0:00:13.638,0:00:14.806 ನನ್ನ ಹೆಸರು ಟೆಗನ್ ಕ್ಲೈನ್. 0:00:14.806,0:00:17.976 ಎಡ್ಜ್‌ & ನೋಡ್‌ನ ಸಹಸಂಸ್ಥಾಪಕಿ.[br]ದಿ ಗ್ರಾಫ್‌ನ ಹಿಂದಿರುವ ಆರಂಭಿಕ ತಂಡ. 0:00:18.268,0:00:20.145 ವೆಬ್‌ಗೆ ಗೂಗಲ್‌ ಏನು[br]ಮಾಡುತ್ತದೆಯೋ ಅದನ್ನು 0:00:20.145,0:00:22.522 ಬ್ಲಾಕ್‌ಚೈನ್‌ಗೆ ದಿ ಗ್ರಾಫ್‌ ಮಾಡುತ್ತದೆ[br]ಡೇಟಾ ಆಯೋಜನೆ 0:00:22.605,0:00:25.692 ನನ್ನ ಹೆಸರು ಸಿಂಥಿಯಾ ಹಾಸ್,[br]ವರ್ಲ್ಡ್‌ ಆಫ್ ವಿಮೆನ್ ಫೌಂಡೇಶನ್ ನಿರ್ದೇಶಕಿ 0:00:25.900,0:00:28.987 ವರ್ಲ್ಡ್‌ ಆಫ್‌ ವಿಮೆನ್[br]10,000 ಮಹಿಳೆಯರ ಸಂಗ್ರಹ 0:00:28.987,0:00:32.741 ಇವರೆಲ್ಲರೂ ವಿಭಿನ್ನ ಹಿನ್ನೆಲೆ,[br]ವಿಭಿನ್ನ ಬಣ್ಣ, ಜನಾಂಗದವರು. 0:00:32.991,0:00:36.745 ವೆಬ್‌3 ಸ್ಪೇಸ್‌ನಲ್ಲಿ ಸಮಗ್ರತೆ, ವೈವಿಧ್ಯತೆಯ[br]ಚಾಂಪಿಯನ್‌ಗಳ ಸಮುದಾಯವಾಗಿದ್ದೇವೆ. 0:00:36.745,0:00:38.288 ನನ್ನ ಹೆಸರು ಚಾರ್ಲಿ ಲೀ. 0:00:38.288,0:00:39.914 ನಾನು ಲೈಟ್‌ಕಾಯಿನ್‌ ಕ್ರಿಯೇಟರ್. 0:00:39.914,0:00:42.542 ಬಿಟ್‌ಕಾಯ್ನ್‌ಗೆ ಪರ್ಯಾಯ ಕರೆನ್ಸಿ ಇದು. 0:00:42.542,0:00:45.211 ಬಿಟ್‌ಕಾಯ್ನ್‌ ಕೋಡ್‌ಬೇಸ್‌[br]ನೋಡುತ್ತಿದ್ದೆ 0:00:45.253,0:00:48.381 ನನ್ನದೇ ಕ್ರಿಪ್ಟೋಕರೆನ್ಸಿ ಆರಂಭಿಸು[br]ಯೋಜನೆ ಮಾಡಿದೆ 0:00:48.548,0:00:51.718 ಇದು ಖುಷಿಯ ಪ್ರಾಜೆಕ್ಟ್[br]ಜಾರಿಗೆ ಬಂತು. 0:00:52.761,0:00:56.848 ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದರೆ[br]ನಿಮ್ಮ ದಿನಸಿಯನ್ನು ಆರ್ಗ್ಯಾನಿಕ್ ಎನ್ನಲಾಗುತ್ತೆ 0:00:56.848,0:01:00.310 ಸೋಷಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಲಾಗುತ್ತದೆ[br]ನೀವು ಮತ ಹಾಕಿದಾಗ 0:01:00.727,0:01:03.229 ಇವೆಲ್ಲವೂ ವಿಶ್ವಾಸದ ಮೇಲೆ ನಡೆಯುತ್ತದೆ. 