[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:13.64,0:00:14.81,Default,,0000,0000,0000,,ನನ್ನ ಹೆಸರು ಟೆಗನ್ ಕ್ಲೈನ್. Dialogue: 0,0:00:14.81,0:00:17.98,Default,,0000,0000,0000,,ಎಡ್ಜ್‌ & ನೋಡ್‌ನ ಸಹಸಂಸ್ಥಾಪಕಿ.\Nದಿ ಗ್ರಾಫ್‌ನ ಹಿಂದಿರುವ ಆರಂಭಿಕ ತಂಡ. Dialogue: 0,0:00:18.27,0:00:20.14,Default,,0000,0000,0000,,ವೆಬ್‌ಗೆ ಗೂಗಲ್‌ ಏನು\Nಮಾಡುತ್ತದೆಯೋ ಅದನ್ನು Dialogue: 0,0:00:20.14,0:00:22.52,Default,,0000,0000,0000,,ಬ್ಲಾಕ್‌ಚೈನ್‌ಗೆ ದಿ ಗ್ರಾಫ್‌ ಮಾಡುತ್ತದೆ\Nಡೇಟಾ ಆಯೋಜನೆ Dialogue: 0,0:00:22.60,0:00:25.69,Default,,0000,0000,0000,,ನನ್ನ ಹೆಸರು ಸಿಂಥಿಯಾ ಹಾಸ್,\Nವರ್ಲ್ಡ್‌ ಆಫ್ ವಿಮೆನ್ ಫೌಂಡೇಶನ್ ನಿರ್ದೇಶಕಿ Dialogue: 0,0:00:25.90,0:00:28.99,Default,,0000,0000,0000,,ವರ್ಲ್ಡ್‌ ಆಫ್‌ ವಿಮೆನ್\N10,000 ಮಹಿಳೆಯರ ಸಂಗ್ರಹ Dialogue: 0,0:00:28.99,0:00:32.74,Default,,0000,0000,0000,,ಇವರೆಲ್ಲರೂ ವಿಭಿನ್ನ ಹಿನ್ನೆಲೆ,\Nವಿಭಿನ್ನ ಬಣ್ಣ, ಜನಾಂಗದವರು. Dialogue: 0,0:00:32.99,0:00:36.74,Default,,0000,0000,0000,,ವೆಬ್‌3 ಸ್ಪೇಸ್‌ನಲ್ಲಿ ಸಮಗ್ರತೆ, ವೈವಿಧ್ಯತೆಯ\Nಚಾಂಪಿಯನ್‌ಗಳ ಸಮುದಾಯವಾಗಿದ್ದೇವೆ. Dialogue: 0,0:00:36.74,0:00:38.29,Default,,0000,0000,0000,,ನನ್ನ ಹೆಸರು ಚಾರ್ಲಿ ಲೀ. Dialogue: 0,0:00:38.29,0:00:39.91,Default,,0000,0000,0000,,ನಾನು ಲೈಟ್‌ಕಾಯಿನ್‌ ಕ್ರಿಯೇಟರ್. Dialogue: 0,0:00:39.91,0:00:42.54,Default,,0000,0000,0000,,ಬಿಟ್‌ಕಾಯ್ನ್‌ಗೆ ಪರ್ಯಾಯ ಕರೆನ್ಸಿ ಇದು. Dialogue: 0,0:00:42.54,0:00:45.21,Default,,0000,0000,0000,,ಬಿಟ್‌ಕಾಯ್ನ್‌ ಕೋಡ್‌ಬೇಸ್‌\Nನೋಡುತ್ತಿದ್ದೆ Dialogue: 0,0:00:45.25,0:00:48.38,Default,,0000,0000,0000,,ನನ್ನದೇ ಕ್ರಿಪ್ಟೋಕರೆನ್ಸಿ ಆರಂಭಿಸು\Nಯೋಜನೆ ಮಾಡಿದೆ Dialogue: 0,0:00:48.55,0:00:51.72,Default,,0000,0000,0000,,ಇದು ಖುಷಿಯ ಪ್ರಾಜೆಕ್ಟ್\Nಜಾರಿಗೆ ಬಂತು. Dialogue: 