0:00:00.000,0:00:03.000 ನಾದಬ್ರಹ್ಮ ಎಂದರೆ ಶಬ್ದವನ್ನು 0:00:03.000,0:00:06.000 ಬ್ರಹ್ಮನಿಗೆ ಹೋಲಿಸಿದ್ದಾರೆ ಹಿಂದೂಗಳು. 0:00:06.000,0:00:09.000 ಅದು ಸತ್ಯವೇ, ಏಕೆಂದರೆ ಎಲ್ಲವೂ ಕಂಪಿಸುತ್ತವೆ. 0:00:09.000,0:00:12.000 ನೀವು ಕೂತಿರುವಾಗಲೂ ಕಂಪಿಸುತ್ತಿದ್ದೀರಿ. ದೇಹದ 0:00:12.000,0:00:15.000 ಅಂಗಗಳು ತಮ್ಮದೇ ತರಂಗಾಂತರದಲ್ಲಿ ಕಂಪಿಸುತ್ತಿವೆ 0:00:15.000,0:00:17.000 ಕಂಪನವಿದ್ದಮೇಲೆ ಸ್ವರವಿದೆ. 0:00:17.000,0:00:19.000 ನೀವೊಂದು ಸ್ವರಮೇಳ ಇದ್ದಂತೆ 0:00:19.000,0:00:21.000 ಆರೋಗ್ಯದ ಒಂದು ವ್ಯಾಖ್ಯಾನವೆಂದರೆ ಆ 0:00:21.000,0:00:23.000 ಸ್ವರಮೇಳವು ಸಂಪೂರ್ಣ ಸಾಮರಸ್ಯದಲ್ಲಿದೆ. 0:00:23.000,0:00:25.000 ನಿಮ್ಮ ಕಿವಿಗಳಿಗೆ ಆ ಸ್ವರಮೇಳ ಕೇಳುತ್ತಿಲ್ಲ 0:00:25.000,0:00:28.000 ಕಿವಿಗಳು ಅದ್ಭುತವಾದ ೧೦ 0:00:28.000,0:00:31.000 ಸಂಗತಿಗಳನ್ನು ಕೇಳಬಲ್ಲದು. ಇದೂ ಅದರಲ್ಲೊಂದು 0:00:31.000,0:00:33.000 ಕಿವಿಗೆ ರೆಪ್ಪೆ ಮುಚ್ಚಳಗಳಿಲ್ಲ, ಯಾವಾಗಲೂ ಜಾಗೃತ 0:00:33.000,0:00:35.000 ನಿದ್ರಿಸುವಾಗಲೂ ಅವು ಕೇಳಬಲ್ಲವು 0:00:35.000,0:00:37.000 ಗ್ರಹಿಕೆಗೆ ಬರಬಲ್ಲ ಶಬ್ದವು ಕಿವಿಪದರವನ್ನು 0:00:37.000,0:00:40.000 ನಾಲ್ಕುಪರಮಾಣು ವ್ಯಾಸದಷ್ಟು ಚಲಿಸುತ್ತದೆ 0:00:40.000,0:00:42.000 ನೀವು ಕೇಳಬಲ್ಲ ಅತೀ ಗಟ್ಟಿಯಾದಶಬ್ದವು 0:00:42.000,0:00:44.000 ಆ ಸಣ್ಣ ಶಬ್ದಕ್ಕಿಂತ ಶತಕೋಟಿ ಪಟ್ಟು ಹೆಚ್ಚು 0:00:44.000,0:00:46.000 ಕಿವಿಗಳಿರುವುದು ಆಲಿಸಲು; ಕೇಳುವುದಕ್ಕಲ್ಲ 0:00:46.000,0:00:48.000 ಕೇಳುವುದು ಎಂದರೆ ನಾವು ಏನೂ ಮಾಡದೆ 0:00:48.000,0:00:50.000 ನಮ್ಮ ಕಿವಿಗೆ ಬೀಳುವ ಶಬ್ದ, ಆಲಿಸುವುದು 0:00:50.000,0:00:53.000 ಒಂದು ಸಕ್ರಿಯ ಕೌಶಲ್ಯ ನಾವು ಧ್ವನಿಯೊಂದಿಗಿನ [br]ಸಂಬಂಧ 0:00:53.000,0:00:55.000 ಹೊಂದಿರಬೇಕಾದ ವಿಷಯ, 0:00:55.000,0:00:57.000 ನಮಗೆ ಯಾರೂ ಕಲಿಸದ ಒಂದು ಕೌಶಲ್ಯ 0:00:57.000,0:01:00.000 ಉದಾಹರಣೆಗೆ ,ನೀವು ಆಲಿಸಲೂ 0:01:00.000,0:01:02.000 ಕೆಲವು ಸ್ಥಳಗಳಿವೆ ಎಂದು ಯೋಚಿಸಿದ್ದೀರಾ ? 0:01:02.000,0:01:04.000 ಅವುಗಳಲ್ಲಿ ಎರಡು ಇಲ್ಲಿವೆ. 0:01:04.000,0:01:06.000 ತಿಳಿಆಲಿಸುವಿಕೆ ಎಂದರೆ - ಆಲಿಸಬೇಕಿರುವುದು 0:01:06.000,0:01:09.000 ನಮಗೇನು ಬೇಕೋ ಅಗತ್ಯವಿದ್ದಷ್ಟು 0:01:09.000,0:01:11.000 ಮಾತ್ರ ಆಲಿಸಿ ಮಿಕ್ಕಿದ್ದನ್ನು ಬಿಡುವುದು. 0:01:11.000,0:01:13.000 ಗಂಡಸರು ಹಾಗೆಯೇ - ಕುಗ್ಗಿಸಿ ಆಲಿಸುವುದು 0:01:13.000,0:01:15.000 ಅವನು ಹೇಳ್ತಾನೆ "ನನಗೆ ಈ ಸಮಸ್ಯೆ ಇದೆ" 0:01:15.000,0:01:17.000 ಇವನು ಹೇಳ್ತಾನೆ "ಹೌದಾ ಅದಕ್ಕೆಹೀಗೆ ಮಾಡು[br]ಮುಂದೆ" 0:01:17.000,0:01:19.000 ನಾವೆಲ್ಲಾ ಹಾಗೇ ಅಲ್ವಾ ಮಾತಾಡೋದು ? 0:01:19.000,0:01:21.000 ಮತ್ತೊಂದು "ವಿಸ್ತಾರ ಆಲಿಸುವಿಕೆ" 0:01:21.000,0:01:23.000 ಸವಿಸ್ತಾರವಾಗಿ ಗಮನವಿಟ್ಟು ಆಲಿಸುವುದು 0:01:23.000,0:01:25.000 ಇದರಲ್ಲಿ ಪ್ರಯಾಣ ಮುಖ್ಯ, 0:01:25.000,0:01:27.000 ಗಮ್ಯವಲ್ಲ 0:01:27.000,0:01:29.000 ಹೆಂಗಸರದ್ದು ವಿಸ್ತಾರ ಆಲಿಸುವಿಕೆ 0:01:29.000,0:01:31.000 ಈ ಚಿತ್ರದಲ್ಲಿ ಆ ಇಬ್ಬರೂ ಮುಖಾಮುಖಿಯಾಗಿ 0:01:31.000,0:01:33.000 ಕಣ್ಣಲ್ಲಿ ಕಣ್ಣಿಟ್ಟು ಒಂದೇಸಮ ಮಾತಾಡುತ್ತಿದ್ದಾರೆ 0:01:33.000,0:01:36.000 (ನಗು) 0:01:36.000,0:01:38.000 ಈ ಸಭೆಯಿಂದ ಏನೂ ಸಿಗದಿದ್ದರೂ, 0:01:38.000,0:01:40.000 ಗಂಡಸರು ವಿಸ್ತಾರ ಆಲಿಸುವಿಕೆ ಆರಂಭಿಸಿದರೆ 0:01:40.000,0:01:42.000 ಸಂಬಂಧಗಳು