ಒಂದು ಕ್ರಿಯೆಯನ್ನು ಪದೇ ಪದೇ ಮಾಡುವ
ವಿಷಯದಲ್ಲಿ ಕಂಪ್ಯೂಟರ್ ತುಂಬಾ ಸಹಾಯಕ.
ನೀವು ಹತ್ತು. ಇಪ್ಪತ್ತು ಅಥವಾ
ನೂರು ಅನ್ನು ಲೆಕ್ಕಿಸಬಹುದು.
ಆದರೆ ಕಂಪ್ಯೂಟರ್ ಗಳು ಶತಕೋಟಿ ಅಥವಾ ಕೋಟಿಯಾನ್
ಕೋಟಿ ಸಲ ಲೆಕ್ಕಿಸುತ್ತವೆ. ಇದನ್ನು ಮಾಡಲು
ಅವು ಕೆಲವೇ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತವೆ.
ಮತ್ತು ಎಂದೂ ಬೋರ್ ಆಗುವುದಿಲ್ಲ.
ಲೆಕ್ಕ ಹಾಕುವುದಾಗಿರಬಹುದು ಅಥವಾ ಚಿತ್ರ
ಬಿಡಿಸುವುದಾಗಿರಬಹುದು ಅಥವಾ ಯಾವುದೇ ವಿಷಯವಿರಬಹುದು
ಕಂಪ್ಯೂಟರ್ ಗಳು ಅವನ್ನು ನೂರಾರು ಸಲ ಅಥವಾ ಶತಕೋಟ್
ಗಟ್ಟಲೆ ಸಲ ಪುನರಾವರ್ತಿಸುವ ಸಾಮರ್ಥ್ಯ ಹೊಂದಿವೆ.
ಪ್ರೋಗ್ರಾಮಿಂಗ್ ನಲ್ಲಿ ಇದನ್ನು
ನಾವು ಲೂಪ್ ಅಂತ ಕರೆಯುತ್ತವೆ.
ನಿಮ್ಮ ಕೋಡ್ ಅನ್ನು ಮತ್ತು ಮತ್ತು
ಪುನರಾವರ್ತಿಸುವ ವಿಧವೇ ಲೂಪ್.
ನಿಮ್ಮ ಮುಂದಿನ ಪಸಲ್ ನಲ್ಲಿ,
ನೀವು "ರಿಪೀಟ್" ಬ್ಲಾಕ್ ಅನ್ನು ಉಪಯೋಗಿಸಿ ಆನಾಗೆ
ಚದುರವನ್ನು ಸೃಷ್ಟಿಸಲು ನೆರವಾಗುವುದೇ ನಿಮ್ಮ ಗುರಿ.
ನೀವು "ರಿಪೀಟ್" ಬ್ಲಾಕ್ ಒಳಗೆ ಹಾಕುವ
ಯಾವುದೇ ಕೋಡ್ ಗಳ ಬ್ಲಾಕ್ ಗಳು
ಕ್ರಮಾಗತಿಯಲ್ಲಿ ನಿಮಗೆ
ಬೇಕಾದಷ್ಟು ಸಲ ಪುನರಾವರ್ತಿಸುತ್ತದೆ.
ಚದರುವನ್ನು ಬಿಡಿಸಲು ನೀವು "ಮೂವ್ ಫಾರ್ವರ್ಡ್"
ಮತ್ತು "ಟರ್ನ್ ರೈಟ್" ಬ್ಲಾಕ್ ಅನ್ನು
ನಾಲ್ಕು ಸಲ ಉಪಯೋಗಿಸಬಹುದು
ಆದರೆ ಸುಲಭವಾದ ವಿಧ ಏನೆಂದರೆ,
ನಿಮ್ಮ ಕಂಪ್ಯೂಟರ್ಗೆ ಒಂದು ಸಲ
"ಮೂವ್ ಫಾರ್ವರ್ಡ್" ಮತ್ತು "ಟರ್ನ್
ರೈಟ್ 90 ಡಗ್ರಿ" ಅಂತ ಹೇಳಬಹುದು
ಮತ್ತು ಈ ಎರಡು ಕ್ರಿಯೆಯನ್ನು ನಾಲ್ಕು
ಸಲ ಪುನರಾವರ್ತಿಸುವಂತೆ ಹೇಳಬಹುದು.
ಇದನ್ನು ಮಾಡಲು ನೀವು, "ಮೂವ್ ಫಾರ್ವರ್ಡ್"
ಮತ್ತು "ಟರ್ನ್ ರೈಟ್" ಬ್ಲಾಕ್ ಅನ್ನು
"ರಿಪೀಟ್" ಬ್ಲಾಕ್ ಒಳಗೆ ಹಾಕಬೇಕು.
ನೆನಪಿಡಿ, ನೀವು "ರಿಪೀಟ್" ಬ್ಲಾಕ್ ಒಳಗೆ ಇರುವ
ಸಂಖ್ಯೆಯನ್ನು
ಎಷ್ಟು ಸಲಕ್ಕೆ ಬೇಕಾದ್ರೂ ಬದಲಾಯಿಸಬಹುದು. ಮತ್ತು
ಅದರಲ್ಲಿರುವ ಸಂಖ್ಯೆಗನುಸಾರ ಪುನರಾವರ್ತನೆ ಆಗುತ್ತೆ