[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.12,0:00:09.04,Default,,0000,0000,0000,,ನಾನು ಮೇ ಲಿ ಖೋಯ್. ನಾನು ಡಿಸೈನರ್ \Nಹಾಗೂ ಇನ್ವೆಂಟರ್. Dialogue: 0,0:00:10.30,0:00:12.99,Default,,0000,0000,0000,,ಆಪಲ್‌ಗೆ ಕೆಲವು ಡಿಸೈನ್ ಮಾಡಿದ್ದೇನೆ\Nಈಗ ಮಕ್ಕಳ ಪ್ರಾಡಕ್ಟ್ ಡಿಸೈನ್ ಮಾಡುತ್ತೇನೆ Dialogue: 0,0:00:15.68,0:00:18.06,Default,,0000,0000,0000,,ಶಾಲೆಯಲ್ಲಿ ಅವರಿಗೆ ಸುಲಭವಾಗಲಿ ಅಂತ. Dialogue: 0,0:00:18.06,0:00:22.30,Default,,0000,0000,0000,,ಡಿಜೆ ಮತ್ತು ಡ್ಯಾನ್ಸ್ ಕೂಡಾ ಮಾಡ್ತೇನೆ. Dialogue: 0,0:00:25.62,0:00:26.79,Default,,0000,0000,0000,,ಎಲ್ಲ ಕಡೆ ಕಂಪ್ಯೂಟರ್ ಇದೆ! Dialogue: 0,0:00:27.96,0:00:33.18,Default,,0000,0000,0000,,ಜನರ ಪಾಕೆಟ್‌ಲ್ಲಿ, ಕಾರುಗಳಲ್ಲಿದೆ, ಜನರ\Nಮೊಣಕೈಯಲ್ಲೂ ಇದೆ Dialogue: 0,0:00:33.18,0:00:35.46,Default,,0000,0000,0000,,ಈಗ ನಿಮ್ಮ ಬ್ಯಾಕ್‌ಪ್ಯಾಕ್‌ನಲ್ಲಿರಬಹುದು Dialogue: 0,0:00:36.16,0:00:38.82,Default,,0000,0000,0000,,ಆದರೆ ಕಂಪ್ಯೂಟರ್ ವೈಶಿಷ್ಟ್ಯವೇನು? Dialogue: 0,0:00:38.82,0:00:41.00,Default,,0000,0000,0000,,ಹಾಗಾದರೆ. ಕಂಪ್ಯೂಟರ್ ಆಗಿದ್ದು ಹೇಗೆ? Dialogue: 0,0:00:41.00,0:00:42.98,Default,,0000,0000,0000,,ಇದು ಹೇಗೆ ಕೆಲಸ ಮಾಡುತ್ತೆ? Dialogue: 0,0:00:46.38,0:00:50.18,Default,,0000,0000,0000,,ನಾನು ನಾಟ್! Xbox ಮೂಲ ಡಿಸೈನರ್ ಪೈಕಿ ನಾನೊಬ್ಬ. Dialogue: 0,0:00:50.46,0:00:56.04,Default,,0000,0000,0000,,ಏಳನೇ ವಯಸ್ಸಿಂದ ನಾನು ಈ ಕೆಲಸ ಮಾಡ್ತಿದ್ದೇನೆ\Nಈಗ ವರ್ಚುವಲ್ ರಿಯಾಲಿಟಿ ಕೆಲಸ ಮಾಡ್ತಿದ್ದೇನೆ. Dialogue: 0,0:01:07.18,0:01:10.52,Default,,0000,0000,0000,,ಸಮಸ್ಯೆ ಪರಿಹಾರಕ್ಕೆ ನಾವು ಟೂಲ್‌ ನಿರ್ಮಿಸ್ತೇವೆ Dialogue: 0,0:01:10.60,0:01:15.90,Default,,0000,0000,0000,,ಗಾಡಿ, ಸುತ್ತಿಗೆ, ಪ್ರಿಂಟಿಂಗ್ ಪ್ರೆಸ್,\Nಟ್ರ್ಯಾಕ್ಟರ್ ರೀತಿ ಟೂಲ್‌ಗಳು. Dialogue: 0,0:01:15.90,0:01:19.22,Default,,0000,0000,0000,,ಇವೆಲ್ಲ ನಮ್ಮ ಕೆಲಸಕ್ಕೆ ಸಹಾಯ ಮಾಡಿವೆ. Dialogue: 0,0:01:19.22,0:01:21.28,Default,,0000,0000,0000,,ಕಾಲ ಕಳೆದಂತೆ ಜನರಿಗೆ ಅನಿಸಿತು Dialogue: 0,0:01:21.38,0:01:25.56,Default,,0000,0000,0000,,ನಮ್ಮ ಯೋಚನೆಗೂ ಮಶಿನ್ ಅನ್ನು ಮಾಡಿದರೆ ಹೇಗೆ ಅಂತ Dialogue: 0,0:01:25.56,0:01:29.82,Default,,0000,0000,0000,,ಉದಾ., ಸಮೀಕರಣ ಅಥವಾ ನಕ್ಷತ್ರ ಟ್ರ್ಯಾಕ್ ಮಾಡೋದು Dialogue: 0,0:01:29.82,0:01:34.28,Default,,0000,0000,0000,,ಕಲ್ಲು, ಕೊಳೆ ಸಾಗಿಸುವಂತ ಕೆಲಸವನ್ನು ಮಾಡೋ ಬದಲು Dialogue: 0,0:01:34.28,0:01:38.30,Default,,0000,0000,0000,,ಮಾಹಿತಿಗಾಗಿ ಮಶಿನ್‌ಗಳನ್ನು ವಿನ್ಯಾಸ ಮಾಡಬೇಕು. Dialogue: 0,0:01:40.04,0:01:43.74,Default,,0000,0000,0000,,ಯೋಚನೆ ಮಶಿನ್ ವಿನ್ಯಾಸದ ಬಗ್ಗೆ ಕಂಪ್ಯೂಟರ್\Nವಿಜ್ಞಾನಿಗಳು ಯೋಚನೆ ಮಾಡಿದಾಗ Dialogue: 0,0:01:43.74,0:01:46.92,Default,,0000,0000,0000,,ನಾಲ್ಕು ಕೆಲಸ ಮಾಡಬೇಕಾಗುತ್ತೆ ಎಂದು\Nಅವರು ಕಂಡುಕೊಂಡರು. Dialogue: 0,0:01:48.24,0:01:50.24,Default,,0000,0000,0000,,ಇನ್‌ಪುಟ್‌ ತೆಗೆದುಕೊಂಡು Dialogue: 0,0:01:51.08,0:01:52.36,Default,,0000,0000,0000,,ಮಾಹಿತಿ ಸಂಗ್ರಹಿಸಿ Dialogue: 0,0:01:53.40,0:01:56.18,Default,,0000,0000,0000,,ಪ್ರೊಸೆಸ್ ಮಾಡಿ, ಫಲಿತಾಂಶ ಔಟ್‌ಪುಟ್ ಮಾಡಬೇಕು. Dialogue: 0,0:01:56.70,0:01:58.58,Default,,0000,0000,0000,,ಇದು ಸರಳ ಅನಿಸಬಹುದು. Dialogue: 0,0:01:58.58,0:02:01.98,Default,,0000,0000,0000,,ಆದರೆ, ಇವು ಎಲ್ಲ ಕಂಪ್ಯೂಟರ್‌ಗಳಿಗೂ ಸಾಮಾನ್ಯ. Dialogue: 0,0:02:02.74,0:02:05.62,Default,,0000,0000,0000,,ಹೀಗಾಗಿ, ಕಂಪ್ಯೂಟರ್ ವಿಶಿಷ್ಟವಾಗಿದೆ. Dialogue: 0,0:02:07.94,0:02:10.42,Default,,0000,0000,0000,,ಆರಂಭಿಕ ಕಂಪ್ಯೂಟರ್ ಅನ್ನು ಮರ, ಲೋಹದಿಂದ\Nಮಾಡಿದ್ದರು Dialogue: 0,0:02:10.42,0:02:12.58,Default,,0000,0000,0000,,ಮೆಕಾನಿಕಲ್ ಲಿವರ್, ಗಿಯರ್‌ ಬಳಸಲಾಗಿತ್ತು. Dialogue: 0,0:02:13.36,0:02:17.60,Default,,0000,0000,0000,,20ನೇ ಶತಮಾನದ ವೇಳೆಗೆ,\Nಎಲೆಕ್ಟ್ರಿಕಲ್ ಸಾಮಗ್ರಿ ಬಳಸಲಾಯಿತು. Dialogue: 0,0:02:17.60,0:02:21.10,Default,,0000,0000,0000,,ಇವು ತುಂಬಾ ದೊಡ್ಡದಾಗಿದ್ದವು, ನಿಧಾನವಾಗಿದ್ದವು. Dialogue: 0,0:02:21.10,0:02:25.38,Default,,0000,0000,0000,,ಕೋಣೆ ಗಾತ್ರದ ಕಂಪ್ಯೂಟರ್ ಸಾಮಾನ್ಯ ಗಣಿತ ಮಾಡಲು\Nಗಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು Dialogue: 0,0:02:27.40,0:02:33.04,Default,,0000,0000,0000,,ಈ ಮಶಿನ್‌ಗಳು ಹೊಳೆಯುವ, ಬಣ್ಣ ಬಣ್ಣದ, ಹೊಳೆಯುವ\Nಲೈಟ್‌ಗಳನ್ನು ಹೊಂದಿರುತ್ತವೆ. Dialogue: 0,0:02:33.32,0:02:36.10,Default,,0000,0000,0000,,ಕಂಪ್ಯೂಟರ್‌ಗಳು ಆರಂಭದಲ್ಲಿ ಪ್ರಾಥಮಿಕ\Nಕ್ಯಾಲಕ್ಯುಲೇಟರ್‌ ಆಗಿತ್ತು. Dialogue: 0,0:02:36.10,0:02:40.76,Default,,0000,0000,0000,,ಆ ಸಮಯದಲ್ಲಿ ಅವು ಅದ್ಭುತವಾಗಿದ್ದವು\Nಆಗ ಸಂಖ್ಯೆಗಳನ್ನು ಮಾತ್ರ ಲೆಕ್ಕ ಮಾಡುತ್ತಿದ್ದವು. Dialogue: 0,0:02:40.80,0:02:47.22,Default,,0000,0000,0000,,ಈಗ ಇವನ್ನು ಪರಸ್ಪರ ಮಾತನಾಡಲು ಬಳಸಬಹುದು,\Nಗೇಮ್ ಆಡಲು, ರೋಬೋಟ್ ನಿಯಂತ್ರಿಸಲು ಬಳಸಬಹುದು Dialogue: 0,0:02:47.22,0:02:49.98,Default,,0000,0000,0000,,ಊಹಿಸಲೂ ಆಗದಂತಹ ಕೆಲಸಗಳನ್ನು ಇದರಲ್ಲಿ ಮಾಡಬಹುದು. Dialogue: 0,0:02:50.92,0:02:54.12,Default,,0000,0000,0000,,ಆಧುನಿಕ ಕಂಪ್ಯೂಟರ್‌ಗಳು ಹಳೆಯ ಕಾಲದ\Nಮಶಿನ್‌ಗಳ ಹಾಗಿಲ್ಲ. Dialogue: 0,0:02:54.12,0:02:56.58,Default,,0000,0000,0000,,ಆದರೆ, ಈ ನಾಲ್ಕು ಮುಖ್ಯ ಕೆಲಸವನ್ನೇ\Nಅವು ಮಾಡುತ್ತಿವೆ. Dialogue: 0,0:03:02.74,0:03:04.74,Default,,0000,0000,0000,,ಮೊದಲು, ಇನ್‌ಪುಟ್ ಬಗ್ಗೆ ನಾವು ಮಾತಾಡೋಣ. Dialogue: 0,0:03:04.74,0:03:07.18,Default,,0000,0000,0000,,ಇದು