0:00:19.680,0:00:24.960 ಈ ಅಧ್ಯಾಯವನ್ನು ಫಾರ್ ಲೂಪ್‌ ಫನ್ ಎಂದು ಕರೆಯಲಾಗಿದೆ.[br]ಇದರಲ್ಲಿ ಡೈಸ್ ಗೇಮ್‌ ಆಡಲು ನಂಬರ್ ಲೈನ್ ಬಳಸುತ್ತೇವೆ. 0:00:26.660,0:00:30.400 ಆರಂಭಿಕ ಮೌಲ್ಯ, ನಿಲ್ಲಿಸುವ ಮೌಲ್ಯ ಮತ್ತು ನಮ್ಮ [br]ಮಧ್ಯಂತರ ನಿಯೋಜಿಸಲು ಮೂರು ಬಾರಿ 0:00:30.400,0:00:31.400 ಪ್ರತಿ ಪ್ಲೇಯರ್ ರೋಲ್ ಮಾಡುತ್ತಾನೆ. 0:00:33.880,0:00:37.720 ಪ್ರತಿ ಬಾರಿ ತಿರುಗಿಸಿದಾಗಲೂ, ಆರಂಭಿಕ ಮೌಲ್ಯಕ್ಕೆ[br]ವೃತ್ತ ಹಾಕುತ್ತೇವೆ ಮತ್ತು ಪ್ರತಿ ಮೌಲ್ಯವೂ 0:00:37.720,0:00:40.500 ಸ್ಟೆಪ್ ಫಾರ್ವರ್ಡ್‌ ನಂಬರ್‌ನಷ್ಟೇ ಇರುತ್ತದೆ. 0:00:41.500,0:00:43.500 ಸ್ಟಾಪಿಂಗ್ ವ್ಯಾಲ್ಯೂ ಸಿಕ್ಕಾಗ ವೃತ್ತ[br]ಹಾಕುವುದನ್ನು ನಿಲ್ಲಿಸುತ್ತೇವೆ. 0:00:45.000,0:00:46.900 ಹೆಚ್ಚು ಸ್ಕೋರ್ ಹೊಂದಿರುವವರು[br]ಗೆಲ್ಲುತ್ತಾರೆ! 0:00:47.820,0:00:50.140 ಫಾರ್ ಲೂಪ್‌ಗಳು ತುಂಬಾ ಕಡೆಗಳಲ್ಲಿ[br]ಸಹಾಯಕ್ಕೆ ಬರುತ್ತವೆ. 0:00:51.440,0:00:54.400 ನೀವು ಮಟೀರಿಯಾಲಜಿಸ್ಟ್ ಆಗಿದ್ದರೆ,[br]ಲೂಪ್‌ಗಳನ್ನು ಎಲ್ಲ ಸಮಯದಲ್ಲಿ ಬಳಸುತ್ತಿರುತ್ತೀರಿ. 0:01:03.420,0:01:10.680 ನಾಣು ಬೆಕ್ಕಿ. ವಿಂಡ್ ಮಟೀರಿಯಾಲಜಿಸ್ಟ್ ಆಗಿ[br]ಏಬಲ್ ಡ್ರಿಲ್ಲರ್ ರಿನೀವಬಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. 0:01:12.220,0:01:18.620 ಕೊಲಂಬಿಯಾ ನದಿ ಗಾರ್ಜ್ ಪ್ರದೇಶದಲ್ಲಿ ಗಾಳಿ ವೇಗ [br]ಮುನ್ಸೂಚನೆ ಮಾಡುತ್ತೇನೆ. ಅಲ್ಲಿ ಕಂಪನಿಯ ವಿಂಡ್‌ ಫಾರ್ಮ್ ಇದೆ. 0:01:19.960,0:01:23.240 ಅಲ್ಲಿ ಎಷ್ಟು ಗಾಳಿ ಇರುತ್ತದೆ ಎಂದು[br]ತಿಳಿಯಲು ಪ್ರಯತ್ನಿಸುತ್ತಿದ್ದೇವೆ. 0:01:23.900,0:01:26.580 ಆಗ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ[br]ಎಂದು ನಾವು ತಿಳಿಯಬಹುದು. 