ಉತ್ತಮಗೊಳ್ಳುತ್ತವೆ 0:01:42.000,0:01:45.000 ಆಲಿಸಲು ನಮಗೆಲ್ಲಾ ಇರುವ ತೊಂದರೆ 0:01:45.000,0:01:48.000 ಎಂದರೆ ನಮ್ಮ ಸುತ್ತಲೂ ಇರುವ ಶಬ್ದ 0:01:48.000,0:01:51.000 ಐರೋಪ್ಯ ಒಕ್ಕೂಟದ ಪ್ರಕಾರ, ಈ ರೀತಿ 0:01:51.000,0:01:53.000 ಶಬ್ದವು ಯುರೋಪಿನ 25 ಪ್ರತಿಶತದಷ್ಟು 0:01:53.000,0:01:55.000 ಜನರ ಆರೋಗ್ಯ ಮತ್ತು 0:01:55.000,0:01:57.000 ಜೀವನ ಗುಣಮಟ್ಟವನ್ನು ಕಡಿಮೆಗೊಳಿಸುತ್ತಿದೆ. 0:01:57.000,0:01:59.000 ಈ ರೀತಿಯ ಶಬ್ದ ಯುರೋಪಿನ 0:01:59.000,0:02:01.000 ಜನಸಂಖ್ಯೆಯ ಎರಡು ಶೇಕಡಾ 0:02:01.000,0:02:03.000 - ಅಂದರೆ 1.6 ಕೋಟಿ ಜನ - 0:02:03.000,0:02:05.000 ಅವರ ನಿದ್ರೆ ಧ್ವಂಸಗೊಳಿಸುತ್ತದೆ 0:02:05.000,0:02:07.000 ಶಬ್ದವು ಯುರೋಪ್ನಲ್ಲಿ ವರ್ಷಕ್ಕೆ 200,000 0:02:07.000,0:02:09.000 ಜನರನ್ನು ಕೊಲ್ಲುತ್ತದೆ. 0:02:09.000,0:02:11.000 ಇದು ನಿಜವಾಗಿಯೂ ದೊಡ್ಡ ಸಮಸ್ಯೆ. 0:02:11.000,0:02:13.000 ಚಿಕ್ಕಂದಿನಲ್ಲಿ ನಿಮಗೆ ಇಷ್ಟವಿಲ್ಲದ ಶಬ್ದ ಇದ್ದಾಗ 0:02:13.000,0:02:15.000 ಕಿವಿ ಮುಚ್ಚಿಕೊಳ್ಳುತ್ತಿದ್ದೀರಲ್ಲವಾ, 0:02:15.000,0:02:18.000 ಈಗಲೂ ಅದನ್ನೇ ಮಾಡಬಹುದು, 0:02:18.000,0:02:20.000 ನೋಡಿ - ಈ ರೀತಿ ಕಾಣುತ್ತೆ 0:02:20.000,0:02:22.000 ಅತಿಯಾದ ಹೆಡ್ ಫೋನ್ ಬಳಕೆ ಮೂರು 0:02:22.000,0:02:25.000 ರೀತಿಯ ಬೃಹತ್ ಆರೋಗ್ಯ ಸಮಸ್ಯೆ ಒಡ್ದಬಹುದು 0:02:25.000,0:02:28.000 ಮೊಟ್ಟಮೊದಲ ದೊಡ್ಡ ಆರೋಗ್ಯ ಸಮಸ್ಯೆ 0:02:28.000,0:02:30.000 "ಸ್ಕಿಜೋಫೋನಿಯಾ." 