ನನ್ನ ಮೆಚ್ಚಿನದು. ಯಾಕೆಂದರೆ Dialogue: 0,0:03:07.18,0:03:12.24,Default,,0000,0000,0000,,ಇನ್‌ಪುಟ್ ಎಂಬುದು ವಿಶ್ವವೇ ಮಾಡುವ ಕೆಲಸ\Nನೀವು ಮಾಡುವ ಕೆಲಸವನ್ನು ಕಂಪ್ಯೂಟರ್ ಮಾಡುತ್ತೆ Dialogue: 0,0:03:12.24,0:03:14.16,Default,,0000,0000,0000,,ಕೀಬೋರ್ಡ್‌ ಮೂಲಕ ನೀವು ಸೂಚನೆ ನೀಡಬಹುದು. Dialogue: 0,0:03:14.16,0:03:18.64,Default,,0000,0000,0000,,ಮೌಸ್, ಮೈಕ್ರೋಫೊನ್‌, ಕ್ಯಾಮೆರಾದಿಂದ ಕೆಲಸವನ್ನು\Nಕಂಪ್ಯೂಟರ್‌ಗೆ ಹೇಳಬಹುದು. Dialogue: 0,0:03:18.64,0:03:22.40,Default,,0000,0000,0000,,ನಿಮ್ಮ ಮೊಣಕೈಯಲ್ಲಿ ಕಂಪ್ಯೂಟರ್ ಇದ್ದರೆ,\Nಹೃದಯ ಬಡಿತವನ್ನೂ ಕೇಳಿಸಿಕೊಳ್ಳುತ್ತದೆ Dialogue: 0,0:03:22.40,0:03:25.52,Default,,0000,0000,0000,,ನಿಮ್ಮ ಕಾರಿನಲ್ಲಿ ನಿಮ್ಮ ಕಾರಿನ ಧ್ವನಿ \Nಕೇಳಿಸಿಕೊಳ್ಳಬಹುದು. Dialogue: 0,0:03:25.52,0:03:31.18,Default,,0000,0000,0000,,ಟಚ್‌ಸ್ಕ್ರೀನ್‌ ನಿಮ್ಮ ಬೆರಳನ್ನು ಗ್ರಹಿಸುತ್ತೆ\Nಇದನ್ನು ಇನ್‌ಪುಟ್ ಆಗಿ ತಗೊಳ್ಳುತ್ತೆ. Dialogue: 0,0:03:36.20,0:03:40.68,Default,,0000,0000,0000,,ಈ ಎಲ್ಲ ಇನ್‌ಪುಟ್‌ಗಳು ಕಂಪ್ಯೂಟರ್‌ಗೆ ಮಾಹಿತಿ\Nನೀಡುತ್ತೆ. ಅದು ಮೆಮೊರಿಯಲ್ಲಿ ಉಳಿಯುತ್ತೆ. Dialogue: 0,0:03:41.86,0:03:45.48,Default,,0000,0000,0000,,ಕಂಪ್ಯೂಟರ್‌ನ ಪ್ರೊಸೆಸರ್ ಮೆಮೊರಿಯಿಂದ ಮಾಹಿತಿ\Nತೆಗೆದುಕೊಳ್ಳುತ್ತದೆ. Dialogue: 0,0:03:45.48,0:03:47.92,Default,,0000,0000,0000,,ಇದು ಅಲ್ಗೊರಿದಂ ಬಳಸಿ ಬದಲಿಸುತ್ತೆ Dialogue: 0,0:03:47.92,0:03:49.98,Default,,0000,0000,0000,,ಅಂದರೆ ಕಮಾಂಡ್‌ಗಳ ಸರಣಿ ಬಳಸಿ. Dialogue: 0,0:03:49.98,0:03:54.18,Default,,0000,0000,0000,,ನಂತರ ಪ್ರೊಸೆಸ್ ಮಾಡಿದ ಮಾಹಿತಿಯನ್ನು\Nಮೆಮೊರಿಯಲ್ಲಿ ಸಂಗ್ರಹಿಸಲು ಕಳುಹಿಸುತ್ತೆ. Dialogue: 0,0:03:54.20,0:03:58.62,Default,,0000,0000,0000,,ಸಂಸ್ಕರಿಸಿದ ಮಾಹಿತಿ ಔಟ್‌ಪುಟ್‌ಗೆ ರೆಡಿಯಾಗೋ\Nವರೆಗೆ ಇದು ನಡೀತಿರುತ್ತೆ. Dialogue: 