[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.00,0:00:03.00,Default,,0000,0000,0000,,ನಾದಬ್ರಹ್ಮ ಎಂದರೆ ಶಬ್ದವನ್ನು Dialogue: 0,0:00:03.00,0:00:06.00,Default,,0000,0000,0000,,ಬ್ರಹ್ಮನಿಗೆ ಹೋಲಿಸಿದ್ದಾರೆ ಹಿಂದೂಗಳು. Dialogue: 0,0:00:06.00,0:00:09.00,Default,,0000,0000,0000,,ಅದು ಸತ್ಯವೇ, ಏಕೆಂದರೆ ಎಲ್ಲವೂ ಕಂಪಿಸುತ್ತವೆ. Dialogue: 0,0:00:09.00,0:00:12.00,Default,,0000,0000,0000,,ನೀವು ಕೂತಿರುವಾಗಲೂ ಕಂಪಿಸುತ್ತಿದ್ದೀರಿ. ದೇಹದ Dialogue: 0,0:00:12.00,0:00:15.00,Default,,0000,0000,0000,,ಅಂಗಗಳು ತಮ್ಮದೇ ತರಂಗಾಂತರದಲ್ಲಿ ಕಂಪಿಸುತ್ತಿವೆ Dialogue: 0,0:00:15.00,0:00:17.00,Default,,0000,0000,0000,,ಕಂಪನವಿದ್ದಮೇಲೆ ಸ್ವರವಿದೆ. Dialogue: 0,0:00:17.00,0:00:19.00,Default,,0000,0000,0000,,ನೀವೊಂದು ಸ್ವರಮೇಳ ಇದ್ದಂತೆ Dialogue: 0,0:00:19.00,0:00:21.00,Default,,0000,0000,0000,,ಆರೋಗ್ಯದ ಒಂದು ವ್ಯಾಖ್ಯಾನವೆಂದರೆ ಆ Dialogue: 0,0:00:21.00,0:00:23.00,Default,,0000,0000,0000,,ಸ್ವರಮೇಳವು ಸಂಪೂರ್ಣ ಸಾಮರಸ್ಯದಲ್ಲಿದೆ. Dialogue: 0,0:00:23.00,0:00:25.00,Default,,0000,0000,0000,,ನಿಮ್ಮ ಕಿವಿಗಳಿಗೆ ಆ ಸ್ವರಮೇಳ ಕೇಳುತ್ತಿಲ್ಲ Dialogue: 0,0:00:25.00,0:00:28.00,Default,,0000,0000,0000,,ಕಿವಿಗಳು ಅದ್ಭುತವಾದ ೧೦ Dialogue: 0,0:00:28.00,0:00:31.00,Default,,0000,0000,0000,,ಸಂಗತಿಗಳನ್ನು ಕೇಳಬಲ್ಲದು. ಇದೂ ಅದರಲ್ಲೊಂದು Dialogue: 0,0:00:31.00,0:00:33.00,Default,,0000,0000,0000,,ಕಿವಿಗೆ ರೆಪ್ಪೆ ಮುಚ್ಚಳಗಳಿಲ್ಲ, ಯಾವಾಗಲೂ ಜಾಗೃತ Dialogue: 0,0:00:33.00,0:00:35.00,Default,,0000,0000,0000,,ನಿದ್ರಿಸುವಾಗಲೂ ಅವು ಕೇಳಬಲ್ಲವು Dialogue: 0,0:00:35.00,0:00:37.00,Default,,0000,0000,0000,,ಗ್ರಹಿಕೆಗೆ ಬರಬಲ್ಲ ಶಬ್ದವು ಕಿವಿಪದರವನ್ನು Dialogue: 0,0:00:37.00,0:00:40.00,Default,,0000,0000,0000,,ನಾಲ್ಕುಪರಮಾಣು ವ್ಯಾಸದಷ್ಟು ಚಲಿಸುತ್ತದೆ Dialogue: 0,0:00:40.00,0:00:42.00,Default,,0000,0000,0000,,ನೀವು ಕೇಳಬಲ್ಲ ಅತೀ ಗಟ್ಟಿಯಾದಶಬ್ದವು Dialogue: 0,0:00:42.00,0:00:44.00,Default,,0000,0000,0000,,ಆ ಸಣ್ಣ ಶಬ್ದಕ್ಕಿಂತ ಶತಕೋಟಿ ಪಟ್ಟು ಹೆಚ್ಚು Dialogue: 0,0:00:44.00,0:00:46.00,Default,,0000,0000,0000,,ಕಿವಿಗಳಿರುವುದು ಆಲಿಸಲು; ಕೇಳುವುದಕ್ಕಲ್ಲ Dialogue: 0,0:00:46.00,0:00:48.00,Default,,0000,0000,0000,,ಕೇಳುವುದು ಎಂದರೆ ನಾವು ಏನೂ ಮಾಡದೆ Dialogue: 0,0:00:48.00,0:00:50.00,Default,,0000,0000,0000,,ನಮ್ಮ ಕಿವಿಗೆ ಬೀಳುವ ಶಬ್ದ, ಆಲಿಸುವುದು Dialogue: 0,0:00:50.00,0:00:53.00,Default,,0000,0000,0000,,ಒಂದು