0:00:06.249,0:00:10.839 ಇವು ನಿಮ್ಮ ಡ್ರಾ ಬ್ಲಾಕ್‌ಗಳು. ಗ್ರೇ ಲೈನ್‌ಗಳನ್ನು[br]ಭರ್ತಿ ಮಾಡಲು ಆರ್ಟಿಸ್ಟ್ ಹೋಗಲು ಬಯಸಿದ ಸ್ಥಳವನ್ನು 0:00:11.339,0:00:13.000 ಸರಿಯಾಗಿ ಬಳಸಿ. 0:00:13.100,0:00:18.099 ಅವು ಜಂಪ್ ಬ್ಲಾಕ್‌ಗಳು. ಅವುಗಳನ್ನು ನೀವು[br]ಬಳಸಿದಾಗ ನಿಮ್ಮ ಆರ್ಟಿಸ್ಟ್ ಚಲಿಸುತ್ತಾರೆ. 0:00:18.100,0:00:22.160 ಆದರೆ ಡ್ರಾ ಮಾಡುವುದಿಲ್ಲ. ಹೀಗಾಗಿ, ಮುಂದಿನ [br]ಗ್ರೇ ಲೈನ್‌ಗೆ ಜಂಪ್ ಮಾಡಲು ಅದನ್ನು ಬಳಸಿ.