ಈ ಅಧ್ಯಾಯವನ್ನು ಫಾರ್ ಲೂಪ್‌ ಫನ್ ಎಂದು ಕರೆಯಲಾಗಿದೆ. ಇದರಲ್ಲಿ ಡೈಸ್ ಗೇಮ್‌ ಆಡಲು ನಂಬರ್ ಲೈನ್ ಬಳಸುತ್ತೇವೆ. ಆರಂಭಿಕ ಮೌಲ್ಯ, ನಿಲ್ಲಿಸುವ ಮೌಲ್ಯ ಮತ್ತು ನಮ್ಮ ಮಧ್ಯಂತರ ನಿಯೋಜಿಸಲು ಮೂರು ಬಾರಿ ಪ್ರತಿ ಪ್ಲೇಯರ್ ರೋಲ್ ಮಾಡುತ್ತಾನೆ. ಪ್ರತಿ ಬಾರಿ ತಿರುಗಿಸಿದಾಗಲೂ, ಆರಂಭಿಕ ಮೌಲ್ಯಕ್ಕೆ ವೃತ್ತ ಹಾಕುತ್ತೇವೆ ಮತ್ತು ಪ್ರತಿ ಮೌಲ್ಯವೂ ಸ್ಟೆಪ್ ಫಾರ್ವರ್ಡ್‌ ನಂಬರ್‌ನಷ್ಟೇ ಇರುತ್ತದೆ. ಸ್ಟಾಪಿಂಗ್ ವ್ಯಾಲ್ಯೂ ಸಿಕ್ಕಾಗ ವೃತ್ತ ಹಾಕುವುದನ್ನು ನಿಲ್ಲಿಸುತ್ತೇವೆ. ಹೆಚ್ಚು ಸ್ಕೋರ್ ಹೊಂದಿರುವವರು ಗೆಲ್ಲುತ್ತಾರೆ! ಫಾರ್ ಲೂಪ್‌ಗಳು ತುಂಬಾ ಕಡೆಗಳಲ್ಲಿ ಸಹಾಯಕ್ಕೆ ಬರುತ್ತವೆ. ನೀವು ಮಟೀರಿಯಾಲಜಿಸ್ಟ್ ಆಗಿದ್ದರೆ, ಲೂಪ್‌ಗಳನ್ನು ಎಲ್ಲ ಸಮಯದಲ್ಲಿ ಬಳಸುತ್ತಿರುತ್ತೀರಿ. ನಾಣು ಬೆಕ್ಕಿ. ವಿಂಡ್ ಮಟೀರಿಯಾಲಜಿಸ್ಟ್ ಆಗಿ ಏಬಲ್ ಡ್ರಿಲ್ಲರ್ ರಿನೀವಬಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಕೊಲಂಬಿಯಾ ನದಿ ಗಾರ್ಜ್ ಪ್ರದೇಶದಲ್ಲಿ ಗಾಳಿ ವೇಗ ಮುನ್ಸೂಚನೆ ಮಾಡುತ್ತೇನೆ. ಅಲ್ಲಿ ಕಂಪನಿಯ ವಿಂಡ್‌ ಫಾರ್ಮ್ ಇದೆ. ಅಲ್ಲಿ ಎಷ್ಟು ಗಾಳಿ ಇರುತ್ತದೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಆಗ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ನಾವು ತಿಳಿಯಬಹುದು. ಈ ಮಾಹಿತಿಯನ್ನು ಎನರ್ಜಿ ಟ್ರೇಡರ್ ಜೊತೆ ಹಂಚಿಕೊಳ್ಳುತ್ತೇವೆ. ಅವರು ಪವರ್ ಖರೀದಿ, ಮಾರಾಟ ಮಾಡುತ್ತಾರೆ ಎಷ್ಟು ಪವರ್ ಇರುತ್ತದೆ ಎಂದು ನಾವು ಹೇಳುವುದರಿಂದ ಪವರ್ ಗ್ರಿಡ್ ಬ್ಯಾಲೆನ್ಸ್ ಮಾಡುವುದು ಹೇಗೆ ನಿಮ್ಮ ಲೈಟ್‌ಗಳು ಆನ್ ಆಗಿರುವುದು ಇದೆಲ್ಲದರಿಂದ ನಮ್ಮ ವಿಂಡ್ ಫಾರ್ಮ್‌ನಿಂದ ಹೆಚ್ಚು ಪ್ರಯೋಜನ ಪಡೆಯುತ್ತೇವೆ. ಪೋರ್ಟ್‌ಲ್ಯಾಂಡ್‌ನಲ್ಲಿ ಎಬರ್ ಟ್ರೋಲರ್ ರಿನ್ಯೂವಬಲ್ಸ್‌ಗೆ ನ್ಯಾಷನಲ್ ಕಂಟ್ರೋಲ್ ಸೆಂಟರ್‌ನಲ್ಲಿ ನಾವಿದ್ದೇವೆ. ಇಲ್ಲಿ ದೇಶದ ವಿವಿಧೆಡೆಯಿಂದ ಮಾಹಿತಿ ನಮಗೆ ಬರುತ್ತದೆ. ಅಧಿಕ ಪವರ್ ಕಂಪ್ಯೂಟರ್‌ಗಳೂ ಎಲ್ಲೆಡೆ ಇರುವ ವಾತಾವರಣವನ್ನು ಸಿಮ್ಯುಲೇಟ್ ಮಾಡಲಾಗದು. ಕಂಪ್ಯೂಟರ್‌ ಮುನ್ಸೂಚನೆ ಮಾಡೆಲ್‌ನಲ್ಲಿ, ಗ್ರಿಡ್ ಇದೆ. ಪ್ರತಿ ಗ್ರಿಡ್ ಪಾಯಿಂಟ್‌ಗೆ ಲ್ಯಾಟಿಟ್ಯೂಡ್‌, ಲಾಂಗಿಟ್ಯೂಡ್ ಇರುತ್ತದೆ. ನಾವು ಫಿಸಿಕ್ಸ್ ಲೆಕ್ಕ ಮಾಡಬೇಕು ಗಾಳಿಯ ವೇ, ತಾಪಮಾನ, ಒತ್ತಡವನ್ನು ಕಂಡುಕೊಳ್ಳಬೇಕು. ಇವು ದೊಡ್ಡ ಗ್ರಿಡ್‌ ಆಗಿರುವುದರಿಂದ, ಹಲವು ಪಾಯಿಂಟ್‌ಗಳಲ್ಲಿ ಇದನ್ನು ಮಾಡುತ್ತಿದ್ದೇವೆ. ಇದನ್ನು ಕೋಟ್ಯಂತರ ಬಾರಿ ಲೂಪ್ ಮಾಡುತ್ತಿದ್ದೇವೆ. ನಾನು ಮಾಡುವ ಎಲ್ಲವೂ ಫಾರ್ ಲೂಪ್ಸ್ ಆಗಿರುತ್ತವೆ. ಇಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ. ನೀವು ಗಾಳಿ ಮುನ್ಸೂಚನೆ ಮಾಡುತ್ತಿರುವಾಗ, ಹಲವು ಪ್ಯಾರಾಮೀಟರುಗಳು ಇರುತ್ತವೆ ಈ ಎಲ್ಲ ಲೆಕ್ಕವನ್ನು ಮಾನವರಿಂದ ಮಾಡಲು ಸಾಧ್ಯವಿಲ್ಲ. ಗಾಳಿಗೆ ಬಾಧಿಸುವ ಹಲವು ಸಂಗತಿಗಳು ಇವೆ. ಇದರ ಮುನ್ಸೂಚನೆಗೆ ನಮಗೆ ಕಂಪ್ಯೂಟರ್ ಮಾಡೆಲ್ ಬೇಕಾಗಿರುತ್ತದೆ.