ಸಕ್ರಿಯ ಕೌಶಲ್ಯ ನಾವು ಧ್ವನಿಯೊಂದಿಗಿನ \Nಸಂಬಂಧ Dialogue: 0,0:00:53.00,0:00:55.00,Default,,0000,0000,0000,,ಹೊಂದಿರಬೇಕಾದ ವಿಷಯ, Dialogue: 0,0:00:55.00,0:00:57.00,Default,,0000,0000,0000,,ನಮಗೆ ಯಾರೂ ಕಲಿಸದ ಒಂದು ಕೌಶಲ್ಯ Dialogue: 0,0:00:57.00,0:01:00.00,Default,,0000,0000,0000,,ಉದಾಹರಣೆಗೆ ,ನೀವು ಆಲಿಸಲೂ Dialogue: 0,0:01:00.00,0:01:02.00,Default,,0000,0000,0000,,ಕೆಲವು ಸ್ಥಳಗಳಿವೆ ಎಂದು ಯೋಚಿಸಿದ್ದೀರಾ ? Dialogue: 0,0:01:02.00,0:01:04.00,Default,,0000,0000,0000,,ಅವುಗಳಲ್ಲಿ ಎರಡು ಇಲ್ಲಿವೆ. Dialogue: 0,0:01:04.00,0:01:06.00,Default,,0000,0000,0000,,ತಿಳಿಆಲಿಸುವಿಕೆ ಎಂದರೆ - ಆಲಿಸಬೇಕಿರುವುದು Dialogue: 0,0:01:06.00,0:01:09.00,Default,,0000,0000,0000,,ನಮಗೇನು ಬೇಕೋ ಅಗತ್ಯವಿದ್ದಷ್ಟು Dialogue: 0,0:01:09.00,0:01:11.00,Default,,0000,0000,0000,,ಮಾತ್ರ ಆಲಿಸಿ ಮಿಕ್ಕಿದ್ದನ್ನು ಬಿಡುವುದು. Dialogue: 0,0:01:11.00,0:01:13.00,Default,,0000,0000,0000,,ಗಂಡಸರು ಹಾಗೆಯೇ - ಕುಗ್ಗಿಸಿ ಆಲಿಸುವುದು Dialogue: 0,0:01:13.00,0:01:15.00,Default,,0000,0000,0000,,ಅವನು ಹೇಳ್ತಾನೆ "ನನಗೆ ಈ ಸಮಸ್ಯೆ ಇದೆ" Dialogue: 0,0:01:15.00,0:01:17.00,Default,,0000,0000,0000,,ಇವನು ಹೇಳ್ತಾನೆ "ಹೌದಾ ಅದಕ್ಕೆಹೀಗೆ ಮಾಡು\Nಮುಂದೆ" Dialogue: 0,0:01:17.00,0:01:19.00,Default,,0000,0000,0000,,ನಾವೆಲ್ಲಾ ಹಾಗೇ ಅಲ್ವಾ ಮಾತಾಡೋದು ? Dialogue: 0,0:01:19.00,0:01:21.00,Default,,0000,0000,0000,,ಮತ್ತೊಂದು "ವಿಸ್ತಾರ ಆಲಿಸುವಿಕೆ" Dialogue: 0,0:01:21.00,0:01:23.00,Default,,0000,0000,0000,,ಸವಿಸ್ತಾರವಾಗಿ ಗಮನವಿಟ್ಟು ಆಲಿಸುವುದು Dialogue: 0,0:01:23.00,0:01:25.00,Default,,0000,0000,0000,,ಇದರಲ್ಲಿ ಪ್ರಯಾಣ ಮುಖ್ಯ, Dialogue: 0,0:01:25.00,0:01:27.00,Default,,0000,0000,0000,,ಗಮ್ಯವಲ್ಲ Dialogue: 0,0:01:27.00,0:01:29.00,Default,,0000,0000,0000,,ಹೆಂಗಸರದ್ದು ವಿಸ್ತಾರ ಆಲಿಸುವಿಕೆ Dialogue: 0,0:01:29.00,0:01:31.00,Default,,0000,0000,0000,,ಈ ಚಿತ್ರದಲ್ಲಿ ಆ ಇಬ್ಬರೂ ಮುಖಾಮುಖಿಯಾಗಿ Dialogue: 0,0:01:31.00,0:01:33.00,Default,,0000,0000,0000,,ಕಣ್ಣಲ್ಲಿ ಕಣ್ಣಿಟ್ಟು ಒಂದೇಸಮ ಮಾತಾಡುತ್ತಿದ್ದಾರೆ Dialogue: 0,0:01:33.00,0:01:36.00,Default,,0000,0000,0000,,(ನಗು) Dialogue: 0,0:01:36.00,0:01:38.00,Default,,0000,0000,0000,,ಈ ಸಭೆಯಿಂದ ಏನೂ ಸಿಗದಿದ್ದರೂ, Dialogue: 0,0:01:38.00,0:01:40.00,Default,,0000,0000,0000,,ಗಂಡಸರು ವಿಸ್ತಾರ ಆಲಿಸುವಿಕೆ ಆರಂಭಿಸಿದರೆ Dialogue: 