0:00:06.540,0:00:09.345 ಸ್ಪ್ರೈಟ್ ಲ್ಯಾಬ್ ಅನ್ನು ಬಳಸುವುದು ಹೇಗೆ[br]ಎಂದು ನಿಮಗೆ ಈಗಾಗಲೇ ಗೊತ್ತು 0:00:09.345,0:00:10.770 ಸ್ಕ್ರೀನ್ ಮೇಲೆ ಸ್ಪ್ರೈಟ್ ಇಡಲು 0:00:11.160,0:00:13.830 ಅವು ಸಾಗಲು ಅಥವಾ ಬಳಕೆದಾರರೊಂದಿಗೆ[br]ಸಂವಾದ ನಡೆಸುವಂತೆ ಮಾಡಲು. 0:00:14.700,0:00:17.250 ನಿಮ್ಮ ಪ್ರೋಗ್ರಾಮ್ ಸ್ಟೋರಿ ಹೇಳಬೇಕು ಎಂದಾದರೆ 0:00:17.580,0:00:21.180 ಅಥವಾ ಕೆಲವು ಸೂಸನಚೆ ನೀಡಬೇಕಾದರೆ[br]ನೀವು ಪಠ್ಯವನ್ನು ಸೇರಿಸಬೇಕಾಗುತ್ತದೆ. 0:00:22.470,0:00:27.120 ಸ್ಪ್ರೈಟ್ ಲ್ಯಾಬ್‌ ಪ್ರಿಂಟ್ ಬ್ಲಾಕ್[br]ಹೊಂದಿರುತ್ತದೆ, ಇದು ಸ್ಕ್ರೀನ್‌ ಮೇಲೆ ಮೆಸೇಜ್ ಹಾಕುತ್ತದೆ 0:00:27.750,0:00:30.420 ಇದನ್ನು ಡ್ರ್ಯಾಗ್ ಮಾಡಿ, ಏನನ್ನಾದರೂ ತೋರಿಸಲು[br]ಟೈಪ್ ಮಾಡಿ. 0:00:32.070,0:00:34.980 ಪ್ರಿಂಟ್ ಬ್ಲಾಕ್‌ಗಳು ಈವೆಂಟ್ ಬ್ಲಾಕ್‌ಗಳ ಜೊತೆ[br]ಉತ್ತಮವಾಗಿ ಕೆಲಸ ಮಾಡುತ್ತವೆ 0:00:35.280,0:00:37.700 ನೀವು ಈಗಾಗಲೇ ಕಲಿತವುಗಳೂ ಸೇರಿದಂತೆ. 0:00:40.850,0:00:43.100 ನಿಮ್ಮ ಪಠ್ಯವನ್ನು ಇನ್ನಷ್ಟು ಸಂವಾದಾತ್ಮಕವಾಗಿಸಲು 0:00:43.460,0:00:46.280 ನಿಮಗೆ ಸ್ವಲ್ಪ ವೇರಿಯಬಲ್ ಬಗ್ಗೆ ತಿಳಿದಿರಬೇಕು. 0:00:47.270,0:00:50.210 ವೇರಿಯಬಲ್ ಎಂಬುದು ಬಾಕ್ಸ್‌ ರೀತಿಯ ಕಂಟೇನರ್ 0:00:50.900,0:00:53.420 ಇದರಲ್ಲಿ ವಸ್ತುಗಳು ಇರೋದಿಲ್ಲ 0:00:53.840,0:00:58.360 ಇದರಲ್ಲಿ ಮಾಹಿತಿ ಇರುತ್ತದೆ. ಉದಾ., ಪಠ್ಯಗಳು[br]ಅಥವಾ ಸಂಖ್ಯೆಗಳು. 0:00:58.730,0:01:03.890 ಬಾಕ್ಸ್‌ನ ಹಾಗೆಯೇ, ಒಳಗೇನಿದೆ ಎಂದು ತಿಳಿಯಲು[br]ವೇರಿಯಬಲ್‌ಗೆ ಹೆಸರು ಕೊಡಬೇಕು. 