0,0:00:52.76,0:00:56.85,Default,,0000,0000,0000,,ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದರೆ\Nನಿಮ್ಮ ದಿನಸಿಯನ್ನು ಆರ್ಗ್ಯಾನಿಕ್ ಎನ್ನಲಾಗುತ್ತೆ Dialogue: 0,0:00:56.85,0:01:00.31,Default,,0000,0000,0000,,ಸೋಷಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಲಾಗುತ್ತದೆ\Nನೀವು ಮತ ಹಾಕಿದಾಗ Dialogue: 0,0:01:00.73,0:01:03.23,Default,,0000,0000,0000,,ಇವೆಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ. Dialogue: 0,0:01:03.65,0:01:05.98,Default,,0000,0000,0000,,ಹಣ ವರ್ಗಾವಣೆ ಬಗ್ಗೆ ನಿಮಗೆ\Nಹೇಗೆ ತಿಳಿಯುತ್ತದೆ Dialogue: 0,0:01:05.98,0:01:09.69,Default,,0000,0000,0000,,ಆ ಆಹಾರ ನಿಜವಾಗಿ ಸಾವಯವವೇ,\Nಆ ವ್ಯಕ್ತಿ ನಿಜವೇ Dialogue: 0,0:01:09.94,0:01:12.11,Default,,0000,0000,0000,,ನಿಮ್ಮ ಮತ ಲೆಕ್ ಮಾಡಲಾಗಿದೆಯೇ? Dialogue: 0,0:01:12.11,0:01:17.33,Default,,0000,0000,0000,,ಅಂತಿಮವಾಗಿ, ಬ್ಯಾಂಕ್‌, ಕಂಪನಿ, ಸರ್ಕಾರ ಹೊಂದಿದ\Nದಾಖಲೆಯ ಮೇಲೆ ನಿಮಗೆ ವಿಶ್ವಾಸವಿದೆ. Dialogue: 0,0:01:18.04,0:01:22.83,Default,,0000,0000,0000,,ಆದರೆ, ಈಚಿನ ದಿನಗಳಲ್ಲಿ ಸರ್ಕಾರ,\Nಕಂಪನಿಗಳು, ಕೇಂದ್ರಿತ ಶಕ್ತಿಯ Dialogue: 0,0:01:23.33,0:01:28.30,Default,,0000,0000,0000,,ಮೇಲೆ ವಿಶ್ವಾಸ ಇಡಬಹುದೇ ಎಂದು ಗೊಂದಲವಿದೆ.\Nತಪ್ಪು ಮಾಹಿತಿ ಹೆಚ್ಚುತ್ತಿರುವುದರಿಂದ Dialogue: 0,0:01:28.67,0:01:32.63,Default,,0000,0000,0000,,ಕೇಂದ್ರೀಯ ಸಂಸ್ಥೆಯನ್ನು ಅವಲಂಬಿಸದ ವಿಶ್ವಾಸದ\Nಸಿಸ್ಟಮ್ ಅನ್ನು ನಿರ್ಮಿಸಿದರೆ ಹೇಗೆ? Dialogue: 0,0:01:33.01,0:01:36.43,Default,,0000,0000,0000,,ಹಣ, ಆಸ್ತಿಯಂಥದ್ದರ ಟ್ರ್ಯಾಕ್ ಮಾಡುವುದನ್ನು\Nಕಂಪನಿ, ಸರ್ಕಾರದ ಉಸ್ತುವಾರಿ ಇಲ್ಲದೇ Dialogue: 0,0:01:36.43,0:01:41.98,Default,,0000,0000,0000,,ಯಾರು ಬೇಕಾದರೂ ಆಡಿಟ್\Nಮಾಡುವ ರೀತಿ ಮಾಡಿದರೆ? Dialogue: 0,0:01:41.98,0:01:45.15,Default,,0000,0000,0000,,ಅದು ಇಂದು ಸಾಧ್ಯವಿದೆ,\Nಬ್ಲಾಕ್‌ಚೈನ್ ಎಂಬ ತಂತ್ರಜ್ಞಾನದಲ್ಲಿ. Dialogue: 0,0:01:46.06,0:01:49.28,Default,,0000,0000,0000,,ಇಂಟರ್ನೆಟ್‌ನಲ್ಲಿ ಮಾಹಿತಿ ಸಂಗ್ರಹದ\Nಹೊಸ ವಿಧಾನವು ಬ್ಲಾಕ್‌ಚೈನ್ ಆಗಿದೆ Dialogue: 0,0:01:49.78,0:01:52.57,Default,,0000,0000,0000,,ಇದರಲ್ಲಿ ಎಲ್ಲರೂ ಭಾಗವಹಿಸಬಹುದು.\Nಬ್ಲಾಕ್‌ಚೈನ್‌ನಲ್ಲಿ, Dialogue: 0,0:01:53.07,0:01:55.32,Default,,0000,0000,0000,,ಡೇಟಾ ವಿಕೇಂದ್ರೀಕರಣ, ವಿತರಣೆ ಮಾಡಬಹುದು. Dialogue: 0,0:01:55.99,0:01:57.70,Default,,0000,0000,0000,,ಯಾರಿಗೂ ಬ್ಲಾಕ್‌ಚೈನ್ ಮಾಲೀಕತ್ವ ಇಲ್ಲ, Dialogue: 0,0:01:57.70,0:02:01.08,Default,,0000,0000,0000,,ಎಲ್ಲರೂ ಬಳಸಬಹುದು, ಅದರಲ್ಲಿನ\Nಮಾಹಿತಿ ಪರಿಶೀಲಿಸಬಹುದು. Dialogue: 0,0:02:01.08,0:02:05.75,Default,,0000,0000,0000,,ಈ ತಂತ್ರಜ್ಞಾನವೇ ಬಿಟ್‌ಕಾಯ್ನ್‌ ರೀತಿ\Nಕ್ರಿಪ್ಟೋಕರೆನ್ಸಿ ಹಿಂದಿನ ಅನ್ವೇಷಣೆ. Dialogue: 0,0:02:06.38,0:02:10.96,Default,,0000,0000,0000,,ಇದನ್ನು ಇತರ ವಿಧಾನಕ್ಕೂ ಬಳಸಬಹುದು\Nನಂತರದ ವೀಡಿಯೋದಲ್ಲಿ ಅದನ್ನು ವಿವರಿಸಲಾಗುತ್ತದೆ. Dialogue: 0,0:02:10.96,0:02:14.26,Default,,0000,0000,0000,,ಆದರೆ, ಮೊದಲು, ವಿಶ್ವಾಸವನ್ನು ಹೇಗೆ\Nನಿರ್ವಹಿಸಲಾಗುತ್ತಿತ್ತು ಎಂದು ನೋಡೋಣ. Dialogue: 0,0:02:15.97,0:02:19.06,Default,,0000,0000,0000,,ಮಾನವ ಜೀವಿಸಿದಾಗಿನಿಂದಲೂ,\Nವಿಶ್ವಾಸದ ಹಲವು ವಿಧಗಳನ್ನು ಹುಡುಕಿದ್ದೇವೆ Dialogue: 0,0:02:19.06,0:02:22.52,Default,,0000,0000,0000,,ವಹಿವಾಟು ಮತ್ತು ಮಾಹಿತಿ ಟ್ರ್ಯಾಕ್ ಮಾಡುವ ಮೂಲಕ Dialogue: 0,0:02:23.60,0:02:26.02,Default,,0000,0000,0000,,ಉದಾ., ಈ ಫಾರ್ಮ್ ಮಾಲೀಕರು ಯಾರು? Dialogue: 0,0:02:26.86,0:02:29.11,Default,,0000,0000,0000,,ಹಾಲಿಗೆ ನಾನು ನಿಮಗೆ ಎಷ್ಟು ಕೊಡಬೇಕು? Dialogue: 0,0:02:29.11,0:02:31.69,Default,,0000,0000,0000,,ಈ ಭಾಗದ ಕಾನೂನು ಯಾವುದು? Dialogue: 0,0:02:31.69,0:02:35.78,Default,,0000,0000,0000,,ಶೆಲ್‌ಗಳು ಅಥವಾ ಹವಳಗಳನ್ನು ಬಳಸಿ ವಹಿವಾಟಿನ\Nದಾಖಲೆ ಇಟ್ಟುಕೊಂಡರು