WEBVTT 00:00:13.638 --> 00:00:14.806 ನನ್ನ ಹೆಸರು ಟೆಗನ್ ಕ್ಲೈನ್. 00:00:14.806 --> 00:00:17.976 ಎಡ್ಜ್‌ & ನೋಡ್‌ನ ಸಹಸಂಸ್ಥಾಪಕಿ. ದಿ ಗ್ರಾಫ್‌ನ ಹಿಂದಿರುವ ಆರಂಭಿಕ ತಂಡ. 00:00:18.268 --> 00:00:20.145 ವೆಬ್‌ಗೆ ಗೂಗಲ್‌ ಏನು ಮಾಡುತ್ತದೆಯೋ ಅದನ್ನು 00:00:20.145 --> 00:00:22.522 ಬ್ಲಾಕ್‌ಚೈನ್‌ಗೆ ದಿ ಗ್ರಾಫ್‌ ಮಾಡುತ್ತದೆ ಡೇಟಾ ಆಯೋಜನೆ 00:00:22.605 --> 00:00:25.692 ನನ್ನ ಹೆಸರು ಸಿಂಥಿಯಾ ಹಾಸ್, ವರ್ಲ್ಡ್‌ ಆಫ್ ವಿಮೆನ್ ಫೌಂಡೇಶನ್ ನಿರ್ದೇಶಕಿ 00:00:25.900 --> 00:00:28.987 ವರ್ಲ್ಡ್‌ ಆಫ್‌ ವಿಮೆನ್ 10,000 ಮಹಿಳೆಯರ ಸಂಗ್ರಹ 00:00:28.987 --> 00:00:32.741 ಇವರೆಲ್ಲರೂ ವಿಭಿನ್ನ ಹಿನ್ನೆಲೆ, ವಿಭಿನ್ನ ಬಣ್ಣ, ಜನಾಂಗದವರು. 00:00:32.991 --> 00:00:36.745 ವೆಬ್‌3 ಸ್ಪೇಸ್‌ನಲ್ಲಿ ಸಮಗ್ರತೆ, ವೈವಿಧ್ಯತೆಯ ಚಾಂಪಿಯನ್‌ಗಳ ಸಮುದಾಯವಾಗಿದ್ದೇವೆ. 00:00:36.745 --> 00:00:38.288 ನನ್ನ ಹೆಸರು ಚಾರ್ಲಿ ಲೀ. 00:00:38.288 --> 00:00:39.914 ನಾನು ಲೈಟ್‌ಕಾಯಿನ್‌ ಕ್ರಿಯೇಟರ್. 00:00:39.914 --> 00:00:42.542 ಬಿಟ್‌ಕಾಯ್ನ್‌ಗೆ ಪರ್ಯಾಯ ಕರೆನ್ಸಿ ಇದು. 00:00:42.542 --> 00:00:45.211 ಬಿಟ್‌ಕಾಯ್ನ್‌ ಕೋಡ್‌ಬೇಸ್‌ ನೋಡುತ್ತಿದ್ದೆ 00:00:45.253 --> 00:00:48.381 ನನ್ನದೇ ಕ್ರಿಪ್ಟೋಕರೆನ್ಸಿ ಆರಂಭಿಸು ಯೋಜನೆ ಮಾಡಿದೆ 00:00:48.548 --> 00:00:51.718 ಇದು ಖುಷಿಯ ಪ್ರಾಜೆಕ್ಟ್ ಜಾರಿಗೆ ಬಂತು. 00:00:52.761 --> 00:00:56.848 ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದರೆ ನಿಮ್ಮ ದಿನಸಿಯನ್ನು ಆರ್ಗ್ಯಾನಿಕ್ ಎನ್ನಲಾಗುತ್ತೆ 00:00:56.848 --> 00:01:00.310 ಸೋಷಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಲಾಗುತ್ತದೆ ನೀವು ಮತ ಹಾಕಿದಾಗ 00:01:00.727 --> 00:01:03.229 ಇವೆಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ. 