WEBVTT 00:00:00.099 --> 00:00:05.060 ನಾನು ಜೆನ್ಸ್ ಬರ್ಗೆನ್‌ಸ್ಟನ್‌. ಎಲ್ಲರೂ ಜೆಬ್ ಎಂದೇ ಕರೆಯುfತಾರೆ. ಮೈನ್‌ಕ್ರಾಫ್ಟ್‌ನಲ್ಲಿ 00:00:05.060 --> 00:00:13.390 ನಾನು mojang.com ನಲ್ಲಿ ಡೆವಲಪರ್. ನಾನು ಪ್ರೋಗ್ರಾಮಿಂಗ್ ಶುರು ಮಾಡುವಾಗ 11 ಅಥವಾ 12 ಆಗಿತ್ತು. 00:00:13.390 --> 00:00:17.750 ನನಗೆ ಗೇಮ್ಸ್ ಮಾಡಬೇಕಿತ್ತು. ಗೇಮ್ ಮಾಡಬೇಕು ಎಂದರೆ ನೀವು ಪ್ರೋಗ್ರಾಮ್ ಕಲಿಯಬೇಕು ಎಂದು 00:00:17.750 --> 00:00:26.090 ನನ್ನ ತಂದೆಯ ಸ್ನೇಹಿತ ಹೇಳಿದ್ದಾರೆ. ಹೀಗಾಗಿ ನಾನು ಆರಂಭಿಸಿದೆ. ಆರ್ಕಿಟೆಕ್ಚರ್ ವಿನ್ಯಾಸವನ್ನು ನಾನು 00:00:26.090 --> 00:00:33.329 ಇಷ್ಟಪಡುತ್ತೇನೆ. ಮೈನ್‌ಕ್ರಾಫ್ಟ್‌ ವಿಷಯದಲ್ಲೂ ನನಗೆ ಇದು ಇಷ್ಟ. ಮುಂದಿನ ಒಂದು ಗಂಟೆಯಲ್ಲಿ 00:00:33.329 --> 00:00:39.219 ಕಂಪ್ಯೂಟರ್ ಸೈನ್ಸ್‌ನ ಮೂಲಾಂಶವನ್ನು ನೀವು ಕಲಿಯಲಿದ್ದೀರಿ. ಅಲೆಕ್ಸ್ ಅಥವಾ ಸ್ಟೀವ್ 00:00:39.219 --> 00:00:45.940 ಮೈನ್‌ಕ್ರಾಫ್ಟ್ ವರ್ಲ್ಡ್‌ನ ಸಿಮ್ಯುಲೇಟೆಡ್‌ ತುಣುಕನ್ನು ಸಾಗಿಸುತ್ತಾರೆ. ಸಾಂಪ್ರದಾಯಿಕ ಪ್ರೋಗ್ರಾಮಿಂಗ್ ಪಠ್ಯದ ಮೂಲಕ ನಡೆಯುತ್ತದೆ. 00:00:45.940 --> 00:00:51.019 ಆದರೆ, ಇಂದು ನಾವು ಬ್ಲಾಕ್‌ಲೀ ಬಳಸುತ್ತೇವೆ. ಇದು ಬ್ಲಾಕ್‌ಗಳನ್ನು ಬಳಸಿ, ಪ್ರೋಗ್ರಾಮ್‌ಗಳನ್ನು 00:00:51.019 --> 00:00:57.620 ಎಳೆದು ಬಿಡುತ್ತದೆ. ಇದರ ಅಡಿಯಲ್ಲಿ ನೀವು ಜಾವಾಸ್ಕ್ರಿಪ್ಟ್ ಕೋಡ್ ರಚಿಸುತ್ತೀರಿ. ನೀವು 00:00:57.620 --> 00:01:02.530 ಕಲಿಯುವುದು ಪ್ರತಿ ದಿನ ಕಂಪ್ಯೂಟರ್ ಪ್ರೋಗ್ರಾಮರ್‌ ಬಳಸುವುದೇ ಆಗಿದೆ. ಇದು ಕಂಪ್ಯೂಟರ್ ಸೈನ್ಸ್‌ನ 00:01:02.530 --> 00:01:09.890 ಅಡಿಪಾಯ. ಮೈನ್‌ಕ್ರಾಫ್ಟ್ ಕೆಲಸಕ್ಕೆ ಇದನ್ನೇ ಮೊಜಾಂಗ್‌ನಲ್ಲಿ ನಾವು ಬಳಸುತ್ತೇವೆ. ಆರಂಭಕ್ಕೂ 00:01:09.890 --> 00:01:15.299 ಮುನ್ನ, ನಿಮ್ಮ ಪಾತ್ರ ಆರಿಸುತ್ತೀರಿ. ನಾನು ಅಲೆಕ್ಸ್ ಆರಿಸುತ್ತೇನೆ. ಸ್ಕ್ರೀನ್‌ನಲ್ಲಿ ಓಡಾಡಲು 00:01:15.299 --> 00:01:22.810 ಸಹಾಯ ಮಾಡುವ ಪ್ರೋಗ್ರಾಮ್ ಕೋಡ್ ಮಾಡೋಣ. ಮೂರು ಭಾಗಗಳನ್ನಾಗಿ ನಿಮ್ಮ ಸ್ಕ್ರೀನ್ ವಿಭಜಿಸಲಾಗಿದೆ 00:01:22.810 --> 00:01:28.579 ಎಡಕ್ಕೆ ಮೈನ್‌ಕ್ರಾಫ್‌ ಪ್ಲೇ ಸ್ಪೇಸ್‌ ಇದೆ. ಇಲ್ಲಿ ಪ್ರೋಗ್ರಾಮ್ ರನ್ ಅಗುತ್ತದೆ. ಸೂಚನೆಗಳು 00:01:28.579 --> 00:01:34.740 ಈ ಕೆಳಗೆ ಬರೆಯಲ್ಪಟ್ಟಿವೆ. ಈ ಮಧ್ಯದ ಪ್ರದೇಶ ಟೂಲ್‌ಬಾಕ್ಸ್‌. ಈ ಪ್ರತಿ ಬ್ಲಾಕ್‌ಗಳೂ 00:01:34.740 --> 00:01:40.899 ಕಮಾಂಡ್ ಆಗಿದ್ದು, ಅಲೆಕ್ಸ್‌ ಆಕ್ಷನ್‌ ನಿರ್ದೇಶಿಸುತ್ತವೆ. ಬಲದ ಬಿಳಿ ಭಾಗವನ್ನು ವರ್ಕ್ ಸ್ಪೇಸ್‌ ಎನ್ನುತ್ತೇವೆ 00:01:40.899 --> 00:01:46.920 ಇಲ್ಲಿ ನಮ್ಮ ಪ್ರೋಗ್ರಾಮ್ ನಿರ್ಮಿಸುತ್ತೇವೆ. ಮೂವ್ ಫಾರ್ವರ್ಡ್‌ ಬ್ಲಾಕ್‌ ನಮ್ಮ 00:01:46.920 --> 00:01:53.340 ವರ್ಕ್‌ಸ್ಪೇಸ್‌ಗೆ ಎಳೆದರೆ, ರನ್ ಕ್ಲಿಕ್ ಮಾಡಿ. ಏನಾಗುತ್ತದೆ? ಅಲೆಕ್ಸ್‌ ಗ್ರಿಡ್‌ನಲ್ಲಿ ಒಂದು ಸ್ಪೇಸ್ 00:01:53.340 --> 00:01:59.770 ಮುಂದೆ ಹೋಗುತ್ತಾಳೆ. ನಂತರ ಏನು ಮಾಡಬೇಕು? ನಾವು ಇನ್ನೊಂದು ಬ್ಲಾಕ್ ಅನ್ನು 00:01:59.770 --> 00:02:05.140 ಪ್ರೋಗ್ರಾಮ್‌ಗೆ ಸೇರಿಸಬಹುದು. ಟರ್ನ್‌ ರೈಟ್ ಬ್ಲಾಕ್ ಅನ್ನು ಆಯ್ಕೆ ಮಾಡಲಿದ್ದೇನೆ. ಮೂವ್ ಫಾರ್ವರ್ಡ್‌ 00:02:05.140 --> 00:02:11.380 ಬ್ಲಾಕ್‌ ಕೆಳಗೆ ಎಳೆಯುತ್ತೇನೆ. ಕಿತ್ತಳೆ ಸಾಲು ಕಾಣುವವರೆಗೆ. ನಂತರ, ಡ್ರಾಪ್ ಮಾಡುವೆ. 00:02:11.380 --> 00:02:17.260 ಎರಡು ಬ್ಲಾಕ್‌ಗಳು ಒಟ್ಟಿಗೆ ಸೇರುತ್ತವೆ. ಪುನಃ ರನ್ ಒತ್ತಿದರೆ, ನಮ್ಮ ವರ್ಕ್‌ಸ್ಪೇಸ್‌ನಲ್ಲಿರುವ 00:02:17.260 --> 00:02:22.670 ಎಲ್ಲ ಕಮಾಂಡ್‌ಗಳನ್ನು ಅಲೆಕ್ಸ್ ಮಾಡುತ್ತಾಳೆ. ಒಂದು ಬ್ಲಾಕ್ ಅನ್ನು ಅಳಿಸಲು ನೀವು ಬಯಸಿದರೆ 00:02:22.670 --> 00:02:28.700 ಟೂಲ್‌ಬಾಕ್ಸ್‌ ಸ್ಟಾಕ್ ಎಳೆದುಹಾಕಿ. ಬದಲಾವಣೆ ರದ್ದು ಮಾಡಲು 00:02:28.700 --> 00:02:33.790 ಆರಂಭದ ಲೆವೆಲ್‌ಗೆ ವಾಪಸಾಗಲು, ವರ್ಕ್‌ಸ್ಪೇಸ್‌ನ ಬಲ ಮೂಲೆಯಲ್ಲಿನ ಹೊಸದಾಗಿ ಆರಂಭಿಸಿ ಬಟನ್ 00:02:33.790 --> 00:02:41.170 ಬಳಸಿ. ಇನ್ನೊಂದು ವಿಷಯ, ಟರ್ನ್‌ ಬ್ಲಾಕ್‌ಗಳಲ್ಲಿ ಸಣ್ಣ ತ್ರಿಕೋನ ಕಾಣಿಸುತ್ತಿದೆಯೇ? 00:02:41.170 --> 00:02:46.620 ಈ ತ್ರಿಕೋನ ಕಾಣಿಸಿದಾಗೆಲ್ಲ, ಬೇರೆ ಆಯ್ಕೆ ಆರಿಸಬಹುದು ಎಂದು ಅರ್ಥ. ಕೋಡಿಂಗ್‌ 00:02:46.620 --> 00:02:48.750 ಶುರು ಮಾಡೋಣ!