0:00:00.099,0:00:05.060 ನಾನು ಜೆನ್ಸ್ ಬರ್ಗೆನ್‌ಸ್ಟನ್‌. ಎಲ್ಲರೂ ಜೆಬ್[br]ಎಂದೇ ಕರೆಯುfತಾರೆ. ಮೈನ್‌ಕ್ರಾಫ್ಟ್‌ನಲ್ಲಿ 0:00:05.060,0:00:13.390 ನಾನು mojang.com ನಲ್ಲಿ ಡೆವಲಪರ್. ನಾನು ಪ್ರೋಗ್ರಾಮಿಂಗ್ [br]ಶುರು ಮಾಡುವಾಗ 11 ಅಥವಾ 12 ಆಗಿತ್ತು. 0:00:13.390,0:00:17.750 ನನಗೆ ಗೇಮ್ಸ್ ಮಾಡಬೇಕಿತ್ತು. ಗೇಮ್ ಮಾಡಬೇಕು[br]ಎಂದರೆ ನೀವು ಪ್ರೋಗ್ರಾಮ್ ಕಲಿಯಬೇಕು ಎಂದು 0:00:17.750,0:00:26.090 ನನ್ನ ತಂದೆಯ ಸ್ನೇಹಿತ ಹೇಳಿದ್ದಾರೆ. ಹೀಗಾಗಿ ನಾನು[br]ಆರಂಭಿಸಿದೆ. ಆರ್ಕಿಟೆಕ್ಚರ್ ವಿನ್ಯಾಸವನ್ನು ನಾನು 0:00:26.090,0:00:33.329 ಇಷ್ಟಪಡುತ್ತೇನೆ. ಮೈನ್‌ಕ್ರಾಫ್ಟ್‌ ವಿಷಯದಲ್ಲೂ[br]ನನಗೆ ಇದು ಇಷ್ಟ. ಮುಂದಿನ ಒಂದು ಗಂಟೆಯಲ್ಲಿ 0:00:33.329,0:00:39.219 ಕಂಪ್ಯೂಟರ್ ಸೈನ್ಸ್‌ನ ಮೂಲಾಂಶವನ್ನು ನೀವು[br]ಕಲಿಯಲಿದ್ದೀರಿ. ಅಲೆಕ್ಸ್ ಅಥವಾ ಸ್ಟೀವ್ 0:00:39.219,0:00:45.940 ಮೈನ್‌ಕ್ರಾಫ್ಟ್ ವರ್ಲ್ಡ್‌ನ ಸಿಮ್ಯುಲೇಟೆಡ್‌ ತುಣುಕನ್ನು ಸಾಗಿಸುತ್ತಾರೆ.[br]ಸಾಂಪ್ರದಾಯಿಕ ಪ್ರೋಗ್ರಾಮಿಂಗ್ ಪಠ್ಯದ ಮೂಲಕ ನಡೆಯುತ್ತದೆ. 0:00:45.940,0:00:51.019 ಆದರೆ, ಇಂದು ನಾವು ಬ್ಲಾಕ್‌ಲೀ ಬಳಸುತ್ತೇವೆ. ಇದು[br]ಬ್ಲಾಕ್‌ಗಳನ್ನು ಬಳಸಿ, ಪ್ರೋಗ್ರಾಮ್‌ಗಳನ್ನು 0:00:51.019,0:00:57.620 ಎಳೆದು ಬಿಡುತ್ತದೆ. ಇದರ ಅಡಿಯಲ್ಲಿ ನೀವು[br]ಜಾವಾಸ್ಕ್ರಿಪ್ಟ್ ಕೋಡ್ ರಚಿಸುತ್ತೀರಿ. ನೀವು 0:00:57.620,0:01:02.530 ಕಲಿಯುವುದು ಪ್ರತಿ ದಿನ ಕಂಪ್ಯೂಟರ್ ಪ್ರೋಗ್ರಾಮರ್‌[br]ಬಳಸುವುದೇ ಆಗಿದೆ. ಇದು ಕಂಪ್ಯೂಟರ್ ಸೈನ್ಸ್‌ನ 0:01:02.530,0:01:09.890 ಅಡಿಪಾಯ. ಮೈನ್‌ಕ್ರಾಫ್ಟ್ ಕೆಲಸಕ್ಕೆ ಇದನ್ನೇ[br]ಮೊಜಾಂಗ್‌ನಲ್ಲಿ ನಾವು ಬಳಸುತ್ತೇವೆ. ಆರಂಭಕ್ಕೂ 0:01:09.890,0:01:15.299 ಮುನ್ನ, ನಿಮ್ಮ ಪಾತ್ರ ಆರಿಸುತ್ತೀರಿ. ನಾನು[br]ಅಲೆಕ್ಸ್ ಆರಿಸುತ್ತೇನೆ. ಸ್ಕ್ರೀನ್‌ನಲ್ಲಿ ಓಡಾಡಲು 0:01:15.299,0:01:22.810 ಸಹಾಯ ಮಾಡುವ ಪ್ರೋಗ್ರಾಮ್ ಕೋಡ್ ಮಾಡೋಣ.[br]ಮೂರು ಭಾಗಗಳನ್ನಾಗಿ ನಿಮ್ಮ ಸ್ಕ್ರೀನ್ ವಿಭಜಿಸಲಾಗಿದೆ 0:01:22.810,0:01:28.579 ಎಡಕ್ಕೆ ಮೈನ್‌ಕ್ರಾಫ್‌ ಪ್ಲೇ ಸ್ಪೇಸ್‌ ಇದೆ.