00:01:03.646 --> 00:01:05.982 ಹಣ ವರ್ಗಾವಣೆ ಬಗ್ಗೆ ನಿಮಗೆ ಹೇಗೆ ತಿಳಿಯುತ್ತದೆ 00:01:05.982 --> 00:01:09.694 ಆ ಆಹಾರ ನಿಜವಾಗಿ ಸಾವಯವವೇ, ಆ ವ್ಯಕ್ತಿ ನಿಜವೇ 00:01:09.944 --> 00:01:12.113 ನಿಮ್ಮ ಮತ ಲೆಕ್ ಮಾಡಲಾಗಿದೆಯೇ? 00:01:12.113 --> 00:01:17.327 ಅಂತಿಮವಾಗಿ, ಬ್ಯಾಂಕ್‌, ಕಂಪನಿ, ಸರ್ಕಾರ ಹೊಂದಿದ ದಾಖಲೆಯ ಮೇಲೆ ನಿಮಗೆ ವಿಶ್ವಾಸವಿದೆ. 00:01:18.036 --> 00:01:22.832 ಆದರೆ, ಈಚಿನ ದಿನಗಳಲ್ಲಿ ಸರ್ಕಾರ, ಕಂಪನಿಗಳು, ಕೇಂದ್ರಿತ ಶಕ್ತಿಯ 00:01:23.333 --> 00:01:28.296 ಮೇಲೆ ವಿಶ್ವಾಸ ಇಡಬಹುದೇ ಎಂದು ಗೊಂದಲವಿದೆ. ತಪ್ಪು ಮಾಹಿತಿ ಹೆಚ್ಚುತ್ತಿರುವುದರಿಂದ 00:01:28.671 --> 00:01:32.634 ಕೇಂದ್ರೀಯ ಸಂಸ್ಥೆಯನ್ನು ಅವಲಂಬಿಸದ ವಿಶ್ವಾಸದ ಸಿಸ್ಟಮ್ ಅನ್ನು ನಿರ್ಮಿಸಿದರೆ ಹೇಗೆ? 00:01:33.009 --> 00:01:36.429 ಹಣ, ಆಸ್ತಿಯಂಥದ್ದರ ಟ್ರ್ಯಾಕ್ ಮಾಡುವುದನ್ನು ಕಂಪನಿ, ಸರ್ಕಾರದ ಉಸ್ತುವಾರಿ ಇಲ್ಲದೇ 00:01:36.429 --> 00:01:41.976 ಯಾರು ಬೇಕಾದರೂ ಆಡಿಟ್ ಮಾಡುವ ರೀತಿ ಮಾಡಿದರೆ? 00:01:41.976 --> 00:01:45.146 ಅದು ಇಂದು ಸಾಧ್ಯವಿದೆ, ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನದಲ್ಲಿ. 00:01:46.064 --> 00:01:49.275 ಇಂಟರ್ನೆಟ್‌ನಲ್ಲಿ ಮಾಹಿತಿ ಸಂಗ್ರಹದ ಹೊಸ ವಿಧಾನವು ಬ್ಲಾಕ್‌ಚೈನ್ ಆಗಿದೆ 00:01:49.776 --> 00:01:52.570 ಇದರಲ್ಲಿ ಎಲ್ಲರೂ ಭಾಗವಹಿಸಬಹುದು. ಬ್ಲಾಕ್‌ಚೈನ್‌ನಲ್ಲಿ, 00:01:53.071 --> 00:01:55.323 ಡೇಟಾ ವಿಕೇಂದ್ರೀಕರಣ, ವಿತರಣೆ ಮಾಡಬಹುದು. 00:01:55.990 --> 00:01:57.700 ಯಾರಿಗೂ ಬ್ಲಾಕ್‌ಚೈನ್ ಮಾಲೀಕತ್ವ ಇಲ್ಲ, 00:01:57.700 --> 00:02:01.079 ಎಲ್ಲರೂ ಬಳಸಬಹುದು, ಅದರಲ್ಲಿನ ಮಾಹಿತಿ ಪರಿಶೀಲಿಸಬಹುದು. 