0:02:30.000,0:02:32.000 ನೀವು ನೋಡುವುದಕ್ಕೂ ಮತ್ತು ನೀವು ಕೇಳುವುದಕ್ಕೂ 0:02:32.000,0:02:34.000 ಹೊಂದಾಣಿಕೆ ಇರುವುದಿಲ್ಲ 0:02:34.000,0:02:36.000 ಅಂದರೆ, ನಮ್ಮೊಂದಿಗೆ ಇಲ್ಲದವರ ಧ್ವನಿ ಕೂಡಾ 0:02:36.000,0:02:39.000 ನಮಗೆ ಕೇಳಿಸುತ್ತದೆ 0:02:39.000,0:02:41.000 ಸ್ಕಿಜೋಫೋನಿಯಾ ಸ್ಥಿತಿಯಲ್ಲೇ ನಿರಂತರವಾಗಿ 0:02:41.000,0:02:43.000 ಇರುವುದು ಅನಾರೋಗ್ಯ ಎಂದೇ ನಾನು ಭಾವಿಸುತ್ತೇನೆ 0:02:43.000,0:02:45.000 ಹೆಡ್ಫೋನ್ ದುರುಪಯೋಗದಿಂದ ಬರುವ ಎರಡನೆಯ ಸಮಸ್ಯೆ 0:02:45.000,0:02:47.000 ಸಂಕೋಚನವಾಗಿದೆ. 0:02:47.000,0:02:49.000 ನಾವು ಯಾವಾಗಲೂ ಹೆಡ್ಫೋನ್ ಬಳಸಿಕೇಳುವ ಸಂಗೀತಕ್ಕೂ 0:02:49.000,0:02:51.000 ಬೆಲೆ ತೆರಬೇಕಾಗುತ್ತದೆ 0:02:51.000,0:02:54.000 ಇದು ಸಂಕ್ಷೇಪಿಸದ ಸಂಗೀತದ ತುಣುಕು - ಕೇಳಿ 0:02:54.000,0:02:57.000 (ಸಂಗೀತ) 0:03:00.000,0:03:03.000 ಮತ್ತೀಗ 98% ರಷ್ಟು ತೆಗೆದುಹಾಕಿರುವ ಅದೇ ಸಂಗೀತ 0:03:03.000,0:03:07.000 (ಸಂಗೀತ) 0:03:07.000,0:03:09.000 ಅವೆರಡರ ನಡುವೆ ವ್ಯತ್ಯಾಸ ಕೆಲವರಿಗಾದರೂ 0:03:09.000,0:03:11.000 ಕೇಳಿಸಿದೆ ಅಂದುಕೊಂಡಿದ್ದೇನೆ 0:03:11.000,0:03:13.000 ಸಂಕೋಚನದ ಲಕ್ಷಣ ಎಂದರೆ ಅದು 0:03:13.000,0:03:15.000 ನಿಮಗೆ ದಣಿವನ್ನುಂಟು ಮಾಡುತ್ತದೆ ಕೆರಳಿಸುತ್ತದೆ 0:03:15.000,0:03:17.000 ನೀವು ಇದನ್ನು ಊಹಿಸಬೇಕಾಗುತ್ತದೆ. 0:03:17.000,0:03:19.000 ದೀರ್ಘ ಕಾಲದಲ್ಲಿ ಅದು ಒಳ್ಳೆಯದಲ್ಲ 0:03:19.000,0:03:22.000 ಹೆಡ್ ಫೋನ್ ಬಳಕೆಯಿಂದ ಮೂರನೆ ಸಮಸ್ಯೆ - ಕಿವುಡುತನ 0:03:22.000,0:03:24.000 ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ. 