[br]ಇಲ್ಲಿ ಪ್ರೋಗ್ರಾಮ್ ರನ್ ಅಗುತ್ತದೆ. ಸೂಚನೆಗಳು 0:01:28.579,0:01:34.740 ಈ ಕೆಳಗೆ ಬರೆಯಲ್ಪಟ್ಟಿವೆ. ಈ ಮಧ್ಯದ ಪ್ರದೇಶ[br]ಟೂಲ್‌ಬಾಕ್ಸ್‌. ಈ ಪ್ರತಿ ಬ್ಲಾಕ್‌ಗಳೂ 0:01:34.740,0:01:40.899 ಕಮಾಂಡ್ ಆಗಿದ್ದು, ಅಲೆಕ್ಸ್‌ ಆಕ್ಷನ್‌ ನಿರ್ದೇಶಿಸುತ್ತವೆ.[br]ಬಲದ ಬಿಳಿ ಭಾಗವನ್ನು ವರ್ಕ್ ಸ್ಪೇಸ್‌ ಎನ್ನುತ್ತೇವೆ 0:01:40.899,0:01:46.920 ಇಲ್ಲಿ ನಮ್ಮ ಪ್ರೋಗ್ರಾಮ್ ನಿರ್ಮಿಸುತ್ತೇವೆ.[br]ಮೂವ್ ಫಾರ್ವರ್ಡ್‌ ಬ್ಲಾಕ್‌ ನಮ್ಮ 0:01:46.920,0:01:53.340 ವರ್ಕ್‌ಸ್ಪೇಸ್‌ಗೆ ಎಳೆದರೆ, ರನ್ ಕ್ಲಿಕ್ ಮಾಡಿ.[br]ಏನಾಗುತ್ತದೆ? ಅಲೆಕ್ಸ್‌ ಗ್ರಿಡ್‌ನಲ್ಲಿ ಒಂದು ಸ್ಪೇಸ್ 0:01:53.340,0:01:59.770 ಮುಂದೆ ಹೋಗುತ್ತಾಳೆ. ನಂತರ ಏನು ಮಾಡಬೇಕು?[br]ನಾವು ಇನ್ನೊಂದು ಬ್ಲಾಕ್ ಅನ್ನು 0:01:59.770,0:02:05.140 ಪ್ರೋಗ್ರಾಮ್‌ಗೆ ಸೇರಿಸಬಹುದು. ಟರ್ನ್‌ ರೈಟ್ ಬ್ಲಾಕ್[br]ಅನ್ನು ಆಯ್ಕೆ ಮಾಡಲಿದ್ದೇನೆ. ಮೂವ್ ಫಾರ್ವರ್ಡ್‌ 0:02:05.140,0:02:11.380 ಬ್ಲಾಕ್‌ ಕೆಳಗೆ ಎಳೆಯುತ್ತೇನೆ. ಕಿತ್ತಳೆ ಸಾಲು[br]ಕಾಣುವವರೆಗೆ. ನಂತರ, ಡ್ರಾಪ್ ಮಾಡುವೆ. 0:02:11.380,0:02:17.260 ಎರಡು ಬ್ಲಾಕ್‌ಗಳು ಒಟ್ಟಿಗೆ ಸೇರುತ್ತವೆ. ಪುನಃ[br]ರನ್ ಒತ್ತಿದರೆ, ನಮ್ಮ ವರ್ಕ್‌ಸ್ಪೇಸ್‌ನಲ್ಲಿರುವ 0:02:17.260,0:02:22.670 ಎಲ್ಲ ಕಮಾಂಡ್‌ಗಳನ್ನು ಅಲೆಕ್ಸ್ ಮಾಡುತ್ತಾಳೆ.[br]ಒಂದು ಬ್ಲಾಕ್ ಅನ್ನು ಅಳಿಸಲು ನೀವು ಬಯಸಿದರೆ 0:02:22.670,0:02:28.700 ಟೂಲ್‌ಬಾಕ್ಸ್‌ ಸ್ಟಾಕ್ ಎಳೆದುಹಾಕಿ.[br]ಬದಲಾವಣೆ ರದ್ದು ಮಾಡಲು 0:02:28.700,0:02:33.790 ಆರಂಭದ ಲೆವೆಲ್‌ಗೆ ವಾಪಸಾಗಲು, ವರ್ಕ್‌ಸ್ಪೇಸ್‌ನ[br]ಬಲ ಮೂಲೆಯಲ್ಲಿನ ಹೊಸದಾಗಿ ಆರಂಭಿಸಿ ಬಟನ್ 0:02:33.790,0:02:41.170 ಬಳಸಿ. ಇನ್ನೊಂದು ವಿಷಯ, ಟರ್ನ್‌ ಬ್ಲಾಕ್‌ಗಳಲ್ಲಿ[br]ಸಣ್ಣ ತ್ರಿಕೋನ ಕಾಣಿಸುತ್ತಿದೆಯೇ? 0:02:41.170,0:02:46.620 ಈ ತ್ರಿಕೋನ ಕಾಣಿಸಿದಾಗೆಲ್ಲ, ಬೇರೆ ಆಯ್ಕೆ[br]ಆರಿಸಬಹುದು ಎಂದು ಅರ್ಥ. ಕೋಡಿಂಗ್‌ 0:02:46.620,0:02:48.750 ಶುರು ಮಾಡೋಣ!