[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.60,0:00:01.60,Default,,0000,0000,0000,,ಎಲ್ಲರಿಗೂ ನಮಸ್ಕಾರ. Dialogue: 0,0:00:01.90,0:00:05.80,Default,,0000,0000,0000,,ಈ ವಾರ ನಾನು ವಿದ್ಯಾರ್ಥಿಗಳು, ಶಿಕ್ಷಕರು\Nಉದ್ಯಮಗಳು ಮತ್ತು Dialogue: 0,0:00:05.80,0:00:09.10,Default,,0000,0000,0000,,ಎನ್‌ಜಿಒಗಳ ಜೊತೆಗೆ ಸೇರಿಕೊಂಡು\Nಅಮೆರಿಕದ ಶಾಲೆಗಳಲ್ಲಿ Dialogue: 0,0:00:09.10,0:00:11.40,Default,,0000,0000,0000,,ಕಂಪ್ಯೂಟರ್ ಸೈನ್ಸ್‌ಗೆ ಬೆಂಬಲ ನೀಡುತ್ತಿದ್ದೇನೆ. Dialogue: 0,0:00:11.47,0:00:14.60,Default,,0000,0000,0000,,ಈ ಕೌಶಲ ಕಲಿಯುವುದು ನಿಮ್ಮ ಭವಿಷ್ಯಕ್ಕೆ\Nಪ್ರಮುಖವಷ್ಟೇ ಅಲ್ಲ. Dialogue: 0,0:00:14.60,0:00:17.00,Default,,0000,0000,0000,,ನಮ್ಮ ದೇಶದ ಭವಿಷ್ಯಕ್ಕೂ ಮುಖ್ಯ. Dialogue: 0,0:00:17.00,0:00:19.40,Default,,0000,0000,0000,,ಅಮೆರಿಕ ಅತ್ಯಾಧುನಿಕ ಆಗಿರಬೇಕು\Nಎಮದು ನಾವು ಬಯಸಿದರೆ Dialogue: 0,0:00:19.40,0:00:21.30,Default,,0000,0000,0000,,ನಿಮ್ಮಂಥ ಯುವ ಅಮೆರಿಕನ್ನರು Dialogue: 0,0:00:21.30,0:00:24.00,Default,,0000,0000,0000,,ಟೂಲ್ ಮತ್ತು ಟೆಕ್ನಾಲಜಿಯಲ್ಲಿ\Nಪರಿಣಿತಿ ಸಾಧಿಸಬೇಕು Dialogue: 0,0:00:24.00,0:00:26.20,Default,,0000,0000,0000,,ನಾವು ಮಾಡುವ ಎಲ್ಲ ಕೆಲಸವನ್ನೂ\Nಇದು ಬದಲಿಸುತ್ತದೆ. Dialogue: 0,0:00:26.22,0:00:30.00,Default,,0000,0000,0000,,ಹೀಗಾಗಿ ನೀವು ತೊಡಗಿಸಿಕೊಳ್ಳಿ\Nಎಂದು ನಾನು ಕೇಳಿಕೊಳ್ಳುತ್ತೇನೆ. Dialogue: 0,0:00:30.00,0:00:31.83,Default,,0000,0000,0000,,ಹೊಸ ವೀಡಿಯೋ ಗೇಮ್ ಖರೀದಿ ಮಾಡೋದಷ್ಟೇ ಅಲ್ಲ. Dialogue: 0,0:00:31.83,0:00:33.00,Default,,0000,0000,0000,,ಅದನ್ನು ನೀವೇ ಮಾಡಿ. Dialogue: 0,0:00:33.00,0:00:35.40,Default,,0000,0000,0000,,ಇತ್ತೀಚಿನ ಅಪ್ ಡೌನ್‌ಲೋಡ್ ಮಾಡೋದಷ್ಟೇ ಅಲ್ಲ, Dialogue: 0,0:00:35.40,0:00:37.00,Default,,0000,0000,0000,,ಅದನ್ನು ಡಿಸೈನ್ ಮಾಡಲು ಸಹಾಯ ಮಾಡಿ. Dialogue: 0,0:00:37.00,0:00:38.80,Default,,0000,0000,0000,,ನಿಮ್ಮ ಫೋನ್‌ನಲ್ಲಿ ಬರಿ ಆಟವಾಡಬೇಡಿ Dialogue: 0,0:00:38.80,0:00:40.00,Default,,0000,0000,0000,,ಅದನ್ನು ಪ್ರೋಗ್ರಾಮ್ ಮಾಡಿ. Dialogue: 0,0:00:40.00,0:00:42.90,Default,,0000,0000,0000,,ಯಾರೂ ಹುಟ್ಟುತ್ತಲೇ ಕಂಪ್ಯೂಟರ್ ಸೈಂಟಿಸ್ಟ್ ಅಲ್ಲ. Dialogue: 0,0:00:42.90,0:00:46.05,Default,,0000,0000,0000,,ಸ್ವಲ್ಪ ಪರಿಶ್ರಮ, ಸ್ವಲ್ಪ ಗಣಿತ ಮತ್ತು ವಿಜ್ಞಾನ Dialogue: 0,0:00:46.05,0:00:48.80,Default,,0000,0000,0000,,ಬಳಸಿ ಯಾರು ಬೇಕಾದರೂ ವಿಜ್ಞಾನಿ ಆಗಬಹುದು. Dialogue: 0,0:00:48.80,0:00:51.10,Default,,0000,0000,0000,,ಈ ಪ್ರಯತ್ನ ಮಾಡಲು ಈ ವಾರ ನಿಮಗೆ ಅವಕಾಶ ಇಲ್ಲಿದೆ. Dialogue: 0,0:00:51.10,0:00:53.90,Default,,0000,0000,0000,,"ನಿಮ್ಮಿಂದ ಸಾಧ್ಯವಿಲ್ಲ" ಎಂದು ಯಾರೂ ನಿಮಗೆ\Nಹೇಳದೇ ಇರಲಿ. Dialogue: 0,0:00:53.90,0:00:57.04,Default,,0000,0000,0000,,ಯುವಕರಾಗಿರಲಿ, ಯುವತಿಯೇ ಆಗಿರಲಿ Dialogue: 0,0:00:57.04,0:00:59.80,Default,,0000,0000,0000,,ನಗರದಲ್ಲಿರಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿರಲಿ Dialogue: 0,0:00:59.80,0:01:02.17,Default,,0000,0000,0000,,ನಿಮ್ಮ ಭವಿಷ್ಯಕ್ಕೆ ಕಂಪ್ಯೂಟರ್ ಮಹತ್ವದ\Nಪಾತ್ರ ವಹಿಸುತ್ತದೆ. Dialogue: 0,0:01:02.17,0:01:04.50,Default,,0000,0000,0000,,ಕಷ್ಟಪಡಲು ಮತ್ತು ವ್ಯಾಸಂಗ ಮಾಡಲು\Nನೀವು ಸಿದ್ಧವಿದ್ದರೆ Dialogue: 0,0:01:04.50,0:01:08.00,Default,,0000,0000,0000,,ನೀವು ಭವಿಷ್ಯವನ್ನು ರೂಪಿಸಲು ಸಿದ್ಧವಿದ್ದೀರಿ\Nಎಂದರ್ಥ. Dialogue: 0,0:01:08.00,0:01:09.00,Default,,0000,0000,0000,,ಎಲ್ಲರಿಗೂ ಧನ್ಯವಾದಗಳು!