1 00:00:00,873 --> 00:00:02,976 ಜನರು ಪ್ರತಿದಿನ ನಿರ್ಣಯಗಳನ್ನು ಮಾಡುತ್ತಾರೆ. 2 00:00:03,151 --> 00:00:06,571 ಉದಾಹರಣೆಗೆ, ನೀವು ಹೊರಗೆ ಹೋಗುವ ಮುಂಚೆ "ಒಂದುವೇಳೆ" ಅನ್ನೋ ವಾಕ್ಯಗಳನ್ನು ಕೇಳಬಹುದು. 3 00:00:06,634 --> 00:00:10,341 ಒಂದುವೇಳೆ ಮಳೆ ಬಂದರೆ ನಾನು ನನ್ನ ರೈನ್ ಕೋಟ್ ಅನ್ನು ತೆಗೆದುಕೊಳ್ಳಬೇಕು. 4 00:00:10,898 --> 00:00:17,771 ಕಂಪ್ಯೂಟರ್ ಗಳು ತುಂಬಾ ಅದ್ಭುತ. ನೀವು ಅಂಥ ಹೇಳಿಕೆಗಳನ್ನು ನಿರ್ಣಯಿಸಿದ ಕೂಡಲೇ ಅವನ್ನು 5 00:00:18,215 --> 00:00:21,287 ನಂಬಲಾಗದ ವೇಗದಲ್ಲಿ ಅಚ್ಚರಿಮೂಡಿಸುವ ವಿಧಗಳಲ್ಲಿ ಕಾರ್ಯರೂಪಕ್ಕೆ ಹಾಕುತ್ತದೆ. 6 00:00:21,701 --> 00:00:28,758 ಹಾಗಾಗಿ, ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಒಂದ್ಚೂರು ಗಣಿತ ಇರುತ್ತದೆ 7 00:00:29,068 --> 00:00:31,598 ಮತ್ತು ನಿರ್ಣಗಳನ್ನು ಮಾಡುವ ಕೆಲವು "ಒಂದುವೇಳೆ" ಹೇಳಿಕೆಗಳಿರುತ್ತದೆ. 8 00:00:31,725 --> 00:00:35,066 ಹಾಗಾಗಿ ಈ ಪಜಲ್ ನಲ್ಲಿ, ಝಾಂಬಿಗೆ "ಒಂದುವೇಳೆ" ಬ್ಲಾಕ್ 9 00:00:35,693 --> 00:00:37,025 ಸರಿಯಾದ ನಿರ್ಣಯ ತೆಗೆದುಕೊಳ್ಳಲು ನೆರವಾಗುತ್ತದೆ. ಅದು ಒಂದನ್ನು ಪರಿಶೀಲಿಸುತ್ತದೆ. 10 00:00:39,760 --> 00:00:44,624 ಉದಾಹರಣೆಗೆ, ಒಂದುವೇಳೆ ಎಡಗೆಡೆ ದಾರಿ ಇರಬಹುದಾ ಅನ್ನೋ ಬ್ಲಾಕ್ ಅನ್ನು ಉಪಯೋಗಿಸೋಣ. 11 00:00:45,402 --> 00:00:48,141 ಮತ್ತು ಎಡಕ್ಕೆ ತಿರುಗಿ ಅನ್ನೋ ಅದೇಶವನ್ನು ಅದರೊಳಗೆ ಹಾಕೋಣ. 12 00:00:48,595 --> 00:00:50,658 ಹಾಗಾಗಿ, ನಾನು ಝಾಂಬಿಗೆ ಅದರ ಸುತ್ತಮುತ್ತಲು ಪರಿಶೀಲಿಸುವಂತೆ 13 00:00:50,890 --> 00:00:53,699 ಮತ್ತು ಎಡಕ್ಕೆ ದಾರಿ ಇದೆಯಾ ಅಂತ ಪರಿಶೀಲಿಸುವಂತೆ ಹೇಳುತ್ತಿದ್ದೇವೆ. 