0:01:03.646,0:01:05.982 ಹಣ ವರ್ಗಾವಣೆ ಬಗ್ಗೆ ನಿಮಗೆ[br]ಹೇಗೆ ತಿಳಿಯುತ್ತದೆ 0:01:05.982,0:01:09.694 ಆ ಆಹಾರ ನಿಜವಾಗಿ ಸಾವಯವವೇ,[br]ಆ ವ್ಯಕ್ತಿ ನಿಜವೇ 0:01:09.944,0:01:12.113 ನಿಮ್ಮ ಮತ ಲೆಕ್ ಮಾಡಲಾಗಿದೆಯೇ? 0:01:12.113,0:01:17.327 ಅಂತಿಮವಾಗಿ, ಬ್ಯಾಂಕ್‌, ಕಂಪನಿ, ಸರ್ಕಾರ ಹೊಂದಿದ[br]ದಾಖಲೆಯ ಮೇಲೆ ನಿಮಗೆ ವಿಶ್ವಾಸವಿದೆ. 0:01:18.036,0:01:22.832 ಆದರೆ, ಈಚಿನ ದಿನಗಳಲ್ಲಿ ಸರ್ಕಾರ,[br]ಕಂಪನಿಗಳು, ಕೇಂದ್ರಿತ ಶಕ್ತಿಯ 0:01:23.333,0:01:28.296 ಮೇಲೆ ವಿಶ್ವಾಸ ಇಡಬಹುದೇ ಎಂದು ಗೊಂದಲವಿದೆ.[br]ತಪ್ಪು ಮಾಹಿತಿ ಹೆಚ್ಚುತ್ತಿರುವುದರಿಂದ 0:01:28.671,0:01:32.634 ಕೇಂದ್ರೀಯ ಸಂಸ್ಥೆಯನ್ನು ಅವಲಂಬಿಸದ ವಿಶ್ವಾಸದ[br]ಸಿಸ್ಟಮ್ ಅನ್ನು ನಿರ್ಮಿಸಿದರೆ ಹೇಗೆ? 0:01:33.009,0:01:36.429 ಹಣ, ಆಸ್ತಿಯಂಥದ್ದರ ಟ್ರ್ಯಾಕ್ ಮಾಡುವುದನ್ನು[br]ಕಂಪನಿ, ಸರ್ಕಾರದ ಉಸ್ತುವಾರಿ ಇಲ್ಲದೇ 0:01:36.429,0:01:41.976 ಯಾರು ಬೇಕಾದರೂ ಆಡಿಟ್[br]ಮಾಡುವ ರೀತಿ ಮಾಡಿದರೆ? 0:01:41.976,0:01:45.146 ಅದು ಇಂದು ಸಾಧ್ಯವಿದೆ,[br]ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನದಲ್ಲಿ. 0:01:46.064,0:01:49.275 ಇಂಟರ್ನೆಟ್‌ನಲ್ಲಿ ಮಾಹಿತಿ ಸಂಗ್ರಹದ[br]ಹೊಸ ವಿಧಾನವು ಬ್ಲಾಕ್‌ಚೈನ್ ಆಗಿದೆ 0:01:49.776,0:01:52.570 ಇದರಲ್ಲಿ ಎಲ್ಲರೂ ಭಾಗವಹಿಸಬಹುದು.[br]ಬ್ಲಾಕ್‌ಚೈನ್‌ನಲ್ಲಿ, 0:01:53.071,0:01:55.323 ಡೇಟಾ ವಿಕೇಂದ್ರೀಕರಣ, ವಿತರಣೆ ಮಾಡಬಹುದು. 0:01:55.990,0:01:57.700 ಯಾರಿಗೂ ಬ್ಲಾಕ್‌ಚೈನ್ ಮಾಲೀಕತ್ವ ಇಲ್ಲ, 0:01:57.700,0:02:01.079 ಎಲ್ಲರೂ ಬಳಸಬಹುದು, ಅದರಲ್ಲಿನ[br]ಮಾಹಿತಿ ಪರಿಶೀಲಿಸಬಹುದು. 