WEBVTT 00:00:00.873 --> 00:00:02.976 ಜನರು ಪ್ರತಿದಿನ ನಿರ್ಣಯಗಳನ್ನು ಮಾಡುತ್ತಾರೆ. 00:00:03.151 --> 00:00:06.571 ಉದಾಹರಣೆಗೆ, ನೀವು ಹೊರಗೆ ಹೋಗುವ ಮುಂಚೆ "ಒಂದುವೇಳೆ" ಅನ್ನೋ ವಾಕ್ಯಗಳನ್ನು ಕೇಳಬಹುದು. 00:00:06.634 --> 00:00:10.341 ಒಂದುವೇಳೆ ಮಳೆ ಬಂದರೆ ನಾನು ನನ್ನ ರೈನ್ ಕೋಟ್ ಅನ್ನು ತೆಗೆದುಕೊಳ್ಳಬೇಕು. 00:00:10.898 --> 00:00:17.771 ಕಂಪ್ಯೂಟರ್ ಗಳು ತುಂಬಾ ಅದ್ಭುತ. ನೀವು ಅಂಥ ಹೇಳಿಕೆಗಳನ್ನು ನಿರ್ಣಯಿಸಿದ ಕೂಡಲೇ ಅವನ್ನು 00:00:18.215 --> 00:00:21.287 ನಂಬಲಾಗದ ವೇಗದಲ್ಲಿ ಅಚ್ಚರಿಮೂಡಿಸುವ ವಿಧಗಳಲ್ಲಿ ಕಾರ್ಯರೂಪಕ್ಕೆ ಹಾಕುತ್ತದೆ. 00:00:21.701 --> 00:00:28.758 ಹಾಗಾಗಿ, ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಒಂದ್ಚೂರು ಗಣಿತ ಇರುತ್ತದೆ 00:00:29.068 --> 00:00:31.598 ಮತ್ತು ನಿರ್ಣಗಳನ್ನು ಮಾಡುವ ಕೆಲವು "ಒಂದುವೇಳೆ" ಹೇಳಿಕೆಗಳಿರುತ್ತದೆ. 00:00:31.725 --> 00:00:35.066 ಹಾಗಾಗಿ ಈ ಪಜಲ್ ನಲ್ಲಿ, ಝಾಂಬಿಗೆ "ಒಂದುವೇಳೆ" ಬ್ಲಾಕ್ 00:00:35.693 --> 00:00:37.025 ಸರಿಯಾದ ನಿರ್ಣಯ ತೆಗೆದುಕೊಳ್ಳಲು ನೆರವಾಗುತ್ತದೆ. ಅದು ಒಂದನ್ನು ಪರಿಶೀಲಿಸುತ್ತದೆ. 00:00:39.760 --> 00:00:44.624 ಉದಾಹರಣೆಗೆ, ಒಂದುವೇಳೆ ಎಡಗೆಡೆ ದಾರಿ ಇರಬಹುದಾ ಅನ್ನೋ ಬ್ಲಾಕ್ ಅನ್ನು ಉಪಯೋಗಿಸೋಣ. 00:00:45.402 --> 00:00:48.141 ಮತ್ತು ಎಡಕ್ಕೆ ತಿರುಗಿ ಅನ್ನೋ ಅದೇಶವನ್ನು ಅದರೊಳಗೆ ಹಾಕೋಣ. 00:00:48.595 --> 00:00:50.658 ಹಾಗಾಗಿ, ನಾನು ಝಾಂಬಿಗೆ ಅದರ ಸುತ್ತಮುತ್ತಲು ಪರಿಶೀಲಿಸುವಂತೆ 00:00:50.890 --> 00:00:53.699 ಮತ್ತು ಎಡಕ್ಕೆ ದಾರಿ ಇದೆಯಾ ಅಂತ ಪರಿಶೀಲಿಸುವಂತೆ ಹೇಳುತ್ತಿದ್ದೇವೆ. 