0:01:27.000,0:01:31.380 ಈ ಮಾಹಿತಿಯನ್ನು ಎನರ್ಜಿ ಟ್ರೇಡರ್ ಜೊತೆ [br]ಹಂಚಿಕೊಳ್ಳುತ್ತೇವೆ. ಅವರು ಪವರ್ ಖರೀದಿ, ಮಾರಾಟ ಮಾಡುತ್ತಾರೆ 0:01:32.280,0:01:36.420 ಎಷ್ಟು ಪವರ್ ಇರುತ್ತದೆ ಎಂದು ನಾವು ಹೇಳುವುದರಿಂದ[br]ಪವರ್ ಗ್ರಿಡ್ ಬ್ಯಾಲೆನ್ಸ್ ಮಾಡುವುದು ಹೇಗೆ 0:01:36.640,0:01:39.400 ನಿಮ್ಮ ಲೈಟ್‌ಗಳು ಆನ್ ಆಗಿರುವುದು 0:01:39.400,0:01:44.360 ಇದೆಲ್ಲದರಿಂದ ನಮ್ಮ ವಿಂಡ್ ಫಾರ್ಮ್‌ನಿಂದ[br]ಹೆಚ್ಚು ಪ್ರಯೋಜನ ಪಡೆಯುತ್ತೇವೆ. 0:01:47.920,0:01:50.660 ಪೋರ್ಟ್‌ಲ್ಯಾಂಡ್‌ನಲ್ಲಿ ಎಬರ್ ಟ್ರೋಲರ್ ರಿನ್ಯೂವಬಲ್ಸ್‌ಗೆ[br]ನ್ಯಾಷನಲ್ ಕಂಟ್ರೋಲ್ ಸೆಂಟರ್‌ನಲ್ಲಿ ನಾವಿದ್ದೇವೆ. 0:01:50.660,0:01:56.000 ಇಲ್ಲಿ ದೇಶದ ವಿವಿಧೆಡೆಯಿಂದ ಮಾಹಿತಿ[br]ನಮಗೆ ಬರುತ್ತದೆ. 0:01:57.980,0:02:03.420 ಅಧಿಕ ಪವರ್ ಕಂಪ್ಯೂಟರ್‌ಗಳೂ ಎಲ್ಲೆಡೆ ಇರುವ[br]ವಾತಾವರಣವನ್ನು ಸಿಮ್ಯುಲೇಟ್ ಮಾಡಲಾಗದು. 0:02:04.060,0:02:10.840 ಕಂಪ್ಯೂಟರ್‌ ಮುನ್ಸೂಚನೆ ಮಾಡೆಲ್‌ನಲ್ಲಿ, ಗ್ರಿಡ್ ಇದೆ.[br]ಪ್ರತಿ ಗ್ರಿಡ್ ಪಾಯಿಂಟ್‌ಗೆ ಲ್ಯಾಟಿಟ್ಯೂಡ್‌, ಲಾಂಗಿಟ್ಯೂಡ್ 0:02:10.840,0:02:15.600 ಇರುತ್ತದೆ. ನಾವು ಫಿಸಿಕ್ಸ್ ಲೆಕ್ಕ ಮಾಡಬೇಕು 0:02:15.600,0:02:20.440 ಗಾಳಿಯ ವೇ, ತಾಪಮಾನ, ಒತ್ತಡವನ್ನು[br]ಕಂಡುಕೊಳ್ಳಬೇಕು. 0:02:21.180,0:02:23.840 ಇವು ದೊಡ್ಡ ಗ್ರಿಡ್‌ ಆಗಿರುವುದರಿಂದ,[br]ಹಲವು ಪಾಯಿಂಟ್‌ಗಳಲ್ಲಿ ಇದನ್ನು ಮಾಡುತ್ತಿದ್ದೇವೆ. 0:02:23.940,0:02:28.500 ಇದನ್ನು ಕೋಟ್ಯಂತರ ಬಾರಿ ಲೂಪ್[br]ಮಾಡುತ್ತಿದ್ದೇವೆ. 0:02:29.400,0:02:35.820 ನಾನು ಮಾಡುವ ಎಲ್ಲವೂ ಫಾರ್ ಲೂಪ್ಸ್ ಆಗಿರುತ್ತವೆ.[br]ಇಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ. 0:02:38.220,0:02:44.220 ನೀವು ಗಾಳಿ ಮುನ್ಸೂಚನೆ ಮಾಡುತ್ತಿರುವಾಗ, ಹಲವು[br]ಪ್ಯಾರಾಮೀಟರುಗಳು ಇರುತ್ತವೆ 0:02:44.240,0:02:48.920 ಈ ಎಲ್ಲ ಲೆಕ್ಕವನ್ನು ಮಾನವರಿಂದ ಮಾಡಲು ಸಾಧ್ಯವಿಲ್ಲ. 0:02:51.780,0:02:55.660 ಗಾಳಿಗೆ ಬಾಧಿಸುವ ಹಲವು ಸಂಗತಿಗಳು ಇವೆ. 0:02:55.660,0:02:59.680 ಇದರ ಮುನ್ಸೂಚನೆಗೆ ನಮಗೆ ಕಂಪ್ಯೂಟರ್ ಮಾಡೆಲ್[br]ಬೇಕಾಗಿರುತ್ತದೆ.