0:02:01.079,0:02:05.750 ಈ ತಂತ್ರಜ್ಞಾನವೇ ಬಿಟ್‌ಕಾಯ್ನ್‌ ರೀತಿ[br]ಕ್ರಿಪ್ಟೋಕರೆನ್ಸಿ ಹಿಂದಿನ ಅನ್ವೇಷಣೆ. 0:02:06.376,0:02:10.964 ಇದನ್ನು ಇತರ ವಿಧಾನಕ್ಕೂ ಬಳಸಬಹುದು[br]ನಂತರದ ವೀಡಿಯೋದಲ್ಲಿ ಅದನ್ನು ವಿವರಿಸಲಾಗುತ್ತದೆ. 0:02:10.964,0:02:14.259 ಆದರೆ, ಮೊದಲು, ವಿಶ್ವಾಸವನ್ನು ಹೇಗೆ[br]ನಿರ್ವಹಿಸಲಾಗುತ್ತಿತ್ತು ಎಂದು ನೋಡೋಣ. 0:02:15.969,0:02:19.055 ಮಾನವ ಜೀವಿಸಿದಾಗಿನಿಂದಲೂ,[br]ವಿಶ್ವಾಸದ ಹಲವು ವಿಧಗಳನ್ನು ಹುಡುಕಿದ್ದೇವೆ 0:02:19.055,0:02:22.517 ವಹಿವಾಟು ಮತ್ತು ಮಾಹಿತಿ ಟ್ರ್ಯಾಕ್ ಮಾಡುವ ಮೂಲಕ 0:02:23.601,0:02:26.020 ಉದಾ., ಈ ಫಾರ್ಮ್ ಮಾಲೀಕರು ಯಾರು? 0:02:26.855,0:02:29.107 ಹಾಲಿಗೆ ನಾನು ನಿಮಗೆ ಎಷ್ಟು ಕೊಡಬೇಕು? 0:02:29.107,0:02:31.693 ಈ ಭಾಗದ ಕಾನೂನು ಯಾವುದು? 0:02:31.693,0:02:35.780 ಶೆಲ್‌ಗಳು ಅಥವಾ ಹವಳಗಳನ್ನು ಬಳಸಿ ವಹಿವಾಟಿನ[br]ದಾಖಲೆ ಇಟ್ಟುಕೊಂಡರು 0:02:35.947,0:02:38.700 ಇದು ಕರೆನ್ಸಿಯ ಆರಂಭಿಕ[br]ದಿನಗಳಾಗಿದ್ದವು. 0:02:38.992,0:02:42.495 ಬುಡಕಟ್ಟಿನಿಂದ, ಗ್ರಾಮ, ನಗರಗಳಿಗೆ[br]ನಾವು ತೆರಳಿದಂತೆಯೇ 0:02:42.871,0:02:46.332 ಆಸ್ತಿ ಮತ್ತು ಕಾನೂನು ಟ್ರ್ಯಾಕ್[br]ಮಾಡುವ ಅಗತ್ಯ ಉಂಟಾಯಿತು. 0:02:46.875,0:02:50.295 ಇದರಿಂದ ಸಂಖ್ಯೆ, ಬರೆಯುವ ಅನ್ವೇಷಣೆ[br]ನಡೆಯಿತು 0:02:51.254,0:02:53.173 ಇದು ಅದ್ಭುತವಲ್ಲವೇ? 0:02:53.173,0:02:55.216 ಗಣಿತ ತರಗತಿಗೆ ನಾವು[br]ಸಂಖ್ಯೆಗಳನ್ನು ಅನ್ವೇಷಿಸಿಲ್ಲ 0:02:55.800,0:02:58.720 ಪುಸ್ತಕ ಬರೆಯಲು ಅಕ್ಷರಗಳನ್ನು[br]ಸಂಶೋಧಿಸಿಲ್ಲ. 0:02:58.720,0:03:01.848 ಭೂಮಿ, ಜಾನುವಾರು, ಸಾಲ ತೆರಿಗೆ[br]ಲೆಕ್ಕ ಇಡುವುದಕ್ಕೆ 0:03:02.098,0:03:04.392 ಇದರ ಅನ್ವೇಷಣೆ ಮಾಡಿದೆವು. 