1 00:00:00,099 --> 00:00:05,060 ನಾನು ಜೆನ್ಸ್ ಬರ್ಗೆನ್‌ಸ್ಟನ್‌. ಎಲ್ಲರೂ ಜೆಬ್ ಎಂದೇ ಕರೆಯುfತಾರೆ. ಮೈನ್‌ಕ್ರಾಫ್ಟ್‌ನಲ್ಲಿ 2 00:00:05,060 --> 00:00:13,390 ನಾನು mojang.com ನಲ್ಲಿ ಡೆವಲಪರ್. ನಾನು ಪ್ರೋಗ್ರಾಮಿಂಗ್ ಶುರು ಮಾಡುವಾಗ 11 ಅಥವಾ 12 ಆಗಿತ್ತು. 3 00:00:13,390 --> 00:00:17,750 ನನಗೆ ಗೇಮ್ಸ್ ಮಾಡಬೇಕಿತ್ತು. ಗೇಮ್ ಮಾಡಬೇಕು ಎಂದರೆ ನೀವು ಪ್ರೋಗ್ರಾಮ್ ಕಲಿಯಬೇಕು ಎಂದು 4 00:00:17,750 --> 00:00:26,090 ನನ್ನ ತಂದೆಯ ಸ್ನೇಹಿತ ಹೇಳಿದ್ದಾರೆ. ಹೀಗಾಗಿ ನಾನು ಆರಂಭಿಸಿದೆ. ಆರ್ಕಿಟೆಕ್ಚರ್ ವಿನ್ಯಾಸವನ್ನು ನಾನು 5 00:00:26,090 --> 00:00:33,329 ಇಷ್ಟಪಡುತ್ತೇನೆ. ಮೈನ್‌ಕ್ರಾಫ್ಟ್‌ ವಿಷಯದಲ್ಲೂ ನನಗೆ ಇದು ಇಷ್ಟ. ಮುಂದಿನ ಒಂದು ಗಂಟೆಯಲ್ಲಿ 6 00:00:33,329 --> 00:00:39,219 ಕಂಪ್ಯೂಟರ್ ಸೈನ್ಸ್‌ನ ಮೂಲಾಂಶವನ್ನು ನೀವು ಕಲಿಯಲಿದ್ದೀರಿ. ಅಲೆಕ್ಸ್ ಅಥವಾ ಸ್ಟೀವ್ 7 00:00:39,219 --> 00:00:45,940 ಮೈನ್‌ಕ್ರಾಫ್ಟ್ ವರ್ಲ್ಡ್‌ನ ಸಿಮ್ಯುಲೇಟೆಡ್‌ ತುಣುಕನ್ನು ಸಾಗಿಸುತ್ತಾರೆ. ಸಾಂಪ್ರದಾಯಿಕ ಪ್ರೋಗ್ರಾಮಿಂಗ್ ಪಠ್ಯದ ಮೂಲಕ ನಡೆಯುತ್ತದೆ. 8 00:00:45,940 --> 00:00:51,019 ಆದರೆ, ಇಂದು ನಾವು ಬ್ಲಾಕ್‌ಲೀ ಬಳಸುತ್ತೇವೆ. ಇದು ಬ್ಲಾಕ್‌ಗಳನ್ನು ಬಳಸಿ, ಪ್ರೋಗ್ರಾಮ್‌ಗಳನ್ನು 9 00:00:51,019 --> 00:00:57,620 ಎಳೆದು ಬಿಡುತ್ತದೆ. ಇದರ ಅಡಿಯಲ್ಲಿ ನೀವು ಜಾವಾಸ್ಕ್ರಿಪ್ಟ್ ಕೋಡ್ ರಚಿಸುತ್ತೀರಿ. ನೀವು 10 00:00:57,620 --> 00:01:02,530 ಕಲಿಯುವುದು ಪ್ರತಿ ದಿನ ಕಂಪ್ಯೂಟರ್ ಪ್ರೋಗ್ರಾಮರ್‌ ಬಳಸುವುದೇ ಆಗಿದೆ. ಇದು ಕಂಪ್ಯೂಟರ್ ಸೈನ್ಸ್‌ನ 11 00:01:02,530 --> 00:01:09,890 ಅಡಿಪಾಯ. ಮೈನ್‌ಕ್ರಾಫ್ಟ್ ಕೆಲಸಕ್ಕೆ ಇದನ್ನೇ ಮೊಜಾಂಗ್‌ನಲ್ಲಿ ನಾವು ಬಳಸುತ್ತೇವೆ. ಆರಂಭಕ್ಕೂ 12 00:01:09,890 --> 00:01:15,299 ಮುನ್ನ, ನಿಮ್ಮ ಪಾತ್ರ ಆರಿಸುತ್ತೀರಿ. ನಾನು ಅಲೆಕ್ಸ್ ಆರಿಸುತ್ತೇನೆ. ಸ್ಕ್ರೀನ್‌ನಲ್ಲಿ ಓಡಾಡಲು 13 00:01:15,299 --> 00:01:22,810 ಸಹಾಯ ಮಾಡುವ ಪ್ರೋಗ್ರಾಮ್ ಕೋಡ್ ಮಾಡೋಣ. ಮೂರು ಭಾಗಗಳನ್ನಾಗಿ ನಿಮ್ಮ ಸ್ಕ್ರೀನ್ ವಿಭಜಿಸಲಾಗಿದೆ 14 00:01:22,810 --> 00:01:28,579 ಎಡಕ್ಕೆ ಮೈನ್‌ಕ್ರಾಫ್‌ ಪ್ಲೇ ಸ್ಪೇಸ್‌ ಇದೆ. ಇಲ್ಲಿ ಪ್ರೋಗ್ರಾಮ್ ರನ್ ಅಗುತ್ತದೆ. ಸೂಚನೆಗಳು 15 00:01:28,579 --> 00:01:34,740 ಈ ಕೆಳಗೆ ಬರೆಯಲ್ಪಟ್ಟಿವೆ. ಈ ಮಧ್ಯದ ಪ್ರದೇಶ ಟೂಲ್‌ಬಾಕ್ಸ್‌. ಈ ಪ್ರತಿ ಬ್ಲಾಕ್‌ಗಳೂ 16 00:01:34,740 --> 00:01:40,899 ಕಮಾಂಡ್ ಆಗಿದ್ದು, ಅಲೆಕ್ಸ್‌ ಆಕ್ಷನ್‌ ನಿರ್ದೇಶಿಸುತ್ತವೆ. ಬಲದ ಬಿಳಿ ಭಾಗವನ್ನು ವರ್ಕ್ ಸ್ಪೇಸ್‌ ಎನ್ನುತ್ತೇವೆ 17 00:01:40,899 --> 00:01:46,920 ಇಲ್ಲಿ ನಮ್ಮ ಪ್ರೋಗ್ರಾಮ್ ನಿರ್ಮಿಸುತ್ತೇವೆ. ಮೂವ್ ಫಾರ್ವರ್ಡ್‌ ಬ್ಲಾಕ್‌ ನಮ್ಮ 18 00:01:46,920 --> 00:01:53,340 ವರ್ಕ್‌ಸ್ಪೇಸ್‌ಗೆ ಎಳೆದರೆ, ರನ್ ಕ್ಲಿಕ್ ಮಾಡಿ. ಏನಾಗುತ್ತದೆ? ಅಲೆಕ್ಸ್‌ ಗ್ರಿಡ್‌ನಲ್ಲಿ ಒಂದು ಸ್ಪೇಸ್ 19 00:01:53,340 --> 00:01:59,770 ಮುಂದೆ ಹೋಗುತ್ತಾಳೆ. ನಂತರ ಏನು ಮಾಡಬೇಕು? ನಾವು ಇನ್ನೊಂದು ಬ್ಲಾಕ್ ಅನ್ನು 20 00:01:59,770 --> 00:02:05,140 ಪ್ರೋಗ್ರಾಮ್‌ಗೆ ಸೇರಿಸಬಹುದು. ಟರ್ನ್‌ ರೈಟ್ ಬ್ಲಾಕ್ ಅನ್ನು ಆಯ್ಕೆ ಮಾಡಲಿದ್ದೇನೆ. ಮೂವ್ ಫಾರ್ವರ್ಡ್‌ 21 00:02:05,140 --> 00:02:11,380 ಬ್ಲಾಕ್‌ ಕೆಳಗೆ ಎಳೆಯುತ್ತೇನೆ. ಕಿತ್ತಳೆ ಸಾಲು ಕಾಣುವವರೆಗೆ. ನಂತರ, ಡ್ರಾಪ್ ಮಾಡುವೆ. 22 00:02:11,380 --> 00:02:17,260 ಎರಡು ಬ್ಲಾಕ್‌ಗಳು ಒಟ್ಟಿಗೆ ಸೇರುತ್ತವೆ. ಪುನಃ ರನ್ ಒತ್ತಿದರೆ, ನಮ್ಮ ವರ್ಕ್‌ಸ್ಪೇಸ್‌ನಲ್ಲಿರುವ 23 00:02:17,260 --> 00:02:22,670 ಎಲ್ಲ ಕಮಾಂಡ್‌ಗಳನ್ನು ಅಲೆಕ್ಸ್ ಮಾಡುತ್ತಾಳೆ. ಒಂದು ಬ್ಲಾಕ್ ಅನ್ನು ಅಳಿಸಲು ನೀವು ಬಯಸಿದರೆ 24 00:02:22,670 --> 00:02:28,700 ಟೂಲ್‌ಬಾಕ್ಸ್‌ ಸ್ಟಾಕ್ ಎಳೆದುಹಾಕಿ. ಬದಲಾವಣೆ ರದ್ದು ಮಾಡಲು 25 00:02:28,700 --> 00:02:33,790 ಆರಂಭದ ಲೆವೆಲ್‌ಗೆ ವಾಪಸಾಗಲು, ವರ್ಕ್‌ಸ್ಪೇಸ್‌ನ ಬಲ ಮೂಲೆಯಲ್ಲಿನ ಹೊಸದಾಗಿ ಆರಂಭಿಸಿ ಬಟನ್ 26 00:02:33,790 --> 00:02:41,170 ಬಳಸಿ. ಇನ್ನೊಂದು ವಿಷಯ, ಟರ್ನ್‌ ಬ್ಲಾಕ್‌ಗಳಲ್ಲಿ ಸಣ್ಣ ತ್ರಿಕೋನ ಕಾಣಿಸುತ್ತಿದೆಯೇ? 27 00:02:41,170 --> 00:02:46,620 ಈ ತ್ರಿಕೋನ ಕಾಣಿಸಿದಾಗೆಲ್ಲ, ಬೇರೆ ಆಯ್ಕೆ ಆರಿಸಬಹುದು ಎಂದು ಅರ್ಥ. ಕೋಡಿಂಗ್‌ 28 00:02:46,620 --> 00:02:48,750 ಶುರು ಮಾಡೋಣ!