WEBVTT 00:00:00.413 --> 00:00:03.206 ಒಂದು ಕ್ರಿಯೆಯನ್ನು ಪದೇ ಪದೇ ಮಾಡುವ ವಿಷಯದಲ್ಲಿ ಕಂಪ್ಯೂಟರ್ ತುಂಬಾ ಸಹಾಯಕ. 00:00:03.484 --> 00:00:07.262 ನೀವು ಹತ್ತು. ಇಪ್ಪತ್ತು ಅಥವಾ ನೂರು ಅನ್ನು ಲೆಕ್ಕಿಸಬಹುದು. 00:00:07.901 --> 00:00:11.631 ಆದರೆ ಕಂಪ್ಯೂಟರ್ ಗಳು ಶತಕೋಟಿ ಅಥವಾ ಕೋಟಿಯಾನ್ ಕೋಟಿ ಸಲ ಲೆಕ್ಕಿಸುತ್ತವೆ. ಇದನ್ನು ಮಾಡಲು 00:00:11.656 --> 00:00:14.861 ಅವು ಕೆಲವೇ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತವೆ. ಮತ್ತು ಎಂದೂ ಬೋರ್ ಆಗುವುದಿಲ್ಲ. 00:00:15.414 --> 00:00:18.406 ಲೆಕ್ಕ ಹಾಕುವುದಾಗಿರಬಹುದು ಅಥವಾ ಚಿತ್ರ ಬಿಡಿಸುವುದಾಗಿರಬಹುದು ಅಥವಾ ಯಾವುದೇ ವಿಷಯವಿರಬಹುದು 00:00:18.501 --> 00:00:22.398 ಕಂಪ್ಯೂಟರ್ ಗಳು ಅವನ್ನು ನೂರಾರು ಸಲ ಅಥವಾ ಶತಕೋಟ್ ಗಟ್ಟಲೆ ಸಲ ಪುನರಾವರ್ತಿಸುವ ಸಾಮರ್ಥ್ಯ ಹೊಂದಿವೆ. 00:00:23.239 --> 00:00:26.333 ಪ್ರೋಗ್ರಾಮಿಂಗ್ ನಲ್ಲಿ ಇದನ್ನು ನಾವು ಲೂಪ್ ಅಂತ ಕರೆಯುತ್ತವೆ. 00:00:26.381 --> 00:00:30.452 ನಿಮ್ಮ ಕೋಡ್ ಅನ್ನು ಮತ್ತು ಮತ್ತು ಪುನರಾವರ್ತಿಸುವ ವಿಧವೇ ಲೂಪ್. 00:00:30.794 --> 00:00:32.159 ನಿಮ್ಮ ಮುಂದಿನ ಪಸಲ್ ನಲ್ಲಿ, 00:00:32.184 --> 00:00:35.865 ನೀವು "ರಿಪೀಟ್" ಬ್ಲಾಕ್ ಅನ್ನು ಉಪಯೋಗಿಸಿ ಆನಾಗೆ ಚದುರವನ್ನು ಸೃಷ್ಟಿಸಲು ನೆರವಾಗುವುದೇ ನಿಮ್ಮ ಗುರಿ. 00:00:36.588 --> 00:00:39.524 ನೀವು "ರಿಪೀಟ್" ಬ್ಲಾಕ್ ಒಳಗೆ ಹಾಕುವ ಯಾವುದೇ ಕೋಡ್ ಗಳ ಬ್ಲಾಕ್ ಗಳು 00:00:39.586 --> 00:00:42.839 ಕ್ರಮಾಗತಿಯಲ್ಲಿ ನಿಮಗೆ ಬೇಕಾದಷ್ಟು ಸಲ ಪುನರಾವರ್ತಿಸುತ್ತದೆ. 00:00:43.562 --> 00:00:46.252 ಚದರುವನ್ನು ಬಿಡಿಸಲು ನೀವು "ಮೂವ್ ಫಾರ್ವರ್ಡ್" 00:00:46.331 --> 00:00:48.768 ಮತ್ತು "ಟರ್ನ್ ರೈಟ್" ಬ್ಲಾಕ್ ಅನ್ನು ನಾಲ್ಕು ಸಲ ಉಪಯೋಗಿಸಬಹುದು 00:00:48.876 --> 00:00:51.399 ಆದರೆ ಸುಲಭವಾದ ವಿಧ ಏನೆಂದರೆ, ನಿಮ್ಮ ಕಂಪ್ಯೂಟರ್ಗೆ ಒಂದು ಸಲ 00:00:51.460 --> 00:00:54.667 "ಮೂವ್ ಫಾರ್ವರ್ಡ್" ಮತ್ತು "ಟರ್ನ್ ರೈಟ್ 90 ಡಗ್ರಿ" ಅಂತ ಹೇಳಬಹುದು 00:00:54.938 --> 00:00:57.962 ಮತ್ತು ಈ ಎರಡು ಕ್ರಿಯೆಯನ್ನು ನಾಲ್ಕು ಸಲ ಪುನರಾವರ್ತಿಸುವಂತೆ ಹೇಳಬಹುದು. 00:00:58.993 --> 00:01:00.509 ಇದನ್ನು ಮಾಡಲು ನೀವು, "ಮೂವ್ ಫಾರ್ವರ್ಡ್" 00:01:00.549 --> 00:01:03.025 ಮತ್ತು "ಟರ್ನ್ ರೈಟ್" ಬ್ಲಾಕ್ ಅನ್ನು "ರಿಪೀಟ್" ಬ್ಲಾಕ್ ಒಳಗೆ ಹಾಕಬೇಕು. 00:01:04.232 --> 00:01:07.676 ನೆನಪಿಡಿ, ನೀವು "ರಿಪೀಟ್" ಬ್ಲಾಕ್ ಒಳಗೆ ಇರುವ ಸಂಖ್ಯೆಯನ್ನು 00:01:07.764 --> 00:01:11.438 ಎಷ್ಟು ಸಲಕ್ಕೆ ಬೇಕಾದ್ರೂ ಬದಲಾಯಿಸಬಹುದು. ಮತ್ತು ಅದರಲ್ಲಿರುವ ಸಂಖ್ಯೆಗನುಸಾರ ಪುನರಾವರ್ತನೆ ಆಗುತ್ತೆ