0:03:04.392,0:03:06.728 ಖಂಡಿತ, ಅಂದಿನಿಂದ ನಾವು ತುಂಬ ದೂರ[br]ಸಾಗಿದ್ದೇವೆ. 0:03:06.978,0:03:11.691 ಶೆಲ್‌ಗಳಿಂದ ನಾಣ್ಯಗಳು, ನೋಟುಗಳಿಂದ[br]ಡಿಜಿಟಲ್ ಡೇಟಾ ವರೆಗೆ ಕರೆನ್ಸಿ ಬಂದಿದೆ. 0:03:12.192,0:03:14.819 ಮಣ್ಣಿನ ಪಟ್ಟಿಯಿಂದ ಕಾಗದದ ವರೆಗೆ,[br]ಡಿಜಿಟಲ್‌ ರೂಪದ ವರೆಗೆ 0:03:14.819,0:03:18.698 ಬರವಣಿಗೆ ಸುಧಾರಿಸಿದೆ.[br]ಸಂಖ್ಯೆ ಮತ್ತು ಅಕ್ಷರಗಳ ಅನ್ವೇಷಣೆಯ ಜೊತೆಗೆ. 0:03:18.698,0:03:22.493 ವಿಶ್ವಾಸದ ಹೊಸ ವಿಧಾನವನ್ನೂ ನಾವು[br]ಅನ್ವೇಷಿಸಿದ್ದೇವೆ 0:03:22.744,0:03:27.999 ಇವೆಲ್ಲವೂ ದಾಖಲೆಗಳ ರಕ್ಷಣೆಯ ವಿಧಾನವಾಗಿದ್ದು,[br]ವಿಶ್ವಾಸದ ಮೇಲೆಯೇ ಅವಲಂಬಿಸಿವೆ. 0:03:28.374,0:03:31.628 ಹೀಗಾಗಿಯೇ, ಕಾನೂನುಗಳನ್ನು ಕಲ್ಲಿನಲ್ಲಿ[br]ಕೆತ್ತಲಾಗಿತ್ತು 0:03:31.836,0:03:34.881 ಯಾರೂ ಅದನ್ನು ಬದಲಿಸಲಾಗದು ಎಂಬುದಕ್ಕೆ. 0:03:36.549,0:03:39.469 ಆದರೆ, ಕಲ್ಲಿನಲ್ಲಿ ಬರೆದಿದ್ದನ್ನೂ ನೀವು[br]ನಂಬುವುದು ಹೇಗೆ? 0:03:40.303,0:03:44.807 ಉದಾಹರಣೆಗೆ, 100 ಆಕಳು ಇದೆ ಎಂದು ಮಣ್ಣಿನ[br]ಪಟ್ಟಿಯಲ್ಲಿ ಬರೆದಿಟ್ಟಿರಬಹದುಉ. 0:03:45.183,0:03:48.811 ಆ ಸಂಖ್ಯೆ ನಿಮ್ಮ ಬಳಿ ಇದೆ ಎಂದು ನನಗೆ[br]ಹೇಗೆ ತಿಳಿಯಬೇಕು? 0:03:48.811,0:03:52.148 ಹೀಗಾಗಿ, ನಂಬಿಕೆಯ ಸೀಲ್‌, ಸ್ಟಾಂಪ್[br]ಸಹಿಗಳನ್ನೆಲ್ಲ ನಾವು 0:03:52.565,0:03:55.026 ಹುಡುಕಿದೆವು. 0:03:55.151,0:03:58.238 ಈ ಎಲ್ಲ ಅನ್ವೇಷಣೆಗಳಿಂದ, [br]ದೃಢೀಕರಿಸಿದೆವು, ವಿಶ್ವಾಸವನ್ನು 0:03:58.238,0:03:59.864 ಸೀಮಿತ ಜನರು, ಸಂಸ್ಥೆ, ಸರ್ಕಾರದ 0:03:59.864,0:04:04.077 ಮಧ್ಯೆ ಇರಿಸಿದೆವು. ಈ ದಾಖಲೆಯನ್ನು ಅವು[br]ದೃಢೀಕರಿಸಬಹುದಾಗಿತ್ತು. 