0:00:05.089,0:00:12.530 ಈ ಅಧ್ಯಾಯಕ್ಕೆ ಡೈಸ್ ರೇಸ್ ಎಂದು ಹೆಸರು. ಕಂಪ್ಯೂಟರ್[br]ಗೇಮ್ ಆಡುವುದು ಎಲ್ಲರಿಗೂ ಇಷ್ಟ. ಒಂದು ಗೇಮ್ ಸ್ಟೆಪ್ 0:00:12.530,0:00:17.640 ಅನ್ನು ಪ್ರೋಗ್ರಾಮ್ ಆಗಿ ಹೇಗೆ ತಿರುಗಿಸುತ್ತಾರೆ [br]ಎಂದು ನೀವು ಯೋಚಿಸಿದ್ದೀರಾ? ಗೇಮ್ ರಚನೆಯಲ್ಲಿ 0:00:17.640,0:00:23.860 ಸಮಸ್ಯೆ ಪರಿಹಾರದಲ್ಲಿ ಮೊದಲ ಹಂತ ಯೋಚನೆ ಮತ್ತು[br]ಯೋಜನೆ ಆಗಿರುತ್ತದೆ. 0:00:23.860,0:00:29.240 ಸಮಸ್ಯೆ ಪರಿಹಾರ ಯೋಚನೆ ಹಂತದಿಂದ ಅಲ್ಗೊರಿಥಂ [br]ಹುಟ್ಟುತ್ತದೆ. ಇದು ಸಮಸ್ಯೆ ಪರಿಹಾರದ ಅಥವಾ 0:00:29.240,0:00:35.100 ಕೆಲಸ ಮುಗಿಸುವುದರ ಹಂತ ಹಂತದ ಯೋಜನೆಯಾಗಿದೆ. [br]ಈ ಅಧ್ಯಾಯದಲ್ಲಿ ನೀವು ಡೈಸ್ ರೇಸ್ ಗೇಮ್‌ಗೆ ಒಂದು 0:00:35.100,0:00:41.820 ಅಲ್ಗೊರಿಥಂ ರಚಿಸುತ್ತೀರಿ. ನಂತರ ನೀವು ನಿಮ್ಮ[br]ಸ್ನೇಹಿತರಿಗೆ ಪ್ಲಾನ್ ಪ್ರಯತ್ನಿಸುವಂತೆ ಹೇಳುತ್ತೀರಿ 0:00:41.820,0:00:47.000 ಗೇಮ್ ಪ್ಲೇ ಮಾಡಲು ಹಂತ ಅನುಸರಿಸಬಹುದೇ ಎಂದು ನೋಡುತ್ತೀರಿ[br]ಸ್ಟೆಪ್‌ಗಳು ಸರಿ ಇವೆ ಎಂದು ಪ್ರೋಗ್ರಾಮರ್‌ಗೆ ಖಚಿತವಾದರೆ 0:00:47.000,0:00:51.920 ಕಂಪ್ಯೂಟರ್ ಅರ್ಥ ಮಾಡಿಕೊಳ್ಳುವ ಭಾಷೆಗೆ ಅಲ್ಗೊರಿಥಂ[br]ಅನ್ನು ಪರಿವರ್ತಿಸುವ ಸಮಯ ಇದು. 0:00:51.920,0:00:58.780 ನಾವು ಮಾಡುವ ಎಲ್ಲಕ್ಕೂ ಅಲ್ಗೊರಿಥಂ ಅಗತ್ಯವಿದೆ.[br]ಇದು ಕೆಲಸ ಮುಗಿಸಲು ಅನುಸರಿಸಬೇಕಿರುವ ಹಂತಗಳ 0:00:58.780,0:01:03.980 ಪಟ್ಟಿಯಾಗಿದೆ. ಶಾಲೆಗೆ ರೆಡಿಯಾಗುವುದು ಅಥವಾ[br]ಸ್ನೇಹಿತರ ಜೊತೆಗೆ ಮೋಜಿನ ದಿನವನ್ನು ಯೋಜಿಸುವುದು 0:01:03.980,0:01:10.159 ಅಥವಾ ತಿಂಡಿ ನಿಗದಿಸುವ ಬಗ್ಗೆ ಯೋಚಿಸಿ.[br]ಯಾವುದೇ ಕೆಲಸ ಮುಗಿಸಲು, ನೀವು ಇದನ್ನು 0:01:10.159,0:01:16.229 ಸಣ್ಣ ಹಂತಗಳನ್ನಾಗಿ ವಿಭಜಿಸಬೇಕು, ಕೆಲವು ಬಾರಿ[br]ನಿರ್ದಿಷ್ಟ ಅನುಕ್ರಮದಲ್ಲೂ ಇರಬೇಕು. 0:01:16.229,0:01:20.749 ಸ್ಯಾಂಡ್‌ವಿಚ್ ಮಾಡುವುದನ್ನು ಯೋಚಿಸಿ. ಯಾವ[br]ಸಾಮಗ್ರಿ ಮೊದಲು ತೆಗೆದುಕೊಳ್ಳಬೇಕು ಎಂದು 0:01:20.749,0:01:26.479 ಮುಖ್ಯವಲ್ಲ. ಜಾರ್‌ ತೆಗೆಯುವವರೆಗೆ ಪೀನಟ್ ಬಟರ್[br]ಸ್ಪ್ರೆಡ್ ಮಾಡಲಾಗದು. ಕಂಪ್ಯೂಟರ್‌ಗೆ ಅಲ್ಗೊರಿಥಂ 0:01:26.479,0:01:31.999 ಮತ್ತು ಪ್ರೋಗ್ರಾಮ್‌ಗಳು ಅಗತ್ಯವಿವೆ. ಯೋಚನೆ ಮಾಡದೆಯೇ[br]ನಾವು ಮಾಡಬಹುದಾದ ಸರಳ ಕೆಲಸ ಮಾಡಲು. 0:01:31.999,0:01:38.369 ಕೆಲಸ ಮಾಡುವುದರ ಹಿಂದಿನ ಯೋಚನೆ ಅಲ್ಗೊರಿಥಂ[br]ಆದರೆ, ಪ್ರೋಗ್ರಾಮ್ ಎಂಬುದು ಕೆಲಸ ಮಾಡುವುದಕ್ಕೆ 0:01:38.369,0:01:44.709 ಕಂಪ್ಯೂಟರ್‌ಗೆ ನೀಡುವ ಸೂಚನೆಯಾಗಿದೆ.[br]ಕಂಪ್ಯೂಟರ್ ರನ್ ಮಾಡುವುದಕ್ಕೂ ಮೊದಲು 0:01:44.709,0:01:50.989 ಪ್ರೋಗ್ರಾಮ್ ಅನ್ನು ಅಲ್ಗೊರಿಥಂ ವರ್ಗಾಯಿಸುತ್ತದೆ.[br]ಅಲ್ಗೊರಿಥಂ ಟಾಸ್ಕ್‌ಗಳನ್ನಾಗಿ ವಿಭಜಿಸುವುದು ಕೆಲ 0:01:50.989,0:01:57.339 ಬಾರಿ ಕಷ್ಟಕರ. ಆದರೆ, ಯಾವುದೇ ಹೊಸ ಸ್ಕಿಲ್‌ನ [br]ಹಾಗೆ ಅಭ್ಯಾಸ ಮಾಡಿದರೆ ಸುಲಭವಾಗುತ್ತದೆ.