14 00:00:54,040 --> 00:00:55,882 ಒಂದುವೇಳೆ ದಾರಿ ಇದ್ದರೆ ಅಲ್ಲಿ ತಿರುಗುವಂತೆ ಹೇಳುತ್ತಿದ್ದೇವೆ. 15 00:00:56,544 --> 00:00:59,615 ನಂತರ ನಾವು "ಮೂವ್ ಫಾರ್ವರ್ಡ್" ಬ್ಲಾಕ್ ಅನ್ನು ಈ "ರಿಪೀಟ್" ಬಾಕ್ಸ್ ಲ್ಲಿ ಹಾಕುತ್ತೇವೆ. 16 00:00:59,754 --> 00:01:05,889 ಹೀಗೆ, ಅದು ನೇರವಾಗಿ ಚಲಿಸುವ ವರೆಗೆ ಪುನರಾವರ್ತಿಸುವಂತೆ ಹೇಳುತ್ತಿದ್ದೇವೆ. 17 00:01:06,577 --> 00:01:11,633 ಮತ್ತು ಎಲ್ಲಾದರೂ ಟರ್ನ್ ಸಿಕ್ಕಿದರೆ ಈ "ಒಂದುವೇಳೆ" ಬಾಕ್ಸ್ ಅಲ್ಲಿ ಎಡಕ್ಕೆ ತಿರುಗುವಂತೆ ಹೇಳುತ್ತದೆ. 18 00:01:11,768 --> 00:01:16,855 ನೀವು ನೋಡುವ ಹಾಗೆ, ನಾವು ಅದನ್ನು ಮಾಡುವಾಗ ಎಡಕ್ಕೆ ತಿರುಗಲು ಜಾಗವಿದ್ದರೆ ತಿರುಗುತ್ತಾ ಇಲ್ಲದಿದ್ದರೆ 19 00:01:17,220 --> 00:01:18,958 ನೇರವಾಗಿ ಚಲಿಸುತ್ತಾ ಇರುವಾಗ ನಾವು ನಮ್ಮ ಗುರಿಯನ್ನು ಮುಟ್ಟುತ್ತೇವೆ. 20 00:01:19,157 --> 00:01:21,728 ಇದು, "ಒಂದುವೇಳೆ" ಅನ್ನೋ ಹೇಳಿಕೆಯನ್ನು ಉಪಯೋಗಿಸುವುದಕ್ಕೆ ಒಂದು ಉದಾಹರಣೆ ಅಷ್ಟೆ 21 00:01:21,776 --> 00:01:24,554 ಇದು ಕಂಪ್ಯುಟರ್ ಪ್ರೋಗ್ರಾಮಿಂಗ್ ನಲ್ಲಿ ಒಂದು ಮೂಲಭೂತ ಪರಿಕಲ್ಪನೆ. 22 00:01:24,977 --> 00:01:29,319 ನಾನು ಕಲಿತಂತ ಮೊದಲ ಕೆಲವು ವಿಷಯಗಳಲ್ಲಿ ಒಂದು ಟಿಕ್-ಟಾಕ್-ಟೋ ಆದಲು ಪ್ರೋಗ್ರಾಮ್ ಅನ್ನು ಬರೆಯೋದು. 23 00:01:29,630 --> 00:01:32,122 ನಿಮಗೆ ಗೊತ್ತಿದೆ "ಒಂದುವೇಳೆ" ಹೇಳಿಕೆ ಮಾಡುವುದಾದರೆ, 24 00:01:32,432 --> 00:01:35,074 ಒಂದುವೇಳೆ ನನ್ನ ಜೊತೆ ಆಡುತ್ತಿರುವ ವ್ಯಕ್ತಿ ಗೆಲ್ಲುವ ಹಂತದಲ್ಲಿದ್ದರೆ, 25 00:01:35,201 --> 00:01:39,261 ಮುಂದಕ್ಕೆ ಹೋಗಿ ಆ ಜಾಗವನ್ನು ಬ್ಲಾಕ್ ಮಾಡು. 26 00:01:39,849 --> 00:01:44,635 ಹಾಗಾದರೆ, "ಒಂದುವೇಳೆ" ಹೇಳಿಕೆಗಳು ಬಹು ಮುಖ್ಯ ಪರಿಕಲ್ಪನೆ. ಅದನ್ನು ಕಲಿಯುತ್ತಾ ಆನಂದಿಸಿ!