0:04:04.244,0:04:07.664 ಸಾವಿರಾರು ವರ್ಷಗಳಿಂದಲೂ ಇದರಲ್ಲಿ[br]ಯಾವ ಬದಲಾವಣೆಯೂ ಆಗಲಿಲ್ಲ 0:04:07.664,0:04:09.207 ಹೊಸ ತಂತ್ರಜ್ಞಾನಗಳು ಬಂದರೂ ಕೂಡ. 0:04:09.207,0:04:12.418 ದಾಖಲೆಗಳನ್ನು ಪರಿಶೀಲಿಸುವ ಸಂಸ್ಥೆ, ಅಧಿಕಾರಗಳ[br]ಮೇಲೆ ನಂಬಿಕೆ ಇರಿಸಿದರೆ ಮಾತ್ರ 0:04:12.418,0:04:14.462 ಈ ಸಿಸ್ಟಮ್ ಕೆಲಸ ಮಾಡುತ್ತದೆ. 0:04:15.463,0:04:18.007 ಇದು ನಮ್ಮನ್ನು ಬ್ಲಾಕ್‌ಚೈನ್‌ಗೆ ಕರೆತರುತ್ತದೆ. 0:04:18.007,0:04:21.261 ಕೇಂದ್ರೀಯ ಪ್ರಾಧಿಕಾರದ ಮೇಲೆ ವಿಶ್ವಾಸ ಇರಿಸದೇ[br]ಮಾಹಿತಿ ದಾಖಲಿಸಲು ನಮಗೆ ಅನುವು 0:04:21.261,0:04:23.346 ಮಾಡುವ ಮೊದಲ[br]ತಂತ್ರಜ್ಞಾನ ಬ್ಲಾಕ್‌ಚೈನ್. 0:04:23.888,0:04:27.517 ಕಲ್ಲು, ಸೀಲ್, ಬ್ಯಾಂಕ್‌, ಸರ್ಕಾರದ[br]ಅಗತ್ಯವಿಲ್ಲದೇ ಮಾಹಿತಿಯನ್ನು 0:04:27.850,0:04:31.604 ಸಂಗ್ರಹಿಸಲು ಮತ್ತು ಪರಿಶೀಲಿಸಲು[br]ಇದೊಂದು ಡಿಜಿಟಲ್‌ 0:04:31.896,0:04:34.691 ವಿಧಾನವಾಗಿದೆ. 0:04:35.233,0:04:40.446 ಬ್ಲಾಕ್‌ಚೈನ್‌ನಲ್ಲಿನ ಮಾಹಿತಿಯನ್ನು ಕಂಪ್ಯೂಟರುಗಳ[br]ವಿತರಿಸಿದ ನೆಟ್‌ವರ್ಕ್‌ನಲ್ಲಿ ಉಳಿಸಲಾಗುತ್ತದೆ. 0:04:40.905,0:04:45.076 ಈ ಕಂಪ್ಯೂಟರ್‌ಗಳನ್ನು ಸ್ವತಂತ್ರವಾಗಿ[br]ನಿರ್ವಹಣೆ ಮಾಡುವರೆಗೂ. 0:04:45.451,0:04:51.291 ಸೈದ್ಧಾಂತಿಕವಾಗಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ[br]ನೆಟ್‌ವರ್ಕ್ ಸ್ಥಗಿತ ಮಾಡಲಾಗದು, ಹಾಳು ಮಾಡಲಾಗದು 0:04:52.875,0:04:56.754 ಅಂದರೆ, ಒಂದು ಬರೆಯುವ ವಿಧಾನದಂತೆ[br]ನಕಲಿಸಲು, ಹಾಳು ಮಾಡಲಾಗದು. 0:04:56.754,0:04:58.756 ಇದು ಹೊಸ ವಿಶ್ವಾಸದ ರೂಪವನ್ನು[br]ಅನುವು ಮಾಡುತ್ತದೆ. 