WEBVTT 00:00:00.160 --> 00:00:00.780 (ಊಹ್) 00:00:00.780 --> 00:00:01.700 (ಟಿಂಗ್) 00:00:01.700 --> 00:00:05.280 (ಬಿಲ್ಡಪ್ ಧ್ವನಿ) 00:00:05.280 --> 00:00:07.000 (ಸಂಗೀತ) 00:00:07.000 --> 00:00:08.800 ಇಂಟರ್ನೆಟ್ ಎಂದರೇನು? 00:00:08.800 --> 00:00:12.500 ಇಂಟರ್ನೆಟ್‌ ಜನಪ್ರಿಯ ವಿಷಯ. 00:00:13.000 --> 00:00:14.500 ಅಲ್ಲಿ ಕೆಲವು ಸ್ಯಾಟಲೈಟ್‌ಗಳಿವೆ. 00:00:14.590 --> 00:00:19.420 ಅಲೆಗಳ ಹಾಗೆ ಫೋನ್‌ಗೆ ಇಂಟರ್ನೆಟ್ ಹೋಗುವ ಹಾಗೆ ನಾನು ಕಲ್ಪಿಸಿಕೊಳ್ಳುತ್ತೇನೆ 00:00:19.420 --> 00:00:20.980 ಕ್ಲೌಡ್ ಎಂದು ನನಗೆ ಯಾರೋ ಹೇಳಿದ್ದರು. 00:00:20.980 --> 00:00:23.740 ಇಂಟರ್ನೆಟ್ ಯಾವಾಗಲೂ ಚಲಿಸುತ್ತಿರುವ ಹಾಗೆ. 00:00:23.900 --> 00:00:27.130 ಇಂಟರ್ನೆಟ್ ಎಲ್ಲಿಂದ ಬರುತ್ತೆ ಎಂದು ಬಹುತೇಕರಿಗೆ ಐಡಿಯಾ ಇರುವುದಿಲ್ಲ 00:00:27.130 --> 00:00:30.160 ಅವರಿಗೆ ಅದು ಅಗತ್ಯವೂ ಇಲ್ಲ. ಯಾರು ಬಾಲ್‌ಪಾಯಿಂಟ್ ಪೆನ್ ಸಂಶೋಧನೆ 00:00:30.160 --> 00:00:31.000 ಮಾಡಿದರು ಅಂದಂತೆ 00:00:31.700 --> 00:00:32.800 ಅಥವಾ ಫ್ಲಶ್ ಟಾಯ್ಲೆಟ್ 00:00:33.140 --> 00:00:34.239 ಅಥವಾ ಝಿಪ್ಪರ್. 00:00:34.239 --> 00:00:37.300 ಯಾವತ್ತೋ ಒಂದು ದಿನ ಇದನ್ನು ಯಾರೋ ಸಂಶೋಧನೆ ಮಾಡಿದ್ದಾರೆಂದು ಊಹಿಸಲೂ ಆಗದಂತೆ 00:00:37.300 --> 00:00:39.760 ನಾವು ಇದನ್ನ ಬಳಸ್ತಾ ಇದ್ದೇವೆ. 00:00:39.760 --> 00:00:45.080 ಇಂಟರ್ನೆಟ್ ಕೂಡಾ ಹಾಗೆ. ಹಲವು ವರ್ಷಗಳ ಹಿಂದೆ 1970ರ ವೇಳೆಗೆ 00:00:45.080 --> 00:00:51.060 ನಾನು ಮತ್ತು ಬಾಬ್ ಕಾಹ್ನ್‌ ಈಗ ಇಂಟರ್ನೆಟ್ ಎಂದು ಕರೆಯುವುದನ್ನು ವಿನ್ಯಾಸ ಮಾಡಿದ್ದೆವು. 00:00:51.060 --> 00:00:55.560 ಆರ್ಪಾನೆಟ್ ಎಂದು ಕರೆಯಲಾಗುವ ಇನ್ನೊಂದು ಪ್ರಯೋಗದ ಫಲಿತಾಂಶ ಇದು. 00:00:55.560 --> 00:00:59.799 ಅಂದರೆ ಅಡ್ವಾನ್ಸ್‌ ರಿಸರ್ಚ್‌ ಪ್ರಾಜೆಕ್ಟ್ ಏಜೆನ್ಸಿ ನೆಟ್‌ವರ್ಕ್. 00:00:59.800 --> 00:01:02.420 ಅದು ರಕ್ಷಣಾ ಇಲಾಖೆ ಸಂಶೋಧನೆಯಾಗಿತ್ತು. 00:01:02.420 --> 00:01:05.459 ಅಣು ದಾಳಿಯಿಂದಲೂ ರಕ್ಷಿಸಬಹುದಾದ ಸಂವಹನ ನೆಟ್‌ವರ್ಕ್ ರೂಪಿಸುವುದು ಹೇಗೆಂದು 00:01:05.459 --> 00:01:09.540 ಪಾಲ್ ಬರನ್ ಪ್ರಯತ್ನಿಸುತ್ತಿದ್ದರು. 00:01:10.860 --> 00:01:15.540 ಮೆಸೇಜ್ ಅನ್ನು ಬ್ಲಾಕ್ ಆಗಿ ಬೇರ್ಪಡಿಸಿ ಬೇಗ ಕಳಿಸುವ ಐಡಿಯಾ ಮಾಡಿದರು 00:01:15.540 --> 00:01:20.000 ಅದನ್ನು ಮೆಶ್ ನೆಟ್‌ವರ್ಕ್ ಬಳಸಿ ಎಲ್ಲ ದಿಕ್ಕಿಗೂ ಕಳುಹಿಸುವುದಾಗಿತ್ತು. 00:01:20.500 --> 00:01:25.000 ನಾವು ಪ್ಯಾಕೆಟ್ ನೆಟ್‌ವರ್ಕ್ ನಿರ್ಮಿಸಿದೆವು 00:01:25.300 --> 00:01:26.200 ಅದು ಕೆಲಸ ಮಾಡಿತು. 00:01:26.820 --> 00:01:31.840 [ಬೀಟ್ಸ್ ಸಹಿತ ಎಲೆಕ್ಟ್ರಾನಿಕ್ ಸಂಗೀತ] 00:01:32.000 --> 00:01:33.700 ಇಂಟರ್ನೆಟ್‌ಗೆ ಇನ್‌ಚಾರ್ಜ್ ಇದ್ದಾರೆ? 00:01:33.800 --> 00:01:35.700 ಸರ್ಕಾರ ನಿಯಂತ್ರಿಸುತ್ತದೆ. 00:01:35.800 --> 00:01:37.500 ಜನರು, ಖಂಡಿತ ಜನರು! 00:01:38.000 --> 00:01:42.090 ಜನರು ವೈಫೈ ನಿಯಂತ್ರಿಸುತ್ತಾರೆ ಯಾಕೆಂದರೆ ವೈಫೈ ಇಲ್ಲದಿದ್ದರೆ ಇಂಟರ್ನೆಟ್ ಇಲ್ಲ. 00:01:42.090 --> 00:01:45.500 ಟಿ-ಮೊಬೈಲ್, ಊಂ, ಎಕ್ಸ್‌ಫಿನಿಟಿ 00:01:45.900 --> 00:01:48.800 ಬಿಲ್ ಗೇಟ್ಸ್ 00:01:48.800 --> 00:01:49.500 [ವಿರಾಮ] 00:01:49.500 --> 00:01:50.200 [ವಿರಾಮ] 00:01:50.200 --> 00:01:50.800 . 00:01:50.820 --> 00:01:55.350 ಪ್ರಾಮಾಣಿ ಉತ್ತರವೆಂದರೆ ಯಾರೂ ಅಲ್ಲ ಮತ್ತು ಎಲ್ಲರೂ. 00:01:55.350 --> 00:02:01.320 ನಿಜವಾದ ಉತ್ತರವೆಂದರೆ ಇಂಟರ್ನೆಟ್ ಅನ್ನು ದೊಡ್ಡ ಸಂಖ್ಯೆಯ ಸ್ವತಂತ್ರ ನೆಟ್‌ವರ್ಕ್‌ನಿಂದ 00:02:01.320 --> 00:02:03.510 ಮಾಡಲಾಗಿದೆ. 00:02:03.510 --> 00:02:07.140 ಆಸಕ್ತಿಕರ ಸಂಗತಿಯೆಂದರೆ, ಇದು ಸಂಪೂರ್ಣ ವಿತರಣೆ ಹೊಂದಿದೆ. 