0:00:00.610,0:00:07.610 ಇದು ಅದ್ಭುತ ಅಧ್ಯಾಯ. ರೋಬೋಟಿಕ್ ಫ್ರೆಂಡ್. 0:00:10.289,0:00:14.250 ಕಂಪ್ಯೂಟರ್ ಬಳಸದೇ ಪ್ರೋಗ್ರಾಮಿಂಗ್[br]ಬೋಧಿಸುವಾಗ ಖುಷಿಯಾಗುತ್ತದೆ 0:00:14.250,0:00:18.640 ಪ್ರೋಗ್ರಾಮ್ ಮಾಡುವವರನ್ನು ನಾವು[br]ಒಟ್ಟಿಗೆ ಸೇರಿಸುತ್ತೇವೆ. 0:00:18.640,0:00:23.109 ಸ್ಟಾಕ್ ಕಟ್ ಮತ್ತು ಕೆಲವು ಕಾನ್ಫಿಗರೇಶನ್ ಮಾಡುವ[br]ಜನರನ್ನು ನಾವು ಸೇರಿಸುತ್ತೇವೆ. 0:00:23.109,0:00:30.109 ಪೇಪರ್ ಮೇಲೆ ಗುಲಾಬಿ ಮಾಡುವುದು.[br]ಸದ್ಯಕ್ಕೆ ನಾವು ಒಂದು ಆಕ್ಟಿವಿಟಿ ಮಾಡುತ್ತಿದ್ದೇವೆ 0:00:32.250,0:00:33.390 ಅವರು ಮಾಡುತ್ತಿರುವ ಕೆಲಸ 0:00:33.390,0:00:36.420 ನಮ್ಮಲ್ಲಿ ಒಬ್ಬ ಪ್ರೋಗ್ರಾಮರ್ ಇದ್ದಾರೆ,[br]ಅವರ ರೌಂಡ್ಸ್ ಬಳಸಿ ಒಂದು 0:00:36.420,0:00:39.600 ಪ್ರೋಗ್ರಾಮ್ ಬರೆದಿದ್ದಾರೆ. 0:00:39.600,0:00:43.570 ಏರೋಸ್ ಓದುವ ರೋಬೋ ಇದೆ[br]ಇದು ಕ್ಯಾಪ್ಸ್ ಸೋಶಿಯಲ್ ಟ್ರಾನ್ಸ್‌ಲೇಟ್ 0:00:43.570,0:00:46.789 ಬಳಸಿ ಏನು ಮಾಡಬೇಕು ಎಂಬುದನ್ನು 0:00:46.789,0:00:50.670 ಕಂಡುಕೊಳ್ಳುತ್ತದೆ ಮತ್ತು ನಿರ್ದಿಷ್ಟ 0:00:50.670,0:00:52.770 ಚಲನೆಯನ್ನು ಮಾಡುತ್ತದೆ.