1 00:00:04,069 --> 00:00:10,110 ವೇರಿಯಬಲ್ ಎಂಬುದು ಕಂಟೇನರ್ ಆಗಿದ್ದು, ನೀವು ಮೌಲ್ಯ ಸಂಗ್ರಹಿಸಬಹುದು. ಅಲ್ಗೊರಿಥಂನಲ್ಲಿ 2 00:00:10,110 --> 00:00:16,180 ಈ ವೇರಿಯಬಲ್ ಬಳಸಿದಾಗ, ಇದು ಕಂಟೇನರ್ ತೆರೆಯುತ್ತದೆ ಮತ್ತು ಒಳಗಿನ ಮೌಲ್ಯವನ್ನು ನೋಡುತ್ತದೆ 3 00:00:16,180 --> 00:00:21,590 ಇದರಿಂದ ಸ್ಮಾರ್ಟ್ ಅಲ್ಗೊರಿಥಂ ಬರೆಯಲು ಅನುವು ಮಾಡುತ್ತದೆ. ವೇರಿಯಬಲ್‌ನಲ್ಲಿನ ಮೌಲ್ಯ ಆಧರಿಸಿ. 4 00:00:21,590 --> 00:00:27,470 ಉದಾ., ಹ್ಯಾಪಿ ಬರ್ತ್‌ಡೇ. 10 ವರ್ಷವಾಯಿತು, ನನ್ನ ಪುಟ್ಟ ಸೋದರನಿಗೆ ಎಂದು ಬರೆಯಲು 5 00:00:27,470 --> 00:00:32,830 ಈಗ ಅದ್ಭುತ. ಆದರೆ ಮುಂದಿನ ವರ್ಷ ರನ್ ಮಾಡಲು ನಾನು ಹ್ಯಾಪಿ ಬರ್ತ್‌ಡೇ, ನಿನಗೆ 11 ವರ್ಷವಾಯಿತು! 6 00:00:32,830 --> 00:00:39,250 ಎಂದು ಹೇಳಬೇಕು. ನನ್ನ ಸೋದರನ ಹೆಸರು ಸಂಗ್ರಹಿಸುವ ವೇರಿಯಬಲ್ ರಚಿಸಬೇಕು. ಹ್ಯಾಪಿ ಬರ್ತ್‌ಡೇ. ನಿನಗೆ 7 00:00:39,250 --> 00:00:44,949 'ವರ್ಷ' ಆಯಿತು ಎಂದು ಹೇಳುವ ಅಲ್ಗೊರಿಥಂ ರಚಿಸಬೇಕು. ಯಾಕೆಂದರೆ, ವೇರಿಯಬಲ್ ಬದಲು 8 00:00:44,949 --> 00:00:52,620 ಆಗಬಹುದು. ವೇರಿಯಬಲ್ 'ವರ್ಷ'ವು 'ವಯಸ್ಸು' ಹಾಗೂ 1 ಕ್ಕೆ ಅಪ್ಡೇಟ್ ಆಗುತ್ತದೆ. ಈ ಪಝಲ್‌ನಲ್ಲಿ 9 00:00:52,620 --> 00:00:57,030 ನಮ್ಮ ಆರ್ಟಿಸ್ಟ್ ಬರೆಯುವ ಸಾಲಿನ ಉದ್ದ ನಿಗದಿಸುವ ವೇರಿಯಬಲ್ ಅನ್ನು ನಾವು ಬಳಸುವುದರಲ್ಲಿದ್ದೇವೆ. 10 00:00:57,030 --> 00:01:02,809 ಮುಂದೆ ನಮ್ಮ ಕೋಡ್‌ನಲ್ಲಿ, ಮುಂದೆ ಸಾಗುವ ಬ್ಲಾಕ್‌ ನೀವು ಯಾವ ಮೌಲ್ಯವನ್ನು ಸೆಟ್ ಮಾಡುತ್ತೀರಿ 11 00:01:02,809 --> 00:01:04,140 ಎಂದು ನಾವು ನೋಡುತ್ತೇವೆ.