0:04:59.007,0:05:01.926 ಮೊದಲ ಬಳಕೆಯೇ ಬಿಟ್‌ಕಾಯ್ನ್. 0:05:01.926,0:05:05.471 ಬಿಟ್‌ಕಾಯ್ನ್‌ ಡಿಜಿಟಲ್ ಕರೆನ್ಸಿಯಾಗಿದ್ದು[br]ಇದು ವಹಿವಾಟು ಟ್ರಾಕ್ ಮಾಡುತ್ತದೆ 0:05:05.805,0:05:09.976 ಇದಕ್ಕೆ ಬ್ಯಾಂಕ್‌, ಸರ್ಕಾರದ ಮೇಲೆ[br]ವಿಶ್ವಾಸ ಇರಿಸಬೇಕಿಲ್ಲ. 0:05:10.601,0:05:12.395 ಅದೊಂದೇ ಉದಾಹರಣೆ. 0:05:12.395,0:05:15.064 ಜಮೀನಿನ ಮಾಲೀಕತ್ವ, ಒಪ್ಪಂದಗಳನ್ನು[br]ಮಾಡಲು, ದಾಖಲೆ ದೃಢೀಕರಿಸಲು 0:05:15.064,0:05:19.902 ನಿರ್ದಿಷ್ಟ ದಿನಾಂಕದಂದು ರಚಿಸಿದ ದಾಖಲೆ[br]ಪರಿಶೀಲನೆ ಮಾಡಲು 0:05:20.570,0:05:23.614 ಬ್ಲಾಕ್‌ಚೈನ್ ಅನ್ನು ಬಳಕೆ[br]ಮಾಡಬಹುದಾಗಿದೆ. 0:05:23.740,0:05:28.578 ಇವೆಲ್ಲವನ್ನೂ, ಇನ್ನಷ್ಟನ್ನು ಮಾಡಲು [br]ಸೈದ್ಧಾಂತಿಕವಾಗಿ ಸಾಧ್ಯವಿದೆ 0:05:28.953,0:05:31.914 ಸಾಂಪ್ರದಾಯಿಕ ವಿಶ್ವಾಸ ವ್ಯವಸ್ಥೆಯ ಮೇಲೆ[br]ಅವಲಂಬಿಸದೇ. 0:05:32.498,0:05:36.586 ಬ್ಲಾಕ್‌ಚೈನ್ ಸಂಪೂರ್ಣ ಸಾಮರ್ಥ್ಯ[br]ಬಳಕೆ ಮಾಡಲು ಇನ್ನೂ ದೂರ ಸಾಗಬೇಕಿದೆ 0:05:36.919,0:05:39.839 ಇದರ ಭವಿಷ್ಯದ ಬಗ್ಗೆ ಯಾವಾಗಲೂ[br]ಚರ್ಚೆ ನಡೆಯುತ್ತಿರುತ್ತದೆ. 0:05:40.214,0:05:42.967 ಸಮಾಜದಲ್ಲಿನ ಅಧಿಕಾರವನ್ನು ವಿಕೇಂದ್ರೀಕರಿಸಲು 0:05:42.967,0:05:46.512 ಇದು ಭವಿಷ್ಯದ ಸಂಗತಿ ಎಂದು[br]ಕೆಲವರು ನಂಬಿದ್ದಾರೆ. 0:05:46.846,0:05:50.475 ಇನ್ನೂ ಕೆಲವರು, ಯಾವುದೇ ಉದ್ದೇಶವಿಲ್ಲದ[br]ಒಂದು ಸ್ಕ್ಯಾಮ್ ಎಂದು ಹೇಳುತ್ತಾರೆ. 0:05:50.558,0:05:54.604 ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು[br]ನಾವು ಈ ಮುಂದಿನ ವೀಡಿಯೋದಲ್ಲಿ ನೋಡೋಣ. 0:05:54.604,0:05:57.982 ನಂತರ, ವಿಭಿನ್ನ ದೃಷ್ಟಿಕೋನಗಳನ್ನು[br]ಕೂಡಾ ನಾವು ನೋಡೋಣ.