0:00:06.510,0:00:10.195 ನಾನು ಜೋರ್ಡನ್‌[br]ನಾನು ಲಕೊಟಾ ಮತ್ತು ನೆಝ್‌ ಪೆರ್ಸ್. 0:00:10.230,0:00:12.210 ನಾನು ಹೋಪಿ ಮತ್ತು ಮೊಜಾವೆ 0:00:12.210,0:00:15.210 ಪಿಂಟರೆಸ್ಟ್‌ನಲ್ಲಿ ಗ್ಲೋಬಲ್ ಔಟ್‌ಸೋರ್ಸಿಂಗ್‌[br]ತಂಡವನ್ನು ನಡೆಸುತ್ತೇನೆ 0:00:16.680,0:00:19.110 ಸ್ಪ್ರೈಟ್ ಲ್ಯಾಬ್‌ ಬಳಸುವುದನ್ನು ನೀವು[br]ಈಗ ಕಲಿತಿದ್ದೀರಿ. 0:00:19.680,0:00:22.320 ಈಗ ನೀವು, ಯಾರಾದರೂ ಇದನ್ನು ಪ್ಲೇ ಮಾಡಿದಾಗ ಇದು[br]ಪ್ರತಿಕ್ರಿಯೆ 0:00:22.320,0:00:24.160 ನೀಡುವಂತೆ ಮಾಡಬೇಕಿದೆ. 0:00:24.510,0:00:27.180 ಇದನ್ನು ಮಾಡಲು, ಈವೆಂಟ್‌ಗಳನ್ನು ನೀವು ಬಳಸಬಹುದು. 0:00:28.590,0:00:32.700 ಏನಾದರೂ ನಡೆದಿದ್ದನ್ನು ಕೇಳಿಸಿಕೊಳ್ಳಲು[br]ನಿಮ್ಮ ಪ್ರೋಗ್ರಾಮ್‌ಗೆ ಈವೆಂಟ್ ಹೇಳುತ್ತದೆ 0:00:32.850,0:00:35.280 ನಂತರ ಅದಕ್ಕೆ ತಕ್ಷಣ ಪ್ರತಿಕ್ರಿಯುವಂತೆ[br]ಹೇಳುತ್ತದೆ. 0:00:36.090,0:00:39.900 ಈವೆಂಟ್‌ಗಳ ಕೆಲವು ಉದಾಹರಣೆಗಳೆಂದರೆ,[br]ಮೌಸ್‌ ಕ್ಲಿಕ್‌ ಕೇಳಿಸಿಕೊಳ್ಳುವುದು 0:00:41.400,0:00:45.090 ಒಂದು ಆರೋ ಬಟನ್ ಅಥವಾ ಸ್ಕ್ರೀನ್‌[br]ಮೇಲೆ ಟ್ಯಾಪ್ ಮಾಡಿ. 0:00:46.560,0:00:53.670 "ವೆನ್ ಕೀ ಪ್ರೆಸ್ಡ್" ಮತ್ತು "ಅಟ್ ಸೆಕೆಂಡ್ಸ್"[br]ರೀತಿಯವನ್ನು ಈವೆಂಟ್ ಬ್ಲಾಕ್‌ಗಳು ಎನ್ನುತ್ತೇವೆ 0:00:54.870,0:00:58.950 ಈವೆಂಟ್ ಬ್ಲಾಕ್‌ಗೆ ಸಂಪರ್ಕಿಸಿದ ಕೋಡ್‌ 0:00:58.950,0:01:01.800 ಸೂಕ್ತ ಕ್ರಿಯೆ ಗುರುತಿಸಿದಾಗ ರನ್ ಆಗುತ್ತವೆ. 0:01:02.490,0:01:07.950 ಉದಾ., ಇಲ್ಲಿ ನಾನು ವಾಬ್ಲಿಂಗ್ ಸ್ಪ್ರೈಟ್‌[br]ಪ್ರೋಗ್ರಾಮ್ ನಾನು ಮಾಡಿದ್ದೇನೆ. 