00:02:01.079 --> 00:02:05.750 ಈ ತಂತ್ರಜ್ಞಾನವೇ ಬಿಟ್‌ಕಾಯ್ನ್‌ ರೀತಿ ಕ್ರಿಪ್ಟೋಕರೆನ್ಸಿ ಹಿಂದಿನ ಅನ್ವೇಷಣೆ. 00:02:06.376 --> 00:02:10.964 ಇದನ್ನು ಇತರ ವಿಧಾನಕ್ಕೂ ಬಳಸಬಹುದು ನಂತರದ ವೀಡಿಯೋದಲ್ಲಿ ಅದನ್ನು ವಿವರಿಸಲಾಗುತ್ತದೆ. 00:02:10.964 --> 00:02:14.259 ಆದರೆ, ಮೊದಲು, ವಿಶ್ವಾಸವನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಎಂದು ನೋಡೋಣ. 00:02:15.969 --> 00:02:19.055 ಮಾನವ ಜೀವಿಸಿದಾಗಿನಿಂದಲೂ, ವಿಶ್ವಾಸದ ಹಲವು ವಿಧಗಳನ್ನು ಹುಡುಕಿದ್ದೇವೆ 00:02:19.055 --> 00:02:22.517 ವಹಿವಾಟು ಮತ್ತು ಮಾಹಿತಿ ಟ್ರ್ಯಾಕ್ ಮಾಡುವ ಮೂಲಕ 00:02:23.601 --> 00:02:26.020 ಉದಾ., ಈ ಫಾರ್ಮ್ ಮಾಲೀಕರು ಯಾರು? 00:02:26.855 --> 00:02:29.107 ಹಾಲಿಗೆ ನಾನು ನಿಮಗೆ ಎಷ್ಟು ಕೊಡಬೇಕು? 00:02:29.107 --> 00:02:31.693 ಈ ಭಾಗದ ಕಾನೂನು ಯಾವುದು? 00:02:31.693 --> 00:02:35.780 ಶೆಲ್‌ಗಳು ಅಥವಾ ಹವಳಗಳನ್ನು ಬಳಸಿ ವಹಿವಾಟಿನ ದಾಖಲೆ ಇಟ್ಟುಕೊಂಡರು 00:02:35.947 --> 00:02:38.700 ಇದು ಕರೆನ್ಸಿಯ ಆರಂಭಿಕ ದಿನಗಳಾಗಿದ್ದವು. 00:02:38.992 --> 00:02:42.495 ಬುಡಕಟ್ಟಿನಿಂದ, ಗ್ರಾಮ, ನಗರಗಳಿಗೆ ನಾವು ತೆರಳಿದಂತೆಯೇ 00:02:42.871 --> 00:02:46.332 ಆಸ್ತಿ ಮತ್ತು ಕಾನೂನು ಟ್ರ್ಯಾಕ್ ಮಾಡುವ ಅಗತ್ಯ ಉಂಟಾಯಿತು. 00:02:46.875 --> 00:02:50.295 ಇದರಿಂದ ಸಂಖ್ಯೆ, ಬರೆಯುವ ಅನ್ವೇಷಣೆ ನಡೆಯಿತು 00:02:51.254 --> 00:02:53.173 ಇದು ಅದ್ಭುತವಲ್ಲವೇ? 00:02:53.173 --> 00:02:55.216 ಗಣಿತ ತರಗತಿಗೆ ನಾವು ಸಂಖ್ಯೆಗಳನ್ನು ಅನ್ವೇಷಿಸಿಲ್ಲ 00:02:55.800 --> 00:02:58.720 ಪುಸ್ತಕ ಬರೆಯಲು ಅಕ್ಷರಗಳನ್ನು ಸಂಶೋಧಿಸಿಲ್ಲ. 00:02:58.720 --> 00:03:01.848 ಭೂಮಿ, ಜಾನುವಾರು, ಸಾಲ ತೆರಿಗೆ ಲೆಕ್ಕ ಇಡುವುದಕ್ಕೆ 00:03:02.098 --> 00:03:04.392 ಇದರ ಅನ್ವೇಷಣೆ ಮಾಡಿದೆವು. 