[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.07,0:00:10.11,Default,,0000,0000,0000,,ವೇರಿಯಬಲ್ ಎಂಬುದು ಕಂಟೇನರ್ ಆಗಿದ್ದು, ನೀವು\Nಮೌಲ್ಯ ಸಂಗ್ರಹಿಸಬಹುದು. ಅಲ್ಗೊರಿಥಂನಲ್ಲಿ Dialogue: 0,0:00:10.11,0:00:16.18,Default,,0000,0000,0000,,ಈ ವೇರಿಯಬಲ್ ಬಳಸಿದಾಗ, ಇದು ಕಂಟೇನರ್ \Nತೆರೆಯುತ್ತದೆ ಮತ್ತು ಒಳಗಿನ ಮೌಲ್ಯವನ್ನು ನೋಡುತ್ತದೆ Dialogue: 0,0:00:16.18,0:00:21.59,Default,,0000,0000,0000,,ಇದರಿಂದ ಸ್ಮಾರ್ಟ್ ಅಲ್ಗೊರಿಥಂ ಬರೆಯಲು ಅನುವು\Nಮಾಡುತ್ತದೆ. ವೇರಿಯಬಲ್‌ನಲ್ಲಿನ ಮೌಲ್ಯ ಆಧರಿಸಿ. Dialogue: 0,0:00:21.59,0:00:27.47,Default,,0000,0000,0000,,ಉದಾ., ಹ್ಯಾಪಿ ಬರ್ತ್‌ಡೇ. 10 ವರ್ಷವಾಯಿತು,\Nನನ್ನ ಪುಟ್ಟ ಸೋದರನಿಗೆ ಎಂದು ಬರೆಯಲು Dialogue: 0,0:00:27.47,0:00:32.83,Default,,0000,0000,0000,,ಈಗ ಅದ್ಭುತ. ಆದರೆ ಮುಂದಿನ ವರ್ಷ ರನ್ ಮಾಡಲು\Nನಾನು ಹ್ಯಾಪಿ ಬರ್ತ್‌ಡೇ, ನಿನಗೆ 11 ವರ್ಷವಾಯಿತು! Dialogue: 0,0:00:32.83,0:00:39.25,Default,,0000,0000,0000,,ಎಂದು ಹೇಳಬೇಕು. ನನ್ನ ಸೋದರನ ಹೆಸರು ಸಂಗ್ರಹಿಸುವ\Nವೇರಿಯಬಲ್ ರಚಿಸಬೇಕು. ಹ್ಯಾಪಿ ಬರ್ತ್‌ಡೇ. ನಿನಗೆ Dialogue: 0,0:00:39.25,0:00:44.95,Default,,0000,0000,0000,,'ವರ್ಷ' ಆಯಿತು ಎಂದು ಹೇಳುವ ಅಲ್ಗೊರಿಥಂ\Nರಚಿಸಬೇಕು. ಯಾಕೆಂದರೆ, ವೇರಿಯಬಲ್ ಬದಲು Dialogue: 0,0:00:44.95,0:00:52.62,Default,,0000,0000,0000,,ಆಗಬಹುದು. ವೇರಿಯಬಲ್ 'ವರ್ಷ'ವು 'ವಯಸ್ಸು'\Nಹಾಗೂ 1 ಕ್ಕೆ ಅಪ್ಡೇಟ್ ಆಗುತ್ತದೆ. ಈ ಪಝಲ್‌ನಲ್ಲಿ Dialogue: 0,0:00:52.62,0:00:57.03,Default,,0000,0000,0000,,ನಮ್ಮ ಆರ್ಟಿಸ್ಟ್ ಬರೆಯುವ ಸಾಲಿನ ಉದ್ದ ನಿಗದಿಸುವ\Nವೇರಿಯಬಲ್ ಅನ್ನು ನಾವು ಬಳಸುವುದರಲ್ಲಿದ್ದೇವೆ. Dialogue: 0,0:00:57.03,0:01:02.81,Default,,0000,0000,0000,,ಮುಂದೆ ನಮ್ಮ ಕೋಡ್‌ನಲ್ಲಿ, ಮುಂದೆ ಸಾಗುವ ಬ್ಲಾಕ್‌\Nನೀವು ಯಾವ ಮೌಲ್ಯವನ್ನು ಸೆಟ್ ಮಾಡುತ್ತೀರಿ Dialogue: 0,0:01:02.81,0:01:04.14,Default,,0000,0000,0000,,ಎಂದು ನಾವು ನೋಡುತ್ತೇವೆ.