Dialogue: 0,0:02:35.95,0:02:38.70,Default,,0000,0000,0000,,ಇದು ಕರೆನ್ಸಿಯ ಆರಂಭಿಕ\Nದಿನಗಳಾಗಿದ್ದವು. Dialogue: 0,0:02:38.99,0:02:42.50,Default,,0000,0000,0000,,ಬುಡಕಟ್ಟಿನಿಂದ, ಗ್ರಾಮ, ನಗರಗಳಿಗೆ\Nನಾವು ತೆರಳಿದಂತೆಯೇ Dialogue: 0,0:02:42.87,0:02:46.33,Default,,0000,0000,0000,,ಆಸ್ತಿ ಮತ್ತು ಕಾನೂನು ಟ್ರ್ಯಾಕ್\Nಮಾಡುವ ಅಗತ್ಯ ಉಂಟಾಯಿತು. Dialogue: 0,0:02:46.88,0:02:50.30,Default,,0000,0000,0000,,ಇದರಿಂದ ಸಂಖ್ಯೆ, ಬರೆಯುವ ಅನ್ವೇಷಣೆ\Nನಡೆಯಿತು Dialogue: 0,0:02:51.25,0:02:53.17,Default,,0000,0000,0000,,ಇದು ಅದ್ಭುತವಲ್ಲವೇ? Dialogue: 0,0:02:53.17,0:02:55.22,Default,,0000,0000,0000,,ಗಣಿತ ತರಗತಿಗೆ ನಾವು\Nಸಂಖ್ಯೆಗಳನ್ನು ಅನ್ವೇಷಿಸಿಲ್ಲ Dialogue: 0,0:02:55.80,0:02:58.72,Default,,0000,0000,0000,,ಪುಸ್ತಕ ಬರೆಯಲು ಅಕ್ಷರಗಳನ್ನು\Nಸಂಶೋಧಿಸಿಲ್ಲ. Dialogue: 0,0:02:58.72,0:03:01.85,Default,,0000,0000,0000,,ಭೂಮಿ, ಜಾನುವಾರು, ಸಾಲ ತೆರಿಗೆ\Nಲೆಕ್ಕ ಇಡುವುದಕ್ಕೆ Dialogue: 0,0:03:02.10,0:03:04.39,Default,,0000,0000,0000,,ಇದರ ಅನ್ವೇಷಣೆ ಮಾಡಿದೆವು. Dialogue: 0,0:03:04.39,0:03:06.73,Default,,0000,0000,0000,,ಖಂಡಿತ, ಅಂದಿನಿಂದ ನಾವು ತುಂಬ ದೂರ\Nಸಾಗಿದ್ದೇವೆ. Dialogue: 0,0:03:06.98,0:03:11.69,Default,,0000,0000,0000,,ಶೆಲ್‌ಗಳಿಂದ ನಾಣ್ಯಗಳು, ನೋಟುಗಳಿಂದ\Nಡಿಜಿಟಲ್ ಡೇಟಾ ವರೆಗೆ ಕರೆನ್ಸಿ ಬಂದಿದೆ. Dialogue: 0,0:03:12.19,0:03:14.82,Default,,0000,0000,0000,,ಮಣ್ಣಿನ ಪಟ್ಟಿಯಿಂದ ಕಾಗದದ ವರೆಗೆ,\Nಡಿಜಿಟಲ್‌ ರೂಪದ ವರೆಗೆ Dialogue: 0,0:03:14.82,0:03:18.70,Default,,0000,0000,0000,,ಬರವಣಿಗೆ ಸುಧಾರಿಸಿದೆ.