00:03:04.392 --> 00:03:06.728 ಖಂಡಿತ, ಅಂದಿನಿಂದ ನಾವು ತುಂಬ ದೂರ ಸಾಗಿದ್ದೇವೆ. 00:03:06.978 --> 00:03:11.691 ಶೆಲ್‌ಗಳಿಂದ ನಾಣ್ಯಗಳು, ನೋಟುಗಳಿಂದ ಡಿಜಿಟಲ್ ಡೇಟಾ ವರೆಗೆ ಕರೆನ್ಸಿ ಬಂದಿದೆ. 00:03:12.192 --> 00:03:14.819 ಮಣ್ಣಿನ ಪಟ್ಟಿಯಿಂದ ಕಾಗದದ ವರೆಗೆ, ಡಿಜಿಟಲ್‌ ರೂಪದ ವರೆಗೆ 00:03:14.819 --> 00:03:18.698 ಬರವಣಿಗೆ ಸುಧಾರಿಸಿದೆ. ಸಂಖ್ಯೆ ಮತ್ತು ಅಕ್ಷರಗಳ ಅನ್ವೇಷಣೆಯ ಜೊತೆಗೆ. 00:03:18.698 --> 00:03:22.493 ವಿಶ್ವಾಸದ ಹೊಸ ವಿಧಾನವನ್ನೂ ನಾವು ಅನ್ವೇಷಿಸಿದ್ದೇವೆ 00:03:22.744 --> 00:03:27.999 ಇವೆಲ್ಲವೂ ದಾಖಲೆಗಳ ರಕ್ಷಣೆಯ ವಿಧಾನವಾಗಿದ್ದು, ವಿಶ್ವಾಸದ ಮೇಲೆಯೇ ಅವಲಂಬಿಸಿವೆ. 00:03:28.374 --> 00:03:31.628 ಹೀಗಾಗಿಯೇ, ಕಾನೂನುಗಳನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು 00:03:31.836 --> 00:03:34.881 ಯಾರೂ ಅದನ್ನು ಬದಲಿಸಲಾಗದು ಎಂಬುದಕ್ಕೆ. 00:03:36.549 --> 00:03:39.469 ಆದರೆ, ಕಲ್ಲಿನಲ್ಲಿ ಬರೆದಿದ್ದನ್ನೂ ನೀವು ನಂಬುವುದು ಹೇಗೆ? 00:03:40.303 --> 00:03:44.807 ಉದಾಹರಣೆಗೆ, 100 ಆಕಳು ಇದೆ ಎಂದು ಮಣ್ಣಿನ ಪಟ್ಟಿಯಲ್ಲಿ ಬರೆದಿಟ್ಟಿರಬಹದುಉ. 00:03:45.183 --> 00:03:48.811 ಆ ಸಂಖ್ಯೆ ನಿಮ್ಮ ಬಳಿ ಇದೆ ಎಂದು ನನಗೆ ಹೇಗೆ ತಿಳಿಯಬೇಕು? 00:03:48.811 --> 00:03:52.148 ಹೀಗಾಗಿ, ನಂಬಿಕೆಯ ಸೀಲ್‌, ಸ್ಟಾಂಪ್ ಸಹಿಗಳನ್ನೆಲ್ಲ ನಾವು 00:03:52.565 --> 00:03:55.026 ಹುಡುಕಿದೆವು. 00:03:55.151 --> 00:03:58.238 ಈ ಎಲ್ಲ ಅನ್ವೇಷಣೆಗಳಿಂದ, ದೃಢೀಕರಿಸಿದೆವು, ವಿಶ್ವಾಸವನ್ನು 00:03:58.238 --> 00:03:59.864 ಸೀಮಿತ ಜನರು, ಸಂಸ್ಥೆ, ಸರ್ಕಾರದ 00:03:59.864 --> 00:04:04.077 ಮಧ್ಯೆ ಇರಿಸಿದೆವು. ಈ ದಾಖಲೆಯನ್ನು ಅವು ದೃಢೀಕರಿಸಬಹುದಾಗಿತ್ತು. 