00:00:54.040 --> 00:00:55.882 ಒಂದುವೇಳೆ ದಾರಿ ಇದ್ದರೆ ಅಲ್ಲಿ ತಿರುಗುವಂತೆ ಹೇಳುತ್ತಿದ್ದೇವೆ. 00:00:56.544 --> 00:00:59.615 ನಂತರ ನಾವು "ಮೂವ್ ಫಾರ್ವರ್ಡ್" ಬ್ಲಾಕ್ ಅನ್ನು ಈ "ರಿಪೀಟ್" ಬಾಕ್ಸ್ ಲ್ಲಿ ಹಾಕುತ್ತೇವೆ. 00:00:59.754 --> 00:01:05.889 ಹೀಗೆ, ಅದು ನೇರವಾಗಿ ಚಲಿಸುವ ವರೆಗೆ ಪುನರಾವರ್ತಿಸುವಂತೆ ಹೇಳುತ್ತಿದ್ದೇವೆ. 00:01:06.577 --> 00:01:11.633 ಮತ್ತು ಎಲ್ಲಾದರೂ ಟರ್ನ್ ಸಿಕ್ಕಿದರೆ ಈ "ಒಂದುವೇಳೆ" ಬಾಕ್ಸ್ ಅಲ್ಲಿ ಎಡಕ್ಕೆ ತಿರುಗುವಂತೆ ಹೇಳುತ್ತದೆ. 00:01:11.768 --> 00:01:16.855 ನೀವು ನೋಡುವ ಹಾಗೆ, ನಾವು ಅದನ್ನು ಮಾಡುವಾಗ ಎಡಕ್ಕೆ ತಿರುಗಲು ಜಾಗವಿದ್ದರೆ ತಿರುಗುತ್ತಾ ಇಲ್ಲದಿದ್ದರೆ 00:01:17.220 --> 00:01:18.958 ನೇರವಾಗಿ ಚಲಿಸುತ್ತಾ ಇರುವಾಗ ನಾವು ನಮ್ಮ ಗುರಿಯನ್ನು ಮುಟ್ಟುತ್ತೇವೆ. 00:01:19.157 --> 00:01:21.728 ಇದು, "ಒಂದುವೇಳೆ" ಅನ್ನೋ ಹೇಳಿಕೆಯನ್ನು ಉಪಯೋಗಿಸುವುದಕ್ಕೆ ಒಂದು ಉದಾಹರಣೆ ಅಷ್ಟೆ 00:01:21.776 --> 00:01:24.554 ಇದು ಕಂಪ್ಯುಟರ್ ಪ್ರೋಗ್ರಾಮಿಂಗ್ ನಲ್ಲಿ ಒಂದು ಮೂಲಭೂತ ಪರಿಕಲ್ಪನೆ. 00:01:24.977 --> 00:01:29.319 ನಾನು ಕಲಿತಂತ ಮೊದಲ ಕೆಲವು ವಿಷಯಗಳಲ್ಲಿ ಒಂದು ಟಿಕ್-ಟಾಕ್-ಟೋ ಆದಲು ಪ್ರೋಗ್ರಾಮ್ ಅನ್ನು ಬರೆಯೋದು. 00:01:29.630 --> 00:01:32.122 ನಿಮಗೆ ಗೊತ್ತಿದೆ "ಒಂದುವೇಳೆ" ಹೇಳಿಕೆ ಮಾಡುವುದಾದರೆ, 00:01:32.432 --> 00:01:35.074 ಒಂದುವೇಳೆ ನನ್ನ ಜೊತೆ ಆಡುತ್ತಿರುವ ವ್ಯಕ್ತಿ ಗೆಲ್ಲುವ ಹಂತದಲ್ಲಿದ್ದರೆ, 00:01:35.201 --> 00:01:39.261 ಮುಂದಕ್ಕೆ ಹೋಗಿ ಆ ಜಾಗವನ್ನು ಬ್ಲಾಕ್ ಮಾಡು. 00:01:39.849 --> 00:01:44.635 ಹಾಗಾದರೆ, "ಒಂದುವೇಳೆ" ಹೇಳಿಕೆಗಳು ಬಹು ಮುಖ್ಯ ಪರಿಕಲ್ಪನೆ. ಅದನ್ನು ಕಲಿಯುತ್ತಾ ಆನಂದಿಸಿ!