್ಪು. Dialogue: 0,0:06:07.34,0:06:09.90,Default,,0000,0000,0000,,ಕಾಮಿಡಿ ಅಂದ್ರೆ ಲಾಂಗ್ ಶಾಟು ಅಂತ Dialogue: 0,0:06:11.24,0:06:14.19,Default,,0000,0000,0000,,ಆದ್ರೆ ಅಣ್ತಮ್ಮಂದ್ರ ವಿಷಯದಲ್ಲಿ ಅದು ಕಲಸಂಬಳಸ. Dialogue: 0,0:06:14.39,0:06:17.27,Default,,0000,0000,0000,,ಟ್ರ್ಯಾಜಿಡಿ & ಕಾಮಿಡಿ ಎರಡನ್ನೂ ಅವರು ಹತ್ತಿರದಿಂದ ಸಿಂಗಲ್ಸಲ್ಲೇ ಮಾಡ್ತಾರೆ. Dialogue: 0,0:06:18.30,0:06:19.90,Default,,0000,0000,0000,,-"ನಂಗೆ ಮೈಕ್ ನೆನಪಾಗ್ತಾನೆ." Dialogue: 0,0:06:20.60,0:06:22.44,Default,,0000,0000,0000,,ಅದು ಮೋಡಿಗೊಳಿಸೋ ಅಂತ ಅಂಶ ಅಂದ್ರೆ Dialogue: 0,0:06:22.77,0:06:25.41,Default,,0000,0000,0000,,ಯಾಕಂದ್ರೆ ಡೈಲಾಗ್ ಸೀನಂದ್ರೆ ಬರೇ ಡೈಲಾಗ್ ರೆಕಾರ್ಡ್ ಮಾಡೋದಲ್ಲ. Dialogue: 0,0:06:25.91,0:06:28.40,Default,,0000,0000,0000,,ಮಾತಿಲ್ಲದ ನಡವಳಿಕೆಗಳೂ ಅಷ್ಟೇ ಮುಖ್ಯ. Dialogue: 0,0:06:28.80,0:06:30.79,Default,,0000,0000,0000,,-”ಇದೇನು ನಿನಿಗೆ ಅಂತ ದೊಡ್ಡ ವಿಷಯ ಅಲ್ಲ ಅಲ್ಲಬಿಡು" Dialogue: 0,0:06:31.00,0:06:32.69,Default,,0000,0000,0000,,-"ಹೂ ಮತ್ತೆ,\Nಕತೆ ಕತೆ ಇದಾವೆ. ಬೇಕಾದ್ರೆ ಹೇಳ್ತೀನಿ…" Dialogue: 0,0:06:32.70,0:06:36.49,Default,,0000,0000,0000,,-"ಅದೇ ಹೇಳ್ತಿರೋದು!\Nನಮ್ಮೆಲ್ಲರ ಹತ್ರಾನೂ ಕತೆಗಳಿದಾವೆ..." Dialogue: 0,0:06:36.69,0:06:38.49,Default,,0000,0000,0000,,ಕ್ಯಾಮರಾನ ಇಲ್ಲಿ ಇಟ್ಟು Dialogue: 0,0:06:38.59,0:06:41.21,Default,,0000,0000,0000,,ವೈಡ್ ಲೆನ್ಸ್ ಹಾಕಿ,\Nಅವರ ಮಾಮೂಲಿ ರಿದಮ್ ಮಾಡ್ಕೊಂಡು Dialogue: 0,0:06:41.69,0:06:44.39,Default,,0000,0000,0000,,ಈ ಅಣ್ತಮ್ಮಂದ್ರು ಸಿಂಪಲ್ ಟೂಲ್ ಇಟ್ಕೊಂಡು ಒಂದೊಳ್ಳೆ ವಿಧಾನ ಕಂಡುಕೊಂಡಿದಾರೆ Dialogue: 0,0:06:45.29,0:06:46.44,Default,,0000,0000,0000,,ಶಾಟು Dialogue: 0,0:06:47.65,0:06:49.35,Default,,0000,0000,0000,,ರಿವರ್ಸ್ ಶಾಟು