00:04:04.244 --> 00:04:07.664 ಸಾವಿರಾರು ವರ್ಷಗಳಿಂದಲೂ ಇದರಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ 00:04:07.664 --> 00:04:09.207 ಹೊಸ ತಂತ್ರಜ್ಞಾನಗಳು ಬಂದರೂ ಕೂಡ. 00:04:09.207 --> 00:04:12.418 ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆ, ಅಧಿಕಾರಗಳ ಮೇಲೆ ನಂಬಿಕೆ ಇರಿಸಿದರೆ ಮಾತ್ರ 00:04:12.418 --> 00:04:14.462 ಈ ಸಿಸ್ಟಮ್ ಕೆಲಸ ಮಾಡುತ್ತದೆ. 00:04:15.463 --> 00:04:18.007 ಇದು ನಮ್ಮನ್ನು ಬ್ಲಾಕ್‌ಚೈನ್‌ಗೆ ಕರೆತರುತ್ತದೆ. 00:04:18.007 --> 00:04:21.261 ಕೇಂದ್ರೀಯ ಪ್ರಾಧಿಕಾರದ ಮೇಲೆ ವಿಶ್ವಾಸ ಇರಿಸದೇ ಮಾಹಿತಿ ದಾಖಲಿಸಲು ನಮಗೆ ಅನುವು 00:04:21.261 --> 00:04:23.346 ಮಾಡುವ ಮೊದಲ ತಂತ್ರಜ್ಞಾನ ಬ್ಲಾಕ್‌ಚೈನ್. 00:04:23.888 --> 00:04:27.517 ಕಲ್ಲು, ಸೀಲ್, ಬ್ಯಾಂಕ್‌, ಸರ್ಕಾರದ ಅಗತ್ಯವಿಲ್ಲದೇ ಮಾಹಿತಿಯನ್ನು 00:04:27.850 --> 00:04:31.604 ಸಂಗ್ರಹಿಸಲು ಮತ್ತು ಪರಿಶೀಲಿಸಲು ಇದೊಂದು ಡಿಜಿಟಲ್‌ 00:04:31.896 --> 00:04:34.691 ವಿಧಾನವಾಗಿದೆ. 00:04:35.233 --> 00:04:40.446 ಬ್ಲಾಕ್‌ಚೈನ್‌ನಲ್ಲಿನ ಮಾಹಿತಿಯನ್ನು ಕಂಪ್ಯೂಟರುಗಳ ವಿತರಿಸಿದ ನೆಟ್‌ವರ್ಕ್‌ನಲ್ಲಿ ಉಳಿಸಲಾಗುತ್ತದೆ. 00:04:40.905 --> 00:04:45.076 ಈ ಕಂಪ್ಯೂಟರ್‌ಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡುವರೆಗೂ. 00:04:45.451 --> 00:04:51.291 ಸೈದ್ಧಾಂತಿಕವಾಗಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನೆಟ್‌ವರ್ಕ್ ಸ್ಥಗಿತ ಮಾಡಲಾಗದು, ಹಾಳು ಮಾಡಲಾಗದು 00:04:52.875 --> 00:04:56.754 ಅಂದರೆ, ಒಂದು ಬರೆಯುವ ವಿಧಾನದಂತೆ ನಕಲಿಸಲು, ಹಾಳು ಮಾಡಲಾಗದು. 00:04:56.754 --> 00:04:58.756 ಇದು ಹೊಸ ವಿಶ್ವಾಸದ ರೂಪವನ್ನು ಅನುವು ಮಾಡುತ್ತದೆ. 