0:00:30.079,0:00:32.823 ಎಲ್ಲರಿಗೂ ನಮಸ್ಕಾರ. ನಾನು ಜೋಯನ್ ಫ಼ಾರ್ಯನ್. 0:00:32.823,0:00:35.131 ಎನ್ವಿಶನ್ ನ ಈ ವಿಷೇಶ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ 0:00:35.131,0:00:37.012 ಕಾರಾಗೃಹದಲ್ಲಿ ಜೀವನ 0:00:37.012,0:00:41.725 ಕ್ಯಾಲಿಫ಼ೊರ್ನಿಯಾದ ಕಾರಾಗೃಹದಲ್ಲಿ ಇರುವ ಪ್ರತಿ ಐದು ಖೈದಿಯಲ್ಲಿ ಒಬ್ಬ ಖೈದಿ ಆಜೀವ ಸೆರೆವಾಸ ಅನುಭವಿಸುತ್ತಿದ್ದಾರೆ. 0:00:41.725,0:00:48.450 ಅವರಿಂದ