0,0:04:03.32,0:04:07.26,Default,,0000,0000,0000,,ಕಂಪ್ಯೂಟರ್ ಕೆಲಸ ಏನು ಎಂಬುದರ ಮೇಲೆ\Nಮಾಹಿತಿಯ ಔಟ್‌ಪುಟ್ ಅವಲಂಬಿಸಿರುತ್ತೆ Dialogue: 0,0:04:07.26,0:04:13.18,Default,,0000,0000,0000,,ಪಠ್ಯ, ಫೋಟೋ, ವೀಡಿಯೋ, ಗೇಮ್ಸ್, ವರ್ಚುವಲ್ \Nರಿಯಾಲಿಟಿಯನ್ನೂ ಕಂಪ್ಯೂಟರ್ ತೋರಿಸಬಹುದು. Dialogue: 0,0:04:13.18,0:04:17.28,Default,,0000,0000,0000,,ರೋಬೋಟ್ ಕಂಟ್ರೋಲ್ ಮಾಡಲು ಸಂಕೇತಗಳನ್ನೂ\Nಕಂಪ್ಯೂಟರ್ ಔಟ್‌ಪುಟ್ ಹೊಂದಿರಬಹುದು. Dialogue: 0,0:04:17.28,0:04:19.82,Default,,0000,0000,0000,,ಹಾಗೂ, ಇಂಟರ್ನೆಟ್‌ಗೆ ಕಂಪ್ಯೂಟರ್\Nಕನೆಕ್ಟ್ ಆದಾಗ Dialogue: 0,0:04:19.82,0:04:23.88,Default,,0000,0000,0000,,ಒಂದು ಕಂಪ್ಯೂಟರ್‌ನ ಔಟ್‌ಪುಟ್‌ ಇನ್ನೊಂದಕ್ಕೆ\Nಇನ್‌ಪುಟ್ ಆಗುತ್ತೆ. Dialogue: 0,0:04:25.62,0:04:29.76,Default,,0000,0000,0000,,ಆರಂಭದ ಮಶಿನ್‌ಗಳಿಗಿಂತ ಇಂದು ನಾವು ಬಳಸುವ\Nಕಂಪ್ಯೂಟರ್ ವಿಭಿನ್ನವಾಗಿ ಕಾಣಿಸುತ್ತೆ. Dialogue: 0,0:04:29.76,0:04:32.62,Default,,0000,0000,0000,,ನಾಳಿ ಕಂಪ್ಯೂಟರ್ ಹೇಗೆ ಕಾಣಿಸುತ್ತೆ\Nಎಂದು ಯಾರಿಗೆ ಗೊತ್ತು? Dialogue: 0,0:04:32.62,0:04:37.48,Default,,0000,0000,0000,,ನಾಳೆ ಕಂಪ್ಯೂಟರ್ ಹೇಗೆ ಕಾಣುತ್ತೆ ಎಂದು\Nಊಹಿಸಲು ನಿಮಗೆ ಸಹಾಯ ಬೇಕಾಗಬಹುದು. Dialogue: 0,0:04:37.48,0:04:41.48,Default,,0000,0000,0000,,ಯಾವುದೇ ತಂತ್ರಜ್ಞಾನ ಬಳಸಿದರೂ ಎಲ್ಲ ಕಂಪ್ಯೂಟರ್‌ Dialogue: 0,0:04:41.48,0:04:44.58,Default,,0000,0000,0000,,ಅದೇ ನಾಲ್ಕು ಕೆಲಸವನ್ನೇ ಮಾಡುತ್ತಿರುತ್ತವೆ. Dialogue: 0,0:04:44.58,0:04:46.36,Default,,0000,0000,0000,,ಮಾಹಿತಿ ತಗೊಂಡು Dialogue: 0,0:04:46.36,0:04:47.98,Default,,0000,0000,0000,,ಡೇಟಾ ಸಂಗ್ರಹಿಸಿ Dialogue: 0,0:04:47.98,0:04:49.52,Default,,0000,0000,0000,,ಪ್ರೋಸೆಸ್ ಮಾಡಿ Dialogue: 0,0:04:49.52,0:04:51.46,Default,,0000,0000,0000,,ನಂತರ ಫಲಿತಾಂಶವನ್ನು ಔಟ್‌ಪುಟ್ ಕೊಡುತ್ತವೆ.