00:04:59.007 --> 00:05:01.926 ಮೊದಲ ಬಳಕೆಯೇ ಬಿಟ್‌ಕಾಯ್ನ್. 00:05:01.926 --> 00:05:05.471 ಬಿಟ್‌ಕಾಯ್ನ್‌ ಡಿಜಿಟಲ್ ಕರೆನ್ಸಿಯಾಗಿದ್ದು ಇದು ವಹಿವಾಟು ಟ್ರಾಕ್ ಮಾಡುತ್ತದೆ 00:05:05.805 --> 00:05:09.976 ಇದಕ್ಕೆ ಬ್ಯಾಂಕ್‌, ಸರ್ಕಾರದ ಮೇಲೆ ವಿಶ್ವಾಸ ಇರಿಸಬೇಕಿಲ್ಲ. 00:05:10.601 --> 00:05:12.395 ಅದೊಂದೇ ಉದಾಹರಣೆ. 00:05:12.395 --> 00:05:15.064 ಜಮೀನಿನ ಮಾಲೀಕತ್ವ, ಒಪ್ಪಂದಗಳನ್ನು ಮಾಡಲು, ದಾಖಲೆ ದೃಢೀಕರಿಸಲು 00:05:15.064 --> 00:05:19.902 ನಿರ್ದಿಷ್ಟ ದಿನಾಂಕದಂದು ರಚಿಸಿದ ದಾಖಲೆ ಪರಿಶೀಲನೆ ಮಾಡಲು 00:05:20.570 --> 00:05:23.614 ಬ್ಲಾಕ್‌ಚೈನ್ ಅನ್ನು ಬಳಕೆ ಮಾಡಬಹುದಾಗಿದೆ. 00:05:23.740 --> 00:05:28.578 ಇವೆಲ್ಲವನ್ನೂ, ಇನ್ನಷ್ಟನ್ನು ಮಾಡಲು ಸೈದ್ಧಾಂತಿಕವಾಗಿ ಸಾಧ್ಯವಿದೆ 00:05:28.953 --> 00:05:31.914 ಸಾಂಪ್ರದಾಯಿಕ ವಿಶ್ವಾಸ ವ್ಯವಸ್ಥೆಯ ಮೇಲೆ ಅವಲಂಬಿಸದೇ. 00:05:32.498 --> 00:05:36.586 ಬ್ಲಾಕ್‌ಚೈನ್ ಸಂಪೂರ್ಣ ಸಾಮರ್ಥ್ಯ ಬಳಕೆ ಮಾಡಲು ಇನ್ನೂ ದೂರ ಸಾಗಬೇಕಿದೆ 00:05:36.919 --> 00:05:39.839 ಇದರ ಭವಿಷ್ಯದ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿರುತ್ತದೆ. 00:05:40.214 --> 00:05:42.967 ಸಮಾಜದಲ್ಲಿನ ಅಧಿಕಾರವನ್ನು ವಿಕೇಂದ್ರೀಕರಿಸಲು 00:05:42.967 --> 00:05:46.512 ಇದು ಭವಿಷ್ಯದ ಸಂಗತಿ ಎಂದು ಕೆಲವರು ನಂಬಿದ್ದಾರೆ. 00:05:46.846 --> 00:05:50.475 ಇನ್ನೂ ಕೆಲವರು, ಯಾವುದೇ ಉದ್ದೇಶವಿಲ್ಲದ ಒಂದು ಸ್ಕ್ಯಾಮ್ ಎಂದು ಹೇಳುತ್ತಾರೆ. 00:05:50.558 --> 00:05:54.604 ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು ನಾವು ಈ ಮುಂದಿನ ವೀಡಿಯೋದಲ್ಲಿ ನೋಡೋಣ. 00:05:54.604 --> 00:05:57.982 ನಂತರ, ವಿಭಿನ್ನ ದೃಷ್ಟಿಕೋನಗಳನ್ನು ಕೂಡಾ ನಾವು ನೋಡೋಣ.