WEBVTT 00:00:05.171 --> 00:00:08.216 ಬ್ಲಾಕ್‌ಚೈನ್‌ ಹಣಕಾಸೇತರ ಬಳಕೆ ಪ್ರಕರಣ ಈಗ ಬೆಳೆಯುತ್ತಿದೆ. 00:00:08.258 --> 00:00:11.970 ಅಂತಹ ಮಹತ್ವದ ಬಳಕೆ ಎನ್‌ಎಫ್‌ಟಿ. 00:00:12.220 --> 00:00:16.808 ಇದು ವಿಶಿಷ್ಟ ಅಸೆಟ್‌ಗಳ ಪ್ರತಿನಿಧಿ. ಮುಖ್ಯವಾಗಿ ಕಲೆಕ್ಟಿಬಲ್‌ಗಳು. 00:00:17.017 --> 00:00:20.270 ಆದರೆ, ಇತರ ಅಸೆಟ್‌ಗಳೂ ವ್ಯಾಪಕವಾಗಿ ಕಾಣಿಸುತ್ತಿವೆ. 00:00:20.270 --> 00:00:24.274 ಕಾರ್ಬನ್‌ ಕ್ರೆಡಿಟ್‌, ರಿಯಲ್ ಎಸ್ಟೇಟ್ ಸೆಕ್ಯುರಿಟಿ, ಇತರೆ 00:00:24.315 --> 00:00:27.861 ಮೂಲದಲ್ಲಿ, ಬ್ಲಾಕ್‌ಚೈನ್‌ ಹೆಚ್ಚು ದಕ್ಷ ಬಳಕೆ 00:00:28.319 --> 00:00:33.283 ಅಥವಾ ಎಕ್ಸ್‌ಚೇಂಜ್‌ಗೆ ಅವಕಾಶ ಕಲ್ಪಿಸುತ್ತಿದೆ ಎಂದು ನೀವು ಭಾವಿಸಬಹುದು. 00:00:33.324 --> 00:00:36.536 ಬ್ಲಾಕ್‌ಚೈನ್ ಬಳಕೆಯ ಒಂದು ವಿಧಾನವೆಂದರೆ ಎನರ್ಜಿ ಟ್ರ್ಯಾಕ್ ಮಾಡುವುದು 00:00:36.703 --> 00:00:40.415 ಗ್ರಿಡ್‌ನಲ್ಲಿ ಅದನ್ನು ಹೇಗೆ ಬಳಸಲಾಗಿದೆ ಮತ್ತು ಅದನ್ನು ಹೆಚ್ಚು ದಕ್ಷವಾಗಿ 00:00:40.665 --> 00:00:44.544 ಹೇಗೆ ಬಳಸಬಹುದು ಎಂದು ತಿಳಿಯುವುದಾಗಿದೆ. 00:00:45.295 --> 00:00:49.174 ಒಪ್ಪಂದ ಮಾಡಿಕೊಂಡಾಗಲೆಲ್ಲ, ಭಾಗೀದಾರರಿಗೆ 00:00:49.174 --> 00:00:50.717 ಒಂದು ವಿಶ್ವಾಸ ಬೇಕಲ್ಲ? 00:00:50.717 --> 00:00:52.802 ಅದಕ್ಕಾಗಿ ನಾವು ವಕೀಲರನ್ನು ನೇಮಿಸುತ್ತೇವೆ. 00:00:52.844 --> 00:00:54.387 ವಕೀಲರು ಅದಕ್ಕೆ ಉತ್ತಮ ಪರಿಹಾರ. 00:00:54.387 --> 00:00:56.056 ಆದರೆ, ಅವರು ವೆಚ್ಚದಾಯಕವೂ ಹೌದು. 00:00:56.056 --> 00:00:57.974 ಬ್ಲಾಕ್‌ಚೈನ್‌ಗಳು ಸನ್ನಿವೇಶಗಳನ್ನು ರಚಿಸಬಹುದು 00:00:57.974 --> 00:01:00.226 ಸಮಸ್ಯೆ ಪರಿಹಾರ ಮಾಡದು. ಆದರೆ, ಸನ್ನಿವೇಶ ರಚಿಸಬಹುದು. 