0:03:24.000,0:03:27.000 ಒಂದು ಕೋಟಿ ಅಮೆರಿಕನ್ನರು ಇವುಗಳಿಂದ 0:03:27.000,0:03:29.000 ಕಂಗೆಟ್ಟಿದ್ದಾರೆ, ನಿಜವಾಗಿಯೂ ಚಿಂತಿಸಬೇಕಾದ್ದು 0:03:29.000,0:03:31.000 ಎಂದರೆ ೧೬ ಪ್ರತಿಶತ 0:03:31.000,0:03:33.000 ಪ್ರತೀ ಆರರಲ್ಲೊಬ್ಬ ಅಮೇರಿಕದ ಯುವಕರು 0:03:33.000,0:03:35.000 ಶಬ್ದಪ್ರೇರಿತ ಕೇಳವಿಕೆಯ ಅಸ್ವಸ್ಥತೆ ಹೊಂದಿದ್ದಾರೆ 0:03:35.000,0:03:38.000 ಇದೆಲ್ಲಾ ಹೆಡ್ ಫೋನ್ ಅತೀಬಳಕೆ ಮಹಾತ್ಮೆ 0:03:38.000,0:03:40.000 ಅಮೆರಿಕಾದ ವಿಶ್ವವಿದ್ಯಾಲಯದ ಒಂದು ಅಧ್ಯಯನ 0:03:40.000,0:03:43.000 ಕಂಡುಕೊಂಡಿದ್ದು ಹೆಡ್ಫೋನ್ ದುರುಪಯೋಗದ 0:03:43.000,0:03:45.000 ಪರಿಣಾಮ ಶೇಕಡಾ 61 ರಷ್ಟು ಕಾಲೇಜು 0:03:45.000,0:03:47.000 ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ 0:03:47.000,0:03:50.000 ನಾವು ಕಿವುಡರ ಪೀಳಿಗೆಯನ್ನು [br]ಹುಟ್ಟುಹಾಕುತ್ತಿರಬಹುದು 0:03:50.000,0:03:52.000 ಅದು ನಿಜವಾಗಿಯೂ ಗಂಭೀರ ಸಮಸ್ಯೆಯಾಗಿದೆ. 0:03:52.000,0:03:54.000 ನಿಮ್ಮ ಕಿವಿಗಳನ್ನು ರಕ್ಷಿಸಲು ನಾನು ಮೂರು ಸಲಹೆ 0:03:54.000,0:03:56.000 ನೀಡುತ್ತೇನೆ, ನಿಮ್ಮ ಮಕ್ಕಳಿಗೂ ಹೇಳಿ 0:03:56.000,0:03:58.000 ಉತ್ತಮ ಹಿಯರಿಂಗ್ ಪ್ರೊಟೆಕ್ಟರ ನಿಜಕ್ಕೂ ಅದ್ಭುತ 0:03:58.000,0:04:00.000 ನಾನು ಯಾವಾಗಲೂ ಬಳಸುತ್ತೇನೆ 0:04:00.000,0:04:03.000 ಸಾಧ್ಯವಾದಷ್ಟೂಒಳ್ಳೆಯ ಹೆಡ್ ಫೋನ್ ಕೊಳ್ಳಿ ಹೆಚ್ಚು 0:04:03.000,0:04:05.000 ಶಬ್ದ ಬರುವುದಲ್ಲ ಹೆಚ್ಚು ಶಬ್ದದ ಅವಶ್ಯ ನಮಗಿಲ್ಲ 0:04:05.000,0:04:07.000 ಬಹಳ ದೊಡ್ದಧ್ವನಿಯಲ್ಲಿ ಯಾರಾದರೂ ಮಾತಾಡಿದರೆ 0:04:07.000,0:04:09.000 ಅದು ಶಬ್ದ ಅಷ್ಟೇ 0:04:09.000,0:04:11.000 ನೀವು ಶಬ್ದಮಾಲಿನ್ಯದ ಕಡೆ ಇದ್ದರೆ ಕಿವಿಯನ್ನು 0:04:11.000,0:04:13.000 ಬೆರಳಿಂದ ಮುಚ್ಚಿಕೊಂಡು ಅಲ್ಲಿಂದ ಹೊರಡಿ 0:04:13.000,0:04:15.000 ಈ ರೀತಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ 0:04:15.000,0:04:18.000 ಕೆಟ್ಟದ್ದರ ಬದಲು ಒಳ್ಳೆಯದರ ಬಗ್ಗೆ ಸ್ವಲ್ಪ ನೋಡೋಣ 0:04:18.000,0:04:20.000 WWB 0:04:20.000,0:04:23.000 Wind Water Birds 0:04:23.000,0:04:25.000 ಸಂಭವನೀಯ ನೈಸರ್ಗಿಕ ಶಬ್ದಗಳು 0:04:25.000,0:04:27.000 ಸಾಕಷ್ಟು ಯಾದೃಚ್ಛಿಕ ಘಟನೆಗಳ ಸಂಯೋಜನೆ 0:04:28.000,0:04:30.000 ಇದು ಎಲ್ಲಾ ತುಂಬಾ ಆರೋಗ್ಯಕರ 0:04:30.000,0:04:32.000 ನಾವು ಮುಂದುವರಿದ ಲಕ್ಷಣ ಇದು 0:04:32.000,0:04:35.000 ನಿಮಗೆ ಒಳ್ಳೆಯದೆನಿಸುವ ಶಬ್ದಗಳನ್ನು ಕಂಡುಕೊಳ್ಳಿ 0:04:38.000,0:04:40.000 ಮೌನವೂ ಸುಂದರ, ಮಧುರ 0:04:40.000,0:04:42.000 ಎಲಿಜೆಬೆಥ್ ಯುಗದವರು ಭಾಷೆಯನ್ನು ಅಲಂಕೃತ 0:04:42.000,0:04:44.000 ಮೌನವೆಂದು ವರ್ಣಿಸಿದ್ದಾರೆ. ಉದ್ದೇಶಪೂರ್ವಕವಾಗಿ 0:04:44.000,0:04:47.000 ಮೌನದಿಂದ ದೂರವಿರಲು ಮತ್ತು ಕಲೆಯ ರೀತಿಯಲ್ಲಿ [br]ಧ್ವನಿಗಳನ್ನು 0:04:47.000,0:04:50.000 ವಿನ್ಯಾಸಗೊಳಿಸಲು ನಿಮ್ಮನ್ನು ಕೇಳಿಕೊಳ್ಳುತ್ತೇನೆ 0:04:50.000,0:04:53.000 ಮುನ್ನೆಲೆ ಹಿನ್ನೆಲೆ ಧ್ವನಿಗಳನ್ನು ಹದವಾಗಿ [br]ಬೆರೆಸಿ 0:04:53.000,0:04:55.000 ಧ್ವನಿವಿನ್ಯಾಸ ಖುಶಿ ಕೊಡುತ್ತದೆ 0:04:55.000,0:04:58.000 ನಿಮಗಾಗದಿದ್ದರೆ ನಿಪುಣರ ಸಹಾಯ ಪಡೆಯಿರಿ 0:04:58.000,0:05:00.000 ಧ್ವನಿವಿನ್ಯಾಸ ಮುಂದಿನ ಭವಿಷ್ಯ 0:05:00.000,0:05:03.000 ಈ ರೀತಿ ನಾವು ಪ್ರಪಂಚದ ಧ್ವನಿಯನ್ನೇ ಬದಲಿಸಬಹುದು 0:05:03.000,0:05:05.000 ನಾನೀಗ ಎಂಟು ವಿಧಾನಗಳನ್ನು ಹೇಳುತ್ತೇನೆ 0:05:05.000,0:05:08.000 ಆರೋಗ್ಯ ಸುಧಾರಣೆಗೂ ಈ ಎಂಟು ಧ್ವನಿ ಸಹಕಾರಿ 0:05:08.000,0:05:11.000 ಮೊದಲನೆಯದಾಗಿ ಅಲ್ಟ್ರಾಸೌಂಡ್, ಇದು ಗೊತ್ತಿರುವುದೇ 0:05:11.000,0:05:13.000 ಇದು ಈಗ ಕ್ಯಾನ್ಸರ ಚಿಕಿತ್ಸೆಗೂ ಬಳಸಲಾಗುತ್ತಿದೆ. 