0:01:10.170,0:01:16.051 ಆಪ್‌ ಸೆಕೆಂಡ್ಸ್ ಈವೆಂಟ್‌ಗೆ ಇನ್ನೊಂದು [br]"ಸ್ಪ್ರೈಟ್ ಬಿಗಿನ್ಸ್" ಬ್ಲಾಕ್ ಅಟ್ಯಾಚ್ ಮಾಡಿದರೆ 0:01:17.071,0:01:19.500 ನನ್ನ ಸ್ಪ್ರೈಟ್ ಹೊಸ ವರ್ತನೆ ಮಾಡುತ್ತದೆ 0:01:19.500,0:01:22.370 ಕೆಲವು ಸೆಕೆಂಡುಗಳು ಸಾಗಿದ ನಂತರ. 0:01:27.340,0:01:30.370 ಚೇಂಜ್ ಬ್ಲಾಕ್‌ನಂತಹ ಆಕ್ಷನ್‌ಗಳನ್ನು[br]ಕೂಡಾ ನಾನು ಬಳಸಬಹುದು 0:01:30.670,0:01:34.360 "ವೆನ್ ಅಪ್ ಆರೋ ಪ್ರೆಸ್ಡ್‌" ಬ್ಲಾಕ್[br]ರೀತಿ ಈವೆಂಟ್ ಜೊತೆಗೆ. 0:01:39.100,0:01:43.330 ಬಳಕೆದಾರರು ಪ್ರತಿ ಬಾರಿ[br]ಮೇಲಿನ ಬಾಣದ ಗುರುತನ್ನು ಒತ್ತಿದಾಗ 0:01:43.780,0:01:45.400 ನನ್ನ ಸ್ಪ್ರೈಟ್ ದೊಡ್ಡದಾಗುತ್ತದೆ. 0:01:46.210,0:01:49.840 ನಿಮ್ಮ ಮುಖ್ಯ ಪ್ರೋಗ್ರಾಮ್‌ಗೆ ಈವೆಂಟ್ [br]ಬ್ಲಾಕ್‌ಗಳು ಸ್ನ್ಯಾಪ್ ಆಗದು ಎಂದು ಗಮನಿಸಿ. 0:01:50.110,0:01:53.350 ಬದಲಿಗೆ, ಅವು ಸ್ವಂತ ಪ್ರೋಗ್ರಾಮ್[br]ರಚಿಸಿಕೊಳ್ಳುತ್ತವೆ. 0:01:55.150,0:01:59.170 ನೀವು ನಿಲ್ಲಿಸಲು ಹೇಳುವ ವರೆಗೂ[br]ಆ ವರ್ತನೆ ಮುಂದುವರಿಯುತ್ತದೆ. 0:02:02.680,0:02:06.520 ವರ್ತನೆಗಳನ್ನು ಸಂಯೋಜಿಸಲು ಹಲವು[br]ಈವೆಂಟ್‌ಗಳು ಬೇಡವಾಗಿದ್ದರೆ, 0:02:06.940,0:02:09.700 ಒಂದು ಸ್ಟಾಪ್ ಬ್ಲಾಕ್ ಅನ್ನು ನೀವು[br]ಬಳಸಬೇಕು. 0:02:15.160,0:02:18.449 ಕಲಿಯುವ ಇತರ ಈವೆಂಟ್‌ಗಳು ಬೇರೆ ಬೇರೆ[br]ಕೆಲಸ ಮಾಡಲು ಅನುವು ಮಾಡುತ್ತವೆ 0:02:18.449,0:02:21.238 ಸ್ಕ್ರೀನ್‌ ಮೇಲೆ ಎರಡು ಸ್ಪ್ರೈಟ್‌ಗಳನ್ನು [br]ಟಚ್ ಮಾಡಿದಾಗ 0:02:21.878,0:02:25.138 ಅಥವಾ ಸ್ಪ್ರೈಟ್ ಅನ್ನು ಬಳಕೆದಾರರು[br]ಕ್ಲಿಕ್ ಮಾಡಿದಾಗ. 0:02:25.960,0:02:30.910 ಈವೆಂಟ್ ಬಳಸಿ ನೀವು ಊಹೆಯ ಪ್ರೋಗ್ರಾಮ್ ಮತ್ತು[br]ಸಂವಾದಾತ್ಮಕ ವಿಶ್ವವನ್ನು ನಿರ್ಮಿಸಬಹುದು. 0:02:31.240,0:02:32.320 ಪ್ರಯತ್ನಿಸಿ.