00:02:07.140 --> 00:02:12.240 ಪ್ಯಾಕೆಟ್ ರೂಟ್‌ ನಿರ್ಧಾರ ಮಾಡುವ ಕಂಟ್ರೋಲ್ ಇಲ್ಲ ನೆಟ್‌ವರ್ಕ್ ನಿರ್ಮಾಣ ಮಾಡುವುದು ಅಥವಾ 00:02:12.240 --> 00:02:14.080 ಯಾವುದರೊಂದಿಗೆ ಸಂಪರ್ಕಿಸಲಾಗುತ್ತದೆ 00:02:14.480 --> 00:02:17.960 ಇವು ಬ್ಯುಸಿನೆಸ್ ನಿರ್ಧಾರ. ಆಪರೇಟರ್‌ಗಳು ಸ್ವತಂತ್ರವಾಗಿ ಮಾಡುತ್ತಾರೆ. 00:02:17.970 --> 00:02:23.250 ನೆಟ್‌ವರ್ಕ್‌ನ ಎಲ್ಲ ಭಾಗದ ಸಂಪರ್ಕದ ಖಚಿತತೆಯನ್ನು ಇವು ನೀಡುತ್ತವೆ. 00:02:23.250 --> 00:02:27.120 ಯಾಕೆಂದರೆ ನೆಟ್‌ ಉಪಯೋಗವೆಂದರೆ 00:02:27.120 --> 00:02:29.880 ಯಾವುದೇ ಸಾಧನವು ಯಾವುದರೊಂದಿಗೂ ಸಂಪರ್ಕಿಸಬಹುದು. ವಿಶ್ವದ ಯಾವುದೇ 00:02:29.880 --> 00:02:32.850 ಫೋನ್ ಮಾಡಿದ ಹಾಗೆ. 00:02:32.850 --> 00:02:35.600 ಈ ರೀತಿಯದ್ದನ್ನು ಹಿಂದೆಂದೂ ನಿರ್ಮಿಸಿರಲಿಲ್ಲ. 00:02:35.700 --> 00:02:39.600 ನಿಮಗೆ ತಿಳಿದಿರುವ ಸಂಗತಿಯೊಂದು ಮುಂದೆ 00:02:39.600 --> 00:02:42.900 ಯಾರಿಗೋ ಉಪಯೋಗಕ್ಕೆ ಬರುತ್ತದೆ ಎಂಬುದು 00:02:42.900 --> 00:02:44.280 ನಿಜವಾದ ಸ್ಫೂರ್ತಿ. 00:02:44.280 --> 00:02:47.520 ಅಂದ್ಹಾಗೆ, ವಿಜ್ಞಾನದ ಕೆಲಸವೇ ಹಾಗೆ ಮಾಹಿತಿ ಹಂಚಿಕೆಯಾಗುತ್ತದೆ 00:02:47.520 --> 00:02:51.060 ಹೊಸ ಅಪ್ಲಿಕೇಶನ್ ಬಗ್ಗೆ ಯೋಚಿಸುವ ಅವಕಾಶ ಜನರಿಗೆ ಸಿಕ್ಕಿದೆ 00:02:51.959 --> 00:02:55.260 ಮೊಬೈಲ್ ಫೋನ್‌ ಆಪ್ ಆಗಿ ಪ್ರೋಗ್ರಾಮ್ ಮಾಡಬಹುದು 00:02:55.260 --> 00:02:59.519 ಸೌಲಭ್ಯ ಇಲ್ಲದ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ನಿರಂತರ ಪ್ರಗತಿ 00:02:59.519 --> 00:03:04.290 ಅವಕಾಶ ಒದಗಿಸಬಹುದು. ಅಥವಾ ಇದನ್ನು ದೈನಂದಿನ ಕೆಲಸಕ್ಕೆ 00:03:04.290 --> 00:03:06.060 ಬಳಸಿಕೊಳ್ಳಬಹುದು. 00:03:06.060 --> 00:03:11.700 ನೀವು ಇಂಟರ್ನೆಟ್ ಬಳಸದೇ ಇರಲು ಸಾಧ್ಯವೇ ಇಲ್ಲ. ಹಾಗಾದರೆ ಯಾಕೆ ಅದರ ಬಗ್ಗೆ ನೀವು 00:03:11.700 --> 00:03:13.190 ತಿಳಿದುಕೊಳ್ಳಬಾರದು? 00:03:13.190 --> 00:03:15.190 [ಸುತ್ತುವ ಧ್ವನಿ] 00:03:15.190 --> 00:03:17.190 [ಟಿಂಗ್]