\Nಸಂಖ್ಯೆ ಮತ್ತು ಅಕ್ಷರಗಳ ಅನ್ವೇಷಣೆಯ ಜೊತೆಗೆ. Dialogue: 0,0:03:18.70,0:03:22.49,Default,,0000,0000,0000,,ವಿಶ್ವಾಸದ ಹೊಸ ವಿಧಾನವನ್ನೂ ನಾವು\Nಅನ್ವೇಷಿಸಿದ್ದೇವೆ Dialogue: 0,0:03:22.74,0:03:27.100,Default,,0000,0000,0000,,ಇವೆಲ್ಲವೂ ದಾಖಲೆಗಳ ರಕ್ಷಣೆಯ ವಿಧಾನವಾಗಿದ್ದು,\Nವಿಶ್ವಾಸದ ಮೇಲೆಯೇ ಅವಲಂಬಿಸಿವೆ. Dialogue: 0,0:03:28.37,0:03:31.63,Default,,0000,0000,0000,,ಹೀಗಾಗಿಯೇ, ಕಾನೂನುಗಳನ್ನು ಕಲ್ಲಿನಲ್ಲಿ\Nಕೆತ್ತಲಾಗಿತ್ತು Dialogue: 0,0:03:31.84,0:03:34.88,Default,,0000,0000,0000,,ಯಾರೂ ಅದನ್ನು ಬದಲಿಸಲಾಗದು ಎಂಬುದಕ್ಕೆ. Dialogue: 0,0:03:36.55,0:03:39.47,Default,,0000,0000,0000,,ಆದರೆ, ಕಲ್ಲಿನಲ್ಲಿ ಬರೆದಿದ್ದನ್ನೂ ನೀವು\Nನಂಬುವುದು ಹೇಗೆ? Dialogue: 0,0:03:40.30,0:03:44.81,Default,,0000,0000,0000,,ಉದಾಹರಣೆಗೆ, 100 ಆಕಳು ಇದೆ ಎಂದು ಮಣ್ಣಿನ\Nಪಟ್ಟಿಯಲ್ಲಿ ಬರೆದಿಟ್ಟಿರಬಹದುಉ. Dialogue: 0,0:03:45.18,0:03:48.81,Default,,0000,0000,0000,,ಆ ಸಂಖ್ಯೆ ನಿಮ್ಮ ಬಳಿ ಇದೆ ಎಂದು ನನಗೆ\Nಹೇಗೆ ತಿಳಿಯಬೇಕು? Dialogue: 0,0:03:48.81,0:03:52.15,Default,,0000,0000,0000,,ಹೀಗಾಗಿ, ನಂಬಿಕೆಯ ಸೀಲ್‌, ಸ್ಟಾಂಪ್\Nಸಹಿಗಳನ್ನೆಲ್ಲ ನಾವು Dialogue: 0,0:03:52.56,0:03:55.03,Default,,0000,0000,0000,,ಹುಡುಕಿದೆವು. Dialogue: 0,0:03:55.15,0:03:58.24,Default,,0000,0000,0000,,ಈ ಎಲ್ಲ ಅನ್ವೇಷಣೆಗಳಿಂದ, \Nದೃಢೀಕರಿಸಿದೆವು, ವಿಶ್ವಾಸವನ್ನು Dialogue: 0,0:03:58.24,0:03:59.86,Default,,0000,0000,0000,,ಸೀಮಿತ ಜನರು, ಸಂಸ್ಥೆ, ಸರ್ಕಾರದ Dialogue: 0,0:03:59.86,0:04:04.08,Default,,0000,0000,0000,,ಮಧ್ಯೆ ಇರಿಸಿದೆವು. ಈ ದಾಖಲೆಯನ್ನು ಅವು\Nದೃಢೀಕರಿಸಬಹುದಾಗಿತ್ತು. Dialogue: 0,0:04:04.24,0:04:07.66,Default,,0000,0000,0000,,ಸಾವಿರಾರು ವರ್ಷಗಳಿಂದಲೂ ಇದರಲ್ಲಿ\Nಯಾವ ಬದಲಾವಣೆಯೂ ಆಗಲಿಲ್ಲ Dialogue: 0,0:04:07.66,0:04:09.21,Default,,0000,0000,0000,,ಹೊಸ ತಂತ್ರಜ್ಞಾನಗಳು ಬಂದರೂ ಕೂಡ. Dialogue: 0,0:04:09.21,0:04:12.42,Default,,0000,0000,0000,,ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆ, ಅಧಿಕಾರಗಳ\Nಮೇಲೆ ನಂಬಿಕೆ ಇರಿಸಿದರೆ ಮಾತ್ರ Dialogue: 0,0:04:12.42,0:04:14.46,Default,,0000,0000,0000,,ಈ ಸಿಸ್ಟಮ್ ಕೆಲಸ ಮಾಡುತ್ತದೆ. Dialogue: 0,0:04:15.46,0:04:18.01,Default,,0000,0000,0000,,ಇದು ನಮ್ಮನ್ನು ಬ್ಲಾಕ್‌ಚೈನ್‌ಗೆ ಕರೆತರುತ್ತದೆ. Dialogue: 0,0:04:18.01,0:04:21.26,Default,,0000,0000,0000,,ಕೇಂದ್ರೀಯ ಪ್ರಾಧಿಕಾರದ ಮೇಲೆ ವಿಶ್ವಾಸ ಇರಿಸದೇ\Nಮಾಹಿತಿ ದಾಖಲಿಸಲು ನಮಗೆ ಅನುವು Dialogue: 0,0:04:21.26,0:04:23.35,Default,,0000,0000,0000,,ಮಾಡುವ ಮೊದಲ\Nತಂತ್ರಜ್ಞಾನ ಬ್ಲಾಕ್‌ಚೈನ್. Dialogue: 0,0:04:23.89,0:04:27.52,Default,,0000,0000,0000,,ಕಲ್ಲು, ಸೀಲ್, ಬ್ಯಾಂಕ್‌, ಸರ್ಕಾರದ\Nಅಗತ್ಯವಿಲ್ಲದೇ ಮಾಹಿತಿಯನ್ನು Dialogue: 0,0:04:27.85,0:04:31.60,Default,,0000,0000,0000,,ಸಂಗ್ರಹಿಸಲು ಮತ್ತು ಪರಿಶೀಲಿಸಲು\Nಇದೊಂದು ಡಿಜಿಟಲ್‌ Dialogue: 0,0:04:31.90,0:04:34.69,Default,,0000,0000,0000,,ವಿಧಾನವಾಗಿದೆ. Dialogue: 0,0:04:35.23,0:04:40.45,Default,,0000,0000,0000,,ಬ್ಲಾಕ್‌ಚೈನ್‌ನಲ್ಲಿನ ಮಾಹಿತಿಯನ್ನು ಕಂಪ್ಯೂಟರುಗಳ\Nವಿತರಿಸಿದ ನೆಟ್‌ವರ್ಕ್‌ನಲ್ಲಿ ಉಳಿಸಲಾಗುತ್ತದೆ. Dialogue: 0,0:04:40.90,0:04:45.08,Default,,0000,0000,0000,,ಈ ಕಂಪ್ಯೂಟರ್‌ಗಳನ್ನು ಸ್ವತಂತ್ರವಾಗಿ\Nನಿರ್ವಹಣೆ ಮಾಡುವರೆಗೂ. Dialogue: 0,0:04:45.45,0:04:51.29,Default,,0000,0000,0000,,ಸೈದ್ಧಾಂತಿಕವಾಗಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ\Nನೆಟ್‌ವರ್ಕ್ ಸ್ಥಗಿತ ಮಾಡಲಾಗದು, ಹಾಳು ಮಾಡಲಾಗದು Dialogue: 0,0:04:52.88,0:04:56.75,Default,,0000,0000,0000,,ಅಂದರೆ, ಒಂದು ಬರೆಯುವ ವಿಧಾನದಂತೆ\Nನಕಲಿಸಲು, ಹಾಳು ಮಾಡಲಾಗದು. Dialogue: 0,0:04:56.75,0:04:58.76,Default,,0000,0000,0000,,ಇದು ಹೊಸ ವಿಶ್ವಾಸದ ರೂಪವನ್ನು\Nಅನುವು ಮಾಡುತ್ತದೆ. Dialogue: 0,0:04:59.01,0:05:01.93,Default,,0000,0000,0000,,ಮೊದಲ ಬಳಕೆಯೇ ಬಿಟ್‌ಕಾಯ್ನ್. Dialogue: 0,0:05:01.93,0:05:05.47,Default,,0000,0000,0000,,ಬಿಟ್‌ಕಾಯ್ನ್‌ ಡಿಜಿಟಲ್ ಕರೆನ್ಸಿಯಾಗಿದ್ದು\Nಇದು ವಹಿವಾಟು ಟ್ರಾಕ್ ಮಾಡುತ್ತದೆ Dialogue: 