[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.20,0:00:04.86,Default,,0000,0000,0000,,ಕಂಪ್ಯೂಟರ್ ಸೈನ್ಸ್ ನ ಬಹು ಮುಖ್ಯ ಪರಿಕ್ಪನೆಯಲ್ಲಿ\Nಒಂದು ಹೊಸ ಆದೇಶಗಳನ್ನು ವ್ಯಾಖ್ಯಾನಿಸುವುದು. Dialogue: 0,0:00:05.11,0:00:07.61,Default,,0000,0000,0000,,ಕಂಪ್ಯೂಟರ್ ಭಾಷೆಗೆ ನಿಮ್ಮ\Nಸ್ವಂತ ಮಾತುಗಳನ್ನು ಸೇರಿಸುವುದು. Dialogue: 0,0:00:08.68,0:00:12.98,Default,,0000,0000,0000,,ಹೆಚ್ಚಿನ ಕಂಪ್ಯೂಟರ್ ಭಾಷೆಗಳಲ್ಲಿ ಬರೀ\Nನೂರು ಪದ ಅಥವಾ ಕಮಾಂಡ್ ಗಳು ಇರುತ್ತದೆ. Dialogue: 0,0:00:13.16,0:00:14.93,Default,,0000,0000,0000,,ಈ ಬಿಲ್ಡಿಂಗ್ ಬ್ಲಾಕ್ಸ್ ಗಳಿಂದ Dialogue: 0,0:00:14.98,0:00:18.01,Default,,0000,0000,0000,,ನಿಮ್ಮದ್ದೇ ಆದ ಹೊಸ ಪದಗಳನ್ನು\Nವ್ಯಾಖ್ಯಾನಿಸುವುದಕ್ಕೆ ಆಜಿಕ್ ಮ್ಯಾಜಿಕ್ ಮಾಡಬೇಕು. Dialogue: 0,0:00:18.60,0:00:21.82,Default,,0000,0000,0000,,ಇದನ್ನು ನಾವು ಕ್ರೀಡೆಯಲ್ಲಿ\Nಮಾಡುತ್ತೇವೆ. ಉದಾಹರಣೆಗೆ, Dialogue: 0,0:00:21.90,0:00:24.39,Default,,0000,0000,0000,,ಬಾಸ್ಕೆಟ್ ಬಾಲ್ ನಲ್ಲಿ, ಡ್ರಿಬಲ್ ಮಾಡಕ್ಕೆ, Dialogue: 0,0:00:24.58,0:00:26.90,Default,,0000,0000,0000,,ಲೇಅಪ್ ಮಾಡಕ್ಕೆ, ಮತ್ತು ರಿಬೌಂಡ್\Nಮಾಡಕ್ಕೆ ಕಲಿಯಲು ಆರಂಭಿಸುತ್ತೀರಿ. Dialogue: 0,0:00:27.42,0:00:30.97,Default,,0000,0000,0000,,ನೀವು ಈ ಮೂಲಭೂತ ವಿಷಯಗಳನ್ನು ಕಲಿತ ಕೂಡಲೇ ನೀವು\Nಇನ್ನೂ ಹೆಚ್ಚು ಹೊಸ ವಿಷಯಗಳನ್ನು ಕಲಿಯುತ್ತೀರಿ Dialogue: 0,0:00:30.99,0:00:32.60,Default,,0000,0000,0000,,ಮತ್ತು ಈ ಬಿಲ್ಡಿಂಗ್ ಬ್ಲಾಕ್\Nಗಳನ್ನು "ಪಿಕ್ ಅಂಡ್ ರೋಲ್" Dialogue: 0,0:00:32.74,0:00:34.56,Default,,0000,0000,0000,,ಅಥವಾ "ಗೀವ್ ಅಂಡ್ ಗೋ"\Nಅನ್ನೋ ರೀತಿಯಲ್ಲಿ ಒಟ್ಟಿಗೆ ಹಾಕುತ್ತೀರ Dialogue: 0,0:00:34.69,0:00:37.60,Default,,0000,0000,0000,,ಮತ್ತು ಅಲ್ಲಿಂದ ನೀವು ಇನ್ನೂ\Nಜಟಿಲ ಆಟಗಳನ್ನು ಆಡುತ್ತೀರ, Dialogue: 0,0:00:37.87,0:00:40.54,Default,,0000,0000,0000,,ಮತ್ತು ಆ ಆಟವನ್ನು ಕಲಿತು\Nಅದಕ್ಕೆ ಒಂದು ಹೆಸರಿಟ್ಟ ನಂತರ Dialogue: 0,0:00:40.66,0:00:42.46,Default,,0000,0000,0000,,ತಂಡದಲ್ಲಿರುವ ಪ್ರತಿಯೊಬ್ಬರಿಗೂ ಅದನ್ನು\Nಹೇಗೆ ಮಾಡೋದು ಅಂತ ಗೊತ್ತಾಗುತ್ತದೆ. Dialogue: 0,0:00:43.19,0:00:46.71,Default,,0000,0000,0000,,ಅದೇ ತರ, ನೀವು ನಿಮ್ಮ ಕಂಪ್ಯೂಟರ್ ಗೆ\Nಈ ಕ್ರಮದ ಕಮಾಂಡ್ ಅನ್ನು ಉಪಯೋಗಿಸಿ Dialogue: 0,0:00:46.75,0:00:49.15,Default,,0000,0000,0000,,ಒಂದು ಕ್ರಿಯೆಯನ್ನು ಹೇಗೆ\Nಮಾಡೋದು ಅಂತ ಕಲಿಸಿದ ನಂತರ Dialogue: 0,0:00:49.44,0:00:53.68,Default,,0000,0000,0000,,ಆ ಕ್ರಿಯೆಗೆ ನೀವೇ ಒಂದು ಹೆಸರನ್ನು ಇಡಬಹುದು ಹೇಗೆ\Nನಂತರ ಅದನ್ನು ಪುನರಾವರ್ತಿಸಲು ಸುಲಭವಾಗುತ್ತದೆ. Dialogue: 0,0:00:54.37,0:00:58.43,Default,,0000,0000,0000,,ನಿಮ್ಮದೇ ಆದೇಶವನ್ನು ವ್ಯಾಖ್ಯಾನಿಸಿ ಅದಕ್ಕೆ ಒಂದು\Nಹೆಸರನ್ನು ಕೊಟ್ಟರೆ ಅದನ್ನು ಫಂಕ್ಷನ್ ಅನ್ನುತ್ತೇವೆ Dialogue: 0,0:00:59.51,0:01:02.66,Default,,0000,0000,0000,,ನೀವು ಬ್ಲಾಕ್ಸ್ ಗಳನ್ನು ಉಪಯೋಗಿಸಿ ಪ್ರೋಗ್ರಾಮಿಂಗ್\Nಮಾಡೋದಾದರೆ ನೀವು ಫಂಕ್ಷನ್ ಉಪಯೋಗಿಸುತ್ತೀರಿ. Dialogue: 0,0:01:02.68,0:01:05.48,Default,,0000,0000,0000,,ಮುಖ್ಯವಾಗಿ, ತುಂಬಾ ಸಲ ಕೆಲವು ಕ್ರಿಯೆಗಳನ್ನು\Nಉಪಯೋಗಿಸಲು ನೀವು ಬಯಸುವಾಗ. Dialogue: 0,0:01:06.14,0:01:09.20,Default,,0000,0000,0000,,ಉದಾಹರಣೆಗ, ನೀವು ಚೌಕವನ್ನು ಮಾಡಲು\Nಒಂದು ಕೋಡ್ ಅನ್ನು ಬರೆದಿದ್ದೀರಿ ಅಂತ ನೆನಸಿ. Dialogue: 0,0:01:10.10,0:01:13.63,Default,,0000,0000,0000,,ಈ ಫಂಕ್ಷನ್ ಅನ್ನು ನೀವು "ಕ್ರಿಯೇಟ್\Nಎ ಸ್ಕ್ವೇರ್" ಅಂತ ವ್ಯಾಖ್ಯಾನಿಸಬಹುದು. Dialogue: 0,0:01:14.15,0:01:19.09,Default,,0000,0000,0000,,ಈಗ ನಿಮ್ಮ ಬಳಿ ಹೊಸ ಬ್ಲಾಕ್ ಇದೆ. ಇದನ್ನು ಹಲವಾರು\Nಚೌಕ ಮಾಡಲು ಹಲವಾರು ಬಾರಿ ಉಪಯೋಗಿಸಬಹುದು. Dialogue: 0,0:01:19.87,0:01:23.51,Default,,0000,0000,0000,,ತುಂಬಾ ಜಟಿಲವಾದ ಆಕಾರವನ್ನು ಮಾಡಲು\Nಹಲವಾರು ಸರಳ ಆಕಾರಗಳನ್ನು ಉಪಯೋಗಿಸಬಹುದು. Dialogue: 0,0:01:23.88,0:01:29.72,Default,,0000,0000,0000,,ಮುಂದಿನ ಪಜಲ್ ನಲ್ಲಿ ನೀವು ಇತ್ತೀಚಗೆ ಗೋಳಾಕಾರಕ್ಕೆ\Nಬರೆದ ಕೋಡ್ ನಿಮಗೆ ಹೊಸ ಫಂಕ್ಷನ್ ಆಗಿ ದೊರೆಯುತ್ತದೆ Dialogue: 0,0:01:29.80,0:01:31.81,Default,,0000,0000,0000,,ಇದು ಹಲವಾರು ಗಾತ್ರದ ಗೋಳಾಕಾರವನ್ನು ಮಾಡುತ್ತದೆ. Dialogue: 0,0:01:32.64,0:01:34.10,Default,,0000,0000,0000,,ಅದನ್ನು ಉಪಯೋಗಿಸಿ, ಮಂಜುಗಡ್ಡೆಯಲ್ಲಿ Dialogue: 0,0:01:34.12,0:01:37.68,Default,,0000,0000,0000,,ಜಟಿಲವಾದ ಮತ್ತು ಸುಂದರವಾದ ಆಕಾರಗಳನ್ನು\Nಮಾಡಲು ಎಲ್ಸ ಗೆ ಸಹಾಯಮಾಡುತ್ತೀರ?