0,0:01:40.00,0:01:42.00,Default,,0000,0000,0000,,ಸಂಬಂಧಗಳು ಉತ್ತಮಗೊಳ್ಳುತ್ತವೆ Dialogue: 0,0:01:42.00,0:01:45.00,Default,,0000,0000,0000,,ಆಲಿಸಲು ನಮಗೆಲ್ಲಾ ಇರುವ ತೊಂದರೆ Dialogue: 0,0:01:45.00,0:01:48.00,Default,,0000,0000,0000,,ಎಂದರೆ ನಮ್ಮ ಸುತ್ತಲೂ ಇರುವ ಶಬ್ದ Dialogue: 0,0:01:48.00,0:01:51.00,Default,,0000,0000,0000,,ಐರೋಪ್ಯ ಒಕ್ಕೂಟದ ಪ್ರಕಾರ, ಈ ರೀತಿ Dialogue: 0,0:01:51.00,0:01:53.00,Default,,0000,0000,0000,,ಶಬ್ದವು ಯುರೋಪಿನ 25 ಪ್ರತಿಶತದಷ್ಟು Dialogue: 0,0:01:53.00,0:01:55.00,Default,,0000,0000,0000,,ಜನರ ಆರೋಗ್ಯ ಮತ್ತು Dialogue: 0,0:01:55.00,0:01:57.00,Default,,0000,0000,0000,,ಜೀವನ ಗುಣಮಟ್ಟವನ್ನು ಕಡಿಮೆಗೊಳಿಸುತ್ತಿದೆ. Dialogue: 0,0:01:57.00,0:01:59.00,Default,,0000,0000,0000,,ಈ ರೀತಿಯ ಶಬ್ದ ಯುರೋಪಿನ Dialogue: 0,0:01:59.00,0:02:01.00,Default,,0000,0000,0000,,ಜನಸಂಖ್ಯೆಯ ಎರಡು ಶೇಕಡಾ Dialogue: 0,0:02:01.00,0:02:03.00,Default,,0000,0000,0000,,- ಅಂದರೆ 1.6 ಕೋಟಿ ಜನ - Dialogue: 0,0:02:03.00,0:02:05.00,Default,,0000,0000,0000,,ಅವರ ನಿದ್ರೆ ಧ್ವಂಸಗೊಳಿಸುತ್ತದೆ Dialogue: 0,0:02:05.00,0:02:07.00,Default,,0000,0000,0000,,ಶಬ್ದವು ಯುರೋಪ್ನಲ್ಲಿ ವರ್ಷಕ್ಕೆ 200,000 Dialogue: 0,0:02:07.00,0:02:09.00,Default,,0000,0000,0000,,ಜನರನ್ನು ಕೊಲ್ಲುತ್ತದೆ. Dialogue: 0,0:02:09.00,0:02:11.00,Default,,0000,0000,0000,,ಇದು ನಿಜವಾಗಿಯೂ ದೊಡ್ಡ ಸಮಸ್ಯೆ. Dialogue: 0,0:02:11.00,0:02:13.00,Default,,0000,0000,0000,,ಚಿಕ್ಕಂದಿನಲ್ಲಿ ನಿಮಗೆ ಇಷ್ಟವಿಲ್ಲದ ಶಬ್ದ ಇದ್ದಾಗ Dialogue: 0,0:02:13.00,0:02:15.00,Default,,0000,0000,0000,,ಕಿವಿ ಮುಚ್ಚಿಕೊಳ್ಳುತ್ತಿದ್ದೀರಲ್ಲವಾ, Dialogue: 0,0:02:15.00,0:02:18.00,Default,,0000,0000,0000,,ಈಗಲೂ ಅದನ್ನೇ ಮಾಡಬಹುದು, Dialogue: 0,0:02:18.00,0:02:20.00,Default,,0000,0000,0000,,ನೋಡಿ - ಈ ರೀತಿ ಕಾಣುತ್ತೆ Dialogue: 0,0:02:20.00,0:02:22.00,Default,,0000,0000,0000,,ಅತಿಯಾದ ಹೆಡ್ ಫೋನ್ ಬಳಕೆ ಮೂರು Dialogue: 0,0:02:22.00,0:02:25.00,Default,,0000,0000,0000,,ರೀತಿಯ ಬೃಹತ್ ಆರೋಗ್ಯ ಸಮಸ್ಯೆ ಒಡ್ದಬಹುದು Dialogue: 0,0:02:25.00,0:02:28.00,Default,,0000,0000,0000,,ಮೊಟ್ಟಮೊದಲ ದೊಡ್ಡ ಆರೋಗ್ಯ ಸಮಸ್ಯೆ Dialogue: 0,0:02:28.00,0:02:30.00,Default,,0000,0000,0000,,"ಸ್ಕಿಜೋಫೋನಿಯಾ." Dialogue: 0,0:02:30.00,0:02:32.00,Default,,0000,0000,0000,,ನೀವು ನೋಡುವುದಕ್ಕೂ ಮತ್ತು ನೀವು ಕೇಳುವುದಕ್ಕೂ Dialogue: 0,0:02:32.00,0:02:34.00,Default,,0000,0000,0000,,ಹೊಂದಾಣಿಕೆ ಇರುವುದಿಲ್ಲ Dialogue: 0,0:02:34.00,0:02:36.00,Default,,0000,0000,0000,,ಅಂದರೆ, ನಮ್ಮೊಂದಿಗೆ ಇಲ್ಲದವರ ಧ್ವನಿ ಕೂಡಾ Dialogue: 0,0:02:36.00,0:02:39.00,Default,,0000,0000,0000,,ನಮಗೆ ಕೇಳಿಸುತ್ತದೆ Dialogue: 0,0:02:39.00,0:02:41.00,Default,,0000,0000,0000,,ಸ್ಕಿಜೋಫೋನಿಯಾ ಸ್ಥಿತಿಯಲ್ಲೇ ನಿರಂತರವಾಗಿ Dialogue: 0,0:02:41.00,0:02:43.00,Default,,0000,0000,0000,,ಇರುವುದು ಅನಾರೋಗ್ಯ ಎಂದೇ ನಾನು ಭಾವಿಸುತ್ತೇನೆ Dialogue: 0,0:02:43.00,0:02:45.00,Default,,0000,0000,0000,,ಹೆಡ್ಫೋನ್ ದುರುಪಯೋಗದಿಂದ ಬರುವ ಎರಡನೆಯ ಸಮಸ್ಯೆ Dialogue: 0,0:02:45.00,0:02:47.00,Default,,0000,0000,0000,,ಸಂಕೋಚನವಾಗಿದೆ. Dialogue: 0,0:02:47.00,0:02:49.00,Default,,0000,0000,0000,,ನಾವು ಯಾವಾಗಲೂ ಹೆಡ್ಫೋನ್ ಬಳಸಿಕೇಳುವ ಸಂಗೀತಕ್ಕೂ Dialogue: 0,0:02:49.00,0:02:51.00,Default,,0000,0000,0000,,ಬೆಲೆ ತೆರಬೇಕಾಗುತ್ತದೆ Dialogue: 0,0:02:51.00,0:02:54.00,Default,,0000,0000,0000,,ಇದು ಸಂಕ್ಷೇಪಿಸದ ಸಂಗೀತದ ತುಣುಕು - ಕೇಳಿ Dialogue: 0,0:02:54.00,0:02:57.00,Default,,0000,0000,0000,,(ಸಂಗೀತ) Dialogue: 0,0:03:00.00,0:03:03.00,Default,,0000,0000,0000,,ಮತ್ತೀಗ 98% ರಷ್ಟು ತೆಗೆದುಹಾಕಿರುವ ಅದೇ ಸಂಗೀತ Dialogue: 0,0:03:03.00,0:03:07.00,Default,,0000,0000,0000,,(ಸಂಗೀತ) Dialogue: 0,0:03:07.00,0:03:09.00,Default,,0000,0000,0000,,ಅವೆರಡರ ನಡುವೆ ವ್ಯತ್ಯಾಸ ಕೆಲವರಿಗಾದರೂ Dialogue: 0,0:03:09.00,0:03:11.00,Default,,0000,0000,0000,,ಕೇಳಿಸಿದೆ ಅಂದುಕೊಂಡಿದ್ದೇನೆ Dialogue: 0,0:03:11.00,0:03:13.00,Default,,0000,0000,0000,,ಸಂಕೋಚನದ ಲಕ್ಷಣ ಎಂದರೆ ಅದು Dialogue: 0,0:03:13.00,0:03:15.00,Default,,0000,0000,0000,,ನಿಮಗೆ ದಣಿವನ್ನುಂಟು ಮಾಡುತ್ತದೆ ಕೆರಳಿಸುತ್ತದೆ Dialogue: 0,0:03:15.00,0:03:17.00,Default,,0000,0000,0000,,ನೀವು ಇದನ್ನು ಊಹಿಸಬೇಕಾಗುತ್ತದೆ. Dialogue: 0,0:03:17.00,0:03:19.00,Default,,0000,0000,0000,,ದೀರ್ಘ ಕಾಲದಲ್ಲಿ ಅದು ಒಳ್ಳೆಯದಲ್ಲ Dialogue: 0,0:03:19.00,0:03:22.00,Default,,0000,0000,0000,,ಹೆಡ್ ಫೋನ್ ಬಳಕೆಯಿಂದ ಮೂರನೆ ಸಮಸ್ಯೆ - ಕಿವುಡುತನ Dialogue: 0,0:03:22.00,0:03:24.00,Default,,0000,0000,0000,,ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ. Dialogue: 0,0:03:24.00,0:03:27.00,Default,,0000,0000,0000,,ಒಂದು ಕೋಟಿ ಅಮೆರಿಕನ್ನರು ಇವುಗಳಿಂದ Dialogue: 0,0:03:27.00,0:03:29.00,Default,,0000,0000,0000,,ಕಂಗೆಟ್ಟಿದ್ದಾರೆ, ನಿಜವಾಗಿಯೂ ಚಿಂತಿಸಬೇಕಾದ್ದು