ಅನ್‌ಪ್ಲಗ್ಡ್ ಚಟುವಟಿಕೆ | ಹ್ಯಾಪಿ ಮ್ಯಾಪ್ಸ್. ಈ ಅಧ್ಯಾಯವನ್ನು ಹ್ಯಾಪಿ ಮ್ಯಾಪ್ಸ್ ಎಂದು ಕರೆಯಲಾಗುತ್ತದೆ. ಇಂದು ನಾವು ನಮ್ಮ ಪುಟ್ಟ ಸ್ನೇಹಿತ ಫ್ಲರ್ಬ್‌ಗೆ ಹಣ್ಣ ಹುಡುಕಲು ಸಹಾಯ ಮಾಡೋಣ. ಹಣ್ಣು ಇದ್ದಲ್ಲಿಗೆ ಫ್ಲರ್ಬ್ ಹೋಗುವಂತೆ ಮಾಡಿ. ಇದನ್ನು ಮಾಡಲು ಯಾವ ದಿಕ್ಕಿಗೆ ಫ್ಲರ್ಬ್ ಹೋಗಬೇಕು ಎಂದು ನೀವು ತೋರಿಸಬೇಕು ಮತ್ತು ಬಾಣದ ಮೂಲಕ ಆತನಿಗೆ ದಾರಿ ತೋರಿಸಬೇಕು. ಸೇಬು ಬಳಿ ಫ್ಲರ್ಬ್ ಹೋಗುವಂತೆ ಮಾಡಲು, ಫ್ಲರ್ಬ್ ಯಾವ ದಿಕ್ಕಿಗೆ ಹೋಗಬೇಕು? ಮೇಲೆ ಹೋಗಲು ಲೈನ್ ಮಾಡಿ. ಅಲ್ಲಿಂದ ಪಡೆಯಲು ವೃತ್ತ ಹಾಕಿ. ಪರಿಹರಿಸಬೇಕಿರುವ ಮ್ಯಾಪ್‌ ಪಕ್ಕ ಬಾಣ ಅಂಟಿಸಿ ನಿಮ್ಮ ಅಲ್ಗೊರಿದಂ ಮಾಡಿ. ಎರಡನೆಯದೂ ಹಾಗೆಯೇ. ಆದರೆ ಇದು ಕೆಳಕ್ಕೆ ಹೋಗುತ್ತದೆ. ಪೇಪರ್‌ನಲ್ಲಿ ಪ್ರೋಗ್ರಾಮಿಂಗ್ ಮಾಡಿದ ಹಾಗೆ. ಅಷ್ಟೇ!