0:01:05.210,0:01:07.850 ವೇರಿಯಬಲ್ ಒಳಗಿನ ಮಾಹಿತಿ[br]ಬಳಕೆ ಮಾಡಲು 0:01:08.060,0:01:10.430 ನೀವು ನೀಡಿದ ಲೇಬಲ್ ಅನ್ನು[br]ನೆನಪಿಟ್ಟುಕೊಳ್ಳಬೇಕು. 0:01:11.480,0:01:15.600 ಕಂಪ್ಯೂಟರ್ ಮಾಹಿತಿ ಸಂಗ್ರಹಿಸುವಾಗ ಇದು[br]ಪ್ರಾಂಪ್ಟ್ ಅನ್ನು ಬಳಸುತ್ತದೆ. 0:01:16.660,0:01:21.560 ಸ್ಪ್ರೈಟ್ ಲ್ಯಾಬ್‌ನಲ್ಲಿ, ಬಳಕೆದಾರರಿಗೆ[br]ಈ ಪ್ರಾಂಪ್ಟ್ ಬ್ಲಾಕ್ ಪ್ರಶ್ನೆ ಕೇಳುತ್ತದೆ 0:01:22.190,0:01:26.120 ವೇರಿಯಬಲ್‌ ಒಳಗೆ ಟೈಪ್‌ ಮಾಡುವುದನ್ನು[br]ಸಂಗ್ರಹಿಸುತ್ತದೆ. 0:01:26.660,0:01:29.390 ಈಗಲೇ ಪ್ರಾಂಪ್ಟ್‌ನ ಮಾಹಿತಿಯನ್ನು ಬಳಸಲು 0:01:29.840,0:01:32.660 "ವೆನ್ ಆನ್ಸರ್ಡ್‌" ಬ್ಲಾಕ್ ಅನ್ನು ಎಳೆದು ತನ್ನಿ. 0:01:33.710,0:01:35.780 ಸ್ಕ್ರೀನ್‌ ಮೇಲಿನ ಮಾಹಿತಿ ತೋರಿಸಲು 0:01:36.080,0:01:39.290 ಪ್ರಿಂಟ್ ಬ್ಲಾಕ್‌ಗೆ ವೇರಿಯಬಲ್ ಬ್ಲಾಕ್[br]ಸಂಪರ್ಕಿಸಿ 0:01:45.710,0:01:48.790 ಇತರ ಪಠ್ಯದೊಂದಿಗೆ ಈ ಮಾಹಿತಿಯನ್ನು [br]ಸಂಯೋಜಿಸಬಹುದು 0:01:53.450,0:01:56.300 ಈಗ ನಿಮ್ಮ ಪ್ರೋಗ್ರಾಮ್, ಬಳಕೆದಾರರಿಗೆ[br]ಪ್ರಶ್ನೆ ಕೇಳಬಹುದು 0:01:56.420,0:01:58.940 ವೈಯಕ್ತಿಕ ಪ್ರತಿಕ್ರಿಯೆಯನ್ನು[br]ಜನರೇಟ್ ಮಾಡಬಹುದು. 0:02:03.740,0:02:07.080 ನಿಮ್ಮ ಪ್ರೋಗ್ರಾಮ್‌ಗೆ ಪಠ್ಯ[br]ಸೇರಿಸಿದರೆ ಹೆಚ್ಚು ತೊಡಗಿಸಿಕೊಳ್ಳುವಂತಾಗುತ್ತದೆ. 0:02:07.190,0:02:10.610 ವೇರಿಯಬಲ್‌ಗಳಿಂದ, ಬಳಕೆದಾರರನ್ನು ಮಾಹಿತಿಗಾಗಿ[br]ಪ್ರಾಂಪ್ಟ್ ಮಾಡಬಹುದು. 0:02:11.030,0:02:12.760 ನಂತರ ಸಂಗ್ರಹ ಮಾಡಬಹುದು. 0:02:13.700,0:02:15.890 ವೇರಿಯಬಲ್ ಬಳಸುವ ಪ್ರೋಗ್ರಾಮ್‌ ನಮಗೆ 0:02:15.890,0:02:18.800 ಕಸ್ಟಮೈಸ್ಡ್ ಮತ್ತು ಸಂವಾದಾತ್ಮಕ [br]ಅನುಭವವನ್ನು ನೀಡಬಹುದು.