Dialogue: 0,0:03:29.00,0:03:31.00,Default,,0000,0000,0000,,ಎಂದರೆ ೧೬ ಪ್ರತಿಶತ Dialogue: 0,0:03:31.00,0:03:33.00,Default,,0000,0000,0000,,ಪ್ರತೀ ಆರರಲ್ಲೊಬ್ಬ ಅಮೇರಿಕದ ಯುವಕರು Dialogue: 0,0:03:33.00,0:03:35.00,Default,,0000,0000,0000,,ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ ಹೊಂದಿದ್ದಾರೆ Dialogue: 0,0:03:35.00,0:03:38.00,Default,,0000,0000,0000,,ಇದೆಲ್ಲಾ ಹೆಡ್ ಫೋನ್ ಅತೀಬಳಕೆ ಮಹಾತ್ಮೆ Dialogue: 0,0:03:38.00,0:03:40.00,Default,,0000,0000,0000,,ಅಮೆರಿಕಾದ ವಿಶ್ವವಿದ್ಯಾಲಯದ ಒಂದು ಅಧ್ಯಯನ Dialogue: 0,0:03:40.00,0:03:43.00,Default,,0000,0000,0000,,ಕಂಡುಕೊಂಡಿದ್ದು ಹೆಡ್ಫೋನ್ ದುರುಪಯೋಗದ Dialogue: 0,0:03:43.00,0:03:45.00,Default,,0000,0000,0000,,ಪರಿಣಾಮ ಶೇಕಡಾ 61 ರಷ್ಟು ಕಾಲೇಜು Dialogue: 0,0:03:45.00,0:03:47.00,Default,,0000,0000,0000,,ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ Dialogue: 0,0:03:47.00,0:03:50.00,Default,,0000,0000,0000,,ನಾವು ಕಿವುಡರ ಪೀಳಿಗೆಯನ್ನು \Nಹುಟ್ಟುಹಾಕುತ್ತಿರಬಹುದು Dialogue: 0,0:03:50.00,0:03:52.00,Default,,0000,0000,0000,,ಅದು ನಿಜವಾಗಿಯೂ ಗಂಭೀರ ಸಮಸ್ಯೆಯಾಗಿದೆ. Dialogue: 0,0:03:52.00,0:03:54.00,Default,,0000,0000,0000,,ನಿಮ್ಮ ಕಿವಿಗಳನ್ನು ರಕ್ಷಿಸಲು ನಾನು ಮೂರು ಸಲಹೆ Dialogue: 0,0:03:54.00,0:03:56.00,Default,,0000,0000,0000,,ನೀಡುತ್ತೇನೆ, ನಿಮ್ಮ ಮಕ್ಕಳಿಗೂ ಹೇಳಿ Dialogue: 0,0:03:56.00,0:03:58.00,Default,,0000,0000,0000,,ಉತ್ತಮ ಹಿಯರಿಂಗ್ ಪ್ರೊಟೆಕ್ಟರ ನಿಜಕ್ಕೂ ಅದ್ಭುತ Dialogue: 0,0:03:58.00,0:04:00.00,Default,,0000,0000,0000,,ನಾನು ಯಾವಾಗಲೂ ಬಳಸುತ್ತೇನೆ Dialogue: 0,0:04:00.00,0:04:03.00,Default,,0000,0000,0000,,ಸಾಧ್ಯವಾದಷ್ಟೂಒಳ್ಳೆಯ ಹೆಡ್ ಫೋನ್ ಕೊಳ್ಳಿ ಹೆಚ್ಚು Dialogue: 0,0:04:03.00,0:04:05.00,Default,,0000,0000,0000,,ಶಬ್ದ ಬರುವುದಲ್ಲ ಹೆಚ್ಚು ಶಬ್ದದ ಅವಶ್ಯ ನಮಗಿಲ್ಲ Dialogue: 0,0:04:05.00,0:04:07.00,Default,,0000,0000,0000,,ಬಹಳ ದೊಡ್ದಧ್ವನಿಯಲ್ಲಿ ಯಾರಾದರೂ ಮಾತಾಡಿದರೆ Dialogue: 0,0:04:07.00,0:04:09.00,Default,,0000,0000,0000,,ಅದು ಶಬ್ದ ಅಷ್ಟೇ Dialogue: 0,0:04:09.00,0:04:11.00,Default,,0000,0000,0000,,ನೀವು ಶಬ್ದಮಾಲಿನ್ಯದ ಕಡೆ ಇದ್ದರೆ ಕಿವಿಯನ್ನು Dialogue: 0,0:04:11.00,0:04:13.00,Default,,0000,0000,0000,,ಬೆರಳಿಂದ ಮುಚ್ಚಿಕೊಂಡು ಅಲ್ಲಿಂದ ಹೊರಡಿ Dialogue: 0,0:04:13.00,0:04:15.00,Default,,0000,0000,0000,,ಈ ರೀತಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ Dialogue: 0,0:04:15.00,0:04:18.00,Default,,0000,0000,0000,,ಕೆಟ್ಟದ್ದರ ಬದಲು ಒಳ್ಳೆಯದರ ಬಗ್ಗೆ ಸ್ವಲ್ಪ ನೋಡೋಣ Dialogue: 0,0:04:18.00,0:04:20.00,Default,,0000,0000,0000,,WWB Dialogue: 0,0:04:20.00,0:04:23.00,Default,,0000,0000,0000,,Wind Water Birds Dialogue: 0,0:04:23.00,0:04:25.00,Default,,0000,0000,0000,,ಸಂಭವನೀಯ ನೈಸರ್ಗಿಕ ಶಬ್ದಗಳು Dialogue: 0,0:04:25.00,0:04:27.00,Default,,0000,0000,0000,,ಸಾಕಷ್ಟು ಯಾದೃಚ್ಛಿಕ ಘಟನೆಗಳ ಸಂಯೋಜನೆ Dialogue: 0,0:04:28.00,0:04:30.00,Default,,0000,0000,0000,,ಇದು ಎಲ್ಲಾ ತುಂಬಾ ಆರೋಗ್ಯಕರ Dialogue: 0,0:04:30.00,0:04:32.00,Default,,0000,0000,0000,,ನಾವು ಮುಂದುವರಿದ ಲಕ್ಷಣ ಇದು Dialogue: 0,0:04:32.00,0:04:35.00,Default,,0000,0000,0000,,ನಿಮಗೆ ಒಳ್ಳೆಯದೆನಿಸುವ ಶಬ್ದಗಳನ್ನು ಕಂಡುಕೊಳ್ಳಿ Dialogue: 0,0:04:38.00,0:04:40.00,Default,,0000,0000,0000,,ಮೌನವೂ ಸುಂದರ, ಮಧುರ Dialogue: 0,0:04:40.00,0:04:42.00,Default,,0000,0000,0000,,ಎಲಿಜೆಬೆಥ್ ಯುಗದವರು ಭಾಷೆಯನ್ನು ಅಲಂಕೃತ Dialogue: 0,0:04:42.00,0:04:44.00,Default,,0000,0000,0000,,ಮೌನವೆಂದು ವರ್ಣಿಸಿದ್ದಾರೆ. ಉದ್ದೇಶಪೂರ್ವಕವಾಗಿ Dialogue: 0,0:04:44.00,0:04:47.00,Default,,0000,0000,0000,,ಮೌನದಿಂದ ದೂರವಿರಲು ಮತ್ತು ಕಲೆಯ ರೀತಿಯಲ್ಲಿ \Nಧ್ವನಿಗಳನ್ನು Dialogue: 0,0:04:47.00,0:04:50.00,Default,,0000,0000,0000,,ವಿನ್ಯಾಸಗೊಳಿಸಲು ನಿಮ್ಮನ್ನು ಕೇಳಿಕೊಳ್ಳುತ್ತೇನೆ Dialogue: 0,0:04:50.00,0:04:53.00,Default,,0000,0000,0000,,ಮುನ್ನೆಲೆ ಹಿನ್ನೆಲೆ ಧ್ವನಿಗಳನ್ನು ಹದವಾಗಿ \Nಬೆರೆಸಿ Dialogue: 0,0:04:53.00,0:04:55.00,Default,,0000,0000,0000,,ಧ್ವನಿವಿನ್ಯಾಸ ಖುಶಿ ಕೊಡುತ್ತದೆ Dialogue: 0,0:04:55.00,0:04:58.00,Default,,0000,0000,0000,,ನಿಮಗಾಗದಿದ್ದರೆ ನಿಪುಣರ ಸಹಾಯ ಪಡೆಯಿರಿ Dialogue: 0,0:04:58.00,0:05:00.00,Default,,0000,0000,0000,,ಧ್ವನಿವಿನ್ಯಾಸ ಮುಂದಿನ ಭವಿಷ್ಯ Dialogue: 0,0:05:00.00,0:05:03.00,Default,,0000,0000,0000,,ಈ ರೀತಿ ನಾವು ಪ್ರಪಂಚದ ಧ್ವನಿಯನ್ನೇ ಬದಲಿಸಬಹುದು Dialogue: 0,0:05:03.00,0:05:05.00,Default,,0000,0000,0000,,ನಾನೀಗ ಎಂಟು ವಿಧಾನಗಳನ್ನು ಹೇಳುತ್ತೇನೆ Dialogue: 0,0:05:05.00,0:05:08.00,Default,,0000,0000,0000,,ಆರೋಗ್ಯ ಸುಧಾರಣೆಗೂ ಈ ಎಂಟು ಧ್ವನಿ ಸಹಕಾರಿ Dialogue: 0,0:05:08.00,0:05:11.00,Default,,0000,0000,0000,,ಮೊದಲನೆಯದಾಗಿ ಅಲ್ಟ್ರಾಸೌಂಡ್, ಇದು ಗೊತ್ತಿರುವುದೇ Dialogue: 0,0:05:11.00,0:05:13.00,Default,,0000,0000,0000,,ಇದು ಈಗ ಕ್ಯಾನ್ಸರ ಚಿಕಿತ್ಸೆಗೂ ಬಳಸಲಾಗುತ್ತಿದೆ. Dialogue: 0,0:05:13.00,0:05:16.00,Default,,0000,0000,0000,,ಲಿಥೊಟ್ರಿಪ್ಸಿ - ಹೆಚ್ಚು ಧ್ವನಿತೀವ್ರತೆಯ ಗಣಿ ಪ್ರದೇಶದ Dialogue: 0,0:05:16.00,0:05:19.00,Default,,0000,0000,0000,,ಸಾವಿರಾರು ಜನರಿಗೆ ಉಪಯುಕ್ತ Dialogue: 0,0:05:19.00,0:05:21.00,Default,,0000,0000,0000,,ಧ್ವನಿಚಿಕಿತ್ಸೆ ಒಂದು ಅಧ್ಭುತ ವಿಧಾನವಾಗಿದೆ Dialogue: 0,0:05:21.00,0:05:23.00,Default,,0000,0000,0000,,ಸಹಸ್ರಾರು ವರ್ಷಗಳಿಂದಲೂ ಇದೆ Dialogue: 0,0:05:23.00,0:05:25.00,Default,,0000,0000,0000,,ಇದನ್ನು ಅನ್ವೇಷಿಸಲು ನಾನು ಕೇಳಿಕೊಳ್ಳುತ್ತೇನೆ Dialogue: 0,0:05:25.00,0:05:27.00,Default,,0000,0000,0000,,ಸ್ವಲೀನತೆ, ಬುದ್ದಿಮಾಂದ್ಯತೆ ಮುಂತಾದ ಹಲವಕ್ಕೆ Dialogue: 0,0:05:27.00,0:05:29.00,Default,,0000,0000,0000,,ಚಿಕಿತ್ಸೆ ಅದರಲ್ಲಿ ಲಭ್ಯವಿದೆ Dialogue: 0,0:05:29.00,0:05:32.00,Default,,0000,0000,0000,,ಮತ್ತೆ ಸಂಗೀತ. ಸಂಗೀತ ಕೇಳುವುದು ಆರೋಗ್ಯಕರ Dialogue: 0,0:05:32.00,0:05:34.00,Default,,0000,0000,0000,,ಸದುದ್ದೇಶ ಪ್ರೀತಿಯಿಂದ ಕೂಡಿದ ಸಂಗೀತವಾಗಿದ್ದರೆ Dialogue: 0,0:05:34.00,0:05:36.00,Default,,0000,0000,0000,,ಅದು ಆರೋಗ್ಯಕರ ಸಂಗೀತ Dialogue: 0,0:05:36.00,0:05:38.00,Default,,0000,0000,0000,,ಭಕ್ತಿ ಸಂಗೀತ - ಒಳ್ಳೆಯದು. ಶಾಸ್ತ್ರೀಯ ಸಂಗೀತ ಸಹ Dialogue: 0,0:05:38.00,0:05:40.00,Default,,0000,0000,0000,,ತುಂಬಾ ಆರೋಗ್ಯಕರವಾಗಿರುವ ಎಲ್ಲಾವಿಧದ Dialogue: 0,0:05:40.00,0:05:42.00,Default,,0000,0000,0000,,ಸಂಗೀತಗಳಿವೆ Dialogue: 0,0:05:42.00,0:05:44.00,Default,,0000,0000,0000,,ನೀವು ಕ್ರಮತೆಗೆದುಕೊಳ್ಳಬೇಕಾದ ನಾಲ್ಕು Dialogue: 0,0:05:44.00,0:05:46.00,Default,,0000,0000,0000,,ವಿಧಾನಗಳಿವೆ Dialogue: 0,0:05:46.00,0:05:48.00,Default,,0000,0000,0000,,ಮೊದಲನೆಯದಾಗಿ, ಗಮನವಿಟ್ಟು ಕೇಳಿ ಈ ಭಾಷಣದ ನಂತರ Dialogue: 0,0:05:48.00,0:05:50.00,Default,,0000,0000,0000,,ನೀವು ಅದನ್ನು ಮಾಡುತ್ತೀರಿ ಎಂದು ಭಾವಿಸುತ್ತೇನೆ. Dialogue: 0,0:05:50.00,0:05:53.00,Default,,0000,0000,0000,,ಜೀವನಕ್ಕೆ ಒಂದು ಹೊಸ ಆಯಾಮವನ್ನೇ ಇದು ನೀಡುತ್ತದೆ Dialogue: 0,0:05:53.00,0:05:56.00,Default,,0000,0000,0000,,ಎರಡನೆಯದಾಗಿ, ಕೆಲವು ಶಬ್ದ ನೀವೇ ಮಾಡಿ Dialogue: 0,0:05:56.00,0:05:58.00,Default,,0000,0000,0000,,ಧ್ವನಿ ರಚಿಸಿ. Dialogue: 0,0:05:58.00,0:06:00.00,Default,,0000,0000,0000,,ನಮ್ಮೆಲ್ಲರ ವಾದ್ಯ ಧ್ವನಿ. Dialogue: 0,0:06:00.00,0:06:03.00,Default,,0000,0000,0000,,ಧ್ವನಿ ಉತ್ತಮಪಡಿಸಿಕೊಳ್ಳಲು ತರಬೇತಿ ಪಡೆಯಿರಿ. Dialogue: 