0,0:05:05.80,0:05:09.98,Default,,0000,0000,0000,,ಇದಕ್ಕೆ ಬ್ಯಾಂಕ್‌, ಸರ್ಕಾರದ ಮೇಲೆ\Nವಿಶ್ವಾಸ ಇರಿಸಬೇಕಿಲ್ಲ. Dialogue: 0,0:05:10.60,0:05:12.40,Default,,0000,0000,0000,,ಅದೊಂದೇ ಉದಾಹರಣೆ. Dialogue: 0,0:05:12.40,0:05:15.06,Default,,0000,0000,0000,,ಜಮೀನಿನ ಮಾಲೀಕತ್ವ, ಒಪ್ಪಂದಗಳನ್ನು\Nಮಾಡಲು, ದಾಖಲೆ ದೃಢೀಕರಿಸಲು Dialogue: 0,0:05:15.06,0:05:19.90,Default,,0000,0000,0000,,ನಿರ್ದಿಷ್ಟ ದಿನಾಂಕದಂದು ರಚಿಸಿದ ದಾಖಲೆ\Nಪರಿಶೀಲನೆ ಮಾಡಲು Dialogue: 0,0:05:20.57,0:05:23.61,Default,,0000,0000,0000,,ಬ್ಲಾಕ್‌ಚೈನ್ ಅನ್ನು ಬಳಕೆ\Nಮಾಡಬಹುದಾಗಿದೆ. Dialogue: 0,0:05:23.74,0:05:28.58,Default,,0000,0000,0000,,ಇವೆಲ್ಲವನ್ನೂ, ಇನ್ನಷ್ಟನ್ನು ಮಾಡಲು \Nಸೈದ್ಧಾಂತಿಕವಾಗಿ ಸಾಧ್ಯವಿದೆ Dialogue: 0,0:05:28.95,0:05:31.91,Default,,0000,0000,0000,,ಸಾಂಪ್ರದಾಯಿಕ ವಿಶ್ವಾಸ ವ್ಯವಸ್ಥೆಯ ಮೇಲೆ\Nಅವಲಂಬಿಸದೇ. Dialogue: 0,0:05:32.50,0:05:36.59,Default,,0000,0000,0000,,ಬ್ಲಾಕ್‌ಚೈನ್ ಸಂಪೂರ್ಣ ಸಾಮರ್ಥ್ಯ\Nಬಳಕೆ ಮಾಡಲು ಇನ್ನೂ ದೂರ ಸಾಗಬೇಕಿದೆ Dialogue: 0,0:05:36.92,0:05:39.84,Default,,0000,0000,0000,,ಇದರ ಭವಿಷ್ಯದ ಬಗ್ಗೆ ಯಾವಾಗಲೂ\Nಚರ್ಚೆ ನಡೆಯುತ್ತಿರುತ್ತದೆ. Dialogue: 0,0:05:40.21,0:05:42.97,Default,,0000,0000,0000,,ಸಮಾಜದಲ್ಲಿನ ಅಧಿಕಾರವನ್ನು ವಿಕೇಂದ್ರೀಕರಿಸಲು Dialogue: 0,0:05:42.97,0:05:46.51,Default,,0000,0000,0000,,ಇದು ಭವಿಷ್ಯದ ಸಂಗತಿ ಎಂದು\Nಕೆಲವರು ನಂಬಿದ್ದಾರೆ. Dialogue: 0,0:05:46.85,0:05:50.48,Default,,0000,0000,0000,,ಇನ್ನೂ ಕೆಲವರು, ಯಾವುದೇ ಉದ್ದೇಶವಿಲ್ಲದ\Nಒಂದು ಸ್ಕ್ಯಾಮ್ ಎಂದು ಹೇಳುತ್ತಾರೆ. Dialogue: 0,0:05:50.56,0:05:54.60,Default,,0000,0000,0000,,ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು\Nನಾವು ಈ ಮುಂದಿನ ವೀಡಿಯೋದಲ್ಲಿ ನೋಡೋಣ. Dialogue: 0,0:05:54.60,0:05:57.98,Default,,0000,0000,0000,,ನಂತರ, ವಿಭಿನ್ನ ದೃಷ್ಟಿಕೋನಗಳನ್ನು\Nಕೂಡಾ ನಾವು ನೋಡೋಣ.