WEBVTT 00:00:00.341 --> 00:00:03.506 ಹಾಯ್! ನನ್ನ ಹೆಸರು ಚರಿಟ ಕಾರ್ಟರ್. ನಾನು ಇಲ್ಲಿ ವಾಲ್ಟ್ ಡಿಸ್ನಿ ಇಮಾಜಿನಿಯರಿಂಗ್ ನಲ್ಲಿ 00:00:03.531 --> 00:00:05.659 ಸೀನಿಯರ್ ಕ್ರಿಯೇಟಿವ್ ನಿರ್ಮಾಪಕಿ ಆಗಿದ್ದೀನಿ. 00:00:06.045 --> 00:00:11.839 ನಾನು ನಮ್ಮ ಅತಿಥಿಗಳು ಅನುಭವಿಸುವ ಆಕರ್ಷಣೆಗಳನ್ನು ಉಂಟುಮಾಡುವ ಪ್ರಧಾನ ತಂಡವನ್ನು ನೋಡಿಕೊಳ್ಳುತ್ತೇನೆ. 00:00:12.793 --> 00:00:16.055 ನಾವು ಯಾವಾಗಲೂ ನಮ್ಮ ಅತಿಥಿಗಳಿಗೆ ಅತ್ಯುತ್ತಮ ಅನುಭವವನ್ನು ಕೊಡಲು 00:00:16.222 --> 00:00:18.578 ಯಾವೆಲ್ಲ ವಿಧದಲ್ಲಿ ಪ್ರಗತಿ ಮಾಡಬೇಕು ಅಂತ ನೋಡುತ್ತಿರುತ್ತವೆ. 00:00:18.603 --> 00:00:19.857 ತಂತ್ರಜ್ಞಾನವೇ ಇದರ ಮುಖ್ಯ ಸ್ತಂಭ. 00:00:21.101 --> 00:00:25.513 ಶುಭಾಷಯಗಳು! ನೀವು ಸಾಧನೆ ಮಾಡಿದ್ದೀರಿ. ನೀವು ಬಿಬಿ-8 ಅನ್ನು ಪ್ರೋಗ್ರಾಮ್ ಮಾಡಿದ್ದೀರಿ. 00:00:25.910 --> 00:00:28.156 ಈಗ ನಾವು ಸ್ವಲ್ಪ ಕಠೀಣವಾದ ವಿಷಯಕ್ಕೆ ತಯಾರಾಗಿದ್ದೀವಿ ಅಂತ ನೆನಸುತ್ತೀನಿ. 00:00:28.345 --> 00:00:29.377 ಅದಕ್ಕೆ ಹೋಗೋಣ! 00:00:29.964 --> 00:00:32.488 ಈಗಾಗಲೇ ನೀವು ಪ್ರೋಗ್ರಾಮಿಂಗ್ ನ ಮೂಲಭೂತ ವಿಷಯಗಳನ್ನು ಕಲಿತಿರುವುದರಿಂದ 00:00:32.607 --> 00:00:35.083 ಈಗ ನಿಮ್ಮದೇ ಆದ ಗೇಮ್ ಅನ್ನು ಸೃಷ್ಟಿಸಲು ಆರಂಭಿಸೋಣ. 00:00:35.299 --> 00:00:38.299 ಇದರಲ್ಲಿ ಪಾತ್ರಧಾರಿಗಳು ಆ2-ಡಿ2 ಮತ್ತು ಸಿ-3ಪಿಓ 00:00:38.746 --> 00:00:39.690 ಗೇಮ್ ಅನ್ನು ಸೃಷ್ಟಿಸಲು 00:00:39.738 --> 00:00:43.365 ಪ್ರತಿದಿನ ಗೇಮ್ ಪ್ರೋಗ್ರಾಮರ್ ಗಳು ಉಪಯೋಗಿಸುವ ಒಂದು ವಿಷಯದ ಬಗ್ಗೆ ನಾವು ಕಲಿಯಬೇಕು 00:00:43.603 --> 00:00:44.952 ಅವನ್ನು ಇವೆಂಟ್ ಗಳು ಅಂತ ಕರೆಯಲಾಗುತ್ತದೆ. 00:00:45.535 --> 00:00:47.360 ಏನಾದರೂ ಸಂಭವಿಸಿದರೆ 00:00:47.528 --> 00:00:49.647 ಕೇಳಿಸಿಕೊಳ್ಳುವಂತೆ ಮತ್ತು ಕಾಯುವಂತೆ ಇವೆಂಟ್ ಗಳು ನಿಮ್ಮ ಪ್ರೋಗ್ರಾಮ್ ಗೆ ಹೇಳುತ್ತವೆ 00:00:50.115 --> 00:00:52.797 ಹಾಗೇ ಮಾಡುವಾಗ ಅದು ಕ್ರಿಯೆಗೈಯುತ್ತದೆ. 00:00:53.329 --> 00:00:56.329 ಇವೆಂಟ್ ಗಳಿಗೆ ಕೆಲವು ಉದಾಹರಣೆಗಳೆಂದರೆ, ಮೌಸ್ ಕ್ಲಿಕ್ಕಿಸುವ ಶಬ್ದ, 00:00:56.678 --> 00:00:59.131 ಏರೋ ಬಟನ್ ಅಥವಾ ಪರದೆ ಮೇಲೆ ಟ್ಯಾಪ್ ಮಾಡುವ ಶಬ್ದವನ್ನು ಕೇಳಿಸಿಕೊಳ್ಳುವುದು 00:00:59.311 --> 00:01:02.209 ಇಲ್ಲಿ ದಂಗೆಕೋರ್ ಪೈಲೆಟ್ ಗೆ ಆರ್-2ಡಿ-2 00:01:02.272 --> 00:01:04.422 ಒಂದು ಸಂದೇಶವನ್ನು ತಿಳಿಸಲು ಮೇಲೆ ಚಲಿಸುವಂತೆ ಮಾಡುತ್ತೇವೆ 00:01:04.573 --> 00:01:07.153 ಮತ್ತು ಅಲ್ಲಿಂದ ಕೆಲಗೆ ಚಲಿಸುತ್ತಾ ಮತ್ತೊಂದು ದಂಗೆಕೋರ ಪೈಲೆಟ್ ಹತ್ತಿರ ಬರುತ್ತದೆ. 00:01:07.178 --> 00:01:09.517 ಅವನು ಚಲಿಸುವಂತೆ ಮಾಡಲು ನಾವು ಇವೆಂಟ್ ಗಳನ್ನು ಉಪಯೋಗಿಸುತ್ತೇವೆ. 00:01:09.756 --> 00:01:13.534 ಆಟಗಾರ ಅಪ್ ಮತ್ತು ಡೌನ್ ಆರೋ ಕೀ ಅಥವಾ ಅಪ್/ಡೌನ್ ಬಟನ್ ಅನ್ನು ಉಪಯೋಗಿಸುವಾಗ ಚಲಿಸುವಂತೆ ಮಾಡಬೇಕು. 00:01:14.811 --> 00:01:18.796 ನಾವು ವೆನ್ ಅಪ್ ಇವೆಂಟ್ ಅನ್ನು ತೆಗೆದು ಗೋ ಅಪ್ ಬ್ಲಾಕ್ ಗೆ ಅದನ್ನು ಸೇರಿಸುತ್ತೇವೆ. 00:01:19.383 --> 00:01:24.240 ಆಟಗಾರ ಅಪ್ ಆರೋ ಕೀ ಅನ್ನು ಒತ್ತಿದಾಗ, ವೆನ್ ಅಪ್ ಬ್ಲಾಕ್ ಗೆ ಹಾಕಿದ ಕೋಡ್ ರನ್ ಆಗುತ್ತದೆ. 00:01:25.038 --> 00:01:28.134 ಆರ್2-ಡಿ-2 ಕೆಳಗೆ ಚಿಲಸಲು ಅದೇ ರೀತಿ ಮಾಡುತ್ತೇವೆ. 00:01:28.611 --> 00:01:31.063 ನಮ್ಮ ರೊಬೋಟಿನ ಪ್ರತಿಯೊಂದು ಚಲನವಲನವನ್ನು ಮುಂಚಿತವಾಗಿಯೇ ನಿಯಂತ್ರಿಸುವ 00:01:31.095 --> 00:01:32.635 ಪ್ರತಿಯೊಂದು ಕೋಡ್ ಗಳನ್ನು ಬರೆಯುವ ಬದಲು 00:01:33.004 --> 00:01:36.251 ನಾವು ಆರ್2-ಡಿ2 ಬಟನ್ ಅನ್ನು ಕ್ಲಿಕ್ಕಿಸುವ ಇವೆಂಟ್ ಗಳಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತಾ 00:01:36.415 --> 00:01:38.049 ಪರದೆಯಲ್ಲಿ ಚಲಿಸುವಂತೆ ಮಾಡಬಹುದು. 00:01:38.557 --> 00:01:42.081 ಹಂತಹಂತವಾಗಿ ನಿಮ್ಮ ಗೇಮ್ ಪರಸ್ಪರ ಕಾರ್ಯ ನಡೆಸಲಾರಂಭಿಸುತ್ತಿದೆ.