00:01:00.226 --> 00:01:03.104 ಇದರಲ್ಲಿ ನಮಗೆ ವಕೀಲರು ಬೇಕಿರುವುದಿಲ್ಲ 00:01:03.354 --> 00:01:07.192 ವಕೀಲರು ಮಾಡುವ ಕೆಲಸವನ್ನು ಬ್ಲಾಕ್‌ಚೈನ್ ಮಾಡಬಹುದು 00:01:07.192 --> 00:01:08.818 ಎಲ್ಲರೂ ವಿಶ್ವಾಸವಿಡುವ ರೀತಿಯಲ್ಲಿ. 00:01:08.818 --> 00:01:10.820 ಸದ್ಯ, ಫೊಟೋ, ವೀಡಿಯೋ ಅಪ್ಲೋಡ್ ಮಾಡಿದಾಗ 00:01:11.029 --> 00:01:13.156 ಆ ಡೇಟಾ ಮಾಲೀಕತ್ವ ನಮ್ಮ ಬಳಿ ಇರುವುದಿಲ್ಲ. 00:01:13.364 --> 00:01:16.910 ನಮ್ಮ ಪ್ರೀತಿಯ ಜನರ ಜೊತೆಗೆ ನಮ್ಮ ಸಂವಹನ ಬದಲಿಸಲು ಭಾರಿ ಅವಕಾಶ ಇದೆ. 00:01:16.910 --> 00:01:18.828 ನಾವು ಆನ್‌ಲೈನ್‌ನಲ್ಲಿ ಹೇಗೆ ರಚಿಸುತ್ತೇವೆ? 00:01:20.622 --> 00:01:21.289 ನನ್ನ ಕುತೂಹಲವೆಂದರೆ 00:01:21.289 --> 00:01:25.085 ಬ್ಲಾಕ್‌ಚೈನ್‌ ಬಗ್ಗೆ ಅವಕಾಶವೆಂದರೆ, ಸಂಪತ್ತಿನ ಕೊರತೆಯನ್ನು ನಿರ್ವಹಿಸುವುದು. 00:01:25.168 --> 00:01:28.421 ಬ್ಲಾಕ್‌ಚೈನ್‌ಗೆ ಅವಕಾಶ ಇದೆ. ಏಕೆಂದರೆ, ಈ ಸ್ಥಳದಲ್ಲಿ 00:01:28.421 --> 00:01:32.801 ನಾವು ಗುರುತು ತೆಗೆದುಹಾಕಿಕೊಳ್ಳಬಹುದು ಜನರ ಜೊತೆಗೆ ನಾನು ಅನಾಮಿಕವಾಗಿ 00:01:33.134 --> 00:01:37.263 ಸಂವಹನ ನಡೆಸಬಹುದು. ಒಂದು ಸಂಖ್ಯೆಗಳ ಸರಣಿ ರೀತಿ. 00:01:37.305 --> 00:01:42.435 ನನ್ನ ಪಬ್ಲಿಕ್ ಕೀ ಬಳಸಿ ನಾನು ಯಾವುದೇ ರೀತಿಯಲ್ಲೂ ಸಂವಹನ ನಡೆಸಬಹುದು. 00:01:42.685 --> 00:01:46.356 ಇದಕ್ಕೆ ನನ್ನನ್ನು ನಿರ್ಬಂಧಿಸುವ ಯಾವುದೇ ನಿಯಂತ್ರಣ ಇರುವದಿಲ್ಲ. ಏಕೆಂದರೆ, 00:01:46.815 --> 00:01:50.527 ನಾನು ನಿರ್ದಿಷ್ಟ ಡೆಮಾಗ್ರಾಫಿಕ್ ಅಥವಾ ನಿರ್ದಿಷ್ಟ ಲಿಂಗದವನು. 00:01:50.568 --> 00:01:55.156 ಬ್ಲಾಕ್‌ಚೈನ್ ಭವಿಷ್ಯದ ಬಗ್ಗೆ ನನ್ನ ಆಶಯವೇನೆಂದರೆ ಈ ವರೆಗೆ ಸಾಧ್ಯವಾಗದ ಸಮಸ್ಯೆಗಳ ಪರಿಹಾರಕ್ಕೆ 00:01:55.156 --> 00:01:59.285 ಉತ್ತಮವಾದ ವಿಧಾನಗಳನ್ನು ಹುಡುಕುವುದು 00:01:59.285 --> 00:02:02.831 ಹಣಕಾಸು ಸೇರ್ಪಡೆಯು ಬ್ಲಾಕ್‌ಚೈನ್‌ ತಂತ್ರಜ್ಞಾನದ ಉತ್ತಮ ವಿಧಾನವಾಗಿದೆ 00:02:03.123 --> 00:02:05.917 ಇದು ಸಮಸ್ಯೆಯನ್ನು ಪರಿಹರಿಸುತ್ತದೆ 00:02:06.209 --> 00:02:11.631 ಅಥವಾ ಹೆಚ್ಚು ಅರ್ಥವತ್ತಾದ ನಿಯಂತ್ರಣ ತರಲು ಸರ್ಕಾರಕ್ಕೆ ಪ್ರೋತ್ಸಾಹಿಸುತ್ತದೆ 00:02:11.965 --> 00:02:17.512 ಹೆಚ್ಚು ಅರ್ಥವತ್ತಾದ ನೀತಿಗಳು ಸಮಸ್ಯೆಯನ್ನು ಪರಿಹಾರ ಮಾಡುತ್ತವೆ. 00:02:17.887 --> 00:02:19.973 ನನಗೆ ನಿದ್ದೆ ಕೊಡದೇ ನನ್ನನ್ನು ಕಾಡುವ ಸಂಗತಿ, 00:02:19.973 --> 00:02:23.351 ನಾವು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಒಂದಷ್ಟು 00:02:23.351 --> 00:02:28.231 ಪೂರ್ವಗ್ರಹಗಳನ್ನು ಹುಟ್ಟಿಸಿಕೊಳ್ಳುತ್ತೇವೆ, ಅದು ನಮ್ಮ ವ್ಯವಸ್ಥೆಯಲ್ಲೇ ಇರುತ್ತದೆ. 00:02:31.734 --> 00:02:32.569 ಅದು ನಿಜಕ್ಕೂ 00:02:32.569 --> 00:02:35.697 ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಬ್ಲಾಕ್‌ಚೈನ್‌ ಟೆಕ್ನಾಲಜಿ ವಿಚಾರಕ್ಕೆ ಬಂದರೆ. 00:02:35.947 --> 00:02:40.451 ಬಿಟ್‌ಕಾಯ್ನ್‌ನಲ್ಲಿ ಅದು ಕೆಲಸಕ್ಕೆ ಸಾಕ್ಷಿ ಅದಕ್ಕೆ ಇಂಧನ ಬಳಕೆ ಆಗುತ್ತದೆ. 00:02:40.660 --> 00:02:44.414 ಆದರೆ, ಬಿಟ್‌ಕಾಯ್ನ್ ಕೊಡುವ ಮೌಲ್ಯ ಇದೆಯಲ್ಲ ಅದು ಇಂಧನ ಬಳಕೆಗಿಂತ ಹೆಚ್ಚಿರುತ್ತದೆ. 00:02:44.622 --> 00:02:47.709 ಪರಿಸರದ ಮೇಲಿನ ಪರಿಣಾಮ ಅತ್ಯಂತ ಅಪಾಯಕಾರಿ. 00:02:47.709 --> 00:02:52.422 ಕೆಲಸದ ಸಾಕ್ಷಿ ತಂತ್ರಜ್ಞಾನದಲ್ಲಿ, ಉದಾಹರಣೆಗೆ ಬಿಟ್‌ಕಾಯ್ನ್‌ನಲ್ಲಿ 00:02:52.505 --> 00:02:55.508 ಪಾಲಿನ ಸಾಕ್ಷಿಯೂ ಇನ್ನೊಂದು ಸಮ್ಮತವಾದ ವ್ಯವಸ್ಥೆ. 00:02:55.633 --> 00:02:58.678 ನಮ್ಮ ಬಳಿ ಸ್ಟೇಕ್ ಹೋಲ್ಡರ್ ಇದ್ದಾರೆ 00:02:58.887 --> 00:03:02.015 ಈ ಬ್ಲಾಕ್ ಮಾನ್ಯ ಎಂದು ಅವರು ಬ್ಲಾಕ್‌ಚೈನ್‌ನಲ್ಲಿ ಹೇಳುತ್ತಾರೆ. 00:03:02.390 --> 00:03:06.311 ಪಾಲಿನ ಸಾಕ್ಷ್ಯ ಬಳಸುವಾಗ, ನಾವು ವಿದ್ಯುತ್ ಬಳಕೆ ವಿಸ್ತರಣೆ ಮಾಡುತ್ತಿರುವುದಿಲ್ಲ. 00:03:06.477 --> 00:03:09.189 ಇದು ಹೆಚ್ಚು ವಿಕೇಂದ್ರೀಕೃತ ಎಂದು ತುಂಬಾ ಜನ ಭಾವಿಸಿದ್ದಾರೆ. 00:03:09.230 --> 00:03:12.150 ಬ್ಲಾಕ್‌ಚೈನ್‌ ತನ್ನದೇ ಕಾರ್ಬನ್‌ ಹೆಜ್ಜೆಗುರುತು ಕಡಿಮೆ ಮಾಡುವುದರಲ್ಲಿದೆ. 00:03:12.358 --> 00:03:13.776 ಈ ಮಧ್ಯೆ, ತಂತ್ರಜ್ಞಾನಗಳನ್ನು 00:03:13.776 --> 00:03:16.571 ಒದಗಿಸುವುದು ಮತ್ತು ಬ್ಲಾಕ್‌ಚೈನ್‌ ವಲಯದ ಹೊರಗೆ ಸಂಗತಿಗಳ ನಿರ್ವಹಣೆ 00:03:16.571 --> 00:03:17.405 ಸಾಮರ್ಥ್ಯ. 00:03:19.824 --> 00:03:20.909 ಕ್ರಿಪ್ಟೋಕರೆನ್ಸಿ ಮತ್ತು 00:03:20.909 --> 00:03:24.120 ಬ್ಲಾಕ್‌ಚೈನ್ ಬೆಳೆಯುತ್ತಲೇ ಇರುತ್ತದೆ ಮತ್ತು ವ್ಯಾಪಕವಾಗಿ ಬಳಕೆಯಾಗುತ್ತದೆ. 00:03:24.162 --> 00:03:25.663 ಇದು ಹಲವು ಹಂತದಲ್ಲಿ ನಡೆಯುತ್ತದೆ. 00:03:25.663 --> 00:03:28.082 ಕೆಲವು ಬಾರಿ, ವೇಗವಾಗಿ ಹೋಗುತ್ತದೆ. ಸರಿಪಡಿಸಿಕೊಳ್ಳುತ್ತದೆ. 00:03:28.541 --> 00:03:31.211 ಆದರೆ, ಒಂದು ಸೈಕಲ್‌ನಿಂದ ಇನ್ನೊಂದಕ್ಕೆ ಹೋಗುವುದನ್ನು ದೂರದಿಂದ 00:03:31.336 --> 00:03:34.047 ನೋಡಿದರೆ, ತುಂಬಾ ವೇಗವಾಗಿ ಓಡುತ್ತಿರುತ್ತದೆ. 00:03:34.297 --> 00:03:38.009 ಬ್ಲಾಕ್‌ಚೈನ್‌ ತಂತ್ರಜ್ಞಾನದ ಬಗ್ಗೆ ನನ್ನ ದೊಡ್ಡ ಕಳವಳವೇನೆಂದರೆ, ಇದು ವೇಗವಾಗಿ 00:03:38.009 --> 00:03:42.555 ಬೆಳೆಯುತ್ತದೆ. ಆದರೆ, ನಿಯಂತ್ರಕರು, ಸರ್ಕಾರಕ್ಕೆ ಇದು ಅರ್ಥವಾಗಿಲ್ಲ. 00:03:42.847 --> 00:03:44.974 ಹೇಗೆ ನಿಯಂತ್ರಿಸುವುದು ಎಂದು ಅವರಿಗೆ ಗೊತ್ತಿಲ್ಲ. 00:03:45.016 --> 00:03:48.686 ನಂತರ ನಿಯಂತ್ರಿಸುತ್ತಾರೆ. ಆದರೆ, ಈಗ ಅವರಿಂದ ಸಾಧ್ಯವಿಲ್ಲ. 00:03:48.853 --> 00:03:53.858 ಇದು ಹಲವು ದೇಶಗಳಲ್ಲಿ ಆಗುತ್ತಿದೆ. ಬರಿ ಒಂದು ದೇಶದಲ್ಲಲ್ಲ. 00:03:53.858 --> 00:03:55.235 ಇದು ಈಗಾಗಲೇ ಹಲವು 00:03:55.235 --> 00:03:58.613 ಸಿಸ್ಟಮ್‌ಗಳಿಗೆ, ಅಪ್ಲಿಕೇಶನ್‌ಗಳಿಗೆ ಒಂದು ಪದರವಾಗಿ ಕೆಲಸ ಮಾಡುತ್ತಿದೆ. 00:03:58.905 --> 00:04:02.033 ಅಷ್ಟೇ ಅಲ್ಲ, ಈ ಸಮಯದಲ್ಲಿ ಬ್ಲಾಕ್‌ಚೈನ್ ಬಳಕೆ ನಿಲ್ಲಿಸುವುದೂ ತುಂಬಾ ಕಷ್ಟ. 00:04:02.116 --> 00:04:06.204 ವಿಕೇಂದ್ರೀಕೃತ, ಅನುಮತಿ ರಹಿತ ಮುಕ್ತ ನೆಟ್‌ವರ್ಕ್‌ಗಳು ಮುಂದುವರಿಯುತ್ತವೆಯೇ? 00:04:06.246 --> 00:04:07.538 ಹೌದು ಅನಿಸುತ್ತದೆ. 00:04:07.538 --> 00:04:09.999 ನನಗೆ ಅನಿಸುತ್ತದೆ, ಬಿಟ್‌ಕಾಯ್ನ್‌ ಸುಮಾರು ಒಂದು ದಶಕದಿಂದಲೂ 00:04:10.083 --> 00:04:12.460 ಅಸ್ತಿತ್ವದಲ್ಲಿದೆ ಎಂದು ಅನಿಸುತ್ತದೆ. 00:04:12.877 --> 00:04:14.587 ಹೊಸದು ಬದುಕುಳಿಯುತ್ತದೆಯೇ? 00:04:14.587 --> 00:04:15.838 ಇದು ಎಲ್ಲರ ಕುತೂಹಲ. 00:04:15.838 --> 00:04:18.424 ಇದನ್ನು ತಿಳಿಯೋದು ಅಸಾಧ್ಯ. ಯಾವುದೇ ಹೊಸ ಸಂಗತಿ 00:04:18.466 --> 00:04:20.260 ಮಹತ್ವದ ಬದಲಾವಣೆ ಮಾಡುತ್ತದೆ ಎಂದು 00:04:20.260 --> 00:04:22.303 ನಂಬೋದಕ್ಕೆ ನಮಗೆ ತುಂಬಾ ಸಾಕ್ಷಿ ಬೇಕು. 00:04:22.303 --> 00:04:24.639 ಬ್ಲಾಕ್‌ಚೈನ್ ವಿಷಯದಲ್ಲಿ, ಆ ಸಾಕ್ಷಿ ನಮ್ಮ ಬಳಿ ಇಲ್ಲ. 00:04:24.847 --> 00:04:27.225 ಬ್ಲಾಕ್‌ಚೈನ್‌ ತಂತ್ರಜ್ಞಾನಕ್ಕೆ ವೇಗ ನೀಡುತ್ತಿದೆ. 00:04:27.225 --> 00:04:29.602 ಇದು ಪರಿಕಲ್ಪನೆ, ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದೆ. 00:04:30.103 --> 00:04:32.188 ಆದರೆ, ಮೊದಲು ಹೋಗುವವರೇ 00:04:32.730 --> 00:04:35.400 ಗೆಲ್ಲುತ್ತಾರೆ ಎನ್ನಲಾಗದು.