0,0:06:03.00,0:06:05.00,Default,,0000,0000,0000,,ಹಾಡಲು, ವಾದ್ಯ ನುಡಿಸಲು ಕಲಿಯಿರಿ Dialogue: 0,0:06:05.00,0:06:08.00,Default,,0000,0000,0000,,ಸಂಗೀತಗಾರರ ಮಿದುಳು ದೊಡ್ಡದು, ಇದು ಸತ್ಯ Dialogue: 0,0:06:08.00,0:06:10.00,Default,,0000,0000,0000,,ನೀವಿದನ್ನು ಗುಂಪಾಗಿಯೂ ಮಾಡಬಹುದು Dialogue: 0,0:06:10.00,0:06:12.00,Default,,0000,0000,0000,,ಇದು ಸ್ಕಿಜೋಫೊನಿಯಕ್ಕೆ ಒಂದು ಅದ್ಭುತ ಔಷಧ Dialogue: 0,0:06:12.00,0:06:14.00,Default,,0000,0000,0000,,ಚೇತೋಹಾರಿಯಾದ ಧ್ವನಿರಚನೆ ಗುಂಪಿನಲ್ಲಿ ಮಾಡಿ Dialogue: 0,0:06:14.00,0:06:17.00,Default,,0000,0000,0000,,ನಿಮಗೆ ಆಹ್ಲಾದವೆನಿಸಬೇಕು Dialogue: 0,0:06:17.00,0:06:19.00,Default,,0000,0000,0000,,ನೀವೇ ಈ ಹೊಸ ಶಬ್ದ ಪ್ರಪಂಚದ ಪ್ರತಿನಿಧಿಯಾಗಿ Dialogue: 0,0:06:19.00,0:06:21.00,Default,,0000,0000,0000,,ಕಿವಿಗಳನ್ನು ಕಾಪಾಡಿಕೊಳ್ಳಬೇಕಾ ? ಖಂಡಿತವಾಗಿಯೂ Dialogue: 0,0:06:21.00,0:06:23.00,Default,,0000,0000,0000,,ನಿಮ್ಮ ಸುತ್ತಲೂ ಆರೋಗ್ಯಕರ ಧ್ವನಿವಿನ್ಯಾಸಗಳನ್ನು Dialogue: 0,0:06:23.00,0:06:25.00,Default,,0000,0000,0000,,ಇಟ್ಟುಕೊಳ್ಳಿ ಮನೆಯಲ್ಲಿ ಕೆಲಸದ ಸ್ಥಳದಲ್ಲಿ ಎಲ್ಲಾ Dialogue: 0,0:06:25.00,0:06:27.00,Default,,0000,0000,0000,,ಮತ್ತು ಜನರು ನಮ್ಮನ್ನು ಆಕ್ರಮಣ ಮಾಡುವಾಗ Dialogue: 0,0:06:27.00,0:06:29.00,Default,,0000,0000,0000,,ಮಾತನಾಡಲು ಪ್ರಾರಂಭಿಸೋಣ Dialogue: 0,0:06:29.00,0:06:31.00,Default,,0000,0000,0000,,ನಾನು ಮೊದಲೇ ನಾನು ಹಾಕಿದ ಗದ್ದಲದಿಂದ. Dialogue: 0,0:06:31.00,0:06:34.00,Default,,0000,0000,0000,,ಧ್ವನಿಯೊಂದಿಗೆ ನಿಮ್ಮ ಆರೋಗ್ಯವನ್ನು ಸುಧಾರಿಸಲು Dialogue: 0,0:06:34.00,0:06:36.00,Default,,0000,0000,0000,,ನೀವು ಏಳು ವಿಷಯಗಳನ್ನು ಮಾಡಬಹುದು. Dialogue: 0,0:06:36.00,0:06:39.00,Default,,0000,0000,0000,,ನನ್ನ ದೃಷ್ಟಿಯಲ್ಲಿ ಪ್ರಪಂಚ ಉತ್ತಮ ಶಬ್ದಗಳಿಂದ Dialogue: 0,0:06:39.00,0:06:41.00,Default,,0000,0000,0000,,ಕೂಡಿದೆ. ಎಲ್ಲರೂ ಇದೇ ಮಾಡಿದರೆ ಒಂದು ಹೊಸ Dialogue: 0,0:06:41.00,0:06:43.00,Default,,0000,0000,0000,,ವಿಶ್ವಕ್ಕೆ ದಾಪುಗಾಲಿಟ್ಟಂತೆ. Dialogue: 0,0:06:43.00,0:06:46.00,Default,,0000,0000,0000,,ಆ ಪಥದೆಡೆಗೆ ಹೆಜ್ಜೆ ಹಾಕಲು ವಿನಂತಿಸುತ್ತೇನೆ Dialogue: 0,0:06:46.00,0:06:48.00,Default,,0000,0000,0000,,ಒಳ್ಳೆಯ ಕಲರವ ಧ್ವನಿ ನೀಡಿ ನಿರ್ಗಮಿಸುತ್ತಿದ್ದೇನೆ Dialogue: 0,0:06:48.00,0:06:50.00,Default,,0000,0000,0000,,ಉತ್ತಮ ಧ್ವನಿ ಆರೋಗ್ಯ ನಿಮ್ಮದಾಗಲಿ Dialogue: 0,0:06:50.00,0:06:53.00,Default,,0000,0000,0000,,(ಚಪ್ಪಾಳೆ)