0:05:13.000,0:05:16.000 ಲಿಥೊಟ್ರಿಪ್ಸಿ - ಹೆಚ್ಚು ಧ್ವನಿತೀವ್ರತೆಯ ಗಣಿ ಪ್ರದೇಶದ 0:05:16.000,0:05:19.000 ಸಾವಿರಾರು ಜನರಿಗೆ ಉಪಯುಕ್ತ 0:05:19.000,0:05:21.000 ಧ್ವನಿಚಿಕಿತ್ಸೆ ಒಂದು ಅಧ್ಭುತ ವಿಧಾನವಾಗಿದೆ 0:05:21.000,0:05:23.000 ಸಹಸ್ರಾರು ವರ್ಷಗಳಿಂದಲೂ ಇದೆ 0:05:23.000,0:05:25.000 ಇದನ್ನು ಅನ್ವೇಷಿಸಲು ನಾನು ಕೇಳಿಕೊಳ್ಳುತ್ತೇನೆ 0:05:25.000,0:05:27.000 ಸ್ವಲೀನತೆ, ಬುದ್ದಿಮಾಂದ್ಯತೆ ಮುಂತಾದ ಹಲವಕ್ಕೆ 0:05:27.000,0:05:29.000 ಚಿಕಿತ್ಸೆ ಅದರಲ್ಲಿ ಲಭ್ಯವಿದೆ 0:05:29.000,0:05:32.000 ಮತ್ತೆ ಸಂಗೀತ. ಸಂಗೀತ ಕೇಳುವುದು ಆರೋಗ್ಯಕರ 0:05:32.000,0:05:34.000 ಸದುದ್ದೇಶ ಪ್ರೀತಿಯಿಂದ ಕೂಡಿದ ಸಂಗೀತವಾಗಿದ್ದರೆ 0:05:34.000,0:05:36.000 ಅದು ಆರೋಗ್ಯಕರ ಸಂಗೀತ 0:05:36.000,0:05:38.000 ಭಕ್ತಿ ಸಂಗೀತ - ಒಳ್ಳೆಯದು. ಶಾಸ್ತ್ರೀಯ ಸಂಗೀತ ಸಹ 0:05:38.000,0:05:40.000 ತುಂಬಾ ಆರೋಗ್ಯಕರವಾಗಿರುವ ಎಲ್ಲಾವಿಧದ 0:05:40.000,0:05:42.000 ಸಂಗೀತಗಳಿವೆ 0:05:42.000,0:05:44.000 ನೀವು ಕ್ರಮತೆಗೆದುಕೊಳ್ಳಬೇಕಾದ ನಾಲ್ಕು 0:05:44.000,0:05:46.000 ವಿಧಾನಗಳಿವೆ 0:05:46.000,0:05:48.000 ಮೊದಲನೆಯದಾಗಿ, ಗಮನವಿಟ್ಟು ಕೇಳಿ ಈ ಭಾಷಣದ ನಂತರ 0:05:48.000,0:05:50.000 ನೀವು ಅದನ್ನು ಮಾಡುತ್ತೀರಿ ಎಂದು ಭಾವಿಸುತ್ತೇನೆ. 0:05:50.000,0:05:53.000 ಜೀವನಕ್ಕೆ ಒಂದು ಹೊಸ ಆಯಾಮವನ್ನೇ ಇದು ನೀಡುತ್ತದೆ 0:05:53.000,0:05:56.000 ಎರಡನೆಯದಾಗಿ, ಕೆಲವು ಶಬ್ದ ನೀವೇ ಮಾಡಿ 0:05:56.000,0:05:58.000 ಧ್ವನಿ ರಚಿಸಿ. 0:05:58.000,0:06:00.000 ನಮ್ಮೆಲ್ಲರ ವಾದ್ಯ ಧ್ವನಿ. 0:06:00.000,0:06:03.000 ಧ್ವನಿ ಉತ್ತಮಪಡಿಸಿಕೊಳ್ಳಲು ತರಬೇತಿ ಪಡೆಯಿರಿ. 0:06:03.000,0:06:05.000 ಹಾಡಲು, ವಾದ್ಯ ನುಡಿಸಲು ಕಲಿಯಿರಿ 0:06:05.000,0:06:08.000 ಸಂಗೀತಗಾರರ ಮಿದುಳು ದೊಡ್ಡದು, ಇದು ಸತ್ಯ 0:06:08.000,0:06:10.000 ನೀವಿದನ್ನು ಗುಂಪಾಗಿಯೂ ಮಾಡಬಹುದು 0:06:10.000,0:06:12.000 ಇದು ಸ್ಕಿಜೋಫೊನಿಯಕ್ಕೆ ಒಂದು ಅದ್ಭುತ ಔಷಧ 0:06:12.000,0:06:14.000 ಚೇತೋಹಾರಿಯಾದ ಧ್ವನಿರಚನೆ ಗುಂಪಿನಲ್ಲಿ ಮಾಡಿ 0:06:14.000,0:06:17.000 ನಿಮಗೆ ಆಹ್ಲಾದವೆನಿಸಬೇಕು 0:06:17.000,0:06:19.000 ನೀವೇ ಈ ಹೊಸ ಶಬ್ದ ಪ್ರಪಂಚದ ಪ್ರತಿನಿಧಿಯಾಗಿ 0:06:19.000,0:06:21.000 ಕಿವಿಗಳನ್ನು ಕಾಪಾಡಿಕೊಳ್ಳಬೇಕಾ ? ಖಂಡಿತವಾಗಿಯೂ 0:06:21.000,0:06:23.000 ನಿಮ್ಮ ಸುತ್ತಲೂ ಆರೋಗ್ಯಕರ ಧ್ವನಿವಿನ್ಯಾಸಗಳನ್ನು 0:06:23.000,0:06:25.000 ಇಟ್ಟುಕೊಳ್ಳಿ ಮನೆಯಲ್ಲಿ ಕೆಲಸದ ಸ್ಥಳದಲ್ಲಿ ಎಲ್ಲಾ 0:06:25.000,0:06:27.000 ಮತ್ತು ಜನರು ನಮ್ಮನ್ನು ಆಕ್ರಮಣ ಮಾಡುವಾಗ 0:06:27.000,0:06:29.000 ಮಾತನಾಡಲು ಪ್ರಾರಂಭಿಸೋಣ 0:06:29.000,0:06:31.000 ನಾನು ಮೊದಲೇ ನಾನು ಹಾಕಿದ ಗದ್ದಲದಿಂದ. 0:06:31.000,0:06:34.000 ಧ್ವನಿಯೊಂದಿಗೆ ನಿಮ್ಮ ಆರೋಗ್ಯವನ್ನು ಸುಧಾರಿಸಲು 0:06:34.000,0:06:36.000 ನೀವು ಏಳು ವಿಷಯಗಳನ್ನು ಮಾಡಬಹುದು. 0:06:36.000,0:06:39.000 ನನ್ನ ದೃಷ್ಟಿಯಲ್ಲಿ ಪ್ರಪಂಚ ಉತ್ತಮ ಶಬ್ದಗಳಿಂದ 0:06:39.000,0:06:41.000 ಕೂಡಿದೆ. ಎಲ್ಲರೂ ಇದೇ ಮಾಡಿದರೆ ಒಂದು ಹೊಸ 0:06:41.000,0:06:43.000 ವಿಶ್ವಕ್ಕೆ ದಾಪುಗಾಲಿಟ್ಟಂತೆ. 0:06:43.000,0:06:46.000 ಆ ಪಥದೆಡೆಗೆ ಹೆಜ್ಜೆ ಹಾಕಲು ವಿನಂತಿಸುತ್ತೇನೆ 0:06:46.000,0:06:48.000 ಒಳ್ಳೆಯ ಕಲರವ ಧ್ವನಿ ನೀಡಿ ನಿರ್ಗಮಿಸುತ್ತಿದ್ದೇನೆ 0:06:48.000,0:06:50.000 ಉತ್ತಮ ಧ್ವನಿ ಆರೋಗ್ಯ ನಿಮ್ಮದಾಗಲಿ 0:06